logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನೀವು ನಿಮ್ಮ ಮಕ್ಕಳು ಕೇಳಿದಾಗೆಲ್ಲ ಹಣ ಕೊಡುವ ಮುನ್ನ ಯೋಚಿಸಿ ಇದರಿಂದ ಮಕ್ಕಳು ಇದಕ್ಕೆ ಅಭ್ಯಾಸವಾಗಬಹುದು ಯಾವಾಗಲೂ ಮುಂಚೆಯೇ ಯೋಚಿಸಿ ಯಾಕೆಂದರೆ ಮಕ್ಕಳು ಆ ಹಣವನ್ನು ಯಾವುದಕ್ಕೆ ಬಳಸುತ್ತಿದ್ದಾರೆ ಅನ್ನುವಂಥದ್ದು... ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಕೇಳಿದ ತಕ್ಷಣ ಹಣ ಸಿಗುತ್ತದೆ ಎನ್ನುವಂತಹ ನಂಬಿಕೆ ಇರುತ್ತದೆ

8 hrs ago
user_Veega News Kannada
Veega News Kannada
Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
8 hrs ago
39375b49-d2b9-49db-a80f-aa72383bb39e

ನೀವು ನಿಮ್ಮ ಮಕ್ಕಳು ಕೇಳಿದಾಗೆಲ್ಲ ಹಣ ಕೊಡುವ ಮುನ್ನ ಯೋಚಿಸಿ ಇದರಿಂದ ಮಕ್ಕಳು ಇದಕ್ಕೆ ಅಭ್ಯಾಸವಾಗಬಹುದು ಯಾವಾಗಲೂ ಮುಂಚೆಯೇ ಯೋಚಿಸಿ ಯಾಕೆಂದರೆ ಮಕ್ಕಳು ಆ ಹಣವನ್ನು ಯಾವುದಕ್ಕೆ ಬಳಸುತ್ತಿದ್ದಾರೆ ಅನ್ನುವಂಥದ್ದು... ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಕೇಳಿದ ತಕ್ಷಣ ಹಣ ಸಿಗುತ್ತದೆ ಎನ್ನುವಂತಹ ನಂಬಿಕೆ ಇರುತ್ತದೆ

More news from ಕರ್ನಾಟಕ and nearby areas
  • ಪಶ್ಚಿಮ ಬಂಗಾಳದ ಶಾಲಿಮಾರ್ ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ ಬೈಕ್ ಸವಾರನೊಬ್ಬ ಇಬ್ಬರು ಮಹಿಳೆಯರನ್ನು ಗುರಿಯಾಗಿಸಿಕೊಂಡು ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಆತಂಕ ಮೂಡಿಸಿದೆ. ಅಸನ್ಸಿಲ್‌ನಿಂದ ಕೋಲ್ಕತ್ತಾಗೆ ಮರಳುತ್ತಿದ್ದ ಸ್ವಾಗತಾ ಮುಖರ್ಜಿ ಮತ್ತು ಅವರ ಸಹೋದರಿ ಇಶಾನಿ ದಾಸ್ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ. ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ ನಿಲ್ದಾಣದ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    1
    ಪಶ್ಚಿಮ ಬಂಗಾಳದ ಶಾಲಿಮಾರ್ ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ ಬೈಕ್ ಸವಾರನೊಬ್ಬ ಇಬ್ಬರು ಮಹಿಳೆಯರನ್ನು ಗುರಿಯಾಗಿಸಿಕೊಂಡು ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಆತಂಕ ಮೂಡಿಸಿದೆ. ಅಸನ್ಸಿಲ್‌ನಿಂದ ಕೋಲ್ಕತ್ತಾಗೆ ಮರಳುತ್ತಿದ್ದ ಸ್ವಾಗತಾ ಮುಖರ್ಜಿ ಮತ್ತು ಅವರ ಸಹೋದರಿ ಇಶಾನಿ ದಾಸ್ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ. ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ ನಿಲ್ದಾಣದ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • Post by ಅರವಿಂದ್ ರಾಜೀವ್
    1
    Post by ಅರವಿಂದ್ ರಾಜೀವ್
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    23 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    23 hrs ago
  • ದೇಶದಲ್ಲಿ ಮಾತೃ ಭಾಷೆ ತುಂಬಾ ಮುಖ್ಯ ದ್ವೀತಿಯ ಭಾಷೆ ಕೂಡ ನೀಡಿದ್ದಾರೆ ಅದು ಪೋಷಕರಿಗೆ ಬಿಟ್ಟ ವಿಚಾರ ಅದು ಅವರ ವ್ಯಯಕ್ತಕ ಅಭಿಲಾಷೆ ಅದನ್ನ ಪೋಷಕರು ನಿರ್ಧಾರ ಮಾಡ್ತಾರೆ ಮಕ್ಕಳಿಗೆ ಮೂರು ಭಾಷೆ ಒತ್ತಡ ಹಾಕಿದ್ರೆ ಅವರ‌ ಕಲಿಕೆ ಮೇಲೆ ಪರಿಣಾಮ ಬೀಳುತ್ತೆ ಸಚಿವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎರಡು ಭಾಷೆ ಕಲಿಯಿರಿ ಅಂತಾ ಹೇಳಿದ್ದಾರೆ ಬಿಜೆಪಿ ನಾಯಕರಿಗೆ ವಿರೋಧ ಮಾಡೋದೇ ಗುರಿಅವರ ನಾಯಕರನ್ನ ಮೆಚ್ಚಿಸಬೇಕು ಅಂದ್ರೆನಾವು ಹಿಂದಿ ಪರ ಹೋರಾಟ ಮಾಡ್ತಿದ್ದೇವೆ ಆ ತರಹ ಕೇಂದ್ರದ ನಾಯಕರಿಗೆ ತೋರಿಸಬೇಕು ಅದನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ *ಇದು ಶೈಕ್ಷಣಿಕ ನಿರ್ಧಾರನಾ ಆಥವಾ ರಾಜಕೀಯನಾ ಎಂಬ ಪ್ರಶ್ನೆ* ಆವತ್ತಿನ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆಇವತ್ತು ಎರಡು ಭಾಷೆಗೆ ಅವಕಾಶ ಕೊಟ್ಟಿದ್ದಾರೆಬಹುತೇಕರು ಮೂರನೇ ಭಾಷೆಯಲ್ಲಿ ಫೇಲ್ ಆಗ್ತಾರೆ ಹಾಗಾಗೀ ಈ ಬೆಳವಣಿಗೆಯನ್ನ ತಂದಿದ್ದಾರೆ *ಕೆ ಎಂ ಎಫ್ ಚುನಾವಣೆ ವಿಚಾರ* ಅದು ನಂಗೆ ಗೊತ್ತಿಲ್ಲನಾನು ಆಕಾಂಕ್ಷಿ ಅಂತಾ ಹೇಳೇ ಇಲ್ಲಆ ರೀತಿ ನಾನು ಹೇಳೇ ಇಲ್ಲ *ಶಾಸಕರಿಗೆ ಐಪಿಎಲ್ ಟಿಕೆಟ್ ವಿಚಾರ* ಟಿಕೆಟ್ ಕೇಳಿರೋದು ತಪ್ಪು ಈಗ ಯಾರು ಮಾತನಾಡಿದ್ದಾರೆ ಅಪರಾಧ ಘಟನೆ ಆದಾಗ ಯಾರುಏನು ಮಾತನಾಡಿದ್ರು ಇಚ್ಚೆ ಇರೋದು ಅವರೇ ಹೋಗಿ ತೆಗೆದುಕೊಳ್ಳಬೇಕು ಆಸಕ್ತಿ ಇರೋದು ಕಾಸು ಕೊಟ್ಟಿ ನೋಡೋದು ಒಂದು ರೀತಿಯ ಒಳ್ಳೆಯ ಬೆಳವಣಿಗೆ ಅದು ರಾಷ್ಟ್ರೀಯ ಕ್ರೀಡೆಯೂ ಅಲ್ಲ ಅದು ಕರ್ಮಷಿಯಲ್ ಗೇಮ್ ಅಷ್ಟೇ*ಸ್ಟೇಡಿಯಂ ನಿರ್ಮಾಣ ವಿಚಾರ*ಇದಾಗಲೇ ಸರ್ಕಾರ ನಾನು ಸೂಚಿಸಿದ ಕಡೆ ಸರ್ಕಾರ ಒಂದು