logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ನೋಡಲೇಬೇಕಾದ ಸ್ಟೋರಿ ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ . ಕರ್ತವ್ಯ ನಿರತ ಮಹಿಳಾ ಪಿಎಸ್ಐ ನಾಗಮ್ಮ ಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನ *ಚಿಂತಾಮಣಿ ಬ್ರೇಕಿಂಗ್* *ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ನೋಡಲೇಬೇಕಾದ ಸ್ಟೋರಿ* ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ . *ಕರ್ತವ್ಯ ನಿರತ ಮಹಿಳಾ ಪಿಎಸ್ಐ ನಾಗಮ್ಮ ಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನ* . ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಘಟನೆ . ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿಎಸ್ಐ ನಾಗಮ್ಮ ಹಾಗೂ ಜೀಪ್ ತಾಲಕ ವೇಣುಗೋಪಾಲ್ ಮೇಲೆ ಹಲ್ಲೆಗೆ ಯತ್ನ . *ಹಲ್ಲೆಗೆ ಯತ್ನಿಸಿದ ವೀಡಿಯೋ ಕೃತಿ ನ್ಯೂಸ್ ಕನ್ನಡ ಗೆ ಲಭ್ಯ* ರಾತ್ರಿ 12.40 ಆದ್ರೂ ಹೋಟೆಲ್ ತೆರೆದಿದ್ದನ್ನ ಪ್ರಶ್ನಿಸಿದ್ದಕ್ಕೆ ಕ್ಯಾತೆ ತೆಗೆದ ಪುಂಡರು... ಕ್ಯಾತೆ ತೆಗೆದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಂತಲೂ ಲೆಕ್ಕಿಸದೆ ದಮ್ಕಿ ಹಾಕಿ ಹಲ್ಲೆಗೆ ಯತ್ನ . ಏಪ್ರಿಲ್ 3 ರಂದು ಬೆಳಗಿನ ಜಾವ 12.40 ರಲ್ಲಿ ನಡೆದ ಘಟನೆ *ನಾಗೇಂದ್ರ , ನವೀನ್ , ಪುನೀತ್ ಹಾಗೂ ನರೇಂದ್ರ ಪಿಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ ದಮ್ಕಿ ವೀರರು..* ಘಟನೆಯಾಗಿ ಮೂರು ದಿನ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ . ಮಹಿಳಾ ಪಿಎಸ್ಐ ಮೇಲೆ ಹಲ್ಲೆಯಾದ್ರೂ ಪ್ರಕರಣ ಮುಚ್ಚಿಹಾಕಲು ಯತ್ನ ಮಾಡಿದ್ರಾ ಹಿರಿಯ ಪೊಲೀಸ್ ಅಧಿಕಾರಿಗಳು . *ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಆದ್ರೂ ಕ್ರಮ ಆಗಿಲ್ಲ ಯಾಕೆ?*.. *ರಾಜಕೀಯ ಒತ್ತಡಕ್ಕೆ ಮಣಿದರಾ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು.* ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ನಡೆ ಬಗ್ಗೆ ಅನುಮಾನ . ಆರೋಪಿಗಳ ವಿರುದ್ಧ ಎಫ್ ಐ ಆರ್ ಹಾಕಿ ಸುಮ್ಮನಾದ ಪೊಲೀಸರು . ಆಲಂಬಗಿರಿಯ ನಾಗೇಂದ್ರ , ನವೀನ್ , ಪುನೀತ್ ಹಾಗೂ ನರೇಂದ್ರ ವಿರುದ್ಧ ಎಫ್ ಐ ಆರ್ ದಾಖಲು . ಎಫ್ ಐಆರ್ ಮಾಡಿ ಗಪ್ ಚುಪ್ ಆದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು . ಅನುಮಾನ ಹುಟ್ಟಿಸುತ್ತಿದೆ ಪೊಲೀಸ್ ಅಧಿಕಾರಿಗಳ ನಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು

2 hrs ago
user_KRUTHI NEWS KANNADA
KRUTHI NEWS KANNADA
News Anchor ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
2 hrs ago

ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ನೋಡಲೇಬೇಕಾದ ಸ್ಟೋರಿ ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ . ಕರ್ತವ್ಯ ನಿರತ ಮಹಿಳಾ ಪಿಎಸ್ಐ ನಾಗಮ್ಮ ಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನ *ಚಿಂತಾಮಣಿ ಬ್ರೇಕಿಂಗ್* *ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ನೋಡಲೇಬೇಕಾದ ಸ್ಟೋರಿ* ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ . *ಕರ್ತವ್ಯ ನಿರತ ಮಹಿಳಾ ಪಿಎಸ್ಐ ನಾಗಮ್ಮ ಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನ* . ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಘಟನೆ

. ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿಎಸ್ಐ ನಾಗಮ್ಮ ಹಾಗೂ ಜೀಪ್ ತಾಲಕ ವೇಣುಗೋಪಾಲ್ ಮೇಲೆ ಹಲ್ಲೆಗೆ ಯತ್ನ . *ಹಲ್ಲೆಗೆ ಯತ್ನಿಸಿದ ವೀಡಿಯೋ ಕೃತಿ ನ್ಯೂಸ್ ಕನ್ನಡ ಗೆ ಲಭ್ಯ* ರಾತ್ರಿ 12.40 ಆದ್ರೂ ಹೋಟೆಲ್ ತೆರೆದಿದ್ದನ್ನ ಪ್ರಶ್ನಿಸಿದ್ದಕ್ಕೆ ಕ್ಯಾತೆ ತೆಗೆದ ಪುಂಡರು... ಕ್ಯಾತೆ ತೆಗೆದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಂತಲೂ ಲೆಕ್ಕಿಸದೆ ದಮ್ಕಿ ಹಾಕಿ ಹಲ್ಲೆಗೆ ಯತ್ನ . ಏಪ್ರಿಲ್ 3 ರಂದು ಬೆಳಗಿನ ಜಾವ 12.40 ರಲ್ಲಿ

