logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮರಿಯಮ್ಮನಹಳ್ಳಿ:   ಮೇಘಾಲಯದಲ್ಲಿ  ಕರ್ನಾಟಕ ಜೋಗತಿ ಹಾಡು ನೃತ್ಯಗಳ ಕಲರವ ಕೇಳಿಸಿದ ಕೀರ್ತಿ ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಮತ್ತು ಅವರವತಂಡದ ಸದಸ್ಯರಿಗೆ ಸಂದಿದೆ.  ಹೌದು ಸ್ವಾತಂತ್ರ್ಯ  ಸಂಭ್ರಮಾಚರಣೆಯ ಅತಿಥಿಗಳಾಗಿ ಪದ್ಮಶ್ರೀ ಮಾತಾಮಂಜಮ್ಮ ಜೋಗತಿ ಅವರಿಗೆ  ಮೇಘಾಲಯದ ರಾಜ್ಯಪಾಲರಾದ ವಿಜಯ ಶಂಕರ್ ಅವರಿಂದ ಆಹ್ವಾನ  ಬಂದ ಹಿನ್ನಲೆಯಲ್ಲಿ ಜೋಗತಿ ಕಲೆಯ ಮೇರು ಪ್ರತಿಭೆ ಮಾತಾಮಂಜಮ್ಮ ಜೋಗತಿ ಮತ್ತು ಅವರ ಸಂಗಡಿಗ ಜೋಗತಿಯರಾದ ರಾಮವ್ವ ಜೋಗತಿ, ಅಂಜಿನಮ್ಮ ಜೋಗತಿ, ಭಾಗ್ಯಮ್ಮ ಜೋಗತಿ, ಶಾರದಾ ಜೋಗತಿ ಇವರು  ಮೇಘಾಲಯಕ್ಕೆ  ಗುರುವಾರವೇ ಪ್ರಯಾಣ ಬೆಳೆಸಿದ್ದರು.  ಶುಕ್ರವಾರ  ಮೇಘಾಲಯದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ಯ ಶೀಲಾಂಘನ ರಾಜಭವನದಲ್ಲಿ  ಅಲ್ಲಿನ ರಾಜ್ಯಪಾಲರಾದ ವಿಜಯ ಶಂಕರ್ ಮತ್ತು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಮಾತಾ ಮಂಜಮ್ಮ ಜೋಗತಿ ಮತ್ತು ಅವರ ಕಲಾತಂಡದವರನ್ನು ಗೌರವಿಸಿ ಸನ್ಮಾನಿಸಿದ್ದಾರೆ.  ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಮಂಜಮ್ಮ ಜೋಗತಿ ತಂಡದ ಕಲಾವಿದರು ಜೋಗತಿ  ಹಾಡು ನೃತ್ಯ  ಕಾರ್ಯಕ್ರಮ ನೀಡಿದ್ದಾರೆ. "ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ  ವಿಜಯ ಶಂಕರ್ ಅವರ ಆಹ್ವಾನದ ಸ್ವೀಕರಿಸಿ  ನಾನು ಮತ್ತು ನಮ್ಮ ಜೋಗತಿ ಕಲಾತಂಡದವರ ಜೊತೆ  ಹೊರ ರಾಜ್ಯ ಮೇಘಾಲಯದ ರಾಜಧಾನಿ ಶಿಲಾಂಗ್ ಗೆ ಬಂದದ್ದು ನಮಗೆ ತುಂಬಾ ಸಂತೋಷದ‌ಸಂಗತಿ ಜೋಗತಿಯರಾದ ನಮಗೆ ಇಷ್ಟೆಲ್ಲ ಗೌರವಾತಿಥ್ಯ ಸಿಗುತ್ತಿರುವುದು ಹೆಮ್ಮೆಯ ಸಂಗತಿ, ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಅತಿಥಿಗಳಾಗಿ ಜೋಗತಿಯಾದ ನಮ್ಮನ್ನು ಕರೆದದ್ದು ನಿಜವಾದ ಸ್ವಾತಂತ್ರ್ಯ ಸಂಭ್ರಮ ಅನಿಸುತ್ತಿದೆ" ಎಂದು  ಮಾತಾ ಮಂಜಮ್ಮ ಜೋಗತಿ  ಉದಯವಾಣಿ ಪತ್ರಿಕೆಯಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

on 15 August
user_ಎಂ.ಸೋಮೇಶ್ ಉಪ್ಪಾರ
ಎಂ.ಸೋಮೇಶ್ ಉಪ್ಪಾರ
Journalist Vijayanagar, Karnataka•
on 15 August
f9bd2ed1-3ce6-4ed5-b805-49a090d5cc79

