logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬ್ಯಾಂಕ್ ಗ್ರಾಹಕರೇ ಗಮನಿಸಿ! 🚨 ಸೆಪ್ಟೆಂಬರ್ 11ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ. 🏦 ಬ್ಯಾಂಕ್ ಗ್ರಾಹಕರೇ ಗಮನಿಸಿ! 🚨 ಸೆಪ್ಟೆಂಬರ್ 11ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ UFBU ಕರೆ ನೀಡಿದೆ. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ವಿಳಂಬ, ಪಿಂಚಣಿ ಪರಿಷ್ಕರಣೆ, DA ಹಾಗೂ OPS ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬ್ಯಾಂಕ್ ನೌಕರರ ಸಂಘಟನೆಗಳು ಒತ್ತಾಯಿಸಿವೆ.

1 hr ago
user_Ilahi kaladagi
Ilahi kaladagi
Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
1 hr ago
dd1e104d-a23c-40c7-bd58-1f8663c8e7d3

ಬ್ಯಾಂಕ್ ಗ್ರಾಹಕರೇ ಗಮನಿಸಿ! 🚨 ಸೆಪ್ಟೆಂಬರ್ 11ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ. 🏦 ಬ್ಯಾಂಕ್ ಗ್ರಾಹಕರೇ ಗಮನಿಸಿ! 🚨 ಸೆಪ್ಟೆಂಬರ್ 11ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ UFBU ಕರೆ ನೀಡಿದೆ. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ವಿಳಂಬ, ಪಿಂಚಣಿ ಪರಿಷ್ಕರಣೆ, DA ಹಾಗೂ OPS ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬ್ಯಾಂಕ್ ನೌಕರರ ಸಂಘಟನೆಗಳು ಒತ್ತಾಯಿಸಿವೆ.

More news from ಕರ್ನಾಟಕ and nearby areas
  • (ಭೀಮ ಹೆಜ್ಜೆ ನ್ಯೂಸ) ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2 ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ. ವಿಷಯದ ಪ್ರಮುಖ ಮುಖ್ಯಾಂಶಗಳು: ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ. ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ. ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು! ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ: ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ. Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada “ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ. ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ. ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ. ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ. ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ. ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ. YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ. ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ. ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ. *ಭೀಮ ಹೆಜ್ಜೆ ನ್ಯೂಸ್*
    1
    (ಭೀಮ ಹೆಜ್ಜೆ ನ್ಯೂಸ)  ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2
ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ!
ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ.
ವಿಷಯದ ಪ್ರಮುಖ ಮುಖ್ಯಾಂಶಗಳು:
ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ.
ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ.
ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು!
ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ:
ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ.
Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada
“ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ.
ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ.
ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ.
ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ.
ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ.
ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ.
YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ.
ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ.
ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ.
*ಭೀಮ ಹೆಜ್ಜೆ ನ್ಯೂಸ್*
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    19 min ago
  • ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾಗಲಕೋಟೆ ನಗರದ ಉಪ್ಪರ ಮೊಹಲ್ಲಾದಲ್ಲಿ ಸ್ಥಬ್ದ ಚಿತ್ರ ಪ್ರದರ್ಶನ
    1
    ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾಗಲಕೋಟೆ ನಗರದ ಉಪ್ಪರ ಮೊಹಲ್ಲಾದಲ್ಲಿ ಸ್ಥಬ್ದ ಚಿತ್ರ ಪ್ರದರ್ಶನ
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    3 hrs ago
  • ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ.. ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..
    1
    ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..
ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    18 hrs ago
  • ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ಗುಳೇದಗುಡ್ಡ: ಪಟ್ಟಣದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ನಿಮಿತ್ತವಾಗಿ ಬುಧವಾರ ಪವಿತ್ರ ಈದ್ ಮಿಲಾದ್ ಹಬ್ಬದ ಅದ್ದೂರಿ ಮೆರವಣಿಗೆ ನಡೆಯಿತು. ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುವ ಈದ್‌ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆ ಪಟ್ಟಣದ ಭಾಗವಾನ್ ಪೇಟೆಯಿಂದ ಆರಂಭವಾಗಿ ಪವಾರ್ ಕ್ರಾಸ್, ಪುರಸಭೆ, ಸರಾಫಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಭಾಗವಾನ್ ಪೇಟೆಗೆ ತಲುಪಿತು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಹಾಗೂ ಸಮಾಜದ ಮುಖಂಡರಾದ ಮುಬಾರಕ್ ಮಂಗಳೂರು, ಅಂಜುಮನ್ ಕಮೀಟಿ ಅಧ್ಯಕ್ಷ ರಜಾಕ್ ಕುದರಿ, ಸಾಧನಿ ಭಾಷಾ, ಮಶಾಕ್ ನಲವತ್ತವಾಡ, ಜಾವಿದ್ ಮೊಮಿನ್, ಜಿಲಾನಿ ಮುಜಾಹಿದ್, ರಫಿಕ್ ಕಲ್ಬುರ್ಗಿ, ದೇವರಾಜ ಕಟ್ಟಿಮನಿ, ಗೋವಿಂದ ರಾಠೋಡ, ರಫಿಕ್ ಮಕನದಾರ, ಮೋದಿನಸಾಬ್ ಸದರಿ, ರೀಯಾಜ್ ಚೊಳಚಗುಡ್ಡ, ಗುಲಾಮ್ ಹುಸೇ‌ನ್ ಇಲ್ಲಕಲ್, ಅಲ್ಲಾಸಾಬ ದೋಟೆಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಮುಖ್ಯಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಬಾರಕ್ ಮಂಗಳೂರ ಅವರು ಸನ್ಮಾನಿಸಿದರು.
