logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಾಗೇಪಲ್ಲಿ: ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕರವೇ ಬಾಬಾಜಾನ್ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆಯ ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ತಾಲ್ಲೂಕು ಅಧ್ಯಕ್ಷ ಕರವೇ ಬಾಬಾಜಾನ್ ಮಾತನಾಡಿ,‌ ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ ಕಮ್ಯುನೀಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯಕೆ ಮಾಡಿ ಅರ್ಹರಿಗೆ ಅವಕಾಶ ಕಲ್ಲಪಿಸಬೇಕು. ಏಕೆಂದರೆ ಸುಮಾರು 18 ಸಾವಿರ ಸಂಬಳವಿರುವ ಈ ಕಮ್ಯುನೀಟಿ ಮೊಬಿಲೈಸರ್ , ಸಮುದಾಯ ಸಜ್ಜುಗೊಳಿಸುವರ ಒಟ್ಟು 5 ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು ಹಾಸ್ಯಾಸ್ಪದವಾಗಿದೆ.ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯಕೆ ಮಾಡಬೇಕು.ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪುರಸಭೆ ವತಿಯಿಂದ ಬಾಗೇಪಲ್ಲಿ ಪಟ್ಟಣದ ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು ಗೂಳೂರು ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಸುಮಾರು 15 ವರ್ಷಗಳಿಂದ ಭಾಡಿಗೆಗೆ ನೀಡದೇ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುರಸಭೆಗೆ ಆದಾಯ ಬಾರದೇ ಲಕ್ಷಾಂತರ ರೂಪಾಯಿಗಳು ಪ್ರತಿ ವರ್ಷ ನಷ್ಟವಾಗುತ್ತಿದೆ. ಅದ್ದರಿಂದ ಖಾಲಿಯಿರುವ ವಾಣಿಜ್ಯ ಮಳಿಗೆಗಳನ್ನು ಕ ಆಸಕ್ತಿಯಿರುವರಿಗೆ ಬಾಡಿಗೆಗೆ ನೀಡಿ ಪ್ರತಿವರ್ಷ ಪುರಸಭೆಗೆ ಲಕ್ಷಾಂತರ ರೂಪಾಯಿಗಳು ಆದಾಯವನ್ನು ಬರುವಂತೆ ಮಾಡಬೇಕು.ಪುರಸಭೆವತಿಯಿಂದ ನೇತಾಜಿ ಸರ್ಕಲ್ ಮತ್ತು ಡಿಸಿಸಿ ಬ್ಯಾಂಕ್ ರಸ್ತೆಯ ಪಕ್ಕದಲ್ಲಿ ತರಕಾರಿ ವ್ಯಾಪಾರಸ್ಥರಿಗೆ ನಿರ್ಮಿಸಿರುವ ಮಳಿಗೆಗಳು ಸುಮಾರು ವರ್ಷಗಳಿಂದ ಖಾಲಿ ಬಿದ್ದಿವೆ, ಈ ಮಳಿಗೆಗಳು ಅವೈಜ್ಞಾನಿಕವೆಂದು, ತರಕಾರಿ ವ್ಯಾಪಾರಸ್ಥರು ಮಳಿಗೆಗಳನ್ನು ಬಳಸದೇ ಇರುವುದರಿಂದ ಪುರಸಭೆಗೆ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ. ಈ ಕೊಡಲೇ ಈ ಬಗ್ಗೆ ಕ್ರಮವಹಿಸಬೇಕು. ಪಟ್ಟಣದ 4 ನೇ ವಾರ್ಡಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಮತ್ತು ಭವನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಬೇಕು.ಪಟ್ಟಣದಿಂದ ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ ಹೋಗುವ ದಾರಿಯ ರಸ್ತೆಯನ್ನು ಸರಿಪಡಿಸಿ ಸಿಮೆಂಟ್ ರಸ್ತೆಯನ್ನು ಹಾಕಬೇಕು.ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ, ಬೀದಿ, ವಾರ್ಡ್ ಗಳಿಗೆ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ, ಕವಿಗಳ, ಸಾಹಿತಿಗಳ, ಜ್ಞಾನ ಪೀಠ ಪ್ರಶಸ್ತಿ ವಿಜೇತರ ಹೆಸರಗಳ ನಾಮಕರಣ ಮಾಡುವ ಮುಖಾಂತರ ಕನ್ನಡೀಕರಣ ಮಾಡಬೇಕು.ಜೊತೆಗೆ ವಿಳಾಸದ ಅನುಕೂಲಕ್ಕಾಗಿ ನಿವಾಸಿಗಳಿಗೆ ಮನೆಸಂಖ್ಯೆಯನ್ನು ನೀಡಬೇಕು..ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡುಗಳ ಸಾರ್ವಜನಿಕರಿಗೆ ಮೂಲಭೂತ ಸ್ವೌಲಭ್ಯಗಳಾದ ಉತ್ತಮ ರಸ್ತೆ, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ, ಉತ್ತಮ ಚರಂಡಿ ವ್ಯವಸ್ಥೆ,, ಸ್ವಚ್ಚತೆ ನೀಡಬೇಕು. ಎಂದರು

