ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ ಚಾಮರಾಜನಗರ : ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸೇವಕರು, ವಿಶ್ವರೈತ ಸಂಘಟನಾ ಸದಸ್ಯರು, ಪಾರಂಪರಿಕ ವೈದ್ಯ ಹೆಚ್.ಸಿ.ಮಹೇಶ್‌ಕುಮಾರ್ ಹೆಗ್ಗವಾಡಿಪುರ ಆಗ್ರಹಿಸಿದರು. ನಗರದಲ್ಲಿ ಪ್ರಜಾಪವರ್ ಟಿವಿಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗಿದೆ. ಆಗಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ ಅವರು, ಕರ್ನಾಟಕದಿಂದ ಬಂದು ತಮಿಳುನಾಡಿನ ಸಮುದ್ರದಲ್ಲಿ ಸಂಗ್ರಹ ಆಗಿರುವ ಉಪ್ಪು ನೀರನ್ನು ಸಿಹಿ ನೀರು ಘಟಕ ಮಾಡಿ ಕರ್ನಾಟಕಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿಗೆ ಕರ್ನಾಟಕ ನೀರು ಹರಿಸುತ್ತಾ ಬಂದಿರುವುದಕ್ಕೆ ಸಾವಿರಾರು ವರ್ಷಗಳ ಕಾಲ ಇತಿಹಾಸ ಇದೆ. ಆಗಾಗಿ ಎರಡು ರಾಜ್ಯ ಗಳು ಮುಖ್ಯಮಂತ್ರಿಗಳು ಎರಡು ರಾಜ್ಯಗಳ ಜಲಾಶಯಗಳನ್ನು ಪರಿಶೀಲಿಸಿ ಸತ್ಯಸತ್ಯತೆ ಹರಿಯಬೇಕು. ಸಿಹಿ ನೀರು ಘಟಕ ಸ್ಥಾಪಿಸಲು ಪ್ರಧಾನಿ ಚಿಂತಿಸಬೇಕು.ರಾಜ್ಯದ ಸಂಸದರು ಶಾಸಕರು ಹಾಗೂ ಎಲ್ಲ ಕನ್ನಡ ಪರ, ರೈತ ಪರ ಹೋರಾಟಗಾರರು ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ನೀಡುವಂತೆ ಒತ್ತಾಯ ಮಾಡಬೇಕಿದೆ ಎಂದರು. ಕಳೆದ ಬಾರಿ ಕರ್ನಾಟಕದಿಂದ ತಮಿಳುನಾಡಿಗೆ 380 ಟಿಎಂಸಿ ನೀರು ಹರಿದು ಹೋಗಿದೆ. ಹೆಚ್ಚುವರಿ . 205 ಟಿಸಿಎಂಗೆ105 ಟಿಎಂಸಿ ಹೆಚ್ಚು ಬಿಡುಗಡೆ ಮಾಡಲಾಗಿದೆ. ಅಲ್ಪ ಋಣ ತೀರಿಸಲು ಮುಖ್ಯಮಂತ್ರಿ ವಿಜಯ ಋಣತೀರಿಸಬೇಕು ಎಂದು ಒತ್ತಾಯಿಸಿದರು. , ಮುಖ್ಯಮಂತ್ರಿ ವಿಜಯ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಅರ್ಜಿ ಸಲ್ಲಿಸಿ ಮೇಕೆ ದಾಟು ಯೋಜನೆಗೆ ತಡೆಯೊಡ್ಡಿದ್ದಾರೆ. ಮಳೆಯಾಧಾರದಲ್ಲಿ ನ್ಯಾಯಾಲಯಕ್ಕೂ ನಾವು ಗೌರವ ಕೊಡುತ್ತಾ ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು, ಕರ್ನಾಟಕ ರೈತರ ವಿಚಾರದಲ್ಲಿ ಸಂಘರ್ಷ ಉಂಟು ಮಾಡಿದ ತಮಿಳುನಾಡಿನ ಡಿಎಂಕೆ, ಎಡಿಎಂಕೆ ನಾಶವಾಗಿವೆ. ಈಗ ವಿಜಯ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೆ. ಜನಪರ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆಗಾಗಿ ಯಾವುದೇ.. ಗಲಾಟೆ, ಕ್ರಾಂತಿಗಳು ಆಗದೆ ಕರ್ನಾಟಕ ಮುಖ್ಯಮಂತ್ರಿ ತಮಿಳುನಾಡು... ಮುಖ್ಯಮಂತ್ರಿಗಳು ಒಂದಾಗಿ ಸಮಸ್ಯೆ ಇರುವ ಕಡೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು. ಒತ್ತಾಯಿಸಿದರು. ಎರಡು ರಾಜ್ಯಗಳು ಮುಖ್ಯಮಂತ್ರಿಗಳು, ಪ್ರಧಾನಿಯವರು ಎರಡು ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕ್ಕೆಕೊಳ್ಳಲಿ. ಕರ್ನಾಟಕದಲ್ಲಿ ರೈತ ಒಂದು ಬೆಳೆಯಲು ಕಷ್ಟವಾಗಿದೆ. ಈಗ ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ.. ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು. . ಕರ್ನಾಟಕದಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು. ಅಂತರ್ಜಲ ಮೂಲಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ, ಜಾನುವಾರು ಪರಿತಪಿಸುತ್ತಿರುವ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳ ಕಾಲ ಪ್ರತಿದಿನ 3.500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿರುವುದು ಅತ್ಯಂತ ಖಂಡನೀಯ. ಮಳೆ ಕೊರತೆಯಿಂದ ಶೇ. 75 ಭಾಗ ಬೆಳೆ ಮಾಡಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ರೈತರು ಇದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಸಮುದ್ರದಲ್ಲಿ ಸಿಹಿನೀರು ಘಟಕ ಸ್ಥಾಪಿಸಿ ಕರ್ನಾಟಕಕ್ಕೆ ನೀರು ಹರಿಸುವ ಮೂಲಕ ಕರ್ನಾಟಕದ ಋಣತೀರಿಸುವ ಕೆಲಸ ಮಾಡಬೇಕು ಎಂದು ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು.
ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ ಚಾಮರಾಜನಗರ : ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸೇವಕರು, ವಿಶ್ವರೈತ ಸಂಘಟನಾ ಸದಸ್ಯರು, ಪಾರಂಪರಿಕ ವೈದ್ಯ ಹೆಚ್.ಸಿ.ಮಹೇಶ್‌ಕುಮಾರ್ ಹೆಗ್ಗವಾಡಿಪುರ ಆಗ್ರಹಿಸಿದರು. ನಗರದಲ್ಲಿ ಪ್ರಜಾಪವರ್ ಟಿವಿಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗಿದೆ. ಆಗಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ ಅವರು, ಕರ್ನಾಟಕದಿಂದ ಬಂದು ತಮಿಳುನಾಡಿನ ಸಮುದ್ರದಲ್ಲಿ ಸಂಗ್ರಹ ಆಗಿರುವ ಉಪ್ಪು ನೀರನ್ನು ಸಿಹಿ ನೀರು ಘಟಕ ಮಾಡಿ ಕರ್ನಾಟಕಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿಗೆ ಕರ್ನಾಟಕ ನೀರು ಹರಿಸುತ್ತಾ ಬಂದಿರುವುದಕ್ಕೆ ಸಾವಿರಾರು ವರ್ಷಗಳ ಕಾಲ ಇತಿಹಾಸ ಇದೆ. ಆಗಾಗಿ ಎರಡು ರಾಜ್ಯ ಗಳು ಮುಖ್ಯಮಂತ್ರಿಗಳು ಎರಡು ರಾಜ್ಯಗಳ ಜಲಾಶಯಗಳನ್ನು ಪರಿಶೀಲಿಸಿ ಸತ್ಯಸತ್ಯತೆ ಹರಿಯಬೇಕು.