ಸ್ಟೇಡಿಯಂ ನಿರ್ಮಾಣ ಮಾಡ್ತಿದೆಯುವಕರಿಗೆ, ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಹೀಗಾಗಿ ನಾಲ್ಕು ಕಡೆ ಸ್ಟೇಡಿಯಂ ಆಗಬೇಕು ನಾನು ನನ್ನ ಕ್ಷೇತ್ರದಲ್ಲಿ ಸ್ಟೇಡಿಯಂ ಆಗಬೇಕು ಆಗ ನಾನು ಹೋಗಿ ಮನವಿ ಮಾಡಿದೆನಾಲ್ಕು ಕಡೆ ಸ್ಟೇಡಿಯಂ ಆದ್ರೆ ಒಳ್ಳೆಯದು ಬಿಡದಿಯಲ್ಲೂ ಆಗೋದಕ್ಕೆ ಮನವಿ ಮಾಡ್ತೇನೆ*ಬೈ ಎಲೆಕ್ಷನ್ ಪ್ರಚಾರ* ಹೇಳಿದ್ದಾರೆ ಕರೆದ್ರೆ ಹೋಗ್ತೇನೆ ಅಗತ್ಯ ಇದ್ರೆ ನಾನು ಕೂಡ ಹೋಗ್ತೇನೆ *ಜಮೀರ್ ಮುನಿಸು ವಿಚಾರ* ನಗುನಗುತ್ತಲೇ ಇದ್ದಾರೆ ಅಲ್ವ? ಕೇರಳದಲ್ಲಿ ಪ್ರಚಾರ ಮಾಡ್ತಿದ್ದಾರೆ ಎಲ್ಲೋ ಒಂದು ಕಡೆ ಮಾಡ್ತಿದ್ದಾರೆ ಅಲ್ವ ಇಲ್ಲಿ ಯಾರು ಪ್ರಚಾರ ಮಾಡ್ತಾರೆ ಅಂತ ಅಲ್ಲ ಕಾಂಗ್ರೆಸ್ ಅಭ್ಯರ್ಥಿ ಗೆ ಜನ ವೋಟ್ ಹಾಕ್ತಾರೆ ಅಲ್ಲಿಯೂ ಕೂಡ ಇದ್ದವರು ಹಿರಿಯರು ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸವಿದೆ
    1
    ದೇಶದಲ್ಲಿ ಮಾತೃ ಭಾಷೆ ತುಂಬಾ ಮುಖ್ಯ
ದ್ವೀತಿಯ  ಭಾಷೆ ಕೂಡ ನೀಡಿದ್ದಾರೆ 
ಅದು ಪೋಷಕರಿಗೆ ಬಿಟ್ಟ ವಿಚಾರ
ಅದು ಅವರ ವ್ಯಯಕ್ತಕ ಅಭಿಲಾಷೆ
ಅದನ್ನ ಪೋಷಕರು ನಿರ್ಧಾರ ಮಾಡ್ತಾರೆ
ಮಕ್ಕಳಿಗೆ ಮೂರು ಭಾಷೆ ಒತ್ತಡ ಹಾಕಿದ್ರೆ
ಅವರ‌ ಕಲಿಕೆ ಮೇಲೆ ಪರಿಣಾಮ ಬೀಳುತ್ತೆ
ಸಚಿವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ
ಎರಡು ಭಾಷೆ ಕಲಿಯಿರಿ ಅಂತಾ ಹೇಳಿದ್ದಾರೆ
ಬಿಜೆಪಿ ನಾಯಕರಿಗೆ ವಿರೋಧ ಮಾಡೋದೇ ಗುರಿಅವರ ನಾಯಕರನ್ನ ಮೆಚ್ಚಿಸಬೇಕು ಅಂದ್ರೆನಾವು ಹಿಂದಿ ಪರ ಹೋರಾಟ ಮಾಡ್ತಿದ್ದೇವೆ
ಆ ತರಹ ಕೇಂದ್ರದ ನಾಯಕರಿಗೆ ತೋರಿಸಬೇಕು
ಅದನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ
*ಇದು ಶೈಕ್ಷಣಿಕ ನಿರ್ಧಾರನಾ ಆಥವಾ ರಾಜಕೀಯನಾ ಎಂಬ ಪ್ರಶ್ನೆ*
ಆವತ್ತಿನ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆಇವತ್ತು ಎರಡು ಭಾಷೆಗೆ ಅವಕಾಶ ಕೊಟ್ಟಿದ್ದಾರೆಬಹುತೇಕರು ಮೂರನೇ ಭಾಷೆಯಲ್ಲಿ ಫೇಲ್ ಆಗ್ತಾರೆ
ಹಾಗಾಗೀ ಈ ಬೆಳವಣಿಗೆಯನ್ನ ತಂದಿದ್ದಾರೆ
*ಕೆ ಎಂ ಎಫ್  ಚುನಾವಣೆ ವಿಚಾರ*
ಅದು ನಂಗೆ ಗೊತ್ತಿಲ್ಲನಾನು ಆಕಾಂಕ್ಷಿ ಅಂತಾ ಹೇಳೇ ಇಲ್ಲಆ ರೀತಿ ನಾನು ಹೇಳೇ ಇಲ್ಲ
*ಶಾಸಕರಿಗೆ ಐಪಿಎಲ್ ಟಿಕೆಟ್ ವಿಚಾರ*
