Shuru
Apke Nagar Ki App…
*ಚಕ್ಕಿಂದರ್ ಗಳಿಗೆ ಚಳಿ ಬಿಡಿಸಿದೆ* ...👍KSRTC ನಾ ವಾಯುವ್ಯ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಟಿಕೆಟ್ ಚೆಕ್ ಮಾಡುವ ಚಕ್ಕಿಂದರ್ ಗಳು ಯಾವುದೇ ಡ್ರೆಸ್ ಕೋಡ್ ಮೆಂಟೇನ್ ಮಾಡದೆ,ID ಕಾರ್ಡ್ ಧರಿಸದೆ ಕೆಲಸ ನಿರ್ವಹಿಸುವುದು ಒಮ್ಮೆ ನೋಡಿ. ನಾನು ಅಧಿಕಾರಿಗಳಿಗೆ ಹೆಸರು ಕೇಳಿದರೂ,Id ಕಾರ್ಡ್ ಕೇಳಿದರು ಹೇಳದೇ ಕೇಳದೇ ಬಸ್ ಇಳಿದು ಹೋದ ಅಧಿಕಾರಿಗಳು. ಹಾನಗಲ್ to ಹೈದ್ರಾಬಾದ್ ಹಾನಗಲ್ ಘಟಕ KA 27F 0869 Nirupadi K Gomarsi KRS ಪಕ್ಷ. 7676791041 06.01.2024
B Patil B Patil

- SGSuraj GaonkarHaliyal, Uttara Kannada👏1 day ago
More news from Uttara Kannada and nearby areas