ಮದುವೆ ಎನ್ನುವುದು ಇಬ್ಬರ ನಡುವಿನ ಸಮಾನತೆಯ ಪಾಲುದಾರಿಕೆಯೇ ಹೊರತು, ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ಹತ್ತಿಕ್ಕುವ ಪರವಾನಗಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. #KarnatakaHighCourt #WomensRights #GenderEquality #KannadaPrabha #BreakingNews ಮದುವೆ ಎನ್ನುವುದು ಇಬ್ಬರ ನಡುವಿನ ಸಮಾನತೆಯ ಪಾಲುದಾರಿಕೆಯೇ ಹೊರತು, ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ಹತ್ತಿಕ್ಕುವ ಪರವಾನಗಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. #KarnatakaHighCourt #WomensRights #GenderEquality #KannadaPrabha #BreakingNews
ಮದುವೆ ಎನ್ನುವುದು ಇಬ್ಬರ ನಡುವಿನ ಸಮಾನತೆಯ ಪಾಲುದಾರಿಕೆಯೇ ಹೊರತು, ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ಹತ್ತಿಕ್ಕುವ ಪರವಾನಗಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. #KarnatakaHighCourt #WomensRights #GenderEquality #KannadaPrabha #BreakingNews ಮದುವೆ ಎನ್ನುವುದು ಇಬ್ಬರ ನಡುವಿನ ಸಮಾನತೆಯ ಪಾಲುದಾರಿಕೆಯೇ ಹೊರತು, ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ಹತ್ತಿಕ್ಕುವ ಪರವಾನಗಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪತ್ನಿಯಾದವಳು ಮನೆಗೆಲಸ ಮಾಡಲೇಬೇಕು ಅಥವಾ ಅತ್ತೆ-ಮಾವಂದಿರನ್ನು ನೋಡಿಕೊಳ್ಳಲೇಬೇಕು ಎಂದು ಆದೇಶಿಸಲು ಪತಿಗಾಗಲಿ ಅಥವಾ ಆತನ ಕುಟುಂಬಸ್ಥರಿಗಾಗಲಿ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. #KarnatakaHighCourt #WomensRights #GenderEquality #KannadaPrabha #BreakingNews
- ಬ್ರೇಕಿಂಗ್ ಚಿಕ್ಕೋಡಿ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ ಬ್ರೇಕಿಂಗ್ ಚಿಕ್ಕೋಡಿ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ! ಕಡಿಮೆ ಬೆಲೆಗೆ Expiry ಆದ ಬಿಸ್ಕೆಟ್‌ಗಳ ಮಾರಾಟ ಆರೋಪ. ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್ ವಿರುದ್ಧ ಗ್ರಾಹಕರ ದೂರು. ಖರೀದಿಸಿದ ಬಿಸ್ಕೆಟ್‌ನಲ್ಲಿ Expiry Date ಮುಗಿದಿರುವುದು ಪತ್ತೆಯಾದ ಆರೋಪ. ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಿದ ವಕೀಲ ಪ್ರಭಾಕರ್ ಕುರಣೆ. ಆಹಾರ ಇಲಾಖೆಯ ಅಧಿಕಾರಿಗಳ ದಿಢೀರ್ ಪರಿಶೀಲನೆ. ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ. ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ. ಗ್ರಾಹಕರಿಗೆ ಎಚ್ಚರಿಕೆ Manufacturing Date, Expiry/Best Before Date ಹಾಗೂ MRP ಪರಿಶೀಲಿಸಿ ಅಧಿಕಾರಿಗಳು ಸೂಚನೆ.2
- ಬೆಳಗಾವಿಯ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ. S I R ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಕುರಿತು ಡಿಸಿ ಪತ್ರಿಕಾಗೋಷ್ಠಿ1
- ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಶ್ರೀ ಸ. ಸ. ಮಾ. ಪ್ರ. ಪ್ರೌಢಶಾಲೆ ಬೆಂಡವಾಡ ಶಾಲಾ ಆವರಣದಲ್ಲಿ ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಎಮ್. ಕೊಟಬಾಗಿ ವಹಿಸಿದ್ದರು, ಹಾಗೂ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿನೋಭಾ ಬೆನ್ನಾಳೆ, ಶ್ರೀ ಎಸ್.ಎಸ್.ಜಗದಾಳೆ ಹಾಗೂ ಬೆಂಡವಾಡ ಗ್ರಾಮದ ರಾಜಕೀಯ ದುರಿಣರಾದ ಶ್ರೀ ಸುರೇಶ ಚೌಗಲೆ, ಶ್ರೀ ರೇವಣು ದುಪದಾಳೆ, ಶ್ರೀ ಸಿದ್ದಾರೂಢ ಪಾತ್ರೋಟ, ಶ್ರೀ ಲಕ್ಷ್ಮಣ ಸಾರಾಪೂರೆ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀ ಆರ್ ಎಸ್ ಬೆನ್ನಾಳೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಂಡವಾಡ ಗ್ರಾಮದ ರಾಜಕೀಯ ಯುವ ದುರಿಣರು ಆದ ಶ್ರೀ ಸಿದ್ದಾರೂಢ ಪಾತ್ರೋಟ ಹಾಗೂ ಶ್ರೀ ಲಕ್ಷ್ಮಣ ಸಾರಾಪೂರೆ ಇವರುಗಳು ಶಾಲೆಯ ಆಟದ ಮೈದಾನ ಅಭಿವೃದ್ದಿಗಾಗಿ ರೂ. 50,000/- ಗಳನ್ನು ದೇಣಿಗೆ ನೀಡುವುದಾಗಿ ಆಶ್ವಾಸನೆ ನೀಡಿದರು. ಗಣ್ಯರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು. ಸಹಶಿಕ್ಷಕರಾದ ಶ್ರೀ ಪಿ.ವಾಯ್.ಪಾತ್ರೋಟ ಸ್ವಾಗತಿಸಿದರು ಹಾಗೂ ಶ್ರೀಮತಿ ಆರ್.ಎ.ಚೌಗುಲೆ ನಿರೂಪಿಸಿದರು4
- ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ1
- ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಗೋಕಾಕ ನಗರದಲ್ಲಿ ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ4
- "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏4
- ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಟ ರಾಯಬಾಗ ತಾಲೂಕಿನಲ್ಲಿ ನಡೆದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲುಕಿನ ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಡುತ್ತಿರುವ ದೃಶ್ಯವಳಿಗಳು ಸಾಮಾಜಿಕ್ ಜಾಲತಾಣದಲ್ಲಿ virle ಆಗಿದೆ1
- ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!1