ಸಿಹಿ ನೀರು ಘಟಕ ಸ್ಥಾಪಿಸಲು ಪ್ರಧಾನಿ ಚಿಂತಿಸಬೇಕು.ರಾಜ್ಯದ ಸಂಸದರು ಶಾಸಕರು ಹಾಗೂ ಎಲ್ಲ ಕನ್ನಡ ಪರ, ರೈತ ಪರ ಹೋರಾಟಗಾರರು ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ನೀಡುವಂತೆ ಒತ್ತಾಯ ಮಾಡಬೇಕಿದೆ ಎಂದರು. ಕಳೆದ ಬಾರಿ ಕರ್ನಾಟಕದಿಂದ ತಮಿಳುನಾಡಿಗೆ 380 ಟಿಎಂಸಿ ನೀರು ಹರಿದು ಹೋಗಿದೆ. ಹೆಚ್ಚುವರಿ . 205 ಟಿಸಿಎಂಗೆ105 ಟಿಎಂಸಿ ಹೆಚ್ಚು ಬಿಡುಗಡೆ ಮಾಡಲಾಗಿದೆ. ಅಲ್ಪ ಋಣ ತೀರಿಸಲು ಮುಖ್ಯಮಂತ್ರಿ ವಿಜಯ ಋಣತೀರಿಸಬೇಕು ಎಂದು ಒತ್ತಾಯಿಸಿದರು. , ಮುಖ್ಯಮಂತ್ರಿ ವಿಜಯ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಅರ್ಜಿ ಸಲ್ಲಿಸಿ ಮೇಕೆ ದಾಟು ಯೋಜನೆಗೆ ತಡೆಯೊಡ್ಡಿದ್ದಾರೆ. ಮಳೆಯಾಧಾರದಲ್ಲಿ ನ್ಯಾಯಾಲಯಕ್ಕೂ ನಾವು ಗೌರವ ಕೊಡುತ್ತಾ ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು, ಕರ್ನಾಟಕ ರೈತರ ವಿಚಾರದಲ್ಲಿ ಸಂಘರ್ಷ ಉಂಟು ಮಾಡಿದ ತಮಿಳುನಾಡಿನ ಡಿಎಂಕೆ, ಎಡಿಎಂಕೆ ನಾಶವಾಗಿವೆ. ಈಗ ವಿಜಯ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೆ. ಜನಪರ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆಗಾಗಿ ಯಾವುದೇ.. ಗಲಾಟೆ, ಕ್ರಾಂತಿಗಳು
ಆಗದೆ ಕರ್ನಾಟಕ ಮುಖ್ಯಮಂತ್ರಿ ತಮಿಳುನಾಡು... ಮುಖ್ಯಮಂತ್ರಿಗಳು ಒಂದಾಗಿ ಸಮಸ್ಯೆ ಇರುವ ಕಡೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು. ಒತ್ತಾಯಿಸಿದರು. ಎರಡು ರಾಜ್ಯಗಳು ಮುಖ್ಯಮಂತ್ರಿಗಳು, ಪ್ರಧಾನಿಯವರು ಎರಡು ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕ್ಕೆಕೊಳ್ಳಲಿ. ಕರ್ನಾಟಕದಲ್ಲಿ ರೈತ ಒಂದು ಬೆಳೆಯಲು ಕಷ್ಟವಾಗಿದೆ. ಈಗ ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ.. ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು. . ಕರ್ನಾಟಕದಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು. ಅಂತರ್ಜಲ ಮೂಲಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ, ಜಾನುವಾರು ಪರಿತಪಿಸುತ್ತಿರುವ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳ ಕಾಲ ಪ್ರತಿದಿನ 3.500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿರುವುದು ಅತ್ಯಂತ ಖಂಡನೀಯ. ಮಳೆ ಕೊರತೆಯಿಂದ ಶೇ. 75 ಭಾಗ ಬೆಳೆ ಮಾಡಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ರೈತರು ಇದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಸಮುದ್ರದಲ್ಲಿ ಸಿಹಿನೀರು ಘಟಕ ಸ್ಥಾಪಿಸಿ ಕರ್ನಾಟಕಕ್ಕೆ ನೀರು ಹರಿಸುವ ಮೂಲಕ ಕರ್ನಾಟಕದ ಋಣತೀರಿಸುವ ಕೆಲಸ ಮಾಡಬೇಕು ಎಂದು ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು.
