ಚಿತ್ರದುರ್ಗ ಚಳ್ಳಕೆರೆ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ಚಳ್ಳಕೆರೆ ನಗರದ ಡಿ. ಸುಧಾಕರ್ ಕ್ರಿಡಾಂಗಣದಲ್ಲಿ ಅಕ್ಟೋಬರ್ 12 ರಂದು ಬೆಳಗ್ಗೆ 7 ಗಂಟೆಗೆ ನಶ ಮುಕ್ತ ಚಳ್ಳಕೆರೆ ಸಧೃಡ ಚಳ್ಳಕೆರೆ ಕಾರ್ಯಕಮ ಹಮ್ಮಿಕೊಳ್ಳಾಗಿದ್ದೆ . ಯುವಜನತೆಯನ್ನ ಮಾದಕ ವ್ಯಸನದಿಂದ ವಿಮುಖರಾಗುವಂತೆ ಹಾಗೂ ಸದೃಢ ಜೀವನ ರೂಪಿಸಿಕೊಳ್ಳಲು ಸಹಾಯಕವಾಗುವ ಜಿಮ್ ,ನಡಿಗೆ ,ಓಟ, ಯೋಗ, ಧ್ಯಾನ, ದೈಹಿಕ ವ್ಯಾಯಾಮ ಹಾಗೂ ಇನ್ನಿತರ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಜಿಲ್ಲಾ ಹಾಗೂ ತಾಲೂಕು ಪೊಲೀಸ್ ಠಾಣಾ ವತಿಯಿಂದ ನಶೆ ಮುಕ್ತ ಚಿತ್ರದುರ್ಗ ಸದೃಢ ಚಿತ್ರದುರ್ಗ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.. ಇದರ ಉದ್ದೇಶ ಇಂದಿನ ಯುವಕ ಯುವತಿಯರು ಬೆಂಬಲ ಗಳಿಸಿ ಮಾದಕ ವಸ್ತು ಬಳಕೆ ವಿರುದ್ಧ ನಶೆ ಮುಕ್ತ ಚಳ್ಳಕೆರೆ ಸಧೃಡ ಚಳ್ಳಕೆರೆ ತಾಲ್ಲೂಕು ಗುರಿ ಸಾಧಿಸುವುದು.. ಮಾದಕ ವಸ್ತುಗಳ ದುಷ್ಪರಿಣಾಮಗಳ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ .ಯುವ ಜನತೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.. ಹೆಚ್ಚಿನ ಸಂಖ್ಯೆಯ ಕಾಲೇಜು ವಿದ್ಯಾರ್ಥಿನಿಯರು ಮಾದಕ ವ್ಯಸನದಿಂದ ಇಮುಖರಾಗುವಂತೆ ಮನವೊಲಿಸುಲಾಗುವುದು. ಯುವ ಜನತೆ ಸದೃಢ ಜೀವನ ರೂಪಿಸಿಕೊಳ್ಳಲು ವ್ಯಾಯಾಮದ ಕುರಿತು ಆಸಕ್ತಿ ಮೂಡಿಸುವುದು . ಠಾಣಾಮಟ್ಟದಲ್ಲಿ ಸಾರ್ವಜನಿಕರ ಸಂಘ ಸಂಸ್ಥೆಗಳ ಸಹಕಾರ ಪಡೆದು ಮಾದಕ ವಸ್ತುಗಳ ಬಳಕೆ ವಿರುದ್ಧ ಜನಾಂದೋಲನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು. ವಿಜೇತರದ ಯುವಕ ಯುವತಿ ಮಾದಕ ವಸ್ತುಗಳ ಬಳಕೆ ವಿರುದ್ಧ ಜಿಲ್ಲೆಯ ರಾಯಭಾರಿಗಳೆಂದು ಪರಿಗಣಿಸಿ ಮಾದಕ ವಸ್ತುಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಬಳಸಿಕೊಳ್ಳುವುದು ಈ ಅಭಿಯಾನದ ಅಂಗವಾಗಿ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ 15 ರಿಂದ 30 ವರ್ಷ ವಯೋಮಿತಿ ಇರುವ ಪುರುಷ ಮತ್ತು ಮಹಿಳೆಯರಿಂದ ನಾಮ ನಿರ್ದೇಶನಗಳನ್ನ ಪಡೆದುಕೊಂಡು ಪುರುಷ ಮತ್ತು ಮಹಿಳೆಯರಿಗೆ ಅರ್ಹತಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ಅರ್ಹ ವಿದ್ಯಾರ್ಥಿಗಳು ಆಸಕ್ತ ಯುವಕ ಯುವತಿಯರು ಈ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರಲ್ಲಿ ವಿಜಯ ಸಾಧಿಸಿದವರನ್ನ ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಎಸ್ ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಸತ್ಯನಾರಾಯಣರಾವ್ ಚಳ್ಳಕೆರೆ ಠಾಣಾ ಪೋಲಿಸ್ ಇನ್ಸ್ಪೆಕ್ಟರ್ ಕೆ ಕುಮಾರ್ ಮಾಹಿತಿ ನೀಡಿದ್ದಾರೆ... ಸುರೇಶಬೆಳಗೆರೆ