ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ ಸಂಸ್ಥೆಯಿAದ ಅಳ್ನಾವರ ಸಮೀಪದ ಬೆಣಚಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಳಿತಾಯ ಯೋಜನೆಯ ಚೆಕ್ ನೀಡಲಾಯಿತು. ಉನ್ನತ್ ಶಿಕ್ಷಣಕ್ಕೆ ಉಳಿತಾಯ ಯೋಜನೆ ಸಹಕಾರಿ ಅಳ್ನಾವರ(ಧಾರವಾಡ): ಗ್ರಾಮೀಣ ಬಾಗದ ವಿದ್ಯಾರ್ಥಿಗಳ ಉನ್ನತ್ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ನಮ್ಮ ಸಂಸ್ಥೆ ಉಳಿತಾಯ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಮಕ್ಕಳ ಉನ್ನತ್ ಶಿಕ್ಷಣಕ್ಕೆ ಸಹಕಾರಿ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್. ಜಯಂತ ಹೇಳಿದರು. ಸಂಸ್ಥೆಯ ಪ್ರಮುಖ ಯೋಜನೆಯಾದ ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಪ್ರಕಲ್ಪದಡಿಯಲ್ಲಿ ಸನಿಹದ ಬೆಣಚಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆ ಪಾಲಕ ಫಲಾನುಭವಿಗಳಿಗೆ ಉಳಿತಾಯದ ಚೆಕ್ ವಿತರಿಸಿ ಅವರು ಮಾತನಾಡಿ, ಮಕ್ಕಳ ಉಳಿತಾಯ ಹಣದ ಜೊತೆಗೆ ಸಂಸ್ಥೆ ಕೂಡಾ ತನ್ನ ವಂತಿಕೆ ಹಾಕಿ ಯೋಜನೆ ಯಶಸ್ವಿಗೊಳಿಸುತ್ತಾ ಬಂದಿದೆ. ಉಳಿತಾಯ ಮನೋಭಾವ ಕಲ್ಪನೆ ಪಾರಂಪರಿಕವಾಗಿ ಸಮಾಜದಲ್ಲಿ ಬೆಳೆದು ಬಂದಿದೆ ಎಂದರು. ಅಳ್ನಾವರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಪಟ್ಟಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಉಳಿತಾಯ ಯೋಜನೆ ಪರಿಚಯಿಸಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲಾಗುತ್ತಿದೆ, ಉಳಿತಾಯ ಖಾತೆಯ ಪ್ರವೃತ್ತಿಯನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಪಾಲಕರಲ್ಲಿ ವಿನಂತಿಸಿದರು. ಡೋರಿ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಸವಣೂರ, ಬೆಣಚಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್. ಬೆಣಕನಾಳ ಮಾತನಾಡಿ, ಎಸ್‌ವಿವೈಎಂ ಸಂಸ್ಥೆ ಬೆಣಚಿ ಹಾಗೂ ಕಡಬಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳ ಬಾಳಿಗೆ ಬೆಳಕು ಚೆಲ್ಲಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಮುಂದಾಲೋಚನೆ, ಭವಿಷ್ಯದ ಬಗ್ಗೆ ಯೋಚಿಸಿ ಸಂಸ್ಥೆಯು ಉಳಿತಾಯ ಯೋಜನೆ ತಂದಿದೆ, ಇದು ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ನೀಡುವುದರ ಜೊತೆಗೆ ಜಮಾ, ಬಡ್ಡಿ, ಹಣ ಹಿಂಪಡೆಯುವಿಕೆ,ಹಣದ ಮೌಲ್ಯದ ಅರಿವೂ ಮೂಡಿಸುತ್ತದೆ ಎಂದರು. ಉಳಿತಾಯ ಖಾತೆಯ ೭೦ ಫಲಾನುಭಿ ಪಾಲಕರಿಗೆ ಅಭಿನಂದನಾ ಪತ್ರ ನೀಡಲಾಯಿತು. ಯೋಜನೆಯ ಬಗ್ಗೆ ಫಲಾನುಭಿಗಳಾದ ಶ್ರೇಯಾ ಗೋದಗೇರಿಕರ, ಸೃಷ್ಟಿ ಕುಬಸದ ಅನಿಸಿಕೆ ಹಂಚಿಕೊAಡರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಪರೀಕ್ಷಾ ಪೂರ್ವ ತಯಾರಿಗಾಗಿ ಚಟುವಟಿಕೆ ಪುಸ್ತಕ್ ಹಂಚಲಾಯಿತು. ಶಿವಾನAದ ವಸ್ತçದಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಿನಿ ಜಾಧವ ಸ್ವಾಗತಿಸಿದರು, ಜ್ಯೋತಿ ದೇಸಾಯಿ ನಿರೂಪಿಸಿದರು. ಅನ್ನಪೂರ್ಣೇಶ್ವರಿ ಕಲ್ಯಾಣಕರ ವಂದಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ ಸಂಸ್ಥೆಯಿAದ ಅಳ್ನಾವರ ಸಮೀಪದ ಬೆಣಚಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಳಿತಾಯ ಯೋಜನೆಯ ಚೆಕ್ ನೀಡಲಾಯಿತು. ಉನ್ನತ್ ಶಿಕ್ಷಣಕ್ಕೆ ಉಳಿತಾಯ ಯೋಜನೆ ಸಹಕಾರಿ ಅಳ್ನಾವರ(ಧಾರವಾಡ): ಗ್ರಾಮೀಣ ಬಾಗದ ವಿದ್ಯಾರ್ಥಿಗಳ ಉನ್ನತ್ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ನಮ್ಮ ಸಂಸ್ಥೆ ಉಳಿತಾಯ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಮಕ್ಕಳ ಉನ್ನತ್ ಶಿಕ್ಷಣಕ್ಕೆ ಸಹಕಾರಿ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್. ಜಯಂತ ಹೇಳಿದರು. ಸಂಸ್ಥೆಯ ಪ್ರಮುಖ ಯೋಜನೆಯಾದ ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಪ್ರಕಲ್ಪದಡಿಯಲ್ಲಿ ಸನಿಹದ ಬೆಣಚಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆ ಪಾಲಕ ಫಲಾನುಭವಿಗಳಿಗೆ ಉಳಿತಾಯದ ಚೆಕ್ ವಿತರಿಸಿ ಅವರು ಮಾತನಾಡಿ, ಮಕ್ಕಳ ಉಳಿತಾಯ ಹಣದ ಜೊತೆಗೆ ಸಂಸ್ಥೆ ಕೂಡಾ ತನ್ನ ವಂತಿಕೆ ಹಾಕಿ ಯೋಜನೆ ಯಶಸ್ವಿಗೊಳಿಸುತ್ತಾ ಬಂದಿದೆ. ಉಳಿತಾಯ ಮನೋಭಾವ ಕಲ್ಪನೆ ಪಾರಂಪರಿಕವಾಗಿ ಸಮಾಜದಲ್ಲಿ ಬೆಳೆದು ಬಂದಿದೆ ಎಂದರು. ಅಳ್ನಾವರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಪಟ್ಟಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಉಳಿತಾಯ ಯೋಜನೆ ಪರಿಚಯಿಸಿ, ವಿದ್ಯಾರ್ಥಿಗಳಿಗೆ