    2
    ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಗುಳೇದಗುಡ್ಡ: ಪಟ್ಟಣದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ನಿಮಿತ್ತವಾಗಿ ಬುಧವಾರ ಪವಿತ್ರ ಈದ್ ಮಿಲಾದ್ ಹಬ್ಬದ ಅದ್ದೂರಿ ಮೆರವಣಿಗೆ ನಡೆಯಿತು.
ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುವ ಈದ್‌ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆ ಪಟ್ಟಣದ ಭಾಗವಾನ್ ಪೇಟೆಯಿಂದ ಆರಂಭವಾಗಿ ಪವಾರ್ ಕ್ರಾಸ್, ಪುರಸಭೆ, ಸರಾಫಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಭಾಗವಾನ್ ಪೇಟೆಗೆ ತಲುಪಿತು.
ಮೆರವಣಿಗೆಯಲ್ಲಿ ಸಮಾಜದ ಧರ್ಮ ಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಹಾಗೂ ಸಮಾಜದ ಮುಖಂಡರಾದ ಮುಬಾರಕ್ ಮಂಗಳೂರು, ಅಂಜುಮನ್ ಕಮೀಟಿ ಅಧ್ಯಕ್ಷ ರಜಾಕ್ ಕುದರಿ, ಸಾಧನಿ ಭಾಷಾ, ಮಶಾಕ್ ನಲವತ್ತವಾಡ, ಜಾವಿದ್ ಮೊಮಿನ್, ಜಿಲಾನಿ ಮುಜಾಹಿದ್, ರಫಿಕ್ ಕಲ್ಬುರ್ಗಿ, ದೇವರಾಜ ಕಟ್ಟಿಮನಿ,
ಗೋವಿಂದ ರಾಠೋಡ,
ರಫಿಕ್ ಮಕನದಾರ,
ಮೋದಿನಸಾಬ್ ಸದರಿ,
ರೀಯಾಜ್ ಚೊಳಚಗುಡ್ಡ, ಗುಲಾಮ್ ಹುಸೇ‌ನ್ ಇಲ್ಲಕಲ್, ಅಲ್ಲಾಸಾಬ ದೋಟೆಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. 
ಮೆರವಣಿಗೆಯಲ್ಲಿ ಸಮಾಜದ ಧರ್ಮ ಮುಖ್ಯಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಬಾರಕ್ ಮಂಗಳೂರ ಅವರು ಸನ್ಮಾನಿಸಿದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    19 hrs ago
  • ಕಾಂಗ್ರೆಸ್ ಸರ್ಕಾರ ಓಲೆಕ ಪರಿಣಾಮ ಭಾರತದ ಧ್ವಜ ಹಿಡಿಯದ ಮತಾಂಧರು ಈದ್ ಮಿಲಾದ್ ನಲ್ಲಿ ಪ್ರದೇಶಿಸಿದ್ದು ಪ್ಯಾಲೆಸ್ಟಿನ ಧ್ವಜ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಮತಾಂದರರು ಅಟ್ಟಹಾಸ ಮಿತಿ ಮೀರುತ್ತದೆ ಅಂಕೋಲಾದಲ್ಲಿ ಈದ್ ಮೆರವಣಿಗೆಯ ವೇಳೆ ಭಾರತ ಧ್ವಜವನ್ನು ಹಿಡಿಯಲು ಮನಸಿಲ್ಲದವರು ಪ್ಯಾಲೈ ಸ್ಪಿನ ದ್ವಜವನ್ನು ಪ್ರದರ್ಶಿಸಿರುವುದು ಇವರಲ್ಲಿರುವ ದೇಶ ಪ್ರೇಮದ ಕೊರತೆಯನ್ನು ಎದ್ದು ಕಾಣುವಂತೆ ಮಾಡಿದೆ
    1
    ಕಾಂಗ್ರೆಸ್ ಸರ್ಕಾರ ಓಲೆಕ ಪರಿಣಾಮ ಭಾರತದ ಧ್ವಜ ಹಿಡಿಯದ ಮತಾಂಧರು ಈದ್ ಮಿಲಾದ್ ನಲ್ಲಿ ಪ್ರದೇಶಿಸಿದ್ದು  ಪ್ಯಾಲೆಸ್ಟಿನ ಧ್ವಜ 
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಮತಾಂದರರು  ಅಟ್ಟಹಾಸ ಮಿತಿ ಮೀರುತ್ತದೆ  ಅಂಕೋಲಾದಲ್ಲಿ ಈದ್ ಮೆರವಣಿಗೆಯ ವೇಳೆ ಭಾರತ ಧ್ವಜವನ್ನು ಹಿಡಿಯಲು  ಮನಸಿಲ್ಲದವರು ಪ್ಯಾಲೈ ಸ್ಪಿನ ದ್ವಜವನ್ನು ಪ್ರದರ್ಶಿಸಿರುವುದು  ಇವರಲ್ಲಿರುವ ದೇಶ ಪ್ರೇಮದ ಕೊರತೆಯನ್ನು ಎದ್ದು ಕಾಣುವಂತೆ ಮಾಡಿದೆ