ನಡೆದ ಘಟನೆ *ನಾಗೇಂದ್ರ , ನವೀನ್ , ಪುನೀತ್ ಹಾಗೂ ನರೇಂದ್ರ ಪಿಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ ದಮ್ಕಿ ವೀರರು..* ಘಟನೆಯಾಗಿ ಮೂರು ದಿನ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ . ಮಹಿಳಾ ಪಿಎಸ್ಐ ಮೇಲೆ ಹಲ್ಲೆಯಾದ್ರೂ ಪ್ರಕರಣ ಮುಚ್ಚಿಹಾಕಲು ಯತ್ನ ಮಾಡಿದ್ರಾ ಹಿರಿಯ ಪೊಲೀಸ್ ಅಧಿಕಾರಿಗಳು . *ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಆದ್ರೂ ಕ್ರಮ ಆಗಿಲ್ಲ ಯಾಕೆ?*.. *ರಾಜಕೀಯ ಒತ್ತಡಕ್ಕೆ ಮಣಿದರಾ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು.* ಚಿಕ್ಕಬಳ್ಳಾಪುರ

2c3a6f19-edce-43e4-99d7-53cc49cf13a6

ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ನಡೆ ಬಗ್ಗೆ ಅನುಮಾನ . ಆರೋಪಿಗಳ ವಿರುದ್ಧ ಎಫ್ ಐ ಆರ್ ಹಾಕಿ ಸುಮ್ಮನಾದ ಪೊಲೀಸರು . ಆಲಂಬಗಿರಿಯ ನಾಗೇಂದ್ರ , ನವೀನ್ , ಪುನೀತ್ ಹಾಗೂ ನರೇಂದ್ರ ವಿರುದ್ಧ ಎಫ್ ಐ ಆರ್ ದಾಖಲು . ಎಫ್ ಐಆರ್ ಮಾಡಿ ಗಪ್ ಚುಪ್ ಆದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು . ಅನುಮಾನ ಹುಟ್ಟಿಸುತ್ತಿದೆ ಪೊಲೀಸ್ ಅಧಿಕಾರಿಗಳ ನಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು

More news from ಕರ್ನಾಟಕ and nearby areas
  • Dr ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ MLA ಕೂತ್ತೂರು ಮಂಜುನಾಥ್ mlc ಅನಿಲ್ ಕುಮಾರ್ ಭಾಗವಹಿಸಿದರು
    1
    Dr ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ MLA ಕೂತ್ತೂರು ಮಂಜುನಾಥ್ mlc ಅನಿಲ್ ಕುಮಾರ್ ಭಾಗವಹಿಸಿದರು
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • ಹೊಸಕೋಟೆ ರಾಮೇಶ್ವರಸ್ವಾಮಿ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಭೈರತಿ ಬಸವರಾಜ್ ಸಂಕಲ್ಪ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಿದ್ದೇನೆ ಎಂದ ಬಸವರಾಜ್. ಇನ್ನೂ ಎರಡು ವರ್ಷಗಳ ಕಾಲ ವಿರೋಧ ಪಕ್ಷದಲ್ಲ ನಾವು ಇರಬೇಕು. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದವನ್ನ ಕೇಳ್ತಿದ್ದೀವಿ. ಜನರ ನ್ಯಾಯಾಲಯಕ್ಕೆ ಬಿಡ್ತೀವಿ, ಜನರು ತೀರ್ಮಾನ ಮಾಡ್ತಾರೆ. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೀತಿದೆ. ಅಲ್ಲಿನ ಮತದಾರ ದೇವರುಗಳಲ್ಲಿ ಒಳ್ಳೆ ತೀರ್ಮಾನ ಮಾಡಿ ಅಂತ ಕೇಳಿಕೊಳ್ತಿದ್ದೀನಿ. ಈ ಹಿಂದೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಜಾತ್ರಾ ಮಹೋತ್ಸವದಿಂದ ಚುನಾವಣೆಯಲ್ಲಿ ಭಾಗವಹಿಸಲು ಆಗಿಲ್ಲ. ಎಲ್ಲಾ ವಿಧಾನಸಭೆ ಕ್ಷೇತ್ರ ಜನತೆ ಬಳಿ ನನ್ನದೇ ಶಕ್ತಿಯನ್ನ ನಾನು ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಗಳಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತೆ. ಬಿಜೆಪಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪಕ್ಷದ ಎಲ್ಲಾ ನಾಯಕರು ಇಗ್ಗೂಡಿ ಪಕ್ಷ ಅಧಿಕಾರಕ್ಕೆ ತರ್ತೀವಿ. ಭಾರತೀಯ ಜನತಾ ಪಕ್ಷವನ್ನ ಅಧಿಕಾರಕ್ಕೆ ತರವು ಸಂಕಲ್ಪ ಮಾಡ್ತೀವಿ. ಹೊಸಕೋಟೆಯ ತಾವರೆಕೆರೆ ಜಾತ್ರಾ ಮಹೋತ್ಸವದಲ್ಲಿ ಭೈರತಿ ಬಸವರಾಜು ಹೇಳಿಕೆ. .....................
    1
    ಹೊಸಕೋಟೆ
ರಾಮೇಶ್ವರಸ್ವಾಮಿ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಭೈರತಿ ಬಸವರಾಜ್ ಸಂಕಲ್ಪ.
ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಿದ್ದೇನೆ ಎಂದ ಬಸವರಾಜ್.
ಇನ್ನೂ ಎರಡು ವರ್ಷಗಳ ಕಾಲ ವಿರೋಧ ಪಕ್ಷದಲ್ಲ ನಾವು ಇರಬೇಕು.
ಮುಂದಿನ ದಿನಗಳಲ್ಲಿ ಜನರ ಆಶೀರ್ವಾದವನ್ನ ಕೇಳ್ತಿದ್ದೀವಿ.
ಜನರ ನ್ಯಾಯಾಲಯಕ್ಕೆ ಬಿಡ್ತೀವಿ, ಜನರು ತೀರ್ಮಾನ ಮಾಡ್ತಾರೆ.
ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೀತಿದೆ.
ಅಲ್ಲಿನ ಮತದಾರ ದೇವರುಗಳಲ್ಲಿ ಒಳ್ಳೆ ತೀರ್ಮಾನ ಮಾಡಿ ಅಂತ ಕೇಳಿಕೊಳ್ತಿದ್ದೀನಿ.
ಈ ಹಿಂದೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ.
ಜಾತ್ರಾ ಮಹೋತ್ಸವದಿಂದ ಚುನಾವಣೆಯಲ್ಲಿ ಭಾಗವಹಿಸಲು ಆಗಿಲ್ಲ.
ಎಲ್ಲಾ ವಿಧಾನಸಭೆ ಕ್ಷೇತ್ರ ಜನತೆ ಬಳಿ ನನ್ನದೇ ಶಕ್ತಿಯನ್ನ ನಾನು ಇಟ್ಟುಕೊಂಡಿದ್ದೇನೆ.
ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಗಳಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತೆ.
ಬಿಜೆಪಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪಕ್ಷದ ಎಲ್ಲಾ ನಾಯಕರು ಇಗ್ಗೂಡಿ ಪಕ್ಷ ಅಧಿಕಾರಕ್ಕೆ ತರ್ತೀವಿ.
ಭಾರತೀಯ ಜನತಾ ಪಕ್ಷವನ್ನ ಅಧಿಕಾರಕ್ಕೆ ತರವು ಸಂಕಲ್ಪ ಮಾಡ್ತೀವಿ.
ಹೊಸಕೋಟೆಯ ತಾವರೆಕೆರೆ ಜಾತ್ರಾ ಮಹೋತ್ಸವದಲ್ಲಿ ಭೈರತಿ ಬಸವರಾಜು ಹೇಳಿಕೆ.
.....................
