logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನಾಯಿಗೆ ಗುಂಡಿಟ್ಟವನ ವಿರುದ್ಧ ಎಫ್ಐಆರ್ ದಾಖಲು. ಹೂಕೋಸು ಹಾಳು ಮಾಡುತ್ತಿದೆ ಎಂದು ನಾಯಿಗೆ ಗುಂಡೇಟು. ದೇವನಹಳ್ಳಿ. ನಾಯಿಗೆ ಗುಂಡಿಟ್ಟವನ ವಿರುದ್ಧ ಎಫ್ಐಆರ್ ದಾಖಲು. ಹೂಕೋಸು ಹಾಳು ಮಾಡುತ್ತಿದೆ ಎಂದು ನಾಯಿಗೆ ಗುಂಡೇಟು. ದೇವನಹಳ್ಳಿ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ. ಗುಂಡೇಟಿಗೆ ಸ್ಥಳದಲ್ಲೇ ಸಾವನ್ನಪ್ಪಿರುವ ನಾಯಿ. ನಾರಾಯಣಸ್ವಾಮಿ ನಾಯಿಗ ಬಂದೂಕಿನಿಂದ ಗುಂಡು ಹಾರಿಸಿದ ವ್ಯಕ್ತಿ. ವೆಂಕಟೇಶ್ ದೂರಿನನ್ವಯ ಎಫ್ಐಆರ್ ದಾಖಲು. ತಮ್ಮನ ಮೇಲಿನ ದ್ವೇಷಕ್ಕೆ ನಾಯಿಯ ಮೇಲೆ ಸೇಡು ತೀರಿಸಿಕೊಂಡ ಅಣ್ಣ.‌ ನಾಯಿಯ ಮೇಲೆ ಗುಂಡಿನ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.

7 hrs ago
user_Bengaluru Rural News
Bengaluru Rural News
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
7 hrs ago

ನಾಯಿಗೆ ಗುಂಡಿಟ್ಟವನ ವಿರುದ್ಧ ಎಫ್ಐಆರ್ ದಾಖಲು. ಹೂಕೋಸು ಹಾಳು ಮಾಡುತ್ತಿದೆ ಎಂದು ನಾಯಿಗೆ ಗುಂಡೇಟು. ದೇವನಹಳ್ಳಿ. ನಾಯಿಗೆ ಗುಂಡಿಟ್ಟವನ ವಿರುದ್ಧ ಎಫ್ಐಆರ್ ದಾಖಲು. ಹೂಕೋಸು ಹಾಳು ಮಾಡುತ್ತಿದೆ ಎಂದು ನಾಯಿಗೆ ಗುಂಡೇಟು. ದೇವನಹಳ್ಳಿ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ. ಗುಂಡೇಟಿಗೆ ಸ್ಥಳದಲ್ಲೇ ಸಾವನ್ನಪ್ಪಿರುವ ನಾಯಿ. ನಾರಾಯಣಸ್ವಾಮಿ ನಾಯಿಗ ಬಂದೂಕಿನಿಂದ ಗುಂಡು ಹಾರಿಸಿದ ವ್ಯಕ್ತಿ. ವೆಂಕಟೇಶ್ ದೂರಿನನ್ವಯ ಎಫ್ಐಆರ್ ದಾಖಲು. ತಮ್ಮನ ಮೇಲಿನ ದ್ವೇಷಕ್ಕೆ ನಾಯಿಯ ಮೇಲೆ ಸೇಡು ತೀರಿಸಿಕೊಂಡ ಅಣ್ಣ.‌ ನಾಯಿಯ ಮೇಲೆ ಗುಂಡಿನ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.

More news from ಕರ್ನಾಟಕ and nearby areas
  • Post by ಅರವಿಂದ್ ರಾಜೀವ್
    1
    Post by ಅರವಿಂದ್ ರಾಜೀವ್
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • Post by True news kolar Ayub Pasha
    1
    Post by True news kolar Ayub Pasha
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    6 hrs ago
  • Post by Rownak Ali khan
    1
    Post by Rownak Ali khan
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    8 hrs ago
  • KOLAR. khatarpala..KOLAR
    1
    KOLAR. khatarpala..KOLAR
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    17 hrs ago
  • ಬೂರಗಮಾಕಲಹಳ್ಳಿಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಜಿ ಇ ಎಫ್ ಆಸ್ಪತ್ರೆಯ ಸ್ವಿಫ್ಟ್ ಕಾರ್ ತಿರುಗುತ್ತಿದ್ದ ವೇಳೆ, ಅತಿ ವೇಗವಾಗಿ ಬಂದ ಬೈಕ್ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ.