ಮರಿಯಮ್ಮನಹಳ್ಳಿ:   ಮೇಘಾಲಯದಲ್ಲಿ  ಕರ್ನಾಟಕ ಜೋಗತಿ ಹಾಡು ನೃತ್ಯಗಳ ಕಲರವ ಕೇಳಿಸಿದ ಕೀರ್ತಿ ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಮತ್ತು ಅವರವತಂಡದ ಸದಸ್ಯರಿಗೆ ಸಂದಿದೆ.  ಹೌದು ಸ್ವಾತಂತ್ರ್ಯ  ಸಂಭ್ರಮಾಚರಣೆಯ ಅತಿಥಿಗಳಾಗಿ ಪದ್ಮಶ್ರೀ ಮಾತಾಮಂಜಮ್ಮ ಜೋಗತಿ ಅವರಿಗೆ  ಮೇಘಾಲಯದ ರಾಜ್ಯಪಾಲರಾದ ವಿಜಯ ಶಂಕರ್ ಅವರಿಂದ ಆಹ್ವಾನ  ಬಂದ ಹಿನ್ನಲೆಯಲ್ಲಿ ಜೋಗತಿ

f09403b9-139f-4c6c-853a-4eab67a22457

ಕಲೆಯ ಮೇರು ಪ್ರತಿಭೆ ಮಾತಾಮಂಜಮ್ಮ ಜೋಗತಿ ಮತ್ತು ಅವರ ಸಂಗಡಿಗ ಜೋಗತಿಯರಾದ ರಾಮವ್ವ ಜೋಗತಿ, ಅಂಜಿನಮ್ಮ ಜೋಗತಿ, ಭಾಗ್ಯಮ್ಮ ಜೋಗತಿ, ಶಾರದಾ ಜೋಗತಿ ಇವರು  ಮೇಘಾಲಯಕ್ಕೆ  ಗುರುವಾರವೇ ಪ್ರಯಾಣ ಬೆಳೆಸಿದ್ದರು.  ಶುಕ್ರವಾರ  ಮೇಘಾಲಯದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ಯ ಶೀಲಾಂಘನ ರಾಜಭವನದಲ್ಲಿ  ಅಲ್ಲಿನ ರಾಜ್ಯಪಾಲರಾದ ವಿಜಯ ಶಂಕರ್ ಮತ್ತು ಮುಖ್ಯಮಂತ್ರಿ ಕಾನ್ರಾಡ್

64cc2107-83c9-44c8-93f9-a69bc58cdc1b

ಸಂಗ್ಮಾ ಅವರು ಮಾತಾ ಮಂಜಮ್ಮ ಜೋಗತಿ ಮತ್ತು ಅವರ ಕಲಾತಂಡದವರನ್ನು ಗೌರವಿಸಿ ಸನ್ಮಾನಿಸಿದ್ದಾರೆ.  ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಮಂಜಮ್ಮ ಜೋಗತಿ ತಂಡದ ಕಲಾವಿದರು ಜೋಗತಿ  ಹಾಡು ನೃತ್ಯ  ಕಾರ್ಯಕ್ರಮ ನೀಡಿದ್ದಾರೆ. "ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ  ವಿಜಯ ಶಂಕರ್ ಅವರ ಆಹ್ವಾನದ ಸ್ವೀಕರಿಸಿ  ನಾನು ಮತ್ತು ನಮ್ಮ ಜೋಗತಿ ಕಲಾತಂಡದವರ ಜೊತೆ