ಟಿಕೆಟ್ ಕೇಳಿರೋದು ತಪ್ಪು ಈಗ ಯಾರು ಮಾತನಾಡಿದ್ದಾರೆ ಅಪರಾಧ ಘಟನೆ ಆದಾಗ ಯಾರುಏನು ಮಾತನಾಡಿದ್ರು ಇಚ್ಚೆ ಇರೋದು ಅವರೇ ಹೋಗಿ ತೆಗೆದುಕೊಳ್ಳಬೇಕು ಆಸಕ್ತಿ ಇರೋದು ಕಾಸು ಕೊಟ್ಟಿ ನೋಡೋದು ಒಂದು ರೀತಿಯ ಒಳ್ಳೆಯ ಬೆಳವಣಿಗೆ ಅದು ರಾಷ್ಟ್ರೀಯ ಕ್ರೀಡೆಯೂ ಅಲ್ಲ ಅದು ಕರ್ಮಷಿಯಲ್ ಗೇಮ್ ಅಷ್ಟೇ*ಸ್ಟೇಡಿಯಂ ನಿರ್ಮಾಣ ವಿಚಾರ*ಇದಾಗಲೇ ಸರ್ಕಾರ ನಾನು ಸೂಚಿಸಿದ ಕಡೆ ಸರ್ಕಾರ ಒಂದು ಸ್ಟೇಡಿಯಂ ನಿರ್ಮಾಣ ಮಾಡ್ತಿದೆಯುವಕರಿಗೆ, ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಹೀಗಾಗಿ ನಾಲ್ಕು ಕಡೆ ಸ್ಟೇಡಿಯಂ ಆಗಬೇಕು
ನಾನು ನನ್ನ ಕ್ಷೇತ್ರದಲ್ಲಿ ಸ್ಟೇಡಿಯಂ ಆಗಬೇಕು
ಆಗ ನಾನು ಹೋಗಿ ಮನವಿ ಮಾಡಿದೆನಾಲ್ಕು ಕಡೆ ಸ್ಟೇಡಿಯಂ ಆದ್ರೆ ಒಳ್ಳೆಯದು
ಬಿಡದಿಯಲ್ಲೂ  ಆಗೋದಕ್ಕೆ ಮನವಿ ಮಾಡ್ತೇನೆ*ಬೈ ಎಲೆಕ್ಷನ್ ಪ್ರಚಾರ*
ಹೇಳಿದ್ದಾರೆ ಕರೆದ್ರೆ ಹೋಗ್ತೇನೆ
ಅಗತ್ಯ ಇದ್ರೆ ನಾನು ಕೂಡ ಹೋಗ್ತೇನೆ
*ಜಮೀರ್ ಮುನಿಸು ವಿಚಾರ*
ನಗುನಗುತ್ತಲೇ ಇದ್ದಾರೆ ಅಲ್ವ?
ಕೇರಳದಲ್ಲಿ ಪ್ರಚಾರ ಮಾಡ್ತಿದ್ದಾರೆ
ಎಲ್ಲೋ ಒಂದು ಕಡೆ ಮಾಡ್ತಿದ್ದಾರೆ ಅಲ್ವ
ಇಲ್ಲಿ ಯಾರು ಪ್ರಚಾರ ಮಾಡ್ತಾರೆ ಅಂತ ಅಲ್ಲ
ಕಾಂಗ್ರೆಸ್ ಅಭ್ಯರ್ಥಿ ಗೆ ಜನ ವೋಟ್ ಹಾಕ್ತಾರೆ
ಅಲ್ಲಿಯೂ ಕೂಡ ಇದ್ದವರು ಹಿರಿಯರು
ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸವಿದೆ
    user_Vinod
    Vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    23 hrs ago
  • ಮಾಗಡಿ ; ಮಾಜಿ ಶಾಸಕ ಎ.ಮಂಜುನಾಥ್ ಅವರದು ಮಾರ್ಜಾಲ ಬುದ್ದಿ, ಪ್ರತಿಯೊಂದರಲ್ಲೂ ಉಳುಕು ಹುಡುಕುವುದೇ ಅವರ ನಿತ್ಯ ಕಾಯಕ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಆಶೋಕ್ ಎ.ಮಂಜು ವಿರುದ್ಧ ಕಿಡಿಕಾರಿದರು. ತಾಲೂಕಿನ ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದ ಹಿರಿಯ ರಾಜಕೀಯ ಮುತ್ಸದ್ಧಿ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಒಟ್ಟು 13 ಮಂದಿ ಹೆಣ್ಣು ಜನಿಸಿದರು. ಇದಕ್ಕೆ ಕಾಂಗ್ರೇಸ್ ನವರ ಕೈವಾಡ ಎಂದು ಹೇಳಿದ್ದರಂತೆ ಹೀಗೆ ಮಾಗಡಿಯಲ್ಲಿ ಎ.ಮಂಜುನಾಥ್ ಎಲ್ಲದಕ್ಕೂ ಎಚ್.ಎನ್.