    1
    ಬೂರಗಮಾಕಲಹಳ್ಳಿಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಜಿ ಇ ಎಫ್ ಆಸ್ಪತ್ರೆಯ ಸ್ವಿಫ್ಟ್ ಕಾರ್ ತಿರುಗುತ್ತಿದ್ದ ವೇಳೆ, ಅತಿ ವೇಗವಾಗಿ ಬಂದ ಬೈಕ್ ನೇರವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ.
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    19 hrs ago
  • ಮಳವಳ್ಳಿ: ಡಿ.ಹಲಸಹಳ್ಳಿ ಗವಿ ಬಸವೇಶ್ವರ ಮಠದ ರಾಜಗೋಪುರ ಉದ್ಘಾಟನೆಗೆ ಸಕಲ ಸಿದ್ಧತೆ-ಗವಿಮಠದ ಶ್ರೀ ಷಡಕ್ಷರಿಸ್ವಾಮಿಗಳ ಹೇಳಿಕೆ ಮಳವಳ್ಳಿ:ತಾಲೂಕಿನ ಡಿ. ಹಲಸಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ದ ಗವಿಬಸವೇಶ್ವರ ಮಠ (ಗವಿಮಠ)ದ ಮುಂಭಾಗ ನೂತನವಾಗಿ ನಿರ್ಮಿಸಿರುವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಗವಿಮಠದ ಶ್ರೀ ಷಡಕ್ಷರಸ್ವಾಮಿಗಳು ಹೇಳಿದರು. ಈ ಸಂಭ0ದ ಹಲಗೂರಿನಲ್ಲಿ ಗವಿಮಠದಲ್ಲಿ ನಡೆಯುವ ಏಪ್ರಿಲ್ 28ರಿಂದ ಮೇ 1 ರವರೆಗೆ ನಡೆಯಲಿರುವ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹಲಗೂರಿನಲ್ಲಿ ಭಕ್ತರು ದಾಸೋಹಕ್ಕೆ ನೀಡುವ ಅಕ್ಕಿ, ದವಸ ಧಾನ್ಯಗಳನ್ನು ಸಂಗ್ರಹಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮ ಪೂಜ್ಯ ಸುತ್ತೂರಿನ ಜಗದ್ಗುರುಗಳು,ಸಿದ್ಧಗಂಗಾ, ಆದಿಚುಂಚನಗಿರಿ, ಕೊಪ್ಪಳದ ಗವಿಸಿದ್ದೇಶ್ವರ, ಕನಕಪುರ ಶ್ರೀಗಳು ಸೇರಿದಂತೆ ಇನ್ನೂ ಇತರ ಹರ ಚರ ಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ರಾಜಗೋಪುರ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ ಎಂದರು. ಕಾರ್ಯಕ್ರಮದ ವಿವರ: ಏ.28 ರಿಂದ ಅರಂಭವಾಗಲಿರುವ ಕಾರ್ಯಕ್ರಮವು 29,30 ಮತ್ತು ಮೇ 1 ರವರೆಗೆ ನಡೆಯಲಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರ ಗವಿಮಠ, ಶ್ರೀ ಗವಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ದಾಸೋಹ ಮಠ ಮತ್ತು ಮಹಾ ಕವಿ ಶ್ರೀ ಷಡಕ್ಷರ ದೇವರ ಮಂಗಳಮAಟಪದ ನೂತನ ಕಟ್ಟಡ ಉದ್ಘಾಟನೆ ಮತ್ತು ರಾಜಗೋಪುರ ಹಾಗೂ ಬಸವ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು. ಗವಿಮಠದಲ್ಲಿ ನಾಲ್ಕು ದಿನಗಳ ಕಾಲಪ್ರತಿ ದಿನ ದಾಸೋಹ ಸೇವೆ ಮಾಡಲಾಗಿದ್ದು,ಇದರ ಅಂಗವಾಗಿ ಹಲಗೂರಿನಲ್ಲಿ ಭಕ್ತಾದಿಗಳು ದಾಸೋಹಕ್ಕೆ ಸಹಕಾರ ನೀಡಿದ್ದಾರೆ.