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    3 hrs ago
  • ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಸಂತೆಯಲ್ಲಿ ಬುಧವಾರ ಮತಾಂತರಕ್ಕೆ ಯತ್ನಿಸಲಾಗಿದೆ ಎಂಬ ಶಂಕೆಯ ಹಿನ್ನೆಲೆ ಗೊಂದಲದ ಘಟನೆ ನಡೆದಿದೆ. ಭದ್ರಾವತಿ ಮೂಲದ ಇಬ್ಬರು ವ್ಯಕ್ತಿಗಳು ಪುಸ್ತಕಗಳನ್ನು ಹಂಚುತ್ತಿದ್ದರು ಎಂದು ಸ್ಥಳೀಯರು ಪ್ರಶ್ನಿಸಿದ ವೇಳೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಯಿತು ಎಂದು ವರದಿಯಾಗಿದೆ. ಬಳಿಕ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ಕೆಲವರು ವಾಹನದಲ್ಲಿ ಸ್ಥಳದಿಂದ ತೆರಳಲು ಯತ್ನಿಸಿದರೆಂಬ ಮಾಹಿತಿಯೂ ಲಭ್ಯವಾಗಿದೆ. ಪ್ರಕರಣವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸುತ್ತಿದ್ದಾರೆ.
    1
    ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಸಂತೆಯಲ್ಲಿ ಬುಧವಾರ ಮತಾಂತರಕ್ಕೆ ಯತ್ನಿಸಲಾಗಿದೆ ಎಂಬ ಶಂಕೆಯ ಹಿನ್ನೆಲೆ ಗೊಂದಲದ ಘಟನೆ ನಡೆದಿದೆ. ಭದ್ರಾವತಿ ಮೂಲದ ಇಬ್ಬರು ವ್ಯಕ್ತಿಗಳು ಪುಸ್ತಕಗಳನ್ನು ಹಂಚುತ್ತಿದ್ದರು ಎಂದು ಸ್ಥಳೀಯರು ಪ್ರಶ್ನಿಸಿದ ವೇಳೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಯಿತು ಎಂದು ವರದಿಯಾಗಿದೆ. ಬಳಿಕ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ಕೆಲವರು ವಾಹನದಲ್ಲಿ ಸ್ಥಳದಿಂದ ತೆರಳಲು ಯತ್ನಿಸಿದರೆಂಬ ಮಾಹಿತಿಯೂ ಲಭ್ಯವಾಗಿದೆ. ಪ್ರಕರಣವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸುತ್ತಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ವಿವರಗಳು: ಹುಂಜನಾಳು ಗ್ರಾಮ, ಸರ್ವೇ ನಂ. 69/1ರಲ್ಲಿ 3 ಎಕರೆ 25 ಗುಂಟೆ ಜಮೀನು ನಮ್ಮ ಕುಟುಂಬದ ಅಸ್ತಿ, ಪಹಣಿಯಲ್ಲಿ ರಂಗತಾಯಿ ಶಿಬಿ ಮತ್ತು ಶಿಬಿತಾಯಿ ಶಿಬಿ ಜಂಟಿ ಮಾಲಿಕರಾಗಿದ್ದಾರೆ.ನಕಲಿ ಭೂ ಪರಿಹಾರ ಪಡೆದ ಫಲಾನುಭವಿ ಯು ನೀಡಿದ ನಕಲಿ ವಂಶ ವೃಕ್ಷಕ್ಕೆ ಅಧಿಕಾರಿಗಳು ಬೆಂಬಸಿ ಪರಿಹಾರ ನೀಡಿದ್ದಾರೆ. ಆದರೆ (ಕಂದಾಯ ಇಲಾಖೆ ನೀಡಿದ ವಂಶವೃಕ್ಷದಲ್ಲಿ ನಮ್ಮ ಹೆಸರುಗಳು ಇವೆ.ಡಿಜಿಟಲ್ ರೂಪದ ವಂಶ ವೃಕ್ಷ ನೀಡಿದ್ದೇವೆ.) ಇಲಾಖೆ ಅಧಿಕಾರಿಗಳು ನೈಜಿ ಪಲಾನುಭವಿಗಳಾದ ನಮನೆಗೆ ಪರಿಹಾರ ನೀಡಲು ಮುಂದಾದರೆ ಕಾನೂನು ಶಿಕ್ಷೆಗೆ ಒಳಗಾಗುತ್ತೇವೆ ಎನ್ನುವ ಆತಂಕದಿಂದ ನಮ್ಮನ್ನು ದಾರಿ ತಪ್ಪಿಸಲು ಇದೀಗ ಇಲಾಖೆ ಅಧಿಕಾರಿಗಳು ಖುದ್ದು ಬೆಂಬಲಿಸಿದ ನಕಲಿ ಫಲಾನುಭವಿಗೆ ರಾಜಿ ಮಾಡಿಕೊಳ್ಳುವಂತೆ ರೆಜಿಲೆಶನ್ (ನಡಾವಳಿ ಪುಸ್ತಕ) ದಲ್ಲಿ ಸಹಿ ಮಾಡಿಸಿ ರಾಜಿ ಸಂಧಾನಕ್ಕೆ ಒಪ್ಪಿಸಿ ಇದೀಗ ನಕಲಿ ವ್ಯಕ್ತಿ ಯನ್ನು ಬೆಂಬಲಿಸಿ ತಪ್ಪಿಸಿಕೊಂಡು ಓಡಿ ಹೋಗುವಂತೆ ಮಾಡಿದ್ದಾರೆ. ಹಾಗೂ ಅಧಿಕಾರಿಗಳ ತಪ್ಪನ್ನು ಮರೆಮಾಚಿಕೊಳ್ಳಲು ನಕಲಿ ವ್ಯಕ್ತಿಯ ಮೇಲೆ ಮಾತ್ರವೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ನಕಲಿ ವ್ಯಕ್ತಿಯು ಪರಿಹಾರದ ಹಣ ದುರುಪಯೋಗಿಸಿಕೊಂಡು ನೈಜ ಫಲನು ಭವಿಗಳಾದ ನಮಗೆ ಹಣ ನೀಡದೆ ತಪ್ಪಿಸಿಕೊಂಡಲ್ಲಿ ಇಲಾಖೆ ಯವರೇ ನೇರ ಹೊಣೆ ಗೆ ಕಾರಣಿಭೂತರಾಗಿರುತ್ತಾರೆ ಈ ಬಗ್ಗೆ ದಿನಾಂಕ 03-04-2026 ರಂದು ವ್ಯಾಪ್ತಿ ಪೊಲೀಸ್ ಠಾಣೆ ಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ & ಈ ದಾಖಲೆಗೆ ಬೆಂಬಲಿಸಿದ ಸಂಗಟಿತರ ವಿರುದ್ಧ ಶಿಸ್ತು ಕ್ರಮಕ್ಕೆ ದೂರು ಧಾಖಲಿಸಿರುತ್ತೇನೆ. KIADB ಭೂಸ್ವಾಧೀನ ನೋಟಿನ್‌ನಲ್ಲಿ ಎಕರೆಗೆ ₹40 ಲಕ್ಷ ಪರಿಹಾರ ದ ನೋಟಿಸ್‌ ನೀಡಿದ್ದು ನೈಜ ಜಂಟಿ ಮಾಲೀಕತ್ವದಾರರದ ನಮಗೆ ನೀಡಿದ ಅಧಿಕಾರಿಗಳು ನಮಗೆ ಮೋಸ ಎಸಾಗಿರುತ್ತಾರೆ. ಆದರೆ ಗೋಪಾಲಯ್ಯ (ಸಂಬಂಧಿ. ಸಂ ಲೇಟ್ ರಂಗಯ್ಯ) ನಕಲಿ ದಾಖಲೆಗಳೊಂದಿಗೆ (ದಿನಾಂಕ 27.11.209) ₹1.45 ಕೋಟಿ ಪರಿಹಾರವನ್ನು 27.11.2025ರಂದು ಐಕೋ ಬ್ಯಾಂಕ್ RTGS ಮೂಲಕ ಪಡೆದಿದ್ದಾರೆ. ನಾವು 18.03.2026ರಂದು KIADB ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಇಲಾಖೆಯವರು ಇದನ್ನು ದೃಢಪಡಿಸಿದರು. ಭೂಸ್ವಾಧೀನಾಧಿಕಾರಿಗಳು ಜಂಟಿ ಮಾಲಕರನ್ನು ಪರಿಗಣಿಸದೆ ಒಬ್ಬರಿಗೆ ಮಾತ್ರ ಪಾವತಿ ಮಾಡಿದ್ದಾರೆ ಎಂಬುದನ್ನು ಭೂ ಸ್ವಧೀನಾಧಿಕಾರಿಗಳ ಅರಿವಿಗೆ ತಂದಾಗ, ದಾಖಲೆಗಳನ್ನು ಪರಿಶೀಲಿಸಿ ನೈಜ ಫಲಾನುಭವಿಗಳಾದ ನಾವು ಮೋಸ ಹೋಗಿರುವುದು ಸ್ಪಷ್ಟವಾಗಿ ಕಂಡುಬದಿರುತ್ತದೆ. (25.03.2026), ಅಧಿಕಾರಿಗಳು ಗೋಪಾಲಯ್ಯ ಮತ್ತು ನಮ್ಮನ್ನು ಕರೆಸಿ ಒಳ-ಒಪ್ಪಂದಕ್ಕೆ ಒತ್ತಾಯ ಮಾಡಿದರು. ಯಾವುದೇ ಕ್ರಮ ಜರುಗಿಸಲಿಲ್ಲ. ಇದೀಗ ಅಧಿಕಾರಿಗಳು ಗೋಪಾಲಯ್ಯ ವಿರುದ್ಧ ದೂರು ನೀಡುವುದಾಗಿ ಹೇಳುತ್ತ, ತಮ್ಮ ತಪ್ಪನ್ನು ಮರೆಮಾಚಲು ಮುಂದಾಗಿದ್ದಾರೆ. ಅಧಿಕಾರಿಗಳ ತಪ್ಪುಗಳು (Points): (Karnataka Land Revenue Act ಸೆಕ್ಷನ್ 95 ರ ನಿಯಮದಂತೆ ಜಂಟಿ ಪಹಣಿ/ವಂಶವೃಕ್ಷ ಪರಿಶೀಲಿಸದೆ ನಕಲಿ ದಾಖಲೆಗಳನ್ನು (KIADB Rules, 1969 ರೂಲ್ 6 ಮತ್ತು LARR Act ಸೆಕ್ಷನ್ 11 ನಿಯಮದಂತೆ ದಾಖಲೆ ಸತ್ಯಾಪನ ಕಡ್ಡಾಯ); ಒಪ್ಪಿಕೊಂಡರು.ಪರಿಹಾರ ನೀಡಿ ಇತರ ಜಂಟಿ ಮಾಲೀಕತ್ವದಾರರಿಗೆ ಮೋಸ ಎಸಾಗಿರುವುದು ಏಕ ಮಾತ್ರ ವ್ಯಕ್ತಿಗೆ RTGS ಮಾಡಿರುವುದು ಸ್ಪಷ್ಟ ಉಲ್ಲೇವಾಗಿದೆ.ಭೂಪರಿಹಾರ ಕಾನೂನು ಪ್ರಕಾರ ( (LARR Act ಸೆಕ್ಷನ್ 23)) ಜಂಟಿ ಖಾತೆಗೆ ಪಾವತಿ ಮಾಡದ ಒಬ್ಬರಿಗೆ ಮಾತ್ರ RTGS ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸಹ್ಯಾಪಿಸದೆ ₹1.45 ಕೋಟಿ ನೀಡಲಾಗಿದೆ (KIADB Act ಸೆಕ್ಷನ್ 29(1) ಪ್ರಕಾರ ಪರಿಹಾರ ನ್ಯಾಯಪರವಾಗಿ ವಿಂಗಡಿಸಬೇಕು). Indian Evidence Act, 1872 - ಸೆಕ್ಷನ್: 61-66 ನಿಯಮದ ವಿರುದ್ಧವಾಗಿ( 3 ತಿಂಗಳ ಕಾಲವಧಿಯವರೆಗೆ ನಕಲಿ ಫಲನುಭವಿಯ ಒಬ್ಬನ ಬಳಿಯೇ ಹಣ ಇರಿಸಲಾಗಿದೆ.) ಮನವಿದಾರ( ಜಂಟಿ ಮಾಲೀಕತ್ವ ದಾರ)/ಫಲನಭವಿ ದೂರು ತಿಳಿಸಿದ ನಂತರ ತನಿಖೆಯ ಬದಲು ಒಳ-ಒಪ್ಪಂದಕ್ಕೆ ಒತ್ತಡ ಹೇರದೇ(KIADB Regulations) ರಲ್ಲಿ ಕಡ್ಡಾಯ ತನಿಖೆಗೆ ನಿರ್ದೇಶಿಸಬೇಕು. ಇಲಾಖೆಯ ಕಾನೂನು ಸಲಹೆಗಾರ/ವಕೀಲರು ಮತ್ತು ವ್ಯವಸ್ಥಾಪಕ ರವರು ದಾಖಲೆಗಳನ್ನು ಪರಿಶೀಲಿಸದೇ ತಪ್ಪುಗಳನ್ನು ಮರೆಮಾಚಲು ಯತ್ನಿಸಲಾಗಿದೆ. ಸದರಿ ಇಲಾಖೆಯ ಕಾನೂನು ಸಲಹೆಗಾರ & ವ್ಯವಸ್ಥಾಪಕರು ಅಂತಿಮ ಅನುಮೋದನೆ ನೀಡಿದ ಸದರಿ ಇಲಾಖೆಯಲ್ಲಿ ಇಂತಹ ಎಲ್ಲ ಜಂಟಿ ಮಾಲೀಕತ್ವದ ಸರ್ವೇ ನಂಬರ್ಗಳಲ್ಲಿ ನಕಲಿ ಪರಿಹಾರಗಳ ತನಿಖೆ ನಡೆಸದಿರುವುದು ಮನವಿ: 1. ಗೋಪಾಲಯ್ಯ, KIADB ಅಧಿಕಾರಿಗಳು, ಮತ್ತು ಭೂಸ್ವಾಧೀನಾಧಿಕಾರಿಗಳ ವಿರುದ್ಧ IPC 420 (ಮೋಸ), 467 (ನಕಲಿ ದಾಖಲೆ), 120B ಅಡಿಯಲ್ಲಿ ಸಂಬಂಧ ರಾಜ್ಯ ಪ್ರಾಧಿಕಾರ ದೂರು ಧಾಖಲಿಸಿ ತನಿಖೆ ನಡೆಸಿ ಎಂದು ಮನವಿ. 