- ಯಳಂದೂರು ನ್ಯೂಸ್ ಯಳಂದೂರು ಪಟ್ಟಣದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯಳಂದೂರು ಪಟ್ಟಣದಲ್ಲಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಪಟ್ಟಣ ಪಂಚಾಯತಿ ಮುಂದಾಗಿದೆ. ಈಗಾಗಲೇ ಸಿದ್ದತೆ ಶುರುಮಾಡಿಕೊಂಡಿದ್ದಾರೆ.ಆಗಸ್ಟ್ 10 ರಂದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಗೊಳ್ಳಲಿದ್ದು, ಈ ಸಂಬಂಧಿಸಿದಂತೆ ಈ ದಿನ ರಸ್ತೆ ಬದಿ ವ್ಯಾಪಾರಿಗಳ ಸಭೆ ಹಮ್ಮಿಕೊಳ್ಳಲಾಗಿದ್ದು ಪಾಲಿಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದರು. ನಗರದ ಹಲವು ರಸ್ತೆಗಳಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ಸಣ್ಣ ಪುಟ್ಟ ಅಂಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಫುಟ್ ಪಾತ್ ಗಳ ಒತ್ತುವರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ನಡೆದುಕೊಂಡು ಹೋಗಲು ಪಾದಾಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲೇ ಜನರು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಇದೆ. ಇನ್ನು ಕೆಲವು ರಸ್ತೆಗಳಲ್ಲಿ ಫುಡ್ ಸ್ಟ್ರೀಟ್‌ಗಳೇ ಸೃಷ್ಟಿಯಾಗಿದ್ದು, ಇದರಿಂದ ವಾಹನ ಓಡಾಟಗಳಿಗೂ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಇದಕ್ಕೆ ಸಹಕಾರ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳ ಜೊತೆ ಸಮಾಲೋಚನೆ ನೆಡೆಸಿ ಇನ್ನೂ ಒಂದು ವಾರದೊಳಗೆ ತಾವೇ ತೆರವು ಮಾಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಸೋಮವಾರ ಪಟ್ಟಣ ಪಂಚಾಯತಿ ವತಿಯಿಂದ ಜೆ ಸಿ ಬಿ ಮೂಲಕ ತೆರವು ಕಾರ್ಯಚರಣೆ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್, ಅರೋಗ್ಯ ನಿರೀಕ್ಷಕ ರಾಘವೇಂದ್ರ, ಕಂದಾಯ ಅಧಿಕಾರಿ ಮಹದೇವ್, ಪರಶಿವಮೂರ್ತಿ ಹಾಗೂ ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಸಿಬ್ಬಂದಿಗಳು ಹಾಜರಿದ್ದರು.2
- ಪಿ ಎಂ ನರೇಂದ್ರಸ್ವಾಮಿ ಅವರು ಸಚಿವ ಸಂಪುಟ ಸೇರ್ಪಡೆ ಹಿನ್ನಲೆ, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ ಆಚರಣೆ ಮಳವಳ್ಳಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ನೂತನ ಮಂತ್ರಿಮಂಡಲದ ಪಟ್ಟಿಯಲ್ಲಿ ಕ್ಷೇತ್ರದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರ ಹೆಸರನ್ನು ಎಐಸಿಸಿ ಘೋಷಣೆ ಮಾಡು ತ್ತಿದ್ದಂತೆ ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜಯಘೋಷಗಳನ್ನು ಕೂಗುವುದರೊಂದಿಗೆ ವಿಜ ಯೋತ್ಸವ ಆಚರಿಸಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಇಲ್ಲಿನ ಪೇಟೆ ವೃತ್ತದಲ್ಲಿ ನೆರೆದ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜೊತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶಾಸಕ ಪಿ ಎಂ ನರೇಂದ್ರಸ್ವಾಮಿ ಹಾಗೂ ಪಕ್ಷದ ನಾಯಕರ ಪರ ಜಯಘೋಷಗ ಳನ್ನು ಮೊಳಗಿಸಿದರು, ಜೊತೆಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿ ಸಿದರಲ್ಲದೆ ಹಷೋದ್ಗಾರಗಳೊಂ ದಿಂಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪಿ ರಾಜು ಮಾಜಿ ಅಧ್ಯಕ್ಷ ಕೆ ಜೆ ದೇವ ರಾಜು, ಮನ್ ಮುಲ್ ನಿರ್ಧೇ ಶಕ ಆರ್ ಎನ್ ವಿಶ್ವಾಸ್ ಅವರುಗಳು ಹಲವಾರು ದಶಕ ಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆ ಗಾಗಿ ಅವಿರತ ಶ್ರಮಿಸಿದ ಶಾಸಕ ರಾದ ಪಿ ಎಂ ನರೇಂದ್ರ ಸ್ವಾಮಿ ಅವರ ದುಡಿಮೆ, ದಕ್ಷತೆ, ಸಂಘ ಟನಾ ಶಕ್ತಿಗೆ ಈಗ ಫಲ ಸಿಕ್ಕಿದ್ದು ಇದು ಇಡೀ ಕ್ಷೇತ್ರದ ಜನತೆಗೆ ಸಂದ ಗೌರವವಾಗಿದೆ ಎಂದರು. ಶಾಸಕರಾಗಿ ಸಚಿವರಾಗಿ ಸಾಕಷ್ಟು ಅನುಭವ ಹೊಂದಿ ರುವ ನರೇಂದ್ರಸ್ವಾಮಿ ಅವರಿಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗೆ ಇದೆ ಎಂದು ಹೇಳಿದರು. ಇಂದಿನ ವಿಜಯೋತ್ಸವದ ಪ್ರಮುಖ ಆಯೋಜಕರು ಕಾಂಗ್ರೆಸ್ ಮುಖಂಡರೂ ಆದ ಎಂ ಪಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಯುವ ಕಾಂಗ್ರೆಸ್ ಅದ್ಯಕ್ಷ ಶ್ರೀಕಾಂತ್, ಟಿಎಪಿಸಿಎಂಎಸ್ ಅಧ್ಯಕ್ಷರಾದ ಲಿಂಗರಾಜು, ಮುಖಂಡರಾದ ಬಂಕ್ ಮಹದೇವು, ಅಂಬರೀಶ್, ಸಿ ಎಂ ವೇದಮೂರ್ತಿ, ಮಾಜಿ ಪುರಸಭಾಧ್ಯಕ್ಷ ಗಂಗರಾಜು ಅರಸ್, ಅಯ್ಯೂಬ್ ಪಾಷಾ, ಸಂತೋಷ್, ಆನಂದ್ ಕುಮಾರ್, ವಿಶ್ವ, ಹೆಚ್ ಎಂ ಮಹೇಶ್, ಮಂಚನಹಳ್ಳಿ ಸಿದ್ದರಾಜು, ದುನಿಯಾ ಮಂಜು ಮತ್ತಿತರರು ಈ ವೇಳೆ ಹಾಜರಿದ್ದರು.1
- All About,Who will be held Accountable for Irregularities related with #Telangana #WaqfBoard *ಭಾರತ ನಲ್ಲಿ ವೈರಲ್*1
- ಮಳವಳ್ಳಿ: ಗುರು ಹಿರಿಯರ ಪುಣ್ಯಸರಣೆ-ತತ್ವ ಸಂದೇಶಗಳು ಮನುಷ್ಯನ ನೆಮ್ಮದಿಯ-ಸಂಸ್ಕಾರಯುತ ಜೀವನಕ್ಕೆ ಭದ್ರಬೂನಾದಿ-ಹಣಕೊಳ ಶ್ರೀಗಳ ಸಂದೇಶ • ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದಲ್ಲಿ ಲಿಂಗ್ಯಕ್ಯ ಶ್ರೀ ಸಿದ್ದಲಿಂಗಸ್ವಾಮಿಗಳ ೧೫ನೇ -ಕನಕಪುರ ದೇಗುಲ ಶ್ರೀಗಳ ಪುಣ್ಯಸ್ಮರಣೆ ಮಳವಳ್ಳಿ: ಗುರು ಹಿರಿಯರ ಪುಣ್ಯಸರಣೆ-ತತ್ವ ಸಂದೇಶಗಳು ಮನುಷ್ಯನ ನೆಮ್ಮದಿಯ-ಸಂಸ್ಕಾರಯುತ ಜೀವನಕ್ಕೆ ಭದ್ರಬೂನಾದಿ-ಹಣಕೊಳ ಶ್ರೀಗಳ ಸಂದೇಶ • ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದಲ್ಲಿ ಲಿಂಗ್ಯಕ್ಯ ಶ್ರೀ ಸಿದ್ದಲಿಂಗಸ್ವಾಮಿಗಳ ೧೫ನೇ -ಕನಕಪುರ ದೇಗುಲ ಶ್ರೀಗಳ ಪುಣ್ಯಸ್ಮರಣೆ • ರಾಗಿಬೊಮ್ಮನಹಳ್ಳಿ ಗ್ರಾಮದ ಮನೆ-ಮನೆಯಲ್ಲೂ ಪುಣ್ಯಸ್ಮರಣೆ ಕಾರ್ಯಕ್ರಮದ ಸಂಭ್ರಮ-ಲಿAಗ್ಯಕ್ಯ ಶ್ರೀಗಳಿಗೆ ಶ್ರದ್ದಾ ಭಕ್ತಿಯ ಪೂಜೆ ಸಮರ್ಪಣೆ ಮಳವಳ್ಳಿ:ಮಠ ಮಾನ್ಯಗಳಲ್ಲಿ ನಡೆಯುವ ಗುರು ಹಿರಿಯರ ಪುಣ್ಯ ಸ್ಮರಣೆ ಕಾರ್ಯಕ್ರಮಗಳು ಮನುಷ್ಯನ ನೆಮ್ಮದಿಯ ಸಂಸ್ಕಾರಯುತ ಜೀವನಕ್ಕೆ ಭದ್ರಬೂನಾದಿಯಾಗಿವೆ ಎಂದು ಹಣಕೊಳ ಮಠದ ಶ್ರೀ ಚಿದ್ಗನ ಚಿದಾನಂದ ಸ್ವಾಮಿಗಳು ಹೇಳಿದರು. ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿರುವ ಸುತ್ತೂರು ಮಠದ ಶಾಖಾ ಮಠದಲ್ಲಿ ಶ್ರೀ ಪ್ರಭುಲಿಂಗಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ತಾಲೂಕಿನ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಅಯೋಜಿಸಲಾಗಿದ್ದ ಲಿಂಗ್ಯಕ್ಯ ಶ್ರೀ ಸಿದ್ದಲಿಂಗಸ್ವಾಮಿಗಳ ೧೫ನೇ ವರ್ಷದ ಹಾಗೂ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಹಿರಿಯ ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ರಾಗಿಬೊಮ್ಮನಹಳ್ಳಿ ಗ್ರಾಮಸ್ಥರು ಗುರುಹಿರಿಯ ಸ್ವಾಮೀಜಿಗಳ ಪುಣ್ಯಸ್ಮರಣೆ ಅಯೋಜನೆ ಮಾಡಿರುವುದು ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ,ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮದಲ್ಲೂ ಅಗಬೇಕು,ಇಂತಹ ಧಾರ್ಮಿಕ ಕಾರ್ಯಕ್ರಮಗಳು ಯುವ ಶಕ್ತಿಯ ಸಂಸ್ಕಾರಯುತ ಜೀವನಕ್ಕೆ ದಾರಿ ದೀಪವಾಗಲಿವೆ,ಗುರು ಹಿರಿಯರು ನೀಡಿರುವ ತತ್ವ ಸಂದೇಶಗಳು ಸಮಾಜದಲ್ಲಿ ಐಕ್ಯತೆ ಮೂಡಿಸಲಿದೆ. ಎಂದರು. ದೇಶದ ಪ್ರಗತಿಯಲ್ಲಿ ಮಠ ಮಾನ್ಯಗಳ ಪಾತ್ರ ಅಪಾರವಾಗಿವೆ,ಸರ್ವ ದರ್ಮಗಳ ಸಂಕೇತವಾಗಿರುವ ಮಠ ಮಾನ್ಯಗಳ ಶೈಕ್ಷಣಿಕ,ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿವೆ.ಜ್ಞಾನ ದಾಸೋಹ,ಅನ್ನ ದಾಸೋಹ ಸೇವೆಗಳು ಮನು ಕುಲಕ್ಕೆ ತನ್ನದೆ ಅದ ವಿಶೇಷ ಕೂಡುಗೆ ನೀಡಿವೆ ಎಂದರು. ಪ್ರತಿಯೊಬ್ಬ ಮನುಷ್ಯನ ಸಾರ್ಥಕತೆಯ ಜೀವನಕ್ಕೆ ಮಹನೀಯ ಶರಣರ ತತ್ವ ವಚನ ಸಂದೇಶಗಳು,ಅಚಾರ ವಿಚಾರಗಳು ದಾರಿದೀಪವಾಗಿವೆ ಎಂದ ಅವರು ಇಂತಹ ಪುಣ್ಯಸ್ಮರಣೆ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಶಾಂತಿ ಸೌಹರ್ಧತೆ ನೆಲೆಸಲಿದೆ.