Shuru
Apke Nagar Ki App…
ಮೈಸೂರು ಸುದ್ದಿ ಜಾಲ: ಮೈಸೂರು-ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ವಖ್ಫ್ ಬೋರ್ಡಿನ ಬಗ್ಗೆ ಪದೆ ಪದೆ ನಾನು ಯಾಕೆ ಧ್ವನಿಮಾಡುತ್ತಿದ್ದೇನೆ ಎಂದರೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಒಂದು ಪ್ರಯತ್ನಗಳಿಗೆ ಮುಂದಾಗಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಮೊಹಮ್ಮದ್ ಅಲೀಂಉಲ್ಲಾ ಷರೀಫ್ ಸ್ಪಷ್ಟೀಕರಣ ನೀಡಿದರು.#waqfbord #mysore
SU
ನಿಖರ ನ್ಯೂಸ್ ಮೈಸೂರು

More news from Mysuru and nearby areas