ಇದಲ್ಲದೆ ತಾಲೂಕಿನ ಸುತ್ತಮುತ್ತಲ ಗ್ರಾಮದ ಜನರು ಸಹ ಹೆಚ್ಚಿನ ಸಹಕಾರ ಕೋರಲಾಗಿದೆ ಎಂದ ಅವರು ದಾಸೋಹಕ್ಕೆ ಸಹಾಯ ಮಾಡುವುದರೊಂದಿಗೆ ನಾಲ್ಕು ದಿನಗಳ ಕಾಲ ಭಕ್ತಾದಿಗಳು ಭಾಗವಹಿಸಿ, ಷಡಕ್ಷರ ದೇವರ ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದ ಮಾಲೀಕರಾದ ಮಹದೇವಸ್ವಾಮಿ, ವಿದ್ಯುತ್ ಇಲಾಖೆಯ ನಿವೃತ್ತ ಅಧಿಕಾರಿ ನಂಜುAಡಸ್ವಾಮಿ, ಎಚ್.ಎಮ್.ಚಂದ್ರು, ಮಹದೇವಸ್ವಾಮಿ, ಕಿರಣ, ಸ್ವಾಮಿ, ಶಿವಪ್ರಸಾದ, ಮಹೇಶ ,ಪ್ರಮೋದ ,ರವಿ, ಚೇತ, ಗಿರೀಶ ,ಪ್ರಭು ,ಶಿವಣ್ಣ, ಇತರರು ಉಪಸ್ಥಿತರಿದ್ದರು.
    1
    ಮಳವಳ್ಳಿ: ಡಿ.ಹಲಸಹಳ್ಳಿ ಗವಿ ಬಸವೇಶ್ವರ ಮಠದ ರಾಜಗೋಪುರ ಉದ್ಘಾಟನೆಗೆ ಸಕಲ ಸಿದ್ಧತೆ-ಗವಿಮಠದ ಶ್ರೀ ಷಡಕ್ಷರಿಸ್ವಾಮಿಗಳ ಹೇಳಿಕೆ
ಮಳವಳ್ಳಿ:ತಾಲೂಕಿನ ಡಿ. ಹಲಸಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ದ ಗವಿಬಸವೇಶ್ವರ ಮಠ (ಗವಿಮಠ)ದ ಮುಂಭಾಗ ನೂತನವಾಗಿ ನಿರ್ಮಿಸಿರುವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಗವಿಮಠದ ಶ್ರೀ ಷಡಕ್ಷರಸ್ವಾಮಿಗಳು ಹೇಳಿದರು.
ಈ ಸಂಭ0ದ ಹಲಗೂರಿನಲ್ಲಿ ಗವಿಮಠದಲ್ಲಿ ನಡೆಯುವ ಏಪ್ರಿಲ್ 28ರಿಂದ ಮೇ 1 ರವರೆಗೆ ನಡೆಯಲಿರುವ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹಲಗೂರಿನಲ್ಲಿ ಭಕ್ತರು ದಾಸೋಹಕ್ಕೆ ನೀಡುವ ಅಕ್ಕಿ, ದವಸ ಧಾನ್ಯಗಳನ್ನು ಸಂಗ್ರಹಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮ ಪೂಜ್ಯ ಸುತ್ತೂರಿನ ಜಗದ್ಗುರುಗಳು,ಸಿದ್ಧಗಂಗಾ, ಆದಿಚುಂಚನಗಿರಿ, ಕೊಪ್ಪಳದ ಗವಿಸಿದ್ದೇಶ್ವರ, ಕನಕಪುರ ಶ್ರೀಗಳು ಸೇರಿದಂತೆ ಇನ್ನೂ ಇತರ ಹರ ಚರ ಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ರಾಜಗೋಪುರ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ವಿವರ: ಏ.28 ರಿಂದ ಅರಂಭವಾಗಲಿರುವ ಕಾರ್ಯಕ್ರಮವು 29,30 ಮತ್ತು ಮೇ 1 ರವರೆಗೆ ನಡೆಯಲಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರ ಗವಿಮಠ, ಶ್ರೀ ಗವಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ದಾಸೋಹ ಮಠ ಮತ್ತು ಮಹಾ ಕವಿ ಶ್ರೀ ಷಡಕ್ಷರ ದೇವರ ಮಂಗಳಮAಟಪದ ನೂತನ ಕಟ್ಟಡ ಉದ್ಘಾಟನೆ ಮತ್ತು ರಾಜಗೋಪುರ ಹಾಗೂ ಬಸವ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಗವಿಮಠದಲ್ಲಿ  ನಾಲ್ಕು ದಿನಗಳ ಕಾಲಪ್ರತಿ ದಿನ  ದಾಸೋಹ ಸೇವೆ ಮಾಡಲಾಗಿದ್ದು,ಇದರ ಅಂಗವಾಗಿ ಹಲಗೂರಿನಲ್ಲಿ ಭಕ್ತಾದಿಗಳು ದಾಸೋಹಕ್ಕೆ ಸಹಕಾರ ನೀಡಿದ್ದಾರೆ.