5 hrs ago
user_Shashi Kumar
Shashi Kumar
ಪತ್ರಕರ್ತ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
5 hrs ago
025881ff-4356-433f-848d-1a02acf21703

ಬಾಗೇಪಲ್ಲಿ: ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕರವೇ ಬಾಬಾಜಾನ್ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆಯ ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ತಾಲ್ಲೂಕು ಅಧ್ಯಕ್ಷ ಕರವೇ ಬಾಬಾಜಾನ್ ಮಾತನಾಡಿ,‌ ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ ಕಮ್ಯುನೀಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯಕೆ ಮಾಡಿ ಅರ್ಹರಿಗೆ ಅವಕಾಶ ಕಲ್ಲಪಿಸಬೇಕು. ಏಕೆಂದರೆ ಸುಮಾರು 18 ಸಾವಿರ ಸಂಬಳವಿರುವ ಈ ಕಮ್ಯುನೀಟಿ ಮೊಬಿಲೈಸರ್ , ಸಮುದಾಯ ಸಜ್ಜುಗೊಳಿಸುವರ ಒಟ್ಟು 5 ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು ಹಾಸ್ಯಾಸ್ಪದವಾಗಿದೆ.ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯಕೆ ಮಾಡಬೇಕು.ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪುರಸಭೆ ವತಿಯಿಂದ ಬಾಗೇಪಲ್ಲಿ ಪಟ್ಟಣದ ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು ಗೂಳೂರು ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಸುಮಾರು 15 ವರ್ಷಗಳಿಂದ ಭಾಡಿಗೆಗೆ ನೀಡದೇ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುರಸಭೆಗೆ ಆದಾಯ ಬಾರದೇ ಲಕ್ಷಾಂತರ ರೂಪಾಯಿಗಳು ಪ್ರತಿ ವರ್ಷ ನಷ್ಟವಾಗುತ್ತಿದೆ. ಅದ್ದರಿಂದ ಖಾಲಿಯಿರುವ ವಾಣಿಜ್ಯ ಮಳಿಗೆಗಳನ್ನು ಕ ಆಸಕ್ತಿಯಿರುವರಿಗೆ ಬಾಡಿಗೆಗೆ ನೀಡಿ ಪ್ರತಿವರ್ಷ ಪುರಸಭೆಗೆ ಲಕ್ಷಾಂತರ ರೂಪಾಯಿಗಳು ಆದಾಯವನ್ನು ಬರುವಂತೆ ಮಾಡಬೇಕು.ಪುರಸಭೆವತಿಯಿಂದ ನೇತಾಜಿ ಸರ್ಕಲ್ ಮತ್ತು ಡಿಸಿಸಿ ಬ್ಯಾಂಕ್ ರಸ್ತೆಯ ಪಕ್ಕದಲ್ಲಿ ತರಕಾರಿ ವ್ಯಾಪಾರಸ್ಥರಿಗೆ ನಿರ್ಮಿಸಿರುವ ಮಳಿಗೆಗಳು ಸುಮಾರು ವರ್ಷಗಳಿಂದ ಖಾಲಿ ಬಿದ್ದಿವೆ, ಈ ಮಳಿಗೆಗಳು ಅವೈಜ್ಞಾನಿಕವೆಂದು, ತರಕಾರಿ ವ್ಯಾಪಾರಸ್ಥರು ಮಳಿಗೆಗಳನ್ನು ಬಳಸದೇ ಇರುವುದರಿಂದ ಪುರಸಭೆಗೆ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ. ಈ ಕೊಡಲೇ ಈ ಬಗ್ಗೆ ಕ್ರಮವಹಿಸಬೇಕು. ಪಟ್ಟಣದ 4 ನೇ ವಾರ್ಡಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಮತ್ತು ಭವನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಬೇಕು.ಪಟ್ಟಣದಿಂದ ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ ಹೋಗುವ ದಾರಿಯ ರಸ್ತೆಯನ್ನು ಸರಿಪಡಿಸಿ ಸಿಮೆಂಟ್ ರಸ್ತೆಯನ್ನು ಹಾಕಬೇಕು.ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ, ಬೀದಿ, ವಾರ್ಡ್ ಗಳಿಗೆ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ, ಕವಿಗಳ, ಸಾಹಿತಿಗಳ, ಜ್ಞಾನ ಪೀಠ ಪ್ರಶಸ್ತಿ ವಿಜೇತರ ಹೆಸರಗಳ ನಾಮಕರಣ ಮಾಡುವ ಮುಖಾಂತರ ಕನ್ನಡೀಕರಣ ಮಾಡಬೇಕು.ಜೊತೆಗೆ ವಿಳಾಸದ ಅನುಕೂಲಕ್ಕಾಗಿ ನಿವಾಸಿಗಳಿಗೆ ಮನೆಸಂಖ್ಯೆಯನ್ನು ನೀಡಬೇಕು..ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡುಗಳ ಸಾರ್ವಜನಿಕರಿಗೆ ಮೂಲಭೂತ ಸ್ವೌಲಭ್ಯಗಳಾದ ಉತ್ತಮ ರಸ್ತೆ, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ, ಉತ್ತಮ ಚರಂಡಿ ವ್ಯವಸ್ಥೆ,, ಸ್ವಚ್ಚತೆ ನೀಡಬೇಕು. ಎಂದರು

More news from Chikkaballapura and nearby areas
  • ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ ಮುಂದೆ ಪ್ರತಿಭಟನೆ ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ ಕಚೇರಿಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಬಾಜಾನ್ ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ ಕಮ್ಯುನಿಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯ್ಕೆ ಮಾಡಿ ಅರ್ಹರಿಗೆ ಅವಕಾಶ ಕಲ್ಪಿಸಬೇಕು. 18 ಸಾವಿರ ರೂ.ಗಳ ಸಂಬಳವಿರುವ ಈ ಕಮ್ಯುನೀಟಿ ಮೊಬಿಲೈಸರ್ ಸಮುದಾಯ ಸ್ವಚ್ಚಗೊಳಿಸುವರ ಒಟ್ಟು 5 ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು ಹಾಸ್ಯಾಸ್ಪದವಾಗಿದೆ ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂದರು. ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪಟ್ಟಣದ ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು ಗೂಳೂರು ರಸ್ತೆ ಪಕ್ಕದಲ್ಲಿ ಪುರಸಭೆವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು 15 ವರ್ಷಗಳಿಂದ ಬಾಡಿಗೆಗೆ ನೀಡದೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವುದರಿಂದ ಪುರಸಭೆಗೆ ಆದಾಯ ಇಲ್ಲದೆ ಲಕ್ಷಾಂತರ ರೂ.ಗಳ ನಷ್ಠ ಉಂಟಾಗುತ್ತಿದೆ ಎಂದು ಆರೋಪಿಸಿದರು. ಖಾಲಿ ಇರುವ ವಾಣಿಜ್ಯ ಮಳಿಗೆಗಳನ್ನು ತಕ್ಷಣ ಬಾಡಿಗೆಗೆ ನೀಡಿ ಪುರಸಭೆ ಆದಾಯ ತರುವಂತೆ ಹಾಗೂ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಆವರಣವನ್ನು ಸ್ವಚ್ಚಗೊಳಿಸಿ ಭವನಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗದ ಅಗತ್ಯವಿದೆ ಎಂದ ಅವರು ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್ಗಳ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ ಇತ್ಯಾಧಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ಪ್ರತಿಭಟನಕಾರರು ಪುರಸಭೆಯ ಕಂದಾಯ ಅಧಿಕಾರಿ ಅತಾವುಲ್ಲಾ ರವರಿಗೆ ಮನವಿ ಪತ್ರವನ್ನುವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಆರ್.ರವೀಂದ್ರ,ಸೂರ್ಯನಾರಾಯಣ ರೆಡ್ಡಿ, ತಟ್ಟಹಳ್ಳಿ ಗಂಗರೆಡ್ಡಿ, ಶಿವಕುಮಾರ್, ಹರೀಶ್, ಸಮೀವುಲ್ಲಾ ಜಿ.ವಿ.ವೆಂಕಟಶಿವಪ್ಪ, ನಾಗಿರೆಡ್ಡಿ, ರಫೀಕ್, ಸಲೀಂ, ಗಂಗಾಧರ, ಇಂದ್ರ, ಸುಹೇಲ್, ಮಂಜುನಾಥ್ , ಗಣೇಶ್ ಮತ್ತಿತರರು ಇದ್ದರು.
    1
    ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ 
ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ 
ಮುಂದೆ ಪ್ರತಿಭಟನೆ
ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ 
ಫಲಾನುಭವಿಗಳಿಗೆ ನಿವೇಶನ ವಿತರಿಸುವುದು ಸೇರಿದಂತೆ 
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ 
ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ 
ಕಚೇರಿಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ 
ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಬಾಜಾನ್ 
ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ 
ಕಮ್ಯುನಿಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ 
ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯ್ಕೆ ಮಾಡಿ ಅರ್ಹರಿಗೆ 
ಅವಕಾಶ ಕಲ್ಪಿಸಬೇಕು. 
18 ಸಾವಿರ ರೂ.ಗಳ ಸಂಬಳವಿರುವ ಈ ಕಮ್ಯುನೀಟಿ 
ಮೊಬಿಲೈಸರ್ ಸಮುದಾಯ ಸ್ವಚ್ಚಗೊಳಿಸುವರ ಒಟ್ಟು 5 
ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು 
ಹಾಸ್ಯಾಸ್ಪದವಾಗಿದೆ ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 
ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯ್ಕೆ 
ಮಾಡಬೇಕು ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ 
ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ 
ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ 
ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ 
ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪಟ್ಟಣದ 
ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು 
ಗೂಳೂರು ರಸ್ತೆ ಪಕ್ಕದಲ್ಲಿ ಪುರಸಭೆವತಿಯಿಂದ 
ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು 15 
ವರ್ಷಗಳಿಂದ ಬಾಡಿಗೆಗೆ ನೀಡದೆ ಪುರಸಭೆಯ 
ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವುದರಿಂದ 
ಪುರಸಭೆಗೆ ಆದಾಯ ಇಲ್ಲದೆ ಲಕ್ಷಾಂತರ ರೂ.ಗಳ 
ನಷ್ಠ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಖಾಲಿ ಇರುವ ವಾಣಿಜ್ಯ ಮಳಿಗೆಗಳನ್ನು ತಕ್ಷಣ ಬಾಡಿಗೆಗೆ 
ನೀಡಿ ಪುರಸಭೆ ಆದಾಯ ತರುವಂತೆ ಹಾಗೂ ಪಟ್ಟಣದ 
ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಆವರಣವನ್ನು 
ಸ್ವಚ್ಚಗೊಳಿಸಿ ಭವನಕ್ಕೆ ಅಗತ್ಯ ಮೂಲಭೂತ 
ಸೌಲಭ್ಯಗಳನ್ನು ಒದಗಿಸಬೇಕಾಗದ ಅಗತ್ಯವಿದೆ ಎಂದ 
ಅವರು ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್ಗಳ 
ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, 
ಬೀದಿದೀಪ ಇತ್ಯಾಧಿ ಮೂಲಭೂತ ಸೌಲಭ್ಯಗಳನ್ನು 
ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು 
ಈಡೇರಿಸುವಂತೆ ಒತ್ತಾಯಿಸಿದರು.