ಅಶೋಕ್ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಚಂದೂರಾಯನಹಳ್ಳಿ ಸಾಧನೆ ; ಕಳೆದ 25 ವರ್ಷಗಳಿಂದ ಚಂದೂರಾಯನಹಳ್ಳಿ ಡೇರಿಗೆ 15 ಕೋಟಿ ರೂ ಹಾಲಿನ ಹಣ ಜಮಾ ಆಗಿದೆ. ಇದು ಬಹುದೊಡ್ಡ ಸಾಧನೆ ಮಾಡಿದೆ. ಹೈನುಗಾರಿಕೆಯನ್ನು ದೇವರ ಪೂಜೆ ಸಮ ಎಂದು ನಂಬಿ ಹೈನೋಧ್ಯಮದಲ್ಲಿ ಇಲ್ಲಿನ ಜನರು ತೊಡಿಸಿಕೊಂಡಿದ್ದಾರೆ. ಬಮೂಲ್ ಸಹ ಹಾಲು ಉತ್ಪಾಕದರ ರೈತರಿಗೆ, ಅವರ ಕುಟುಂಬದವರಿಗೆ ಆರ್ಥಿಕ ನೆರವು, ಧನಸಹಾಯ, ಪ್ರೋತ್ಸಾಹ ಧನ ಹೀಗೆ ಶೈಕ್ಷಣಿಕ ಸಾಲ, ಉನ್ನತ ವ್ಯಾಸಂಗಕ್ಕೆ ಧನ ಸಹಾಯ, ಹಸುವಿನ ಸ್ಪರ್ಧೆಗೆ ಪ್ರೋತ್ಸಾಹ, ರೈತರ ಖಾಯಿಲೆಗೂ 2 ಲಕ್ಷ ರೂ , ವಿಮಾ ಸೌಲಭ್ಯ ಹೀಗೆ ಹತ್ತು ಹಲವು ಸೌಲತ್ತುಗಳನ್ನು ನೀಡುತ್ತಿದೆ. ಇದರಿಂದ ಅನುಕೂಲ ಪಡೆದ ರೈತರ ಕುಟುಂಬ ಆರ್ಥಿಕವಾಗಿ ಸದೃಢರಾಗುವುದರ ಜನತೆ ನೆಮ್ಮದಿಯ ಜೀವನಕ್ಕೆ ನಾಂದಿಯಾಗಿದೆ ಎಂದ ಅವರು ಬಮೂಲ್ ವ್ಯಾಪ್ತಿಯ 14 ತಾಲೂಕುಗಳ ಡೇರಿಗಳ ಬೆಳ್ಳಿ ಹಬ್ಬ ಆಚರಣೆಗೆಂದೇ 60 ಕೋಟಿ ಮೀಸಲಿಟ್ಟಿದ್ದೇವೆ. ಪ್ರತಿ ಡೇರಿಗಳು ಬೆಳ್ಳಿ ಹಬ್ಬ ಆಚರಣೆಗೆ ಬಮೂಲ್ 2 ಲಕ್ಷ ರೂ ನೀಡುತ್ತಿದೆ. ಇಲ್ಲೊಬ್ಬ ಮಹಿಳೆ ಪಾರ್ವತಮ್ಮ ವರ್ಷದಲ್ಲಿ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿ ಸುಮಾರು 25 ಲಕ್ಷದವರೆಗೆ ಹಾಲಿನ ಹಣವನ್ನು ಪಡೆದಿರುವುದು ಇತರೆ ಮಹಿಳೆಯರಿಗೆ ಪ್ರೇರಣಾ ಸ್ಪೂರ್ತಿಯಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 300 ಡೇರಿಗಳು ಸ್ಥಾಪನೆಗೊಂಡಿದೆ. ಈ ಡೇರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಎಚ್.ಎನ್.ಅಶೋಕ್ ಭರವಸೆ ನೀಡಿದರು. ಚಂದೂರಾಯನಹಳ್ಳಿ ಸಂಸ್ಥಾಪಕ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, 133 ಸದಸ್ಯರಿಂದ ಪ್ರಾರಂಭಗೊಂಡ ಈ ಡೇರಿಗೆ ಪ್ರತಿದಿನ 130 ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಈಗ ಡೇರಿಗೆ 3.60 ಲಕ್ಷ ಲೀಟರ್ ವರ್ಷಕ್ಕೆ ಪೂರೈಕೆಯಾಗುತ್ತಿದೆ. 1.34 ಕೋಟಿ ರೂ ವರ್ಷಕ್ಕೆ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವನ್ನು ಜಮಾ ಮಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ಬೃಹತ್ತಾಕಾರವಾಗಿ ಡೇರಿ ಬೆಳೆಯಲು ಈ ಭಾಗದ ರೈತಾಪಿ ವರ್ಗದವರೇ ಕಾರಣ. ಅವರ ಪ್ರೀತಿ,ವಿಶ್ವಾಸ, ಪ್ರೋತ್ಸಾಹದಿಂದಚ25 ವರ್ಷಗಳ ಕಾಲ ನಾನೇ ಆಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಕಲ್ಯಾ ವಿಎಸ್.ಎಸ್.