c51e4afc-eaea-4764-897d-682a6350d32e

ಹೊರ ರಾಜ್ಯ ಮೇಘಾಲಯದ ರಾಜಧಾನಿ ಶಿಲಾಂಗ್ ಗೆ ಬಂದದ್ದು ನಮಗೆ ತುಂಬಾ ಸಂತೋಷದ‌ಸಂಗತಿ ಜೋಗತಿಯರಾದ ನಮಗೆ ಇಷ್ಟೆಲ್ಲ ಗೌರವಾತಿಥ್ಯ ಸಿಗುತ್ತಿರುವುದು ಹೆಮ್ಮೆಯ ಸಂಗತಿ, ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಅತಿಥಿಗಳಾಗಿ ಜೋಗತಿಯಾದ ನಮ್ಮನ್ನು ಕರೆದದ್ದು ನಿಜವಾದ ಸ್ವಾತಂತ್ರ್ಯ ಸಂಭ್ರಮ ಅನಿಸುತ್ತಿದೆ" ಎಂದು  ಮಾತಾ ಮಂಜಮ್ಮ ಜೋಗತಿ  ಉದಯವಾಣಿ ಪತ್ರಿಕೆಯಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    1 hr ago
  • https://shuru.co.in/dl/Vo7Bdx ಹಾನಗಲ್.... ಹೊಸ ಬಜಾಜ್ 150 LED ಬೈಕ್ ಲಾಂಚ್ ಉದ್ಘಾಟನೆ‌ಗೊಂಡಿತು. ಪಟ್ಟಣದ ಶ್ರೀ ಶಿವಲಿಂಗೇಶ್ವರ ಬಜಾಜ್ ಶೋ,ರೂಂ‌ನಲ್ಲಿ ವ್ಯಾಪಾರಸ್ಥರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ್ ನಿಂಗೋಜಿ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಈ ವೇಳೆ ಬಜಾಜ್ ಶೋ‌ರೂಂ ಮಾಲಕರಾದ ಶಿವಬಸವೇಶ್ವರ, ಸೇರಿದಂತೆ ಮಾಜಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ವಿರಪಾಕ್ಷಪ್ಪ ಖಡಬಗೇರಿ, ನ್ಯಾಯವಾದಿ ಪವಾರ, ಸುರೇಶ ನಾಗಣ್ಣನವರ ಇತರರಿದ್ದರು
    1
    https://shuru.co.in/dl/Vo7Bdx
ಹಾನಗಲ್.... ಹೊಸ ಬಜಾಜ್ 150 LED ಬೈಕ್ ಲಾಂಚ್ ಉದ್ಘಾಟನೆ‌ಗೊಂಡಿತು.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಬಜಾಜ್ ಶೋ,ರೂಂ‌ನಲ್ಲಿ  ವ್ಯಾಪಾರಸ್ಥರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ್ ನಿಂಗೋಜಿ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ಈ ವೇಳೆ ಬಜಾಜ್ ಶೋ‌ರೂಂ ಮಾಲಕರಾದ ಶಿವಬಸವೇಶ್ವರ, ಸೇರಿದಂತೆ ಮಾಜಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ವಿರಪಾಕ್ಷಪ್ಪ ಖಡಬಗೇರಿ, ನ್ಯಾಯವಾದಿ ಪವಾರ, ಸುರೇಶ ನಾಗಣ್ಣನವರ ಇತರರಿದ್ದರು
    user_Mallikarjun sunagar
    Mallikarjun sunagar
    ಈಗಾಗಲೇ ಪತ್ರಿಕೆ ವರದಿಗಾರನಾಗಿ ಕೆಲಸ ನಿರ್ವಹಣೆ Hangal, Haveri•
    2 hrs ago
  • ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ -2025 ಮಸೂದೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದರು. ಕರ್ನಾಟಕ ದ್ವೇಷ - ಭಾಷಣ ಮತ್ತು ದ್ವೇಷ ಅಪರಾಧಗಳ - ಮಸೂದೆಯ ಮೂಲಕ ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು
    1
    ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ -2025 ಮಸೂದೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದರು. ಕರ್ನಾಟಕ ದ್ವೇಷ - ಭಾಷಣ ಮತ್ತು ದ್ವೇಷ ಅಪರಾಧಗಳ - ಮಸೂದೆಯ ಮೂಲಕ ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    5 hrs ago