ನಂತರ ಪ್ರತಿಭಟನಕಾರರು ಪುರಸಭೆಯ ಕಂದಾಯ 
ಅಧಿಕಾರಿ ಅತಾವುಲ್ಲಾ ರವರಿಗೆ ಮನವಿ ಪತ್ರವನ್ನುವರು 
ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ 
ಆರ್.ರವೀಂದ್ರ,ಸೂರ್ಯನಾರಾಯಣ ರೆಡ್ಡಿ, ತಟ್ಟಹಳ್ಳಿ 
ಗಂಗರೆಡ್ಡಿ, ಶಿವಕುಮಾರ್, ಹರೀಶ್, ಸಮೀವುಲ್ಲಾ 
ಜಿ.ವಿ.ವೆಂಕಟಶಿವಪ್ಪ, ನಾಗಿರೆಡ್ಡಿ, ರಫೀಕ್, ಸಲೀಂ, ಗಂಗಾಧರ, 
ಇಂದ್ರ, ಸುಹೇಲ್, ಮಂಜುನಾಥ್ , ಗಣೇಶ್ ಮತ್ತಿತರರು 
ಇದ್ದರು.
    user_Gopala Reddy R N
    Gopala Reddy R N
    Press advisory Bagepalli, Chikkaballapura•
    5 hrs ago
  • ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಅವರ ಶಾಸಕರ ಸ್ಥಾನ ಹೈಕೋರ್ಟಿನಲ್ಲಿ ಅಸಿಂಧು ಆಗಿರೋದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಾಮ್ರಾಚರಣೆ ಮಾಡಿದರು
    1
    ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಅವರ ಶಾಸಕರ ಸ್ಥಾನ ಹೈಕೋರ್ಟಿನಲ್ಲಿ ಅಸಿಂಧು ಆಗಿರೋದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಾಮ್ರಾಚರಣೆ ಮಾಡಿದರು
    user_Shashi Kumar
    Shashi Kumar
    ಪತ್ರಕರ್ತ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    5 hrs ago
  • ದಿಬ್ಬೂರಹಳ್ಳಿ ಪೋಲೀಸ್ ಭಾಷೆಯಲ್ಲಿ ಪ್ರಕರಣ ದಾಖಲು
    2
    ದಿಬ್ಬೂರಹಳ್ಳಿ ಪೋಲೀಸ್ ಭಾಷೆಯಲ್ಲಿ ಪ್ರಕರಣ ದಾಖಲು
    user_Venu Gopal
    Venu Gopal
    ಪತ್ರಕರ್ತ Sidlaghatta, Chikkaballapura•
    1 hr ago
  • Ramzan tournament..kolar aluminfield.
    1
    Ramzan tournament..kolar aluminfield.