    user_Sharanugouda Patil
    Sharanugouda Patil
    Muddebihal, Vijayapura•
    1 hr ago
  • ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಇಳಕಲ್:  ವಿಜಯಾನಂದ ಕಾಶಪ್ಪನವರ ಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಈ ಹಿಂದೆ ಹೊತ್ತಿದ್ದ ಹರಕೆ ತೀರಿಸಲು ಅವರ ಅಭಿಮಾನಿಗಳು ಇಳಕಲ್ ದಿಂದ ಬನಶಂಕರಿ ದೇವಿಗೆ ಪಾದಯಾತ್ರೆ ಹೊರಟರು.
    4
    ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ  ಕಾಶಪ್ಪನವರ ಅಭಿಮಾನಿಗಳು
ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ  ಕಾಶಪ್ಪನವರ ಅಭಿಮಾನಿಗಳು
ಇಳಕಲ್:  ವಿಜಯಾನಂದ ಕಾಶಪ್ಪನವರ ಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಈ ಹಿಂದೆ ಹೊತ್ತಿದ್ದ ಹರಕೆ ತೀರಿಸಲು ಅವರ ಅಭಿಮಾನಿಗಳು  ಇಳಕಲ್ ದಿಂದ ಬನಶಂಕರಿ ದೇವಿಗೆ  ಪಾದಯಾತ್ರೆ  ಹೊರಟರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    3 hrs ago
  • ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಈದ್ ಮೀಲಾದ್ ಹಬ್ಬವನ್ನು ತಾಳಿಕೋಟಿಯ ಆಶ್ರಯ ಕಾಲೋನಿ ಯಂಗ್ ಕಮಿಟಿ ವತಿಯಿಂದ ಬಡಾವಣೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ದೇವರು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿಗೆ ಬಂದ ಎಲ್ಲಾ ಸಂತರು, ಶರಣರು ಹಾಗೂ ಮಹಾಪುರುಷರು ಮಾನವ ಸಮಾಜಕ್ಕೆ ಬದುಕುವ ದಾರಿಯನ್ನು ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯುವ ಅಗತ್ಯವಿದೆ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಜೈಭೀಮ ಮುತ್ತಗಿ ಮಾತನಾಡಿ, ಪ್ರವಾದಿ ಮಹಮ್ಮದರು ಜಗತ್ತಿಗೆ ಶಾಂತಿ, ಪ್ರೀತಿ ಹಾಗೂ ಭಾತೃತ್ವದ ಸಂದೇಶವನ್ನು ನೀಡಿದ್ದಾರೆ. ಮಾನವ ಏಕತೆ ಮತ್ತು ಸಮಾನತೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮವನ್ನು ಅಲ್ಲಾಭಕ್ಷ ಚಳ್ಳಿಗಿಡದ ಅವರು ಸುಂದರವಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ತಾಳಿಕೋಟಿ ಪಿಎಸ್ಐ ಶ್ರೀಮತಿ ಜ್ಯೋತಿ ಕೋತ್, ಮುಸ್ಲಿಂ ಸಮಾಜದ ಯುವ ಮುಖಂಡ ನಿರಂಜನಶಾ ಮಕಾನದಾರ, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಬಾವಿ, ಆಶ್ರಯ ಕಾಲೋನಿ ಯಂಗ್ ಕಮಿಟಿ ಅಧ್ಯಕ್ಷ ರಾಜು ಚಿತ್ತರಗಿ, ಉಪಾಧ್ಯಕ್ಷ ಖಾಜಾ ಪಟೇಲ್ ಪಟೇಲ, ಎಸ್‌ಡಿಎಂಸಿ ಅಧ್ಯಕ್ಷ ಬುಡ್ಡಾ ಏಕೀನ, ಮಲಿಕ್ ಪಟೇಲ್ ಪಟೇಲ್, ದಾವಲಸಾಬ ಡೋಣಿ, ಮಾರುತಿ ಸಂಘದ ಅಧ್ಯಕ್ಷ ತೋಟಪ್ಪ ಏವೂರ, ಲಕ್ಷ್ಮಿಕಾಂತ ಬಡಿಗೇರ, ಇಮಾಮಸಾಬ ಕಾಳಗಿ, ಲಕ್ಷ್ಮಣ ಏವೂರ, ಲಾಲಸಾಬ ಅಂಬಳನೂರ ಸೇರಿದಂತೆ ಆಶ್ರಯ ಕಾಲೋನಿ ಯಂಗ್ ಕಮಿಟಿಯ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು. ಈ ಮೂಲಕ ತಾಳಿಕೋಟಿಯಲ್ಲಿ ಈದ್ ಮೀಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
    1
    ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಈದ್ ಮೀಲಾದ್ ಹಬ್ಬವನ್ನು ತಾಳಿಕೋಟಿಯ ಆಶ್ರಯ ಕಾಲೋನಿ ಯಂಗ್ ಕಮಿಟಿ ವತಿಯಿಂದ ಬಡಾವಣೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ದೇವರು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿಗೆ ಬಂದ ಎಲ್ಲಾ ಸಂತರು, ಶರಣರು ಹಾಗೂ ಮಹಾಪುರುಷರು ಮಾನವ ಸಮಾಜಕ್ಕೆ ಬದುಕುವ ದಾರಿಯನ್ನು ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಜೈಭೀಮ ಮುತ್ತಗಿ ಮಾತನಾಡಿ, ಪ್ರವಾದಿ ಮಹಮ್ಮದರು ಜಗತ್ತಿಗೆ ಶಾಂತಿ, ಪ್ರೀತಿ ಹಾಗೂ ಭಾತೃತ್ವದ ಸಂದೇಶವನ್ನು ನೀಡಿದ್ದಾರೆ. ಮಾನವ ಏಕತೆ ಮತ್ತು ಸಮಾನತೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಅಲ್ಲಾಭಕ್ಷ ಚಳ್ಳಿಗಿಡದ ಅವರು ಸುಂದರವಾಗಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ತಾಳಿಕೋಟಿ ಪಿಎಸ್ಐ ಶ್ರೀಮತಿ ಜ್ಯೋತಿ ಕೋತ್, ಮುಸ್ಲಿಂ ಸಮಾಜದ ಯುವ ಮುಖಂಡ ನಿರಂಜನಶಾ ಮಕಾನದಾರ, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಬಾವಿ, ಆಶ್ರಯ ಕಾಲೋನಿ ಯಂಗ್ ಕಮಿಟಿ ಅಧ್ಯಕ್ಷ ರಾಜು ಚಿತ್ತರಗಿ, ಉಪಾಧ್ಯಕ್ಷ ಖಾಜಾ ಪಟೇಲ್ ಪಟೇಲ, ಎಸ್‌ಡಿಎಂಸಿ ಅಧ್ಯಕ್ಷ ಬುಡ್ಡಾ ಏಕೀನ, ಮಲಿಕ್ ಪಟೇಲ್ ಪಟೇಲ್, ದಾವಲಸಾಬ ಡೋಣಿ, ಮಾರುತಿ ಸಂಘದ ಅಧ್ಯಕ್ಷ ತೋಟಪ್ಪ ಏವೂರ, ಲಕ್ಷ್ಮಿಕಾಂತ ಬಡಿಗೇರ, ಇಮಾಮಸಾಬ ಕಾಳಗಿ, ಲಕ್ಷ್ಮಣ ಏವೂರ, ಲಾಲಸಾಬ ಅಂಬಳನೂರ ಸೇರಿದಂತೆ ಆಶ್ರಯ ಕಾಲೋನಿ ಯಂಗ್ ಕಮಿಟಿಯ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಈ ಮೂಲಕ ತಾಳಿಕೋಟಿಯಲ್ಲಿ ಈದ್ ಮೀಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
    user_ಸಂಗನಗೌಡ
    ಸಂಗನಗೌಡ
    Engineer Vijayapura, Karnataka•
    11 hrs ago
  • ಆಗಸ್ಟ್ 30 ರಂದು ಕಮತಗಿಯಲ್ಲಿ AICSCA CSC Foundation ಉದ್ಘಾಟನೆ
    1
    ಆಗಸ್ಟ್ 30 ರಂದು ಕಮತಗಿಯಲ್ಲಿ AICSCA CSC Foundation ಉದ್ಘಾಟನೆ
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.