2. ನಮಗೆ ಸೇರಿದ ಪಾಲು ಪರಿಹಾರ (ಜಂಟಿ ಜಮೀನಿನ ಪ್ರಮಾಣದಂತೆ) (LARR Act ಸೆಕ್ಷನ್ 26 ನಿಯಮದಂತೆ) ತಕ್ಷಣ ಪಾವತಿ ಮಾಡಿ. 3. ಸದರಿ ತುಮಕೂರು KIADB ಇಲಾಖೆಯಲ್ಲಿ ಇಂತಹ ಎಲ್ಲಾ ಸರ್ವೇ ನಂಬರ್‌ಗಳ ತನಿಖೆ ನಡೆಸಿ. (KIADB Act ಸೆಕ್ಷನ್ 31). ರಡಿಯಲ್ಲಿ ಕ್ರಮ ಕ್ಕೆ ಮುಂದಾಗಬೇಕಾಗಿ ಮನವಿ. 4. ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಿ (/ದಂಡ).ವಿಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಿವುದು.(KIADB Rules ರೂಲ್ 12). ನಿಯಮವನ್ನು ಅನುಸರಿಸುವಂತೆ ಮನವಿ. 5. ನಕಲಿ ದಾಖಲೆ ನೀಡಿದ ಗೋಪಾಲಯ್ಯ, ಹಾಗೂ ನಕಲಿ ದಾಖಲೆ ಗಳನ್ನು ಪರಿಶೀಲಿಸದೇ ಬೆಂಬಲಿಸಿದ KIADB ... 2 IPC 420, 467, 120B + CrPC 154 Indian Evidence Act 73 + Prevention of Corruption Act 13 ಅಡಿಯಲ್ಲಿ ದೂರು ಧಾಖಲಿಸಿ ತನಿಖೆ ನಡೆಸಿ. ನಮಗೆ ಸೇರಿದ ಹಣದಪಾಲುಹಣ ಮುಂಗಡ/ನೇರವಾಗಿ ಪಡೆದ ನಕಲಿ ಫಲನುಭವಿಯ ಬಳಿ 3 ತಿಂಗಳಿಗೂ ಅಧಿಕ ಇರಿಸಿದ್ದು. ನ್ಯಾಯುತ ಬಡ್ಡಿ ಕ ಆತನು ಪಡೆದ ಲಾಭವನ್ನು ನಮ್ಮ ಪಾಲು ಹಣದೊಂದಿಗೆ RTGS ಮೂಲಕ ತಕ್ಷಣ ಪಾವತಿ ಮಾಡಿ." ಎಂದು ಈ ಮೂಲಕ ಮನವಿ ಮಾಡುತ್ತೇನೆ.
    4
    ವಿವರಗಳು:
ಹುಂಜನಾಳು ಗ್ರಾಮ, ಸರ್ವೇ ನಂ. 69/1ರಲ್ಲಿ 3 ಎಕರೆ 25 ಗುಂಟೆ ಜಮೀನು ನಮ್ಮ ಕುಟುಂಬದ ಅಸ್ತಿ, ಪಹಣಿಯಲ್ಲಿ ರಂಗತಾಯಿ ಶಿಬಿ ಮತ್ತು ಶಿಬಿತಾಯಿ ಶಿಬಿ ಜಂಟಿ ಮಾಲಿಕರಾಗಿದ್ದಾರೆ.ನಕಲಿ ಭೂ ಪರಿಹಾರ ಪಡೆದ ಫಲಾನುಭವಿ ಯು ನೀಡಿದ ನಕಲಿ ವಂಶ ವೃಕ್ಷಕ್ಕೆ ಅಧಿಕಾರಿಗಳು ಬೆಂಬಸಿ ಪರಿಹಾರ ನೀಡಿದ್ದಾರೆ. ಆದರೆ (ಕಂದಾಯ ಇಲಾಖೆ ನೀಡಿದ ವಂಶವೃಕ್ಷದಲ್ಲಿ ನಮ್ಮ ಹೆಸರುಗಳು ಇವೆ.ಡಿಜಿಟಲ್ ರೂಪದ ವಂಶ ವೃಕ್ಷ ನೀಡಿದ್ದೇವೆ.) ಇಲಾಖೆ ಅಧಿಕಾರಿಗಳು ನೈಜಿ ಪಲಾನುಭವಿಗಳಾದ ನಮನೆಗೆ ಪರಿಹಾರ ನೀಡಲು ಮುಂದಾದರೆ ಕಾನೂನು ಶಿಕ್ಷೆಗೆ ಒಳಗಾಗುತ್ತೇವೆ ಎನ್ನುವ ಆತಂಕದಿಂದ ನಮ್ಮನ್ನು ದಾರಿ ತಪ್ಪಿಸಲು ಇದೀಗ ಇಲಾಖೆ ಅಧಿಕಾರಿಗಳು ಖುದ್ದು ಬೆಂಬಲಿಸಿದ ನಕಲಿ ಫಲಾನುಭವಿಗೆ ರಾಜಿ ಮಾಡಿಕೊಳ್ಳುವಂತೆ ರೆಜಿಲೆಶನ್ (ನಡಾವಳಿ ಪುಸ್ತಕ) ದಲ್ಲಿ ಸಹಿ ಮಾಡಿಸಿ ರಾಜಿ ಸಂಧಾನಕ್ಕೆ ಒಪ್ಪಿಸಿ ಇದೀಗ ನಕಲಿ ವ್ಯಕ್ತಿ ಯನ್ನು ಬೆಂಬಲಿಸಿ ತಪ್ಪಿಸಿಕೊಂಡು ಓಡಿ ಹೋಗುವಂತೆ ಮಾಡಿದ್ದಾರೆ. ಹಾಗೂ ಅಧಿಕಾರಿಗಳ ತಪ್ಪನ್ನು ಮರೆಮಾಚಿಕೊಳ್ಳಲು ನಕಲಿ ವ್ಯಕ್ತಿಯ ಮೇಲೆ ಮಾತ್ರವೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ನಕಲಿ ವ್ಯಕ್ತಿಯು ಪರಿಹಾರದ ಹಣ ದುರುಪಯೋಗಿಸಿಕೊಂಡು ನೈಜ ಫಲನು ಭವಿಗಳಾದ ನಮಗೆ ಹಣ ನೀಡದೆ ತಪ್ಪಿಸಿಕೊಂಡಲ್ಲಿ ಇಲಾಖೆ ಯವರೇ ನೇರ ಹೊಣೆ ಗೆ ಕಾರಣಿಭೂತರಾಗಿರುತ್ತಾರೆ ಈ ಬಗ್ಗೆ ದಿನಾಂಕ 03-04-2026 ರಂದು ವ್ಯಾಪ್ತಿ ಪೊಲೀಸ್ ಠಾಣೆ ಯಲ್ಲಿ ನಕಲಿ ದಾಖಲೆ ಸೃಷ್ಟಿಸಿದ & ಈ ದಾಖಲೆಗೆ ಬೆಂಬಲಿಸಿದ ಸಂಗಟಿತರ ವಿರುದ್ಧ ಶಿಸ್ತು ಕ್ರಮಕ್ಕೆ ದೂರು ಧಾಖಲಿಸಿರುತ್ತೇನೆ. KIADB ಭೂಸ್ವಾಧೀನ ನೋಟಿನ್‌ನಲ್ಲಿ ಎಕರೆಗೆ ₹40 ಲಕ್ಷ ಪರಿಹಾರ ದ ನೋಟಿಸ್‌ ನೀಡಿದ್ದು ನೈಜ ಜಂಟಿ ಮಾಲೀಕತ್ವದಾರರದ ನಮಗೆ ನೀಡಿದ ಅಧಿಕಾರಿಗಳು ನಮಗೆ ಮೋಸ ಎಸಾಗಿರುತ್ತಾರೆ. ಆದರೆ ಗೋಪಾಲಯ್ಯ (ಸಂಬಂಧಿ. ಸಂ ಲೇಟ್ ರಂಗಯ್ಯ) ನಕಲಿ ದಾಖಲೆಗಳೊಂದಿಗೆ (ದಿನಾಂಕ 27.11.209) ₹1.45 ಕೋಟಿ ಪರಿಹಾರವನ್ನು 27.11.2025ರಂದು ಐಕೋ ಬ್ಯಾಂಕ್ RTGS ಮೂಲಕ ಪಡೆದಿದ್ದಾರೆ.