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    1 hr ago
  • बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत। बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।
    1
    बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत।
बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।
    user_Avinash agnihotri
    Avinash agnihotri
    Devanahalli, Bengaluru Rural•
    7 hrs ago
  • ದೊಡ್ಡಬಳ್ಳಾಪುರ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು. ಸರ್ಜಾಪುರ ಮೂಲದ ನಯನ (19 ) ಮೃತ ವಿದ್ಯಾರ್ಥಿನಿ. ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ. ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು. ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‌ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ
    1
    ದೊಡ್ಡಬಳ್ಳಾಪುರ 
ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು.
ಸರ್ಜಾಪುರ ಮೂಲದ ನಯನ (19 )  ಮೃತ ವಿದ್ಯಾರ್ಥಿನಿ.
ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ.
ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು.
ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‌ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ
    user_Gangaraju N Vistara News Reporter
    Gangaraju N Vistara News Reporter
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    10 hrs ago
  • कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।
    1
    कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।
    user_Roshan kabra
    Roshan kabra
    Hosakote, Bengaluru Rural•
    15 hrs ago
  • ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದಲೇ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನ ರದ್ದು-ಸಿ.ಮುನಿರಾಜು. ಬಾಗೇಪಲ್ಲಿ:- ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದಲೇ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಘನ ನ್ಯಾಯಾಲಯ ಅಸಿಂಧುಗೊಳಿಸಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ತಿಳಿಸಿದ್ದಾರೆ. ಇಂದು ಪಟ್ಟಣದ ಬಿಜೆಪಿ ಮುಖಂಡ ಹಾಗೂ ವಿಧಾನಸಭಾ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಅವರ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 