  • ಯಾದಗಿರಿ ಜಿಲ್ಲೆಯ ಸುರುಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDBK) ಮತ್ತು ವಿ ಟಿ ಯು (VTU) ನ ಸಂಯೋಗದಲ್ಲಿ ಎ ಐ (AI) ಆಧಾರಿತ ಕೌಶಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಶರಣಬಸವಪ್ಪ ಸಾಲಿ, ಪ್ರಾಚಾರ್ಯರು, ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯ ಸುರಪುರ ರವರು ಉದ್ಘಾಟಿಸಿ. ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು. ಸಿ ಈ ಓ ಆಫ್ ಫೈಂಡ್ ಇನ್ ಬಾಕ್ಸ್ ಮತ್ತು ವಿ ಟಿ ಯು ಸೆಂಟರ್ ಆಫ್ ಎಕ್ಸಲೆನ್ಸ್ ಕಲಬುರಗಿಯ ಸಂಯೋಜಕ ಅಭಿಜಿತ್ ಜೈನ ಮಾತನಾಡಿ ತರಗತಿಯಲ್ಲಿ ಬೇಕಾದ ಕೌಶಲ್ಯಗಳೊಂದಿಗೆ ತಂತ್ರಜ್ಞಾನ-ಪ್ರವಾಹದ ಜ್ಞಾನವನ್ನು ಗಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂದಿನ ಉದ್ಯೋಗ ಲೋಕದಲ್ಲಿ AI-ಸಹಿತ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶ ನೀಡುತ್ತದೆ ಎಂದು ಹೇಳಿದರು
    1
    ಯಾದಗಿರಿ ಜಿಲ್ಲೆಯ ಸುರುಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ  (KKRDBK) ಮತ್ತು ವಿ ಟಿ ಯು (VTU) ನ ಸಂಯೋಗದಲ್ಲಿ ಎ ಐ (AI) ಆಧಾರಿತ ಕೌಶಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಶರಣಬಸವಪ್ಪ ಸಾಲಿ, ಪ್ರಾಚಾರ್ಯರು, ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯ ಸುರಪುರ ರವರು ಉದ್ಘಾಟಿಸಿ. ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು.
ಸಿ ಈ ಓ ಆಫ್ ಫೈಂಡ್ ಇನ್ ಬಾಕ್ಸ್ ಮತ್ತು ವಿ ಟಿ ಯು ಸೆಂಟರ್ ಆಫ್ ಎಕ್ಸಲೆನ್ಸ್ ಕಲಬುರಗಿಯ ಸಂಯೋಜಕ ಅಭಿಜಿತ್ ಜೈನ  ಮಾತನಾಡಿ  ತರಗತಿಯಲ್ಲಿ ಬೇಕಾದ ಕೌಶಲ್ಯಗಳೊಂದಿಗೆ ತಂತ್ರಜ್ಞಾನ-ಪ್ರವಾಹದ ಜ್ಞಾನವನ್ನು ಗಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂದಿನ ಉದ್ಯೋಗ ಲೋಕದಲ್ಲಿ AI-ಸಹಿತ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶ ನೀಡುತ್ತದೆ ಎಂದು ಹೇಳಿದರು
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    17 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Vijayapura, Karnataka•
    19 hrs ago
  • ಸವದತಿ ಎಲ್ಲಮ್ಮ ದೇವಿ ಪಾದ ಯಾತ್ರೆ ಸಾಲೋಟಗಿ ಹಲಗಿ ಮಜಲ್ 9380353710
    1
    ಸವದತಿ ಎಲ್ಲಮ್ಮ ದೇವಿ ಪಾದ ಯಾತ್ರೆ ಸಾಲೋಟಗಿ ಹಲಗಿ ಮಜಲ್ 9380353710
    user_Mareppa Bajantri
    Mareppa Bajantri
    Artist ಇಂಡಿ, ವಿಜಯಪುರ, ಕರ್ನಾಟಕ•
    14 hrs ago
  • Post by Ambaraya varma
    1
    Post by Ambaraya varma
    user_Ambaraya varma
    Ambaraya varma
    Interior designer ಆಳಂದ, ಕಲಬುರಗಿ, ಕರ್ನಾಟಕ•
    18 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.