ಬೆಳಗಾವಿಯಲ್ಲಿಯೂ ಹೊಸ ಮಳಿಗೆ ತೆರೆದ ರಾಯಲ್ ಓಕ್ ಫರ್ನಿಚರ್ ಇದು ಕರ್ನಾಟಕದಲ್ಲಿ ರಾಯಲ್‌ಓಕ್ ಫರ್ನಿಚರ್ ನ 63ನೇ ಮಳಿಗೆ ಬೆಳಗಾವಿ, 13 ಆಗಸ್ಟ್ 2025: ಭಾರತದ ನಂ.1 ಫರ್ನಿಚರ್ ಬ್ರಾಂಡ್ ಆಗಿರುವ ರಾಯಲ್‌ಓಕ್ ಫರ್ನಿಚರ್ ಸಂಸ್ಥೆಯು ಬೆಳಗಾವಿಯಲ್ಲಿ ತನ್ನ ಹೊಸ ಮಳಿಗೆಯನ್ನು ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಿದೆ. ಈ ಮಳಿಗೆ ಉದ್ಘಾಟನಾ ಸಂದರ್ಭದಲ್ಲಿ ರಾಯಲ್‌ಓಕ್ ಇನ್‌ಕಾರ್ಪೊರೇಶನ್ ಪ್ರೈ. ಲಿಮಿಟೆಡ್‌ನ ಅಧ್ಯಕ್ಷ ಶ್ರೀ ವಿಜಯ್ ಸುಬ್ರಮಣಿಯಂ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಥನ್ ಸುಬ್ರಮಣಿಯಂ ಉಪಸ್ಥಿತರಿದ್ದರು. ರಾಯಲ್‌ಓಕ್ ನ ಫ್ರಾಂಚೈಸ್ ಹೆಡ್ ಶ್ರೀ ಕಿರಣ್ ಛಾಬ್ರಿಯಾ, ವಿಷುವಲ್ ಮರ್ಚಂಡೈಸಿಂಗ್ ಮತ್ತು ಹೊಸ ಸ್ಟೋರ್ ಓಪನಿಂಗ್ ವಿಭಾಗದ ಹೆಡ್ ಶ್ರೀ ತಮ್ಮಯ್ಯ ಕೊಟೇರ, ಫ್ರಾಂಚೈಸ್ ಆಪರೇಷನ್ ಹೆಡ್ ಶ್ರೀ ಮಹೇಶ್ ಪಂಡಿತ್, ಫ್ರಾಂಚೈಸ್ ಮ್ಯಾನೇಜರ್ ಶ್ರೀ ಅರುಣ್ ಗೌಡ ಮತ್ತು ಫ್ರಾಂಚೈಸ್ ಪಾಲುದಾರರಾದ ಶ್ರೀ ಸುನೀಲ್ ಕುಮಾರ್, ಶ್ರೀಮತಿ ಅನು ಬಾಯಿ, ಶ್ರೀ ರಾಘವೇಂದ್ರ ಹಾಗೂ ಶ್ರೀಮತಿ ಶ್ವೇತಾ ಅವರು ಭಾಗವಹಿಸಿದ್ದರು. ಈ ಹೊಸ ಮಳಿಗೆಯು 12,000 ಚದರ ಅಡಿಗಳಷ್ಟು ವಿಶಾಲವಾದ ವಿಸ್ತೀರ್ಣ ಹೊಂದಿದ್ದು, ಇಲ್ಲಿ ಮನೆಯ ಪ್ರತೀ ಭಾಗಕ್ಕೆ ಸಲ್ಲುವ ಪೀಠೋಪಕರಣಗಳ ವ್ಯಾಪಕ ಶ್ರೇಣಿ ಲಭ್ಯವಿದೆ. ಲಿವಿಂಗ್ ರೂಮ್, ಬೆಡ್‌ರೂಮ್, ಡೈನಿಂಗ್ ಏರಿಯಾ, ಅಧ್ಯಯನ ಸ್ಥಳ ಮತ್ತು ಕಚೇರಿ, ಔಟ್‌ಡೋರ್, ಹೋಮ್ ಡೆಕೋರ್, ಹಾಸಿಗೆಗಳು ಹೀಗೆ ವಿವಿಧ ವಿಭಾಗಗಳ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಇದೀಗ ಬೆಳಗಾವಿಯ ಮಂದಿ ತಮ್ಮ ಮನೆ ಹತ್ತಿರದಲ್ಲಿಯೇ ಅತ್ಯುತ್ತಮ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಕೊಂಡುಕೊಳ್ಳಬಹುದು. ಈ ಸಂದರ್ಭದಲ್ಲಿ ಮಾತನಾಡಿದ ರಾಯಲ್‌ಓಕ್ ಫರ್ನಿಚರ್‌ನ ಅಧ್ಯಕ್ಷ ಶ್ರೀ ವಿಜಯ್ ಸುಬ್ರಮಣಿಯಂ ಅವರು, “ಕರ್ನಾಟಕದಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಮಳಿಗೆಗಳನ್ನು ಮತ್ತು ದೇಶದಾದ್ಯಂತ 200 ಮಳಿಗೆಗಳ ಜಾಲವನ್ನು ಹೊಂದಿರುವ ನಾವು ಬೆಳಗಾವಿಯಲ್ಲಿ ಹೊಸ ಮಳಿಗೆ ಆರಂಭಿಸಲು ಸಂತೋಷ ಪಡುತ್ತೇವೆ. ಗ್ರಾಹಕರಿಗೆ ಅತ್ಯುತ್ತಮ ಪೀಠೋಪಕರಣ ಉತ್ಪನ್ನಗಳು ಮತ್ತು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಮಳಿಗೆ ತೆರೆಯಲಾಗಿದೆ. ಬೆಳಗಾವಿಯ ಜನರು ಅಂತರರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರಿಗೆ ತಮ್ಮ ಕನಸಿನ ಮನೆಯನ್ನು ರೂಪಿಸಲು ಬೇಕಾದ ಉತ್ಪನ್ನಗಳನ್ನು ಒದಗಿಸಲು ನಾವು ಕಾತರದಿಂದ ಕಾಯುತ್ತಿದ್ದೇವೆ” ಎಂದರು. ಈ ಮಳಿಗೆಯಲ್ಲಿ ವಿಶೇಷವಾದ ‘ಕಂಟ್ರಿ ಸ್ಟೋರ್’ ವಿಭಾಗವಿದ್ದು, ಇಲ್ಲಿ ಅಮೆರಿಕಾ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಫರ್ನಿಚರ್ ಗಳನ್ನು ಪ್ರದರ್ಶಿಸಲಾತ್ತದೆ. ರಾಯಲ್‌ಓಕ್ ಭಾರತದಾದ್ಯಂತ ಇರುವ ಎಲ್ಲಾ ಮಹಾ ನಗರಗಳು ಮತ್ತು 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಉಪಸ್ಥಿತಿ ಹೊಂದಿದ್ದು, 10 ಮಿಲಿಯನ್ ಗಳಿಗೂ ಹೆಚ್ಚು ಮಂದಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಗುಜರಾತ್‌ನಿಂದ ನಾಗಾಲ್ಯಾಂಡ್‌ವರೆಗೆ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ವಿಳಾಸ: ಬಾಕ್ಸೈಟ್ ರಸ್ತೆ, ರಿಲಯನ್ಸ್ ಮಾಲ್ ಪಕ್ಕದಲ್ಲಿ, ಕಮಲೇಶ್ವರ ನಗರ, ಬೆಳಗಾವಿ ದೂರವಾಣಿ ಸಂಖ್ಯೆ: 9740780714

- ಬಾಗಲಕೋಟೆ ತಾಲೂಕಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕಾವೇರಿ 2.0 ಪೇಪರ್‌ಲೆಸ್ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲಕ್ಕಿಂತಲೂ ಗೊಂದಲವೇ ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಸ್ತು ಬರಹಗಾರರು ಇಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿರಿಯ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ದಸ್ತು ಬರಹಗಾರರನ್ನು ಸಂಪೂರ್ಣವಾಗಿ ದೂರವಿಡುವ ಉದ್ದೇಶದಿಂದ ಸರ್ಕಾರ ಕಾವೇರಿ 2.0 ಎಂಬ ಪೇಪರ್‌ಲೆಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಆದರೆ, ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಾವೇ ದಾಖಲೆಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಲಸಕ್ಕೂ ದಸ್ತು ಬರಹಗಾರರ ಸಹಾಯ ಅವಶ್ಯಕವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದೆ ಎಂಬುದು ದಸ್ತು ಬರಹಗಾರರ ಆರೋಪ.ಕಾವೇರಿ 2.0 ವ್ಯವಸ್ಥೆ ಸಂಪೂರ್ಣ ಗೊಂದಲ ಮೂಡಿಸಿದೆ. ಜನರು ತಾವೇ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ದಸ್ತು ಬರಹಗಾರರು ಇದ್ದಾರೆ. ನಮ್ಮ ಬದುಕಿನ ಪ್ರಶ್ನೆ ಇದಾಗಿದೆ. ಸರ್ಕಾರ ಈ ತಂತ್ರಾಂಶವನ್ನು ರದ್ದು ಮಾಡಬೇಕು. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.1
- ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ, ಏಕಲ ಅಭಿಯಾನ್ ಉತ್ತರ ಕರ್ನಾಟಕ ಬೀದರ್ ಅಂಚಲ ವತಿಯಿಂದ, ಶ್ರೀ ಹರಿ ಮಂದಿರ್ ರಥ ವನಯಾತ್ರಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರುಗಿತು, ಕಾರ್ಯಕ್ರಮದಲ್ಲಿ FTS ಮಹಿಳಾ ಚಾಪ್ಟರ್ ಬೆಂಗಳೂರು ಸಮಿತಿಯವರು ಗ್ರಾಮಕ್ಕೆ ಆಗಮಿಸಿದರು. ದಾಡಗಿ ಹಾಗೂ ಬಾತಂಭ್ರ ಸಂಚಿನ ಸಮಿತಿಯವರು, ಹಾಗೂ ಆಚಾರ್ಯರು, ಬೀದರ್ ಸಮಿತಿಯ ಸದಸ್ಯರು, ಗ್ರಾಮದ ಜನರಿಂದ ಅದ್ಧೂರಿಯಿಂದ ಸ್ವಾಗತಿಸಲಾಯಿತು. ಈ ಕಾರ್ಯಕ್ರಮವು ದಾಡಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಣ್ಣು ಮಕ್ಕಳು ತೆಲೆಯ ಮೇಲೆ ಕಳಸ ಹೊತ್ತು, ಭಜನೆ ನೃತ್ಯದೋಂದಿಗೆ ಕಾರ್ಯಕ್ರಮದ ವೇದಿಕೆಗೆ ಬರಮಾಡಿಕೊಂಡಿದ್ದರು. ಏಕಲ ವಿದ್ಯಾಲಯವು ಕರ್ನಾಟಕದಲ್ಲಿ 1 ಲಕ್ಷ ಶಾಲೆಗಳನ್ನು ನಡೆಸುತ್ತಿದ್ದು. ಏಕಲ ವಿದ್ಯಾಲಯವು ಐದು ಮೂಲ ಉದ್ದೇಶಗಳು ಇಟ್ಟುಕೊಂಡು ಗ್ರಾಮದಲ್ಲಿ ಕೆಲಸ ಮಾಡುತ್ತದೆ. ಅವು ಪ್ರಾಥಮಿಕ ಶಿಕ್ಷಣ, ಆರೋಗ್ಯ ಶಿಕ್ಷಣ ,ಸಂಸ್ಕಾರ ಶಿಕ್ಷಣ ,ಗ್ರಾಮ ವಿಕಾಸ್ , ಜಾಗರಣ ಈ 5 ವಿಷಯಗಳನ್ನು ಇಟ್ಟುಕೊಂಡು, ಗ್ರಾಮದಲ್ಲಿ ಕೆಲಸ ಮಾಡುತ್ತದೆ ಎಂದು ಬೀದರ್ ಅಂಚಲ್ ಸಮಿತಿಯ ಅಧ್ಯಕ್ಷರಾದ ರಾಜಕುಮಾರ ಅಳ್ಳೆಯವರು ಪ್ರಾಸ್ತಾವಿಕ ನುಡಿ ಮಾತನಾಡಿದರು. ಈ ಸಂದರ್ಭದಲ್ಲಿ EGS ಅಧ್ಯಕ್ಷರಾದ ರಾಜಕುಮಾರ್ ಅಗರ್ವಾಲ್ ಜಿ, EOW ಅಧ್ಯಕ್ಷರಾದ ಶಿವಶರಣಪ್ಪ ಚಿಟ್ಟಾ, ನಿತೀಶ್ ಬಿರಾದರ್, ಬಾಲಾಜಿ ಜಬಾಡೆ, ರಾಮೇಶ್ವರ್ ಜಿ, ವಿಲಾಸ್ ಪಾಟೀಲ್, ಬಲವಂತರಾವ್, ಮಹೇಶ್ ರಾಜಟ್ಟೆ, ಬಾಬುರಾವ್ ಬೇಲೂರು, ಆಚಾರ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಭಾಗ ರಥ ಯೋಜನಾ ಪ್ರಮುಖರಾದ ಅದೃಶ್ಯ ಜೀ ಯವರು ನಿರೂಪಣೆ ಮಾಡಿದರು, ಮನೋಹರ್ ಖಂಡೆ ಅವರು ಸ್ವಾಗತಿಸಿದರು, ಚಿದಾನಂದ ಶಿಂಧೆ ಅವರು ವಂಧಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟರು. ವರದಿ ಸತೀಶ್ ಕುಮಾರ್ ಕಲಾ ಬಿದರ1
- Post by ಅಘಾಡಿ ನ್ಯೂಸ್1
- *ಭಾರತ ನಲ್ಲಿ ವೈರಲ್*1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಹೆರ್ಬೇಸ್ ಸ್ಟೋರ್ ಬೆಂಗಳೂರು ನಿಮಗೆ ಬೇಕಾಗುವ ಎಲ್ಲಾ ಗಿಡ ಮೂಲಕಿ ಲಭ್ಯ ವಿದೆ2