ಎನ್. ನಿರ್ದೇಶಕನಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದು, ಈಗ 15 ಕೋಟಿ ವರೆಗೆ ರೈತರಿಗೆ ಸಾಲಸೌಲಭ್ಯವನ್ನು ಒದಗಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ತಾಪಂ ಅಧ್ಯಕ್ಷನಾಗಿಯೂ ರಾಜಕೀಯವಾಗಿ ಸೇವೆ ಮಾಡಿದ್ದೇನೆ. ಇದಕ್ಕೆಲ್ಲ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್ ಅವರೇ ನನಗೆ ಮಾರ್ಗದರ್ಶಕರು ಇವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ, ಮೇಲ್ನಂಸ್ತಿನ ಕಟ್ಟಡ, ಹೈಮಾಸ್ಕ್, ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿರುವ ಪಾರ್ವತಮ್ಮ ಗಂಗರಾಜು ಮತ್ತು ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡೇರಿ ಪ್ರಗತಿಗೆ ಶ್ರಮಿಸುತ್ತಿರುವ ಸಿ.ವಿ. ರಾಜಣ್ಣ ಇವರನ್ನು ಡೇರಿಯಿಂದ ಸನ್ಮಾನಿಸಿದರು. ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜೆ.ಪಿ.ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಬಮೂಲ್ ಎಂಡಿ. ಶ್ರೀಧರ್, ಡಿ.ಎಂ. ಅಜೇಯ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜೆ.ವಿ.ರವೀಶ್, ಕಲ್ಯಾಜಯಶೆಂಕರ್, ಶಿಥಲೀಕೇಂದ್ರದ ಕೃಷ್ಣಪ್ಪ, ಮಂಜುಳಾ, ದಿವ್ಯಾ, ವನಜಾ, ಡೇರಿ ನಿರ್ದೇಶಕರಾದ ತಿಮ್ಮೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಸುರೇಶ್, ಜಯಣ್ಣ, ಗಂಗರಾಜು, ವೆಂಕಟರಾಮಯ್ಯ, ಮಂಜುನಾಥ್, ರಾಧಾ, ಲಲಿತಮ್ಮ, ಕುಮಾರಿ ದೀಪಶ್ರೀ ರಘುನಂದನ್ ಇತರರು ಇದ್ದರು.
    1
    ಮಾಗಡಿ ; ಮಾಜಿ ಶಾಸಕ ಎ.ಮಂಜುನಾಥ್ ಅವರದು ಮಾರ್ಜಾಲ ಬುದ್ದಿ, ಪ್ರತಿಯೊಂದರಲ್ಲೂ ಉಳುಕು ಹುಡುಕುವುದೇ ಅವರ ನಿತ್ಯ ಕಾಯಕ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಆಶೋಕ್ ಎ.ಮಂಜು ವಿರುದ್ಧ ಕಿಡಿಕಾರಿದರು.
ತಾಲೂಕಿನ ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದ ಹಿರಿಯ ರಾಜಕೀಯ ಮುತ್ಸದ್ಧಿ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಒಟ್ಟು 13 ಮಂದಿ ಹೆಣ್ಣು ಜನಿಸಿದರು. ಇದಕ್ಕೆ ಕಾಂಗ್ರೇಸ್ ನವರ ಕೈವಾಡ ಎಂದು ಹೇಳಿದ್ದರಂತೆ ಹೀಗೆ ಮಾಗಡಿಯಲ್ಲಿ ಎ.ಮಂಜುನಾಥ್ ಎಲ್ಲದಕ್ಕೂ ಎಚ್.ಎನ್.ಅಶೋಕ್ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. 
