Shuru
Apke Nagar Ki App…
ವಿಕಲಚೇತನರ ಸಂಘಟನೆವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಂಬಲ ಕನ್ನಡ ಸಾಹಿತ್ಯ ಪರಿಷತ್ತು ಹುಣಸಗಿಯ ವತಿಯಿಂದ ಪಣದಲ್ಲಿ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದ್ದು, ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ ವಿಕಲಚೇತನರ ತ್ರಿಚಕ್ರ ವಾಹನ ಜಾಥಾ ನಡೆಸುವುದರ ಮೂಲ ಬಾಹ್ಯಬೆಂಬಲವನ್ನು ನೀಡಲಾಯಿತು. ವಿಭಾಗೀಯ ಅಧ್ಯಕ್ಷರಾ ಸಂಗನಗೌಡ ಧನರಡ್ಡಿ, ಜಿಲ್ಲಾಧ್ಯಕ್ಷ ಬಸವರಾಜ ಬೈರಮಡ್ಡಿ, ತಾಲೂಕಾಧ್ಯಕ್ಷ ನಾಗೇಂದ್ರ ದೊರೆ, ಮಾಳಪ್ಪ ಪೂಜಾರಿ,ಸಿದ್ದಪ್ಪ ಕಲ್ಲೂರ ಯಡಹಳ್ಳಿ, ಗುರು ಗುತ್ತೇದಾರ, ಬಸವರಾಜ ಕಕ್ಕೇರಿ, ಪರಶುರಾಮ ಸುರಪುರ, ಮಹಾಂತೇಶ ಕಚಕನೂರ, ರಾಜೇಸಾಬ್ ಚನ್ನೂರ, ನಿಂಗನಗೌಡ ಮಾಲಿಪಾಟೀಲ, ಸಂಗಣ್ಣ ಕತ್ತಿ, ಬಸವರಾಜ ಯಡಹಳ್ಳಿ, ತಿಪ್ಪಮ್ಮ ಕಡದರಾಳ, ಮಮತಾಜಬೇಗಂ ಕಲ್ಲದೇವನಹಳ್ಳಿ, ಗಂಗಮ್ಮ ದೇವತಕಲ್ ಸೇರಿ ಅನೇಕರು ಉಪಸ್ಥಿತರಿದ್ದರು.
ಪುರುಷೋತ್ತಮ ನಾಯಕ ಸುರಪುರ
ವಿಕಲಚೇತನರ ಸಂಘಟನೆವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಂಬಲ ಕನ್ನಡ ಸಾಹಿತ್ಯ ಪರಿಷತ್ತು ಹುಣಸಗಿಯ ವತಿಯಿಂದ ಪಣದಲ್ಲಿ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದ್ದು, ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ ವಿಕಲಚೇತನರ ತ್ರಿಚಕ್ರ ವಾಹನ ಜಾಥಾ ನಡೆಸುವುದರ ಮೂಲ ಬಾಹ್ಯಬೆಂಬಲವನ್ನು ನೀಡಲಾಯಿತು. ವಿಭಾಗೀಯ ಅಧ್ಯಕ್ಷರಾ ಸಂಗನಗೌಡ ಧನರಡ್ಡಿ, ಜಿಲ್ಲಾಧ್ಯಕ್ಷ ಬಸವರಾಜ ಬೈರಮಡ್ಡಿ, ತಾಲೂಕಾಧ್ಯಕ್ಷ ನಾಗೇಂದ್ರ ದೊರೆ, ಮಾಳಪ್ಪ ಪೂಜಾರಿ,ಸಿದ್ದಪ್ಪ ಕಲ್ಲೂರ ಯಡಹಳ್ಳಿ, ಗುರು ಗುತ್ತೇದಾರ, ಬಸವರಾಜ ಕಕ್ಕೇರಿ, ಪರಶುರಾಮ ಸುರಪುರ, ಮಹಾಂತೇಶ ಕಚಕನೂರ, ರಾಜೇಸಾಬ್ ಚನ್ನೂರ, ನಿಂಗನಗೌಡ ಮಾಲಿಪಾಟೀಲ, ಸಂಗಣ್ಣ ಕತ್ತಿ, ಬಸವರಾಜ ಯಡಹಳ್ಳಿ, ತಿಪ್ಪಮ್ಮ ಕಡದರಾಳ, ಮಮತಾಜಬೇಗಂ ಕಲ್ಲದೇವನಹಳ್ಳಿ, ಗಂಗಮ್ಮ ದೇವತಕಲ್ ಸೇರಿ ಅನೇಕರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಅಭಿಮಾನಿಗಳಿಂದ 5,000 ಜನರಿಗೆ ಮಟನ್ ಊಟ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದೀರ್ಘಕಾಲದ ಸಿಎಂ ಅವಧಿಯ ದಾಖಲೆ ಮುರಿದ ಹಿನ್ನೆಲೆಯಲ್ಲಿ ಯಾದಗಿರಿ ನಗರದಲ್ಲಿ ಶುಕ್ರವಾರ ಸಿದ್ದರಾಮಯ್ಯ ಅವರ ಅಭಿಮಾನಿಗಳು 5,000 ಜನರಿಗೆ ಮಟನ್ ಊಟ ಬಡಿಸಿದರು. 11 ಕುರಿಗಳ ಮಾಂಸದ ಅಡುಗೆ, ಮೂರು ಕ್ವಿಂಟಲ್ ಅನ್ನ ಮಾಡಿ ಔತಣಕೂಟವನ್ನು ಏರ್ಪಡಿಸಿದರು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, 'ಯುಡಾ' ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಮುಖಂಡರಾದ ಭೀಮಣ್ಣ ಮೇಟಿ, ಮಲ್ಲಣ್ಣ ಐಕೂರು, ನಿರಂಜನ ರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ಗೋಸಿ ಸೇರಿ ಹಲವಾರು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.1
- ಸಿರವಾರ ಪಟ್ಟಣದ ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಜ.20 ಚುನಾವಣೆ ನಡೆಯಲಿದೆ. ಸಾಮಾನ್ಯ ಸ್ಥಾನಕ್ಕೆ ಮೀಸಲಾದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ವೈ.ಭೂಪನಗೌಡ ಅವರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನೂ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ 3 ಜನ ಆಕಾಂಕ್ಷೆಗಳಿದ್ದು, ಗದ್ದುಗೆಗಾಗಿ ಭಾರೀ ಲಾಭಿ ನಡೆಯಲಿದೆ. ಮೈತ್ರಿಕೂಟದಲ್ಲಿ ಯಾರು ಸಹ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡುವ ಲಕ್ಷಣಗಳು ಕಂಡು ಬರುತ್ತಿಲ್ಲ.1