ನಾವು 18.03.2026ರಂದು KIADB ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಇಲಾಖೆಯವರು ಇದನ್ನು ದೃಢಪಡಿಸಿದರು. ಭೂಸ್ವಾಧೀನಾಧಿಕಾರಿಗಳು ಜಂಟಿ ಮಾಲಕರನ್ನು ಪರಿಗಣಿಸದೆ ಒಬ್ಬರಿಗೆ ಮಾತ್ರ ಪಾವತಿ ಮಾಡಿದ್ದಾರೆ ಎಂಬುದನ್ನು ಭೂ ಸ್ವಧೀನಾಧಿಕಾರಿಗಳ ಅರಿವಿಗೆ ತಂದಾಗ, ದಾಖಲೆಗಳನ್ನು ಪರಿಶೀಲಿಸಿ ನೈಜ ಫಲಾನುಭವಿಗಳಾದ ನಾವು ಮೋಸ ಹೋಗಿರುವುದು ಸ್ಪಷ್ಟವಾಗಿ ಕಂಡುಬದಿರುತ್ತದೆ. (25.03.2026), ಅಧಿಕಾರಿಗಳು ಗೋಪಾಲಯ್ಯ ಮತ್ತು ನಮ್ಮನ್ನು ಕರೆಸಿ ಒಳ-ಒಪ್ಪಂದಕ್ಕೆ ಒತ್ತಾಯ ಮಾಡಿದರು. ಯಾವುದೇ ಕ್ರಮ ಜರುಗಿಸಲಿಲ್ಲ. ಇದೀಗ ಅಧಿಕಾರಿಗಳು ಗೋಪಾಲಯ್ಯ ವಿರುದ್ಧ ದೂರು ನೀಡುವುದಾಗಿ ಹೇಳುತ್ತ, ತಮ್ಮ ತಪ್ಪನ್ನು ಮರೆಮಾಚಲು ಮುಂದಾಗಿದ್ದಾರೆ.
ಅಧಿಕಾರಿಗಳ ತಪ್ಪುಗಳು (Points): (Karnataka Land Revenue Act ಸೆಕ್ಷನ್ 95 ರ ನಿಯಮದಂತೆ
ಜಂಟಿ ಪಹಣಿ/ವಂಶವೃಕ್ಷ ಪರಿಶೀಲಿಸದೆ ನಕಲಿ ದಾಖಲೆಗಳನ್ನು (KIADB Rules, 1969 ರೂಲ್ 6 ಮತ್ತು LARR Act ಸೆಕ್ಷನ್ 11 ನಿಯಮದಂತೆ ದಾಖಲೆ ಸತ್ಯಾಪನ ಕಡ್ಡಾಯ); ಒಪ್ಪಿಕೊಂಡರು.ಪರಿಹಾರ ನೀಡಿ ಇತರ ಜಂಟಿ ಮಾಲೀಕತ್ವದಾರರಿಗೆ ಮೋಸ ಎಸಾಗಿರುವುದು ಏಕ ಮಾತ್ರ ವ್ಯಕ್ತಿಗೆ RTGS ಮಾಡಿರುವುದು ಸ್ಪಷ್ಟ ಉಲ್ಲೇವಾಗಿದೆ.ಭೂಪರಿಹಾರ ಕಾನೂನು ಪ್ರಕಾರ ( (LARR Act ಸೆಕ್ಷನ್ 23)) ಜಂಟಿ ಖಾತೆಗೆ ಪಾವತಿ ಮಾಡದ ಒಬ್ಬರಿಗೆ ಮಾತ್ರ RTGS ಮಾಡಲಾಗಿದೆ.
ನಕಲಿ ದಾಖಲೆಗಳನ್ನು ಸಹ್ಯಾಪಿಸದೆ ₹1.45 ಕೋಟಿ ನೀಡಲಾಗಿದೆ (KIADB Act ಸೆಕ್ಷನ್ 29(1) ಪ್ರಕಾರ ಪರಿಹಾರ ನ್ಯಾಯಪರವಾಗಿ ವಿಂಗಡಿಸಬೇಕು).
Indian Evidence Act, 1872
- ಸೆಕ್ಷನ್: 61-66 ನಿಯಮದ ವಿರುದ್ಧವಾಗಿ( 3 ತಿಂಗಳ ಕಾಲವಧಿಯವರೆಗೆ ನಕಲಿ ಫಲನುಭವಿಯ ಒಬ್ಬನ ಬಳಿಯೇ ಹಣ ಇರಿಸಲಾಗಿದೆ.)
ಮನವಿದಾರ( ಜಂಟಿ ಮಾಲೀಕತ್ವ ದಾರ)/ಫಲನಭವಿ ದೂರು ತಿಳಿಸಿದ ನಂತರ ತನಿಖೆಯ ಬದಲು ಒಳ-ಒಪ್ಪಂದಕ್ಕೆ ಒತ್ತಡ ಹೇರದೇ(KIADB Regulations) ರಲ್ಲಿ ಕಡ್ಡಾಯ ತನಿಖೆಗೆ ನಿರ್ದೇಶಿಸಬೇಕು.
ಇಲಾಖೆಯ ಕಾನೂನು ಸಲಹೆಗಾರ/ವಕೀಲರು ಮತ್ತು ವ್ಯವಸ್ಥಾಪಕ ರವರು ದಾಖಲೆಗಳನ್ನು ಪರಿಶೀಲಿಸದೇ ತಪ್ಪುಗಳನ್ನು ಮರೆಮಾಚಲು ಯತ್ನಿಸಲಾಗಿದೆ.
