ರಬಕವಿ ಬನಹಟ್ಟಿ ತಾಲ್ಲೂಕದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣವರ 892ನೇ ಜಯಂತೋತ್ಸವ *ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತೋತ್ಸವ* ರಬಕವಿ ಬನಹಟ್ಟಿ: ನಿಜಸುಖಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತೋತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಬಂಗಾರವ ತಟ್ಟಿಮನಿ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಕರು ಶ್ರೀ ಮಲ್ಲಿಕಾರ್ಜುನ ಚೋಳಚುಗುಡ್ಡ ಜಿಲ್ಲಾಧ್ಯಕ್ಷರು. ಶ್ರೀ ಶಿವಾನಂದ ಹುನ್ನೂರು. ಜಿಲ್ಲಾ ಮತ್ತು ಅಥಣಿ ತಾಲೂಕು ಹಡಪದ ಸಮಾಜದ ಅಧ್ಯಕ್ಷರು ಇವರು ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ಹಿರೇಮಠದ ಷ.ಬ್ರ. ಶ್ರೀ. ಶರಣಬಸವ ಶಿವಚಾರ್ಯ ಸ್ವಾಮಿಗಳು ಮಾತನಾಡಿ 12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಬಸವ ತತ್ವದ ಸಂದೇಶವನ್ನು ಜನರಿಗೆ ತಲುಪಿಸುವ ಶರಣರ ಆಚಾರ ವಿಚಾರಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗಿದರೆ ಜಯಂತಿಯ ಆಚರಣೆಗೆ ಮಹತ್ವ ಸಿಗುತ್ತದೆ ಎಂದು ತಿಳಿಸಿದರು. ಜಯಂತೋತ್ಸವದ ಪ್ರಯುಕ್ತ ನಾವಿ ಸಮಾಜದ ಘನರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಸಮಾಜದ ಮುಖಂಡರು, ಗಣ್ಯರು ಹಾಗೂ ಹಡಪದ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತೋತ್ಸವಕ್ಕೆ ಮೆರುಗು ತಂದರು. ಇದೇ ಸಂದರ್ಭದಲ್ಲಿ. ಶರಣ ಚಿಂತಕರು ಪೂಜ್ಯಶ್ರೀ ಡಾಕ್ಟರ್.. ಭೀಮಾಶಂಕರ ಶರಣರು. ಲಕ್ಕಪ್ಪ ನಾವಿ. ಅಧ್ಯಕ್ಷರು. ಗಣೇಶ್ ನಾವಿ. ಮಹಾದೇವ ನಾವಿ. ರಾಜಕುಮಾರ ಆಲಗೂರ್. ರಾಜು ನಾವಿ. ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಆಡಳಿತ ಮಂಡಳಿ. ಸರ್ವ ಸದಸ್ಯರು ಹಾಗೂ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

- ಜನಜಾಗೃತಿಗಾಗಿ ಮೋಟಾರ್ ಬೈಕ್ ಜಾಥಾ !ಗ್ರಾಮೀಣರಿಗೆ ಉದ್ಯೋಗದ ಜೊತೆಗೆ ಅಭಿವೃದ್ಧಿ ಕಾಮಗಾರಿಗಳ ಅವಕಾಶ ! ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಮಲ್ಲಿಕಾರ್ಜುನ ಬಡಗೇರ1
- ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ..! ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಶಶಿಕಾಂತ ಪಡಸಲಗಿ ಹೇಳಿಕೆ1
- ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕನ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಭಾಸ್ಕರ ರಾವ್ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಜೊತೆಯಲ್ಲಿ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. 1994 ರಲ್ಲಿ ಕಲಿತ ಸುಮಾರು 26 ಜನ ಗೆಳೆಯರನ್ನು ಪೂಜೆಗೆ ಕರೆಯಿಸಿ ಒಟ್ಟಾಗಿ ಪೂಜೆ ನೆರೆವೇರಿಸಿದರು, ನಂತರ ಎಲ್ಲಾ ಗೆಳೆಯರು ಪ್ರಸ್ತುತ ತಾವು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು1
- Post by N24kannadanews1
- नृसिंहवाडी येथे उद्या नारळी पौर्णिमा निमित्त भाविकांची गर्दी पाहायला मिळते, गुरूवार पासून लोकांच्या रांगा पाहायला मिळतात नृसिंहवाडी येथे नारळी पौर्णिमा निमित्त भाविकांची गर्दी पाहायला मिळते गुरूवार पासून लोकांच्या रांगा लागल्या होत्या दत्तगुरु श्री दत्तात्रेय यांच्या दर्शनासाठी गर्दी मोठ्या संख्येने उपस्थित होती, प्रतिनिधी डॉ अनिल माने सरकार चंदुरकर2
- Supreme Court: Interim Protection Does Not Bar Filing of Chargesheet. Case: Arun Kumar Mandal v. State of Jharkhand *Appeal (Crl.) No(s). 2130/2026 Supreme Court: Interim Protection Does Not Bar Filing of Chargesheet. Case: Arun Kumar Mandal v. State of Jharkhand *Appeal (Crl.) No(s). 2130/2026 to subscribe my channel1
- माकडाचा आक्रोश मुळे जनतेला भिती वाटत आहे, त्यामुळे सरकारने व वन विभागाने लवकर दाद घेतली पाहिजे खचनाळ ता निपाणी जिल्हा बेळगावी येथे माकडाचा सुळसुळाट शेतातील पिकाची लुसकान शाळे विध्यार्थी याना दशहत निर्माण होत, असल्यामुळे जनतेतून भितीचे वातावरण होत आहे,1
- ವೃತ್ತಿಯಲ್ಲಿ ಪರಿಣತಿ ಸಾಧಿಸಿದರೆ ಅವಕಾಶಗಳಿಗೆ ಕೊರತೆಯಿಲ್ಲ: ಶ್ರೀಶೈಲ ಬಿರಾದಾರ1