*ನಿಯಮ ಉಲ್ಲಂಘನೆ; ಗಾಯತ್ರಿ ಮದ್ಯದಂಗಡಿ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ* ಬೀಳಗಿ; ಮದ್ಯ ಮಾರಾಟ ಮಳಿಗೆಯಲ್ಲಿ ಷರತ್ತು ಉಲ್ಲಂಗಿಸಿ ಕುಳಿತು ಕೊಳ್ಳಲು ವ್ಯೆವಸ್ಥೆ ಮಾಡಿದರ ಜೊತೆಗೆ ಅಬಕಾರಿ ಕಾಯ್ದೆ ಸಿಎಲ್-2 ಪಾಲನೆ ಮಾಡದ ಗಾಯತ್ರಿ ವೈನ್ ಅಂಗಡಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮದ್ಯಪ್ರೀಯರೊಬ್ಬರು ದೂರಿದ್ದಾರೆ. ತಾಲೂಕಿನ ಗಲಗಲಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಹೋಗುವ ಎಡಭಾಗದಲ್ಲಿ ಗಾಯತ್ರಿ ವೈನ್ ಮದ್ಯ ಮಾರಾಟ ಮಳಿಗೆಯಲ್ಲಿ ಜುಲೈ 26 ರಂದು ಮದ್ಯಪ್ರೀಯರೊಬ್ಬರು 2 ಬಿಯರ್ ಟುಬೊರ್ಗ್ ಖರೀದಿಸಿದಾಗ 440 ಪೋನ್ ಪೆ ಮಾಡಿಸಿಕೊಂಡಿದ್ದಾರೆ. ಅದರ ಎಮ್.ಆರ್ ಪಿ ಒಂದಕ್ಕೆ 195 ಒಟ್ಟು ಎರಡು ಸೇರಿ 390 ರೂಪಾಯಿ ತೆಗೆದುಕೊಳ್ಳಬೇಕಿತ್ತು. 50 ರೂಪಾಯಿ ಜಾಸ್ತಿ ತೆಗೆದುಕೊಂಡಿದ್ದಾರೆ. ಹೆಚ್ಚಿಗೆ ಯಾಕೆ ಬಿಲ್ಲು ಎಂದು ಪ್ರಶ್ನೇ ಮಾಡಿದರೆ ಗಾಯತ್ರಿ ವೈನ್ ಮಾಲಿಕ ಅನುಶ್ ಜಾದವ್ ಮಾತನಾಡಿ ನಾವು ಹೆಚ್ಚಿಗೆ ತೆಗೆದುಕೊಳ್ಳುತ್ತೇವೆ ನೀವು ಏನಾದರೂ ಮಾಡಿಕೊಳ್ಳಿ ಎಂದು ಗಟ್ಟಿ ದ್ವನಿಯಲ್ಲಿ ದಬಾಯಿಸುತ್ತಾರೆ. ರಾತ್ರಿ 8-52 ಗಂಟೆಗೆ ಮೋಹನ್ ಜಾದವ್ ಎಂಬುವವರು 9741666858 ಈ ನಂಬರಿನಿಂದ ಕರೆ ಮಾಡಿ ಅಸಬ್ಯವಾಗಿ ವರ್ತಿಸಿದ್ದಲ್ಲದೇ ನಿನ್ನೂರಿಗೆ ಬಂಧು ವ್ಯವಸ್ಥೆ ಮಾಡುತ್ತೇವೆಂದು ಜೀವ ಬಯ ಹಾಕಿರುತ್ತಾರೆ. ಮದ್ಯದಂಗಡಿ ಹಿಂಭಾಗದಿಂದ ಕುರ್ಚಿಗಳು ಹಾಕಿ ಮದ್ಯ ಸೇವನೆಗೆ ಅವಕಾಶ ಮಾಡಲಾಗಿದೆ. ಮಳಿಗೆಯಲ್ಲಿ ಮದ್ಯದ ದರ ಪಟ್ಟಿ ಅಳವಡಿಸದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಮಳಿಗೆಯಲ್ಲಿ ಒಂದೇ ದ್ವಾರದ ಮೂಲಕ ಅವಕಾಶ ಇರಬೇಕೆಂಬ ನಿಯಮವಿದ್ದರೂ ಹಿಂದುಗಡೆ ತೆರಳಲು ಅವಕಾಶ ಮಾಡಿದ್ದಾರೆ. ಗ್ರಾಹಕರಿಗೆ ಮಾರಾಟ ಮಾಡಿದ ರಸೀದಿ ಹಾಗೂ ನಿತ್ಯ ಮಾರಾಟದ ಕುರಿತು ದಾಖಲೆ ಪುಸ್ತಕವಿಲ್ಲ. ಉಲ್ಲಂಘನೆಯಡಿಯಲ್ಲಿ ದೂರು ದಾಖಲಿಸಬೇಕೆಂದು ಮದ್ಯ ಪ್ರೀಯರೊಬ್ಬರು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. #bhimahejjenews #latestnews #breakingnews #news #funny #kannadanews #love #rayachuru

- Post by SRI RABINDRANATH TAGORE HIGH SCHOOL BIJAPUR1
- ಬೂದುಗುಂಪ ಗಂಗಾವತಿ ರೂಟ್ ಸೆಂಟ್ರಲ್ಲಿ ಆಗಿರುವಂತ ಅಪಘಾತ ಮೂವರು ಸ್ಥಳದಲ್ಲಿ 3 ಸಾವು ಹೊಸಳ್ಳಿ ಗ್ರಾಮದ ಯುವಕರು ಅವರ ಹೆಸರು ಇಮ್ರಾನ್ ಮತ್ತು ಅಜೀಜ್ ಮತ್ತು ರಾಜಹಂಸೇನ್ 15 ರಿಂದ 16 ವಯಸ್ಸಿನ ಮಕ್ಕಳು1
- Post by Shiva Prasad1
- ಬಿ ಎಸ್ ಲಾವೇಂದ್ರರವರ ಹೋಮಿಯೋಪತಿ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 27 ವರ್ಷ ಸೇವೆ1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- Post by Mahadev c c1
- *ಭಾರತ ನಲ್ಲಿ ವೈರಲ್*1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಬೆಂಗಳುರು ಡೋರ್ ಸ್ಟೆಪ್ ಟ್ರೆಟ್ಮೆಂಟ್ಸ್ ಲಭ್ಯವಿದೆ1