ಸದರಿ ಇಲಾಖೆಯ ಕಾನೂನು ಸಲಹೆಗಾರ & ವ್ಯವಸ್ಥಾಪಕರು ಅಂತಿಮ ಅನುಮೋದನೆ ನೀಡಿದ ಸದರಿ ಇಲಾಖೆಯಲ್ಲಿ ಇಂತಹ ಎಲ್ಲ ಜಂಟಿ ಮಾಲೀಕತ್ವದ ಸರ್ವೇ ನಂಬರ್ಗಳಲ್ಲಿ ನಕಲಿ ಪರಿಹಾರಗಳ ತನಿಖೆ ನಡೆಸದಿರುವುದು
ಮನವಿ:
1. ಗೋಪಾಲಯ್ಯ, KIADB ಅಧಿಕಾರಿಗಳು,  ಮತ್ತು ಭೂಸ್ವಾಧೀನಾಧಿಕಾರಿಗಳ ವಿರುದ್ಧ IPC 420 (ಮೋಸ), 467 (ನಕಲಿ ದಾಖಲೆ), 120B ಅಡಿಯಲ್ಲಿ ಸಂಬಂಧ ರಾಜ್ಯ ಪ್ರಾಧಿಕಾರ ದೂರು ಧಾಖಲಿಸಿ ತನಿಖೆ ನಡೆಸಿ ಎಂದು ಮನವಿ.
2. ನಮಗೆ ಸೇರಿದ ಪಾಲು ಪರಿಹಾರ (ಜಂಟಿ ಜಮೀನಿನ ಪ್ರಮಾಣದಂತೆ) (LARR Act ಸೆಕ್ಷನ್ 26 ನಿಯಮದಂತೆ) ತಕ್ಷಣ ಪಾವತಿ ಮಾಡಿ.
3. ಸದರಿ ತುಮಕೂರು KIADB ಇಲಾಖೆಯಲ್ಲಿ ಇಂತಹ ಎಲ್ಲಾ ಸರ್ವೇ ನಂಬರ್‌ಗಳ ತನಿಖೆ ನಡೆಸಿ. (KIADB Act ಸೆಕ್ಷನ್ 31). ರಡಿಯಲ್ಲಿ ಕ್ರಮ ಕ್ಕೆ ಮುಂದಾಗಬೇಕಾಗಿ ಮನವಿ.
4. ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಿ (/ದಂಡ).ವಿಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಿವುದು.(KIADB Rules ರೂಲ್ 12). ನಿಯಮವನ್ನು ಅನುಸರಿಸುವಂತೆ ಮನವಿ.
5. ನಕಲಿ ದಾಖಲೆ ನೀಡಿದ ಗೋಪಾಲಯ್ಯ, ಹಾಗೂ ನಕಲಿ ದಾಖಲೆ ಗಳನ್ನು ಪರಿಶೀಲಿಸದೇ ಬೆಂಬಲಿಸಿದ KIADB ... 2 IPC 420, 467, 120B + CrPC 154 Indian Evidence Act 73 + Prevention of Corruption Act 13 ಅಡಿಯಲ್ಲಿ ದೂರು ಧಾಖಲಿಸಿ ತನಿಖೆ ನಡೆಸಿ. ನಮಗೆ ಸೇರಿದ ಹಣದಪಾಲುಹಣ ಮುಂಗಡ/ನೇರವಾಗಿ ಪಡೆದ ನಕಲಿ ಫಲನುಭವಿಯ ಬಳಿ 3 ತಿಂಗಳಿಗೂ ಅಧಿಕ ಇರಿಸಿದ್ದು. ನ್ಯಾಯುತ ಬಡ್ಡಿ ಕ ಆತನು ಪಡೆದ ಲಾಭವನ್ನು ನಮ್ಮ ಪಾಲು ಹಣದೊಂದಿಗೆ RTGS ಮೂಲಕ ತಕ್ಷಣ ಪಾವತಿ ಮಾಡಿ." ಎಂದು ಈ ಮೂಲಕ ಮನವಿ ಮಾಡುತ್ತೇನೆ.
    user_Local news
    Local news
    ಸಿರಾ, ತುಮಕೂರು, ಕರ್ನಾಟಕ•
    9 hrs ago
  • ಹನೂರು: ರಾಮನಗುಡ್ಡೆ ಜಲಾಶಯ ಪೂರ್ಣವಾಗಿ ತುಂಬಿದ ಪರಿಣಾಮ, ಮಣಗಳ್ಳಿ ಸಮೀಪದ ದೊಡ್ಡಹಳ್ಳ ಹಳ್ಳಿ ಹರಿಯುತ್ತಿರುವ ದೃಶ್ಯವು ಸ್ಥಳೀಯ ರೈತರು ಮತ್ತು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಗ್ರಾಮಸ್ಥರು ಶಾಸಕ ಮಂಜುನಾಥ್ ಅವರ ಸಮ್ಮುಖದಲ್ಲಿ ಗಂಗಾಪೂಜೆಯನ್ನು ನೆರವೇರಿಸಿ ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ಮಾತನಾಡಿದ ಶಾಸಕ ಮಂಜುನಾಥ್ ಅವರು, “ಕ್ಷೇತ್ರದ ನೀರಾವರಿ ಯೋಜನೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ರಾಮನಗುಡ್ಡೆ ಜಲಾಶಯ ತುಂಬಿರುವುದರಿಂದ ರೈತರಿಗೆ ಬಹುಮುಖ್ಯ ನೆರವು ದೊರೆಯಲಿದೆ. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಮುಖ್ಯ ಗುರಿ” ಎಂದು ಹೇಳಿದರು.