- ಕರ್ನಾಟಕ ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಯಾಗಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ ಅವರ ಆರೋಗ್ಯ, ಆಯುಷ್ಯ ಹಾಗೂ ಆಡಳಿತ ಯಶಸ್ಸಿಗಾಗಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದಿಂದ ರಾಯಚೂರು ನಗರದ ಶ್ರೀ ಸಾಯಿ ಧ್ಯಾನ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ರಮೇಶ್ ಮೂಡಲದಿನ್ನಿ ಮಾತನಾಡಿ, ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಜನಪರ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದಿವೆ ಇದು ನಿಜವಾದ ಆಡಳಿತ ಹಾಗಾಗಿ ಅವರ ಆಡಳಿತ ಇನ್ನಷ್ಟು ಬಲಿಷ್ಠವಾಗಲಿ ಎಂಬ ಉದ್ದೇಶದಿಂದ ಈ ವಿಶೇಷ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.1
- ಸಿಎಂ ಸಿದ್ದರಾಮಯ್ಯ ವಿಜಯಪುರ ಇಂದು ಜಿಲ್ಲಾ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ವಿಜಯಪುರ ನಗರದ ಸೈನಿಕ ಶಾಲೆ ಆವರಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. 11.45 ಕ್ಕೆ ಆಗಮಿಸಬೇಕಿದ್ದ ಸಿಎಂ ಸಿದ್ದರಾಮಯ್ಯ 1.25 ಕ್ಕೆ ಆಗಮಿಸಿದರು ಬರೊಬ್ಬರಿ ಒಂದೂ ವರೆ ಗಂಟೆ ತಡವಾಗಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಇವರನ್ನು ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಸೇರಿದಂತೆ ಜಿಲ್ಲಾಧಿಕಾರಿ, ಎಸ್ ಪಿ, ಹಾಗೂ ಜಿಲ್ಲೆಯ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು. ಪೊಲೀಸರಿಂದ ವಂದನೆ ಸ್ವೀಕರಿಸಿದ ಸಿಎಂ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಕ್ಕೆ ತೆರಳಿದರು. ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಿದ್ದಾರೆ. ಬಳಿಕ ನಗರದ ಹೊರ ಭಾಗದಲ್ಲಿರುವ ಸೈಕ್ಲಿಂಗ್ ವೆಲೋಡ್ರಮ್ ಉದ್ಘಾಟನೆ ನೆರವೇರಿಸಿದ ನಂತರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಿಎಂ ಸಾಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಒಬ್ಬರು ಎಸ್ ಪಿ, ಒಬ್ಬರು ಎಎಸ್‌ಪಿ, 10 ಡಿವೈಎಸ್ಪಿ, 31 ಸಿಪಿಐ, 75 ಪಿಎಸ್ಐ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 92 ಎಎಸ್ಐ, 03 ಕೆಎಸ್ಆರ್ಪಿ/ಐಆರ್ಬಿ ತುಕಡಿಗಳು, 05 ಡಿಎಆರ್ ತುಕಡಿಗಳು, 04 ಎಎಸ್‌ಟಿ ಟೀಮ್ ಗಳ ನಿಯೋಜನೆ ಮಾಡಲಾಗಿದೆ.2
- yaade bhi kamal ki hoti hai ensaan jisko bhulana chahe bhi to use yaad bhi bahot aati hai1
- Post by Sandeep Rathod1
- Post by ASHOK.EKKA4
- ತಾಲೂಕಿನ ಗವಿಗಟ್ಟ ಗ್ರಾಮದ ಯುವ ಸಾಹಿತಿಯಾದ ಮಹಾಂತೇಶ್ ಗವಿಗಟ್ಟ ಅವರಿಗೆ ವಿಜಯಪುರದಲ್ಲಿ ಪ್ರತಿಷ್ಠಿತ ಅಪ್ಪ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರ ಸಾಹಿತ್ಯ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ವಿಜಯಪುರದ ಅಪ್ಪ ಸಾಹಿತ್ಯ–ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಗೌರವ ನೀಡಲಾಗಿದೆ. ವಿಜಯಪುರದ ಚೇತನ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಪ್ಪ ಉತ್ಸವ–2026 ಕಾರ್ಯಕ್ರಮದಲ್ಲಿ ಮಹಾಂತೇಶ್ ಗವಿಗಟ್ಟ ಅವರಿಗೆ ಅಪ್ಪ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸಾಹಿತ್ಯ, ಸಂಸ್ಕೃತಿ ಹಾಗೂ ವಚನ ಚಳವಳಿಗೆ ನೀಡಿರುವ ನಿರಂತರ ಕೊಡುಗೆ, ಯುವ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಕ್ರಿಯ ಪಾತ್ರ ಮತ್ತು ಸಮಾಜಮುಖಿ ಚಿಂತನೆಗಳನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.1