ಚಾಮರಾಜನಗರ ನ್ಯೂಸ್ ಹೊನ್ನೂರು ಗ್ರಾಮದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ದೇವಾಲಯದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪುಷ್ಪ ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ಸ್ವೀಕರಿಸಿದರು ನಂತರ ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರಿಂದ ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
ಚಾಮರಾಜನಗರ ನ್ಯೂಸ್ ಹೊನ್ನೂರು ಗ್ರಾಮದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ದೇವಾಲಯದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪುಷ್ಪ ಅಲಂಕಾರ, ವಿಶೇಷ ಪೂಜೆ
ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ಸ್ವೀಕರಿಸಿದರು ನಂತರ ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ
ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರಿಂದ ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ
ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
- KARNATAKA RASHTRIYA SAMITTHI PAKSHA VISTED MANY POLICE STATIONS TODAY TO EXPRESS SUPPORT FOR THE POLICE DEPARTMENT AND ENCOURAGED ALL OFFICERS TO EMULATE MADHUKAR SHETTY SIR DEDICATION1
- 2028ಕ್ಕೆ ಶಾಸಕ ಬಿ.ಎನ್.ರವಿಕುಮಾರ್ ರವರು ಉಸ್ತುವಾರಿ ಸಚಿವರಾಗಬೇಕು; ಜೆಡಿಎಸ್ ಮುಖಂಡ ರಮೇಶ್ ಕನಸು!1
- Post by Shashi Kumar1
- ಅಸ್ವಸ್ಥಗೊಂಡು ಮುಖ್ಯ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ರಕ್ಷಣೆ.. ಚಳ್ಳಕೆರೆ ಹಾಗೂ ಪರಶುರಾಮಪುರ ಮುಖ್ಯ ರಸ್ತೆಯ ಪುರ್ಲೆಹಳ್ಳಿ ಸಮೀಪ ಸುಮಾರ್ 75 ವರ್ಷ ಕಾಟಪ್ಪನಹಟ್ಟಿ ಗೊಲ್ಲರ ಹಟ್ಟಿಯ ಬಾನಪ್ಪ ಎನ್ನು ವೃದ್ಧರೊಬ್ಬ ಅಸ್ವಸ್ಥರಾಗಿ ಮುಖ್ಯ ರಸ್ತೆ ಮದ್ಯ ಮಲಗಿದ್ದನ ಕಂಡ ಬಸವರಾಜ್ ಹಾಗೂ ಸಾರ್ವಜನಿಕರು ಪರಶುರಾಮಪುರ 112 ಹೊಯ್ಸಳ ಪೋಲೀಸ್ ಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ 112 ಪೋಲೀಸ್ ಸಿಬ್ಬಂದಿ ನಾಗೇಂದ್ರ ಹಾಗೂ ಬಂಗಾರಪ್ಪ ನಿಯಂತ್ರಣ ಗೊಂಡಿದ್ದ ಬಾನಪ್ಪ ನನ್ನ ಅಂಬುಲೆನ್ಸ್ ಮೂಲಕ ಪರಶುರಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.. ಬಾನಪ್ಪ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ವ್ಯಕ್ತಿ ಮೂರು ದಿನಗಳಿಂದ ಇದೇ ರಸ್ತೆಯಲ್ಲಿ ತೆವಳಿಕೊಂಡು ರಸ್ತೆಯಲ್ಲಿ ಓಡಾಡಿತ್ತಿದ್ದ ವ್ಯಕ್ತಿ ಇಂದು ಅಸ್ವಸ್ಥರಾಗಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಯನ್ನು ಮಾತನಾಡಿಸಿದಾಗ ಈ ಅನಾವಿಕ ನನ್ನ ಹೆಸರು ಬಾನಪ್ಪ ಎಂದು ಹೇಳುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಿದ್ದು ಈ ವ್ಯಕ್ತಿಗೆ ಕಾಲು ಮುರಿದ ಕಾರಣ ಮಕ್ಕಳು ಬಾನಪ್ಪ ನನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ ಆದರೆ ಈ ವ್ಯಕ್ತಿ ಮನೆಯಲ್ಲಿ ಇರದೆ ತೆವಳಿಕೊಂಡು ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡುತ್ತಾ ಇಂದು ನಿಯಂತ್ರಗೊಂಡಿದ ಬಾನಪ್ಪನನ್ನ ಆಸ್ಪತ್ರೆಗೆ ದಾಖಲಿಸಾಗಿದೆ....1
- ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗ್ರಾಮದಲ್ಲಿ ಮತ್ತೆ ಆಕ್ಟಿವ್ ಆದ ಕಳ್ಳರು1
- Post by ALTAF,❤️🙏1
- ಜಂಗಮಕೋಟೆ ಹೋಬಳಿಯಲ್ಲಿ ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮಕ್ಕೆ ಒತ್ತಾಯ! ಜಂಗಮಕೋಟೆ ರೈತ ಹೋರಾಟ ಸಮಿತಿಯಿಂದ ಮನವಿ! ಶಿಡ್ಲಘಟ್ಟ: ಜಂಗಮಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಕೆಲವರು ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕರಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಸುತ್ತಿರುವುದನ್ನು ಖಂಡಿಸಿ, ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಂಗಮಕೋಟೆ ಕೆಐಎಡಿಬಿ–13 ಹಳ್ಳಿಗಳ ರೈತ ಪರ ಹೋರಾಟ ಸಮಿತಿಯ ವತಿಯಿಂದ ಶಿಡ್ಲಘಟ್ಟ ನಗರದಲ್ಲಿರುವ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರು, ಜಂಗಮಕೋಟೆ ಹೋಬಳಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಯ ಕ್ರಮ ಜರುಗಿಸದೇ ಇದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದರು. ಸಾಂಕೇತಿಕ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು. ನಂತರ ಆರಕ್ಷಕ ವೃತ್ತ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಒತ್ತಾಯಿಸಲಾಯಿತು. ಈ ಪ್ರತಿಭಟನೆಯಲ್ಲಿ ಜಂಗಮಕೋಟೆ ಕೆಐಎಡಿಬಿ ವ್ಯಾಪ್ತಿಯ 13 ಹಳ್ಳಿಗಳ ರೈತರು ಹಾಗೂ ಹೋರಾಟ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ಕೊಪ್ಪಳ: ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜೀವ ಉಳಿಸುವ ಸಲುವಾಗಿ ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು ರವಾನೆ ಮಾಡಲಾಯಿತು. ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಶಿಶುವಿನ ಕರುಳುಗಳು ಹೊರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ. ಜನಿಸಿ ಹತ್ತು ಗಂಟೆಯ ಶಿಶುವನ್ನು ಐದು ಅಂಬ್ಯುಲೆನ್ಸ್ ಮೂಲಕ ಜಿರೋ ಟ್ರಾಫಿಕ್‌ನಲ್ಲಿ ಕರೆದೊಯ್ಯಲು ಪೊಲೀಸ್ ಇಲಾಖೆ ಸಾಥ್ ನೀಡಿದೆ.1
- Please watch this video without fail 🙏 ಒಳ್ಳೆಯ ಕೆಲಸಕ್ಕೆ support ಮಾಡಿಲ್ಲ ಅಂದ್ರು ಪರವಾಗಿಲ್ಲ. ಪ್ರಚಾರ ಮಾಡಿ.1