ಚಂದೂರಾಯನಹಳ್ಳಿ ಸಾಧನೆ ; ಕಳೆದ 25 ವರ್ಷಗಳಿಂದ ಚಂದೂರಾಯನಹಳ್ಳಿ ಡೇರಿಗೆ 15 ಕೋಟಿ ರೂ ಹಾಲಿನ ಹಣ ಜಮಾ ಆಗಿದೆ. ಇದು ಬಹುದೊಡ್ಡ ಸಾಧನೆ ಮಾಡಿದೆ. ಹೈನುಗಾರಿಕೆಯನ್ನು ದೇವರ ಪೂಜೆ ಸಮ ಎಂದು ನಂಬಿ ಹೈನೋಧ್ಯಮದಲ್ಲಿ ಇಲ್ಲಿನ ಜನರು ತೊಡಿಸಿಕೊಂಡಿದ್ದಾರೆ. ಬಮೂಲ್ ಸಹ ಹಾಲು ಉತ್ಪಾಕದರ ರೈತರಿಗೆ, ಅವರ ಕುಟುಂಬದವರಿಗೆ ಆರ್ಥಿಕ ನೆರವು, ಧನಸಹಾಯ, ಪ್ರೋತ್ಸಾಹ ಧನ ಹೀಗೆ ಶೈಕ್ಷಣಿಕ ಸಾಲ, ಉನ್ನತ ವ್ಯಾಸಂಗಕ್ಕೆ ಧನ ಸಹಾಯ, ಹಸುವಿನ ಸ್ಪರ್ಧೆಗೆ ಪ್ರೋತ್ಸಾಹ, ರೈತರ ಖಾಯಿಲೆಗೂ 2 ಲಕ್ಷ ರೂ , ವಿಮಾ ಸೌಲಭ್ಯ ಹೀಗೆ ಹತ್ತು ಹಲವು ಸೌಲತ್ತುಗಳನ್ನು ನೀಡುತ್ತಿದೆ.  ಇದರಿಂದ ಅನುಕೂಲ ಪಡೆದ ರೈತರ ಕುಟುಂಬ ಆರ್ಥಿಕವಾಗಿ ಸದೃಢರಾಗುವುದರ ಜನತೆ ನೆಮ್ಮದಿಯ ಜೀವನಕ್ಕೆ ನಾಂದಿಯಾಗಿದೆ ಎಂದ ಅವರು ಬಮೂಲ್ ವ್ಯಾಪ್ತಿಯ 14 ತಾಲೂಕುಗಳ ಡೇರಿಗಳ ಬೆಳ್ಳಿ ಹಬ್ಬ ಆಚರಣೆಗೆಂದೇ 60 ಕೋಟಿ ಮೀಸಲಿಟ್ಟಿದ್ದೇವೆ. ಪ್ರತಿ ಡೇರಿಗಳು ಬೆಳ್ಳಿ ಹಬ್ಬ ಆಚರಣೆಗೆ ಬಮೂಲ್ 2 ಲಕ್ಷ ರೂ ನೀಡುತ್ತಿದೆ. ಇಲ್ಲೊಬ್ಬ ಮಹಿಳೆ ಪಾರ್ವತಮ್ಮ ವರ್ಷದಲ್ಲಿ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿ ಸುಮಾರು 25 ಲಕ್ಷದವರೆಗೆ ಹಾಲಿನ ಹಣವನ್ನು ಪಡೆದಿರುವುದು ಇತರೆ ಮಹಿಳೆಯರಿಗೆ ಪ್ರೇರಣಾ ಸ್ಪೂರ್ತಿಯಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 300 ಡೇರಿಗಳು ಸ್ಥಾಪನೆಗೊಂಡಿದೆ. ಈ ಡೇರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಎಚ್.ಎನ್.ಅಶೋಕ್ ಭರವಸೆ ನೀಡಿದರು.