ಗ್ರಾಮದ ಯುವ ಮುಖಂಡರು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಒಂದು ಗ್ರಾಮಕ್ಕೆ, ಒಂದು ದಿನಕ್ಕೆ ಸೀಮಿತವಾಗದೆ ,ಪ್ರತಿ ಗ್ರಾಮದಲ್ಲೂ ಪ್ರತಿ ವರ್ಷ ಆಚರಿಸುವತ್ತ,ಶರಣರ ತತ್ವ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವತ್ತ ಕ್ರಮವಹಿಸುವ ಮೂಲಕ ಗುರುಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದ ಶ್ರೀ ಪ್ರಭುಲಿಂಗಮಹಾಸ್ವಾಮಿಗಳು ಹಿರಿಯ ಶ್ರೀಗಳ ಹಾಗೂ ದೇಗುಲ ಮಠದ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಯಶಸ್ವಿಗೆ ಶ್ರಮಿzsಧÀ ಗ್ರಾಮದ ಸರ್ವ ಗ್ರಾಮದ ಯಜಮಾನರುಗಳು,ಯುವ ಮುಖಂಡರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ದಿನ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿಗಳ ಮಠಕ್ಕೆ ಅಗಮಿಸಿ ಪುಣ್ಯಸ್ಮರಣೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಗಮಿಸಿದ ಭಕ್ತರಿಗೆ ಅರ್ಶಿವದಿಸಿದರು. ರಾಗಿಬೊಮ್ಮನಹಳ್ಳಿ ಗ್ರಾಮದ ಮನೆ ಮನೆಯಲ್ಲೂ ಪುಣ್ಯಸ್ಮರಣೆಯ ಸಂಭ್ರಮ:ರಾಗಿಬೊಮ್ಮನಹಳ್ಳಿ ಹಿರಿಯ ಶ್ರೀಗಳ ೧೫ವರ್ಷದ ಹಾಗೂ ಕನಕಪುರ ದೇಗುಲ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಮನೆ ಮನೆಯಲ್ಲೂ ಸಂಭ್ರಮ ಮೂಡಿಸಿತ್ತು,ತಮ್ಮ ನೆಚ್ಚಿನ ಶ್ರೀಗಳಿಗೆ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಮುಂಜಾನೆಯಿAದಲೇ ಗ್ರಾಮದ ಸರ್ವ ಸಮುದಾಯದ ಜನರು ಸನ್ನದರಾಗಿ ಶ್ರದ್ದಾ ಭಕ್ತಿಯಿಂದ ಅಗಮಿಸಿ ಪೂಜೆ ಸಲ್ಲಿಸಿ ಗುರುಕೃಪೆಗೆ ಪಾತ್ರಾದರು ಹರಗುರು ಚರಮೂರ್ತಿಗಳ ದಿವ್ಯಸಮ್ಮುಖದಲ್ಲಿ ಪುಣ್ಯಸರಣೆ: ಡಿ.ಹಲಸಹಳ್ಳಿ ಗವಿಮಠದ ಶ್ರೀ ಷಡಕ್ಷರಿ ಸ್ವಾಮಿಗಳು,ಸೋಸಲೆ ತೋಪಿನ ಮಠದ ಶ್ರೀ ಷಡಕ್ಷರಿ ಸ್ವಾಮಿಗಳು,ಪರಮಾರ್ಥಿಕ ಗವಿಮಠ ಹರೆ ಬೊಮ್ಮನಹಳ್ಳಿ ಮಠದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳು,ದ್ಯಾವಪಟ್ಟಣ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳು,ದೊಡ್ಡಬೂವಳ್ಳಿ ಮಠದ ಶಿವಪ್ಪ ಸ್ವಾಮಿಗಳು,ಹಂಗ್ರಾಪರ ಶ್ರೀ ಬಸವಲಿಂಗದೇಶಿಕೇAದ್ರ ಸ್ವಾಮಿಗಳು,ಕುಂದೂರು ಬೆಟ್ಟದ ಶ್ರೀ ರುದ್ರ ಮಹಾಂತಸ್ವಾಮಿಗಳು,ಹೆಬ್ಬಣಿ ಶ್ರೀ ಶಂಭುಲಿAಗಸ್ವಾಮಿಗಳು,ಬಿ.ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು,ಡಿ ಹಲಸಹಳ್ಳಿ ಮಠದ ಮೂಗಪ್ಪಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಹರಗುರು ಚರಮೂರ್ತಿಗಳ ದಿವ್ಯ ಸಮ್ಮುಖದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಸಂಪ್ರದಾಯಬದ್ದವಾಗಿ ಜರುಗಿತು. ಪ್ರಸಾದ ವಿನಿಯೋಗ:ಪುಣ್ಯಸ್ಮರಣೆ ಅಂಗವಾಗಿ ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾಮಠದ ಅವರಣದಲ್ಲಿ ಅಗಮಿಸಿದ ಸಾವಿರಾರು ಜನರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಗಣ್ಯ ವ್ಯಕ್ತಿಗಳು,ಮುಖಂಡರು,ಸಮಾಜ ಸೇವಕರು,ಗ್ರಾಮದ ಯಜಮಾನರುಗಳು,ಯುವ ಮುಖಂಡರು ಬಾಗವಹಿಸಿದ್ದರು. ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿರುವ ಸುತ್ತೂರು ಶಾಖಾಮಠದಲ್ಲಿ ನಡೆದ ಹಿರಿಯ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಣಕೊಳ ಶ್ರೀಗಳು,ಹರಗುರು ಚರಮೂರ್ತಿಗಳು,ಗ್ರಾಮದ ಮುಖಂಡರುಗಳು ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.1
- ದೇವಾಲಯ ಜೀರ್ಣೋದ್ದಾರಕ್ಕೆ ದನಸಹಾಯ ನೀಡಿದ ಮಂಡ್ಯ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಶಾಸಕ ಸ್ಥಾನದ ಅಬ್ಯರ್ಥಿ ಮಂಡ್ಯ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ ಹೊಸಬೂದನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕರಿಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ,ಕಳೆ ವಿಧಾನಸಭಾ ಚುನಾವಣೆಯಲ್ಲಿಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿ ಬಿ.ಆರ್. ರಾಮಚಂದ್ರು ಧನಸಹಾಯ ಮಾಡಿದ್ರು.ದೇವಿಆರ್ಶಿವಾದಪಡೆದು ಪುನೀತರಾದರು.1
- ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಪ್ರಮಾಣವಚನ : ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯದಿಂದ ಸಂಭ್ರಮ ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಪ್ರಮಾಣವಚನ : ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯದಿಂದ ಸಂಭ್ರಮ ಚಾಮರಾಜನಗರ: ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಉಪ್ಪಾರ ಸಮುದಾಯ ಸಂಭ್ರಮಾಚರಣೆ ಮಾಡಿತು.. ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಉಪ್ಪಾರ ಸಮುದಾಯದ ಯಜಮಾನರು, ಮುಖಂಡರು, ಯುವಕರು ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟರ ಭಾವಚಿತ್ರ ಹಿಡಿದು, ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸಿದರು. ಕಾಂಗ್ರೆಸ್ ಪಕ್ಷವು ಉಪ್ಪಾರ ಸಮುದಾಯ ಏಕೈಕ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಅವರನ್ನು ಮಾಡಿರುವುದು ತುಂಬಾ ಖುಷಿ ತಂದಿದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ವರಿಷ್ಠರಿಗೆ ಉಪ್ಪಾರ ಸಮುದಾಯ ವತಿಯಿಂದ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಯಜಮಾನರಾದ ನಾಗಶೆಟ್ಟಿ, ಮಸಣಶೆಟ್ಟಿ, ಪೈಲ್ವಾನ್ ನಂಜಪ್ಪ, ಚನ್ನಿಗಶೆಟ್ಟಿ, ಯುವಕರಾದ ನಟರಾಜು,ಮಹೇಶ್, ಮಂಜು ಹಾಜರಿದ್ದರು.3