ಇದಲ್ಲದೆ ತಾಲೂಕಿನ ಸುತ್ತಮುತ್ತಲ ಗ್ರಾಮದ ಜನರು ಸಹ ಹೆಚ್ಚಿನ ಸಹಕಾರ ಕೋರಲಾಗಿದೆ ಎಂದ  ಅವರು ದಾಸೋಹಕ್ಕೆ ಸಹಾಯ ಮಾಡುವುದರೊಂದಿಗೆ  ನಾಲ್ಕು ದಿನಗಳ ಕಾಲ ಭಕ್ತಾದಿಗಳು ಭಾಗವಹಿಸಿ, ಷಡಕ್ಷರ ದೇವರ  ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದ ಮಾಲೀಕರಾದ ಮಹದೇವಸ್ವಾಮಿ, ವಿದ್ಯುತ್ ಇಲಾಖೆಯ ನಿವೃತ್ತ ಅಧಿಕಾರಿ ನಂಜುAಡಸ್ವಾಮಿ, ಎಚ್.ಎಮ್.ಚಂದ್ರು, ಮಹದೇವಸ್ವಾಮಿ, ಕಿರಣ, ಸ್ವಾಮಿ, ಶಿವಪ್ರಸಾದ, ಮಹೇಶ ,ಪ್ರಮೋದ ,ರವಿ, ಚೇತ, ಗಿರೀಶ ,ಪ್ರಭು ,ಶಿವಣ್ಣ, ಇತರರು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    5 hrs ago
  • ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ರಿಜಿಸ್ಟರ್ ಮದುವೆಯಾದ ಜೋಡಿಯ ವಿಚಾರ ರಾಜಿ ಸಂಧಾನ ವೇಳೆ ಗಲಾಟೆಗೆ ತಿರುಗಿದೆ. ತೀರ್ಥೇಶ್ವರ ನಾಯ್ಕ ಮತ್ತು ಭಾವನಾ ಅವರ ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಕುಟುಂಬಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವತಿಯ ದೊಡ್ಡಪ್ಪ ಮಲ್ಲೇಶ್ ನಾಯ್ಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ತೀರ್ಥೇಶ್ವರ ನಾಯ್ಕ ಮತ್ತು ಅವರ ಕುಟುಂಬದ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಈ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
    1
    ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ರಿಜಿಸ್ಟರ್ ಮದುವೆಯಾದ ಜೋಡಿಯ ವಿಚಾರ ರಾಜಿ ಸಂಧಾನ ವೇಳೆ ಗಲಾಟೆಗೆ ತಿರುಗಿದೆ. ತೀರ್ಥೇಶ್ವರ ನಾಯ್ಕ ಮತ್ತು ಭಾವನಾ ಅವರ ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಕುಟುಂಬಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವತಿಯ ದೊಡ್ಡಪ್ಪ ಮಲ್ಲೇಶ್ ನಾಯ್ಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ತೀರ್ಥೇಶ್ವರ ನಾಯ್ಕ ಮತ್ತು ಅವರ ಕುಟುಂಬದ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಈ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • Post by ಅರವಿಂದ್ ರಾಜೀವ್
    1
    Post by ಅರವಿಂದ್ ರಾಜೀವ್