- ಮಳವಳ್ಳಿ ಪಟ್ಟಣದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ-ಜನಸಾಗರದ ನಡುವೆ ಜಯಂತಿಗೆ ರಾಷ್ಟçಪತಿಗಳಿಂದ ವಿದ್ಯುಕ್ತ ಚಾಲನೆ • ಸುತ್ತೂರಿನ ಅದಿಜಗದ್ಗರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಜಯಂತಿ ಉದ್ಘಾಟನೆಗೆ ಘನತವೆತ್ತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅಗಮನ • ರಾಷ್ಟçಪತಿಗಳಿಗೆ ಮತ್ತು ರಾಜ್ಯಪಾಲರನ್ನು ಸುತ್ತೂರು ಗುರುಪರಂಪರೆಯAತೆ ಪುಸ್ಪ ಗುಚ್ಚ ನೀಡಿ ಬರಮಾಡಿಕೊಂಡು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು • ರಾಷ್ಟçಪತಿಗಳಿಂದ ಶ್ರೀ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ • ರಾಷ್ಟçಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಹೂವಿನ ಸ್ವಾಗತ ನೀಡಿ ವೇದಿಕೆಗೆ ಬರಮಾಡಿಕೊಂಡ ¸ಜಯಂತಿ ಮಹೋತ್ಸವದ ಪದಾದಿಕಾರಿಗಳು • ರಾಷ್ಟçಪತಿಗಳು ವೇದಿಕೆ ಅಗಮಿಸುತ್ತಿದ್ದಂತ್ತೆ ಎದ್ದು ನಿಂತು ಗೌರವ ಸಮರ್ಪಿಸಿದ ಜನಸಾಗರ • ಸುತ್ತೂರು ಶ್ರೀಗಳಿಂದ ರಾಷ್ಟçಪತಿಗಳಿಗೆ ,ರಾಜ್ಯಪಾಲರಿಗೆ,ಸಚಿವರಾದ ಎನ್ ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿಗೆ ನೆನಪಿನ ಕಾಣಿಕೆ ನೀಡಿ ಸ್ವಾಗತ • ಕಾರ್ಯಕ್ರಮಕ್ಕೆ ರಾಷ್ಟçಪತಿಗಳು ಜ್ಯೋತಿ ಪ್ರಜ್ವಲನೆ ಮೂಲಕ ಜಯಂತಿ ಮಹೋತ್ಸವಕ್ಕೆ ಚಾಲನೆ • ಜಯಂತಿ ಮಹೋತ್ಸವ ಕುರಿತು ಸುತತೂರು ಶ್ರೀಗಳಿಂದ ಪ್ರಸ್ತಾವಿಕ ಸಂದೇಶ • ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಜಯಂತಿ ಕುರಿತು ಮಾತನಾಡಿದರು. • ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ರವರಿಂದ ಸಂದೇಶ, • ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿAದ ಜಯಂತಿ ಕುರಿತು ಮಾತನಾಡಿದರು. • ರಾಷ್ಟçಪತಿಗಳಿಂದ ಜಯಂತಿ ಮಹೋತ್ಸವ ಕುರಿತು ಬಾಷಣ-ಹೆಚ್.ಡಿ.ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಶುಭಕೋರಿಕೆ • ಕಾರ್ಯಕ್ರಮದಲ್ಲಿ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀಓ ಚನ್ನಬಸವಸ್ವಾಮಿಗಳ ಉಪಸ್ಥಿತಿ. • ಜಯಂತಿ ಮಹೋತ್ಸವದಲ್ಲಿ ಅಗಮಿಸಿದ ಜನರಿಗೆ ಗಡಿಗಳನ್ನಿ ವಿತರಿಸಿ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸಿದ ಸಾಲುಮರದ ನಾಗರಾಜು ಸೇವೆ ಎಲ್ಲರ ಗಮನ ಸೆಳೆಯಿತು.1
- 136ನೇ ಜಯಂತಿ ಅಂಗ!ಶತಾಯುಷಿ ಡಾ. ಚನ್ನಬಸವರ ಜಯಂತಿಯಲ್ಲಿ ಭಾಲ್ಕಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ1
- *ಭಾರತ ನಲ್ಲಿ ವೈರಲ್*1