ಸ್ಪೂರ್ತಿ ತುಂಬಲಾಗುತ್ತಿದೆ, ಉಳಿತಾಯ ಖಾತೆಯ ಪ್ರವೃತ್ತಿಯನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಪಾಲಕರಲ್ಲಿ ವಿನಂತಿಸಿದರು. ಡೋರಿ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಸವಣೂರ, ಬೆಣಚಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್. ಬೆಣಕನಾಳ ಮಾತನಾಡಿ, ಎಸ್‌ವಿವೈಎಂ ಸಂಸ್ಥೆ ಬೆಣಚಿ ಹಾಗೂ ಕಡಬಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳ ಬಾಳಿಗೆ ಬೆಳಕು ಚೆಲ್ಲಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಮುಂದಾಲೋಚನೆ, ಭವಿಷ್ಯದ ಬಗ್ಗೆ ಯೋಚಿಸಿ ಸಂಸ್ಥೆಯು ಉಳಿತಾಯ ಯೋಜನೆ ತಂದಿದೆ, ಇದು ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ನೀಡುವುದರ ಜೊತೆಗೆ ಜಮಾ, ಬಡ್ಡಿ, ಹಣ ಹಿಂಪಡೆಯುವಿಕೆ,ಹಣದ ಮೌಲ್ಯದ ಅರಿವೂ ಮೂಡಿಸುತ್ತದೆ ಎಂದರು. ಉಳಿತಾಯ ಖಾತೆಯ ೭೦ ಫಲಾನುಭಿ ಪಾಲಕರಿಗೆ ಅಭಿನಂದನಾ ಪತ್ರ ನೀಡಲಾಯಿತು. ಯೋಜನೆಯ ಬಗ್ಗೆ ಫಲಾನುಭಿಗಳಾದ ಶ್ರೇಯಾ ಗೋದಗೇರಿಕರ, ಸೃಷ್ಟಿ ಕುಬಸದ ಅನಿಸಿಕೆ ಹಂಚಿಕೊAಡರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಪರೀಕ್ಷಾ ಪೂರ್ವ ತಯಾರಿಗಾಗಿ ಚಟುವಟಿಕೆ ಪುಸ್ತಕ್ ಹಂಚಲಾಯಿತು. ಶಿವಾನAದ ವಸ್ತçದಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಿನಿ ಜಾಧವ ಸ್ವಾಗತಿಸಿದರು, ಜ್ಯೋತಿ ದೇಸಾಯಿ ನಿರೂಪಿಸಿದರು. ಅನ್ನಪೂರ್ಣೇಶ್ವರಿ ಕಲ್ಯಾಣಕರ ವಂದಿಸಿದರು.
- ನಮಸ್ಕಾರ ವೀಕ್ಷಕರೇ ಸಿಟಿ ನೆಕ್ಸ್ಟ್ ನ್ಯೂಸ್ ನಲ್ಲಿ ತಮ್ಮೆಲ್ಲರಿಗೂ ಸುಸ್ವಾಗತ ಇಂದು ಹುಬ್ಬಳ್ಳಿಯ ಕೋರ್ಟ್ ನಲ್ಲಿ ಬಾಂಬ್ ಬೆದರಿಕೆಗಳು ಬರುತ್ತಿವೆ ಜನರು ಭಯದಿಂದ ದಿಕ್ಕಾಪಾಲಾಗಿ ದುಶ್ಯ ಮುಂದಿನ ವಿಷಯದಲ್ಲಿ ಮತ್ತೆ ಭೇಟಿ ಆಗೋಣ ಧನ್ಯವಾದಗಳು2
- ದೀನ ದಲಿತರು ಬಡವರು ಬದುಕುವುದೇ ಕಷ್ಟ ಸಾಧ್ಯವಾಗಿದೆ. ಉಳ್ಳವರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ. " ಬಡವರ ದೀನಾ ದಲಿತರ ಹಾ ಹೆಣ್ಣು ಮಕ್ಕಳ ಅರ್ಥನಾದ, ಆಕ್ರಂದನ, ಅತಿ ಶೀಘ್ರದಲ್ಲಿ ನಿಮ್ಮ ಕುಟುಂಬಕ್ಕೆ ಹಾ ಶಾಪದ ಕರ್ಮ ಅತಿ ಶೀಘ್ರದಲ್ಲೇ " ಬಡವನ ಶಾಪದ ಕರ್ಮ ಯಾವ ಮಟ್ಟಕ್ಕೆ ತಟ್ಟುತ್ತದೆ ಎಂದರೆ........1
- ಬೆಳಗಾವಿ ನಗರದ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬಲು ಜೋರಾಗಿ ನಡೆಯುತ್ತಿರುವ ಮಟಕಾ ದಂಧೆ ಕಡಿವಾಣ ಯಾವಾಗ1
- ಸವದತ್ತಿ ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.ಈ ನಿಟ್ಟಿನಲ್ಲಿ ಇಂದು ಸವದತ್ತಿ ಪಟ್ಟಣದಲ್ಲಿ ಒಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದರು.ಸವದತ್ತಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ನೂತನ ಕಟ್ಟಡದ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ಇಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರ ಅಮೃತ ಹಸ್ತದಿಂದ ಈ ಅಭಿವೃದ್ಧಿ ಕಾಮಗಾರಿಗೆ ಅಧಿಕೃತವಾಗಿ ಅವರೊಂದಿಗೆ ಶಾಸಕ ಶ್ರೀ ವಿಶ್ವಾಸ ವೈದ್ಯ ಅವರು ಸೇರಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿ ಸವದತ್ತಿ ತಾಲೂಕಿನ ಜನರಿಗೆ ತುರ್ತು ಸಂದರ್ಭಗಳಲ್ಲಿ ಉತ್ತಮ ಚಿಕಿತ್ಸೆ ಸ್ಥಳೀಯವಾಗಿಯೇ ಸಿಗಬೇಕು ಎನ್ನುವುದು ನಮ್ಮ ಗುರಿ. ಈ 100 ಹಾಸಿಗೆಗಳ ಆಸ್ಪತ್ರೆಯ ವಿಸ್ತರಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಆಸ್ಪತ್ರೆಯ ನವೀಕರಣದೊಂದಿಗೆ ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಮಾದರಿ ತಾಲೂಕು ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು.ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಪಯಣ ನಿರಂತರವಾಗಿ ಮುಂದುವರಿಯಲಿದೆ.ಅಂದಾಜು ವೆಚ್ಚ ರೂ. 31 ಕೋಟಿ.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.1
- ಹಾವೇರಿ ಜಿಲ್ಲೆ, ಸವಣೂರು ತಾಲೂಕ್ ಮಾದಾಪುರ ಗ್ರಾಮದ ಲಾಲ್ ಸಾಬ ಉಡೆದ ಎಂಬುವರಿಗೆ ಸೇರಿದ ಗುಡಿಸಲು 5 ಕೆಜಿ ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಪರಿಣಾಮ , ಗುಡಿಸಿಲಲ್ಲಿ ಇದ್ದ ಮೆಕ್ಕೆಜೋಳದ ಪಟ್ಟಿ ಗುಡಿಸಲಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಬಸ್ಮ ಮನೆ ಇಲ್ಲದೆ ಬೀದಿಗೆ ಬಂದ ಕುಟುಂಬ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೀದಿಗೆ ಬಂದ ಕುಟುಂಬಕ್ಕೆ ಆಸರೆ ನೀಡಬೇಕೆಂದು ನಮ್ಮ ಕಳಕಳಿ,4
- kudachi Hazrat masab ke Shahar mein ek dog chhote se ek bacche ko kat liya uske bare mein humne TMC mein ek later Diya hai bahut sare dog Ho chuke hain gaon mein छोटे-छोटे bacche firte Hain Jo aawara dog hai unka kuchh to intejaam kariye Aisa bolkar Chhota sa ek later Diya hai TMC officer ko jald se jald karyvahi Ho district. belgavi taluka ..... rayback aimim party ki taraf se ek Chhota sa later humne TMC mein Diya hai3
- ರಾಜ್ ನಟನೆಯ ಮೊದಲನೇ ಚಿತ್ರ ಬೇಡರ ಕಣ್ಣಪ್ಪ ನಿರ್ಮಿಸಿದ ಗುಬ್ಬಿ ವೀರಣ್ಣ ರವರ ಇತಿಹಾಸ1
- Post by Rajib Paul choudhury1