Shuru
Apke Nagar Ki App…
ಮರದಲ್ಲಿ ಮೂಡಿ ಬಂದ ಆಂಜನೇಯನ ಮುಖ ಹೋಲುವ ಆಕೃತಿ. ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು. ಚಳ್ಳಕೆರೆ: ತಾಲ್ಲೂಕಿನ ನಾಯಕನಹಟ್ಟಿ:ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಮರದಲ್ಲಿ ಆಂಜನೇಯ ಸ್ವಾಮಿ ಮುಖದ ರೀತಿಯಲ್ಲಿ ಆಕಾರ ಮೂಡಿ ಬಂದಿದ್ದು, ಗ್ರಾಮಸ್ಥರು ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಜನೇಯ ಸ್ವಾಮಿಯ ಮುಖದ ರೀತಿಯಲ್ಲಿ ಮರದಲ್ಲಿ ಮೂಡಿಬಂದಿದ್ದು, ಗ್ರಾಮದ ಜನರಲ್ಲಿ ಆಶ್ಚರ್ಯ ಮೂಡಿದೆ. ಕಣ್ಣು, ಮೂಗು, ಬಾಯಿ ಆಂಜನೇಯ ಸ್ವಾಮಿ ಆಕಾರದಲ್ಲಿ ಮೂಡಿ ಬಂದಿರುವುದರಿಂದ ಆಂಜನೇಯ ಮರದಲ್ಲಿ ಪ್ರತ್ಯಕ್ಷವಾಗಿದ್ದಾನೆಂದು ಗ್ರಾಮದ ಜನರು ಶ್ರೀ ರಾಮನವಮಿ ಹಬ್ಬದಂದು ಮರಕ್ಕೆ ಪುಷ್ಪಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುರೇಶಬೆಳಗೆರೆ ಸುದ್ದಿ ಜಾಹಿರಾತಿಗೆ ಸಂಪರ್ಕಸಿ 9739875729
ಬೆಳಗೆರೆ ನ್ಯೂಸ್

- VHVeerabhadra HBHarohalli, Ramanagara👏🙏🙏🙏🙏on 13 April
- MAModhinsab Azad TailarHaveri, Karnatakaಇದು ಏನು ಹೇಳಕ್ಕಾಗಲ್ಲon 7 April
- NSNagayya ShirahattimathHubballi, Dharwad😂on 12 April
- NSNagayya ShirahattimathHubballi, Dharwad👌on 12 April
- UUser5897Molakalmuru, Chitradurga👏on 12 April
- MBMahadev B.HKolar, Karnataka👏on 10 April
- LLlllllllllllllChamarajanagar, Chamarajanagara😢on 7 April
More news from Chitradurga and nearby areas
- Chitradurga Fort1
- ಗಾಂಧಾರಿ ವಿದ್ಯ ನೀಲಾಚಲ ಆಶ್ರಮ ಚಿತ್ರದುರ್ಗ 20251
- ಶ್ರೀ ಸಂಪಿಗೆ ಸಿದ್ದೇಶ್ವರ ಸ್ವಾಮಿಯ ಗುಗ್ಗಳ ಕಾರ್ಯಕ್ರಮ ಚಿತ್ರದುರ್ಗ mobile no = 99007332431
- ಚಿತ್ರದುರ್ಗ :ಪ್ರಾದೇಶಿಕ ಘಟಕದ ರಜತ ಮಹೋತ್ಸವ ಭವನ; ಡಾ. ಅಶೋಕ ದಳವಾಯಿ ಅವರಿಂದ ಉದ್ಘಾಟನೆ;1
- 👁️👁️ಚಿತ್ರದುರ್ಗ ಕಲ್ಲಿನ ಕೋಟೆ 🚩ಕರ್ನಾಟಕ ರಾಜ್ಯ💛ಒಮ್ಮೆ ಭೇಟಿ ಕೊಡಿ❤️1
- ಶ್ರೀ ಬರಗೇರಮ್ಮ1
- ಚಿತ್ರದುರ್ಗ ಕಾರ್ಮಿಕ ವಿಭಾಗದ ಪದಾಧಿಕಾರಿಗಳಿಗೆ ನೇಮಕಾತಿ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ್ರರು1
- ಚಂದ್ರವಳ್ಳಿ ಗುಹೆ ಚಿತ್ರದುರ್ಗ, #ಒಬ್ನೇ ಹೋದ್ರೆ ಮುಗಿತು ಕಥೆ, #secret cave durga, #tunnel black shadow1