ಚಂದೂರಾಯನಹಳ್ಳಿ ಸಂಸ್ಥಾಪಕ ಅಧ್ಯಕ್ಷ ನಾರಾಯಣಪ್ಪ  ಅಧ್ಯಕ್ಷತೆ ವಹಿಸಿ ಮಾತನಾಡಿ, 133 ಸದಸ್ಯರಿಂದ ಪ್ರಾರಂಭಗೊಂಡ ಈ ಡೇರಿಗೆ ಪ್ರತಿದಿನ 130 ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಈಗ ಡೇರಿಗೆ 3.60 ಲಕ್ಷ ಲೀಟರ್ ವರ್ಷಕ್ಕೆ ಪೂರೈಕೆಯಾಗುತ್ತಿದೆ. 1.34 ಕೋಟಿ ರೂ ವರ್ಷಕ್ಕೆ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವನ್ನು ಜಮಾ ಮಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ಬೃಹತ್ತಾಕಾರವಾಗಿ ಡೇರಿ ಬೆಳೆಯಲು ಈ ಭಾಗದ ರೈತಾಪಿ ವರ್ಗದವರೇ ಕಾರಣ. ಅವರ ಪ್ರೀತಿ,ವಿಶ್ವಾಸ, ಪ್ರೋತ್ಸಾಹದಿಂದಚ25 ವರ್ಷಗಳ ಕಾಲ ನಾನೇ ಆಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಕಲ್ಯಾ ವಿಎಸ್.ಎಸ್.ಎನ್. ನಿರ್ದೇಶಕನಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದು, ಈಗ 15 ಕೋಟಿ ವರೆಗೆ ರೈತರಿಗೆ ಸಾಲಸೌಲಭ್ಯವನ್ನು ಒದಗಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ತಾಪಂ ಅಧ್ಯಕ್ಷನಾಗಿಯೂ ರಾಜಕೀಯವಾಗಿ ಸೇವೆ ಮಾಡಿದ್ದೇನೆ. ಇದಕ್ಕೆಲ್ಲ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್ ಅವರೇ ನನಗೆ ಮಾರ್ಗದರ್ಶಕರು ಇವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ, ಮೇಲ್ನಂಸ್ತಿನ ಕಟ್ಟಡ, ಹೈಮಾಸ್ಕ್, ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿರುವ ಪಾರ್ವತಮ್ಮ ಗಂಗರಾಜು ಮತ್ತು ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡೇರಿ ಪ್ರಗತಿಗೆ ಶ್ರಮಿಸುತ್ತಿರುವ ಸಿ.ವಿ. ರಾಜಣ್ಣ ಇವರನ್ನು ಡೇರಿಯಿಂದ ಸನ್ಮಾನಿಸಿದರು.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜೆ.ಪಿ.ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಬಮೂಲ್ ಎಂಡಿ. ಶ್ರೀಧರ್, ಡಿ.ಎಂ. ಅಜೇಯ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜೆ.ವಿ.ರವೀಶ್, ಕಲ್ಯಾಜಯಶೆಂಕರ್, ಶಿಥಲೀಕೇಂದ್ರದ ಕೃಷ್ಣಪ್ಪ, ಮಂಜುಳಾ, ದಿವ್ಯಾ, ವನಜಾ, ಡೇರಿ ನಿರ್ದೇಶಕರಾದ ತಿಮ್ಮೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಸುರೇಶ್, ಜಯಣ್ಣ, ಗಂಗರಾಜು, ವೆಂಕಟರಾಮಯ್ಯ, ಮಂಜುನಾಥ್, ರಾಧಾ, ಲಲಿತಮ್ಮ, ಕುಮಾರಿ ದೀಪಶ್ರೀ ರಘುನಂದನ್ ಇತರರು ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    21 hrs ago
  • Madrase Hajira niswan bismilla negar near nisar negar kolar
    1
    Madrase Hajira niswan bismilla negar near nisar negar kolar
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    2 hrs ago
  • Post by Ayub Pasha
    1
    Post by Ayub Pasha
    user_Ayub Pasha
    Ayub Pasha
    Video Creator ಕೋಲಾರ, ಕೋಲಾರ, ಕರ್ನಾಟಕ•
    3 hrs ago
  • ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಯೊಂದು ನಿರಂತರವಾಗಿ ಸಂಚರಿಸುತ್ತಿದ್ದು ಜನರಲ್ಲಿ ತೀವ್ರ ಭೀತಿ ಮೂಡಿಸಿದೆ. ನಿನ್ನೆ ತೋಟದಲ್ಲಿ ಬೆಳೆಗಾರನೊಬ್ಬನನ್ನು ಹಾಡಹಗಲೇ ಕೊಂದು ಹಾಕಿದ ಇದೇ ಕಾಡಾನೆ, ಇದೀಗ ಜನನಿಬಿಡ ಪ್ರದೇಶಗಳಲ್ಲೂ ಓಡಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಹೊರಗೆ ಬರಲು ಹೆದರುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
    1
    ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಯೊಂದು ನಿರಂತರವಾಗಿ ಸಂಚರಿಸುತ್ತಿದ್ದು ಜನರಲ್ಲಿ ತೀವ್ರ ಭೀತಿ ಮೂಡಿಸಿದೆ. ನಿನ್ನೆ ತೋಟದಲ್ಲಿ ಬೆಳೆಗಾರನೊಬ್ಬನನ್ನು ಹಾಡಹಗಲೇ ಕೊಂದು ಹಾಕಿದ ಇದೇ ಕಾಡಾನೆ, ಇದೀಗ ಜನನಿಬಿಡ ಪ್ರದೇಶಗಳಲ್ಲೂ ಓಡಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಹೊರಗೆ ಬರಲು ಹೆದರುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.