2023 ರಲ್ಲಿ 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸ್ಪರ್ಧೆ ಮಾಡಿ ಜಯಶಾಲಿಯಾಗಿದ್ದರು ಆದರೆ ಫಲಿತಾಂಶಕ್ಕೆ ಮುನ್ನಾ ತಮ್ಮ ಚುನಾವನಾ ಘೋಷನಾ ಪ್ರಮಾಣ ಪತ್ರದಲ್ಲಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಜನರಿಗೆ ಹಾಗೂ ಆಯೋಗಕ್ಕೆ ವಂಚನೆ ಮಾಡಿದ್ದರು ಇದರ ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿ ನಾನು ಕರ್ನಾಟಕದ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸುಬ್ಬಾರೆಡ್ಡಿ ಶಾಸಕ ಸ್ಥಾನದ ಆಯ್ಕೆಯನ್ನು ರದ್ದು ಮಾಡಿ ನನ್ನನ್ನು ಜಯಶಾಲಿ ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದೆ ಅದರಂತೆ ಫೆ.16 ರಂದು ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ರದ್ದು ಮಾಡಿ ಅಸಿಂದುಗೊಳಿಸಿದೆ. ನಾವು ಪ್ರಶ್ನೆ ಮಾಡಿರುವುದು ಅವರ ಶಾಸಕ ಸ್ಥಾನವನ್ನು ರದ್ದು ಮಾಡಿ ಎಂದು ಮಾತ್ರ ಮನವಿ ಮಾಡಿದ್ದೆ ಅವರ ತಮ್ಮ ಬೆಂಬಲಿಗರ ಹೆಸರಿನಲ್ಲಿ ಸಾವಿರಾರು ಎಕರೆಗಳಷ್ಟು ಜಮೀನು ನೋಂದಣಿ ಮಾಡಿಸಿ ಸರಕಾರಕ್ಕೆ ಕೋಟ್ಯಾಂತರ ರೂಗಳ ಹಣವನ್ನು ನಷ್ಟವನ್ನುಂಟು ಮಾಡಿದ್ದಾರೆೆ ಒಂದು ವೇಳೆ ಶಾಸಕ ಉಚ್ಚ ನ್ಯಾಯಾಲಯದ ತೀರ್ಪನ್ನು ಸುಪ್ರಿಂ ನ್ಯಾಯಾಲಯ ಎತ್ತಿ ಹಿಡಿದರೆ ಮುಂದಿನ ಕಾನೂನು ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ಎನ್‌ಡಿಎ ಅಭ್ಯರ್ಥಿ ನೀವಾ ಅಥವಾ ಹರಿನಾಥರೆಡ್ಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಪಕ್ಷದಲ್ಲಿ ಯಾವ ಅಭ್ಯರ್ಥಿಗೂ ಬಿಫಾರಂ ನೀಡಿದರೂ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಗುಡಿಬಂಡೆ ಅಧ್ಯಕ್ಷ ಗಂಗಿರೆಡ್ಡಿ, ಮುಖಂಡರಾದ ಮಿಟ್ಟೇಮರಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಎಲ್ ನರಸಿಂಹಯ್ಯ, ಕೆ.ಟಿ.ವೀರಾಂಜನೇಯಲು, ಆರ್.ವೆಂಕಟೇಶ್, ಲೋಕೇಶ್, ಧೀರೆಜ್, ಚಿನ್ನಪೂಜಪ್ಪ, ಆರ್.ವಿ.ವೆಂಕಟೇಶ್, ರಂಗಾರೆಡ್ಡಿ ಗಂಗರಾಜು, ರಾಮಚಂದ್ರ, ಜಿನ್ನಿ, ವೆಂಕಟಶಿವಪ್ಪ, ಆಂಜನೇಯರೆಡ್ಡಿ, ರವಿಕುಮಾರ್, ಶ್ರೀರಾಮ, ಸೀತಾರಾಮನಾಯ್ಕ್, ಬಯ್ಯಪ್ಪ, ಮಂಜುಳಮ್ಮ, ರೂಪ, ನಂದಿನಿ, ಕೃಷ್ಣವೇಣಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
    1
    ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ 
ನೀಡಿದ್ದರಿಂದಲೇ ಸುಬ್ಬಾರೆಡ್ಡಿ ಅವರ ಶಾಸಕ 
ಸ್ಥಾನ ರದ್ದು-ಸಿ.ಮುನಿರಾಜು.
ಬಾಗೇಪಲ್ಲಿ:- ಚುನಾವಣಾ ಆಯೋಗಕ್ಕೆ ತಪ್ಪು 
ಮಾಹಿತಿ ನೀಡಿದ್ದರಿಂದಲೇ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು 
ಘನ ನ್ಯಾಯಾಲಯ ಅಸಿಂಧುಗೊಳಿಸಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ 
ಸಿ.ಮುನಿರಾಜು ತಿಳಿಸಿದ್ದಾರೆ.
ಇಂದು ಪಟ್ಟಣದ ಬಿಜೆಪಿ ಮುಖಂಡ ಹಾಗೂ ವಿಧಾನಸಭಾ ಪರಾಜಿತ ಅಭ್ಯರ್ಥಿ 