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ 'ಆಪರೇಷನ್ ಎಪಿಕ್ ಪ್ಯೂರಿ' ಎನ್ನುವ ಹೆಸರಿನಲ್ಲಿ ದಾಳಿ ನಡೆಸಿತು. ಇದೊಂದು ಕ್ಷಿಪ್ರ ಹಾಗೂ ನಿರ್ಣಾಯಕ ಕಾರ್ಯಾಚರಣೆಯಾಗಿದ್ದು ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಈಗ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದ್ದೆ. ಸಾಕಷ್ಟು ನಾಶ ನಷ್ಟಗಳು ಸಂಭವಿಸಿವೆ.ಹೊರ್ಮುಜ್ ಜಲಸಂಧಿಯ ಮುಚ್ಚಲಾಗಿದೆ. ಜಾಗತಿಕ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 126 ಡಾಲ‌ರ್ ತಲುಪಿದೆ. ನ್ಯಾಟೊ ಒಕ್ಕೂಟವು ದಶಕಗಳಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಮೆರಿಕದ ಮಿತ್ರ ರಾಷ್ಟ್ರಗಳಿಂದಲೇ ಯುದ್ಧಕ್ಕೆ ಬೆಂಬಲ ಸಿಗುತ್ತಿಲ್ಲ. ಟ್ರಂಪ್‌ ಮನವಿಗೂ ಸೊಪ್ಪು ಹಾಕುತ್ತಿಲ್ಲ. ನಿರ್ದಿಷ್ಟ ಗುರಿಗಳೊಂದಿಗೆ ಪ್ರಾರಂಭವಾದ ಈ ಕಾರ್ಯಾಚರಣೆ ಈಗ, ಅಮೆರಿಕದ ಕಾರ್ಯತಂತ್ರದಲ್ಲಿ ಆಳವಾದ ವೈರುಧ್ಯಗಳನ್ನು ಬಯಲು ಮಾಡಿದೆ. ಇದು ಯುದ್ಧಭೂಮಿಯಿಂದ ಬಹಳ ದೂರದಲ್ಲಿರುವ ದೇಶಗಳ ಮೇಲೆ ಭಾರಿ ಆರ್ಥಿಕ ಹೊರೆಗಳನ್ನು ಹೇರುತ್ತಿದೆ.true news kolar
    1
    ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ
ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ 'ಆಪರೇಷನ್ ಎಪಿಕ್ ಪ್ಯೂರಿ' ಎನ್ನುವ ಹೆಸರಿನಲ್ಲಿ ದಾಳಿ ನಡೆಸಿತು. ಇದೊಂದು ಕ್ಷಿಪ್ರ ಹಾಗೂ ನಿರ್ಣಾಯಕ ಕಾರ್ಯಾಚರಣೆಯಾಗಿದ್ದು ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಈಗ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದ್ದೆ. ಸಾಕಷ್ಟು ನಾಶ ನಷ್ಟಗಳು ಸಂಭವಿಸಿವೆ.ಹೊರ್ಮುಜ್ ಜಲಸಂಧಿಯ ಮುಚ್ಚಲಾಗಿದೆ. ಜಾಗತಿಕ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 126 ಡಾಲ‌ರ್ ತಲುಪಿದೆ. ನ್ಯಾಟೊ ಒಕ್ಕೂಟವು ದಶಕಗಳಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಮೆರಿಕದ ಮಿತ್ರ ರಾಷ್ಟ್ರಗಳಿಂದಲೇ ಯುದ್ಧಕ್ಕೆ ಬೆಂಬಲ ಸಿಗುತ್ತಿಲ್ಲ. ಟ್ರಂಪ್‌ ಮನವಿಗೂ ಸೊಪ್ಪು ಹಾಕುತ್ತಿಲ್ಲ. ನಿರ್ದಿಷ್ಟ ಗುರಿಗಳೊಂದಿಗೆ ಪ್ರಾರಂಭವಾದ ಈ ಕಾರ್ಯಾಚರಣೆ ಈಗ, ಅಮೆರಿಕದ ಕಾರ್ಯತಂತ್ರದಲ್ಲಿ ಆಳವಾದ ವೈರುಧ್ಯಗಳನ್ನು ಬಯಲು ಮಾಡಿದೆ. ಇದು ಯುದ್ಧಭೂಮಿಯಿಂದ ಬಹಳ ದೂರದಲ್ಲಿರುವ ದೇಶಗಳ ಮೇಲೆ ಭಾರಿ ಆರ್ಥಿಕ ಹೊರೆಗಳನ್ನು ಹೇರುತ್ತಿದೆ.true news kolar
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.