ಸಿ.ಮುನಿರಾಜು ಅವರ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ 
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 2023 ರಲ್ಲಿ 224 
ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ 
ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸ್ಪರ್ಧೆ ಮಾಡಿ 
ಜಯಶಾಲಿಯಾಗಿದ್ದರು ಆದರೆ ಫಲಿತಾಂಶಕ್ಕೆ ಮುನ್ನಾ ತಮ್ಮ 
ಚುನಾವನಾ ಘೋಷನಾ ಪ್ರಮಾಣ ಪತ್ರದಲ್ಲಿ ಚುನಾವಣಾ 
ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಜನರಿಗೆ ಹಾಗೂ ಆಯೋಗಕ್ಕೆ 
ವಂಚನೆ ಮಾಡಿದ್ದರು ಇದರ ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿ 
ನಾನು ಕರ್ನಾಟಕದ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ 
ಸುಬ್ಬಾರೆಡ್ಡಿ ಶಾಸಕ ಸ್ಥಾನದ ಆಯ್ಕೆಯನ್ನು ರದ್ದು ಮಾಡಿ 
ನನ್ನನ್ನು ಜಯಶಾಲಿ ಎಂದು ಘೋಷಣೆ ಮಾಡಬೇಕು ಎಂದು 
ಮನವಿ ಮಾಡಿದ್ದೆ ಅದರಂತೆ ಫೆ.16 ರಂದು ಸುಬ್ಬಾರೆಡ್ಡಿ ಅವರ ಶಾಸಕ 
ಸ್ಥಾನವನ್ನು ರದ್ದು ಮಾಡಿ ಅಸಿಂದುಗೊಳಿಸಿದೆ. ನಾವು ಪ್ರಶ್ನೆ 
ಮಾಡಿರುವುದು ಅವರ ಶಾಸಕ ಸ್ಥಾನವನ್ನು ರದ್ದು ಮಾಡಿ ಎಂದು 
ಮಾತ್ರ ಮನವಿ ಮಾಡಿದ್ದೆ ಅವರ ತಮ್ಮ ಬೆಂಬಲಿಗರ ಹೆಸರಿನಲ್ಲಿ 
ಸಾವಿರಾರು ಎಕರೆಗಳಷ್ಟು ಜಮೀನು ನೋಂದಣಿ ಮಾಡಿಸಿ 
ಸರಕಾರಕ್ಕೆ ಕೋಟ್ಯಾಂತರ ರೂಗಳ ಹಣವನ್ನು 
ನಷ್ಟವನ್ನುಂಟು ಮಾಡಿದ್ದಾರೆೆ ಒಂದು ವೇಳೆ ಶಾಸಕ ಉಚ್ಚ 
ನ್ಯಾಯಾಲಯದ ತೀರ್ಪನ್ನು ಸುಪ್ರಿಂ ನ್ಯಾಯಾಲಯ ಎತ್ತಿ ಹಿಡಿದರೆ 
ಮುಂದಿನ ಕಾನೂನು ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದು 
ಸ್ಪಷ್ಟಪಡಿಸಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ 
ಎನ್‌ಡಿಎ ಅಭ್ಯರ್ಥಿ ನೀವಾ ಅಥವಾ ಹರಿನಾಥರೆಡ್ಡಿ ಎಂದು ಸುದ್ದಿಗಾರರ
ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಪಕ್ಷದಲ್ಲಿ ಯಾವ ಅಭ್ಯರ್ಥಿಗೂ 
ಬಿಫಾರಂ ನೀಡಿದರೂ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಗುಡಿಬಂಡೆ 
ಅಧ್ಯಕ್ಷ ಗಂಗಿರೆಡ್ಡಿ, ಮುಖಂಡರಾದ ಮಿಟ್ಟೇಮರಿ ಗ್ರಾಪಂ ಮಾಜಿ 
ಅಧ್ಯಕ್ಷ ಎಂ.ಬಿ.ಎಲ್ ನರಸಿಂಹಯ್ಯ, ಕೆ.ಟಿ.ವೀರಾಂಜನೇಯಲು, 
ಆರ್.ವೆಂಕಟೇಶ್, ಲೋಕೇಶ್, ಧೀರೆಜ್, ಚಿನ್ನಪೂಜಪ್ಪ, 
ಆರ್.ವಿ.ವೆಂಕಟೇಶ್, ರಂಗಾರೆಡ್ಡಿ ಗಂಗರಾಜು, ರಾಮಚಂದ್ರ, ಜಿನ್ನಿ, 
ವೆಂಕಟಶಿವಪ್ಪ, ಆಂಜನೇಯರೆಡ್ಡಿ, ರವಿಕುಮಾರ್, ಶ್ರೀರಾಮ, 
ಸೀತಾರಾಮನಾಯ್ಕ್, ಬಯ್ಯಪ್ಪ, ಮಂಜುಳಮ್ಮ, ರೂಪ, ನಂದಿನಿ, 
ಕೃಷ್ಣವೇಣಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
    user_Gopala Reddy R N
    Gopala Reddy R N
    Press advisory Bagepalli, Chikkaballapura•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.