    2
    ಹನೂರು: ರಾಮನಗುಡ್ಡೆ ಜಲಾಶಯ ಪೂರ್ಣವಾಗಿ ತುಂಬಿದ ಪರಿಣಾಮ, ಮಣಗಳ್ಳಿ ಸಮೀಪದ ದೊಡ್ಡಹಳ್ಳ ಹಳ್ಳಿ ಹರಿಯುತ್ತಿರುವ ದೃಶ್ಯವು ಸ್ಥಳೀಯ ರೈತರು ಮತ್ತು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಗ್ರಾಮಸ್ಥರು ಶಾಸಕ ಮಂಜುನಾಥ್ ಅವರ ಸಮ್ಮುಖದಲ್ಲಿ ಗಂಗಾಪೂಜೆಯನ್ನು ನೆರವೇರಿಸಿ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಮಂಜುನಾಥ್ ಅವರು, “ಕ್ಷೇತ್ರದ ನೀರಾವರಿ ಯೋಜನೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ರಾಮನಗುಡ್ಡೆ ಜಲಾಶಯ ತುಂಬಿರುವುದರಿಂದ ರೈತರಿಗೆ ಬಹುಮುಖ್ಯ ನೆರವು ದೊರೆಯಲಿದೆ. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಮುಖ್ಯ ಗುರಿ” ಎಂದು ಹೇಳಿದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    9 hrs ago
  • ಕ್ಷೇತ್ರದ ರೈತರ ಬದುಕು ಕಟ್ಟಿಕೊಳ್ಳಲು ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುವುದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು. ಹನೂರು :ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ದೊಡ್ಡಹಳ್ಳಕ್ಕೆ ಗಂಗೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದ ಅವರು ರಾಮನಗುಡ್ಡ ಕೆರೆಗೆ ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಿದ ಪರಿಣಾಮ ಈ ಭಾಗದ ರಾಯರ ದೊಡ್ಡಿ ಚಿಂಚಳ್ಳಿ ಮಣಗಳ್ಳಿ ಸೇರಿದಂತೆ ನೀರು ಹರಿಯುತ್ತಿರುವ ಹಳ್ಳದಲ್ಲಿ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಬರಬಿಸಿಲಿನಿಂದ ಕತ್ತರಿಸಿ ಗ್ರಾಮಗಳನ್ನೇ ತೊರೆದಿರುವ ರೈತರು ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ಎಂದರು. ಶಾಶ್ವತ ನೀರಾವರಿ ಯೋಜನೆಗೆ ಅಸ್ತು : ಕ್ಷೇತ್ರದ ಸರ್ವಂಂಗಿನ ಅಭಿವೃದ್ಧಿಗೆ ತಾಲೂಕಿನಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು ಕಾಲುವೆಗಳು ಬರಿದಾಗಿತ್ತು ಇಂತಹ ಸಂದರ್ಭದಲ್ಲಿ ಕಾವೇರಿ ನದಿಯಿಂದ ರಾಮನಗುಡ್ಡ ಕೆರೆಗೆ ನೀರು ಹರಿಸಿದ ಪರಿಣಾಮ ಹಳ್ಳದ ಮೂಲಕ ವಿವಿಧ ಗ್ರಾಮಗಳ ಮೂಲಕ ನೀರು ಅರಿದ ಪರಿಣಾಮ ಈ ಭಾಗದ ರೈತರ ಜೀವನದಿ ಶಾಶ್ವತ ನೀರಾವರಿ ಯೋಜನೆಯಿಂದ ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಳ್ಳಲಿದ್ದಾರೆ ಎಂದು ತಿಳಿಸಿದರು ರೈತರ ಬದುಕು ನನಸಾಗಿಸಲು ಕ್ರಮ: ಇಡೀ ಕ್ಷೇತ್ರ ಅತ್ಯಂತ ನೀರಾವರಿ ಯೋಜನೆಯನ್ನು ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧಡೆ 490 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ಜಲಾಶಯಗಳಿಗೆ ನೀರು ತುಂಬಿಸಿ ಅದರಿಂದ ವಿವಿಧ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು . ಎರಡು ಗ್ರಾಮ ಪಂಚಾಯಿತಿಗಳ ದತ್ತು : ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದತ್ತು ಪಡೆದು ನೀರಾವರಿ ಯೋಜನೆಗಳಿಂದ ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಜೊತೆಗೆ ಅದಕ್ಕೆ ಬೇಕಾದ ವಿಮೆ ನೀಡುವ ಮೂಲಕ ರೈತರ ಬದುಕು ಹಸನಾಗಿಸಲು ಕ್ರಮ ಕೈಗೊಳ್ಳಬೇಕಾಗಿದೆ ಜೊತೆಗೆ ಯುವಕರ ಬದುಕು ಸಹ ರೂಪಿಸಲು ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು . ಮೂಲಭೂತ ಸೌಲಭ್ಯಗಳಿಗೆ ಕ್ರಮ : ಹನೂರು ಕ್ಷೇತ್ರ ವ್ಯಾಪ್ತಿಯ ಜನತೆಗೆ ಮುಖ್ಯವಾಗಿ ನೀರಾವರಿ ಯೋಜನೆ ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ಆರೋಗ್ಯ ಸುಧಾರಿಸಲು ಸುಸರ್ಜಿತವಾದ ಆಸ್ಪತ್ರೆ ಮತ್ತು ರೈತರಿಗೆ ಬೆಳೆಗೆ ಬೆಂಬಲ ಬೆಲೆ ರೂಪಿಸಲು ಕ್ರಮ ಮತ್ತು ಹೈನುಗಾರಿಕೆಗೆ ಹೆಚ್ಚಿನ ಒತ್ತು ಮತ್ತು ತೋಟಗಾರಿಕೆ ಸೇರಿದಂತೆ ತಾಲೂಕಿನ ಕ್ಷೇತ್ರ ವ್ಯಾಪ್ತಿಯ ಜನತೆಗೆ ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಕ್ಷೇತ್ರದ ಜನತೆಯ ಸಹಕಾರ ಹೀಗೆ ಮುಂದುವರೆಯಲಿ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು . ಮುಖಂಡರುಗಳಾದ ಚಾಮುಲ್ ನಿರ್ದೇಶಕರಾದ ಉದ್ದನೂರು ಮಹದೇವ ಪ್ರಸಾದ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಚಾಮುಲ್ ಮಾಜಿ ಅಧ್ಯಕ್ಷರಾದ ಗುರುಮಲ್ಲಪ್ಪ, ಶಿವಮಲ್ಲೇಗೌಡ,ರಾಮಣ್ಣ, ಕುಲ್ಲೇಗೌಡ,ಮಲ್ಲಣ್ಣ,ತಮ್ಮೆಗೌಡ, ಮಾದೆಗೌಡ,ಮರಿಸ್ವಾಮಿ, ವೆಂಕಟಚಲಿ,ಮಾದೆಗೌಡರು,ಶಿವಣ್ಣ,ಚೆನ್ನಯ್ಯ,ಪ್ರೀತಮ್ಮಹಾದೇವಯ್ಯ, ಕೃಷ್ಣಮೂರ್ತಿ ರಾಜು,ಜಯಮಾಲಾ ಮಾದೇಶ್, ಜೇಸಿಮ್ ಪಾಷ,ತಿರುಪತಿ ಹಾಗೂ ಗ್ರಾಮಸ್ಥರು ಇದ್ದರು..
    4
    ಕ್ಷೇತ್ರದ ರೈತರ ಬದುಕು ಕಟ್ಟಿಕೊಳ್ಳಲು ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುವುದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು. 
ಹನೂರು :ತಾಲೂಕಿನ  ಮಣಗಳ್ಳಿ  ಗ್ರಾಮದಲ್ಲಿ ದೊಡ್ಡಹಳ್ಳಕ್ಕೆ  ಗಂಗೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದ ಅವರು
ರಾಮನಗುಡ್ಡ ಕೆರೆಗೆ  ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಿದ ಪರಿಣಾಮ ಈ ಭಾಗದ ರಾಯರ ದೊಡ್ಡಿ ಚಿಂಚಳ್ಳಿ ಮಣಗಳ್ಳಿ ಸೇರಿದಂತೆ ನೀರು ಹರಿಯುತ್ತಿರುವ ಹಳ್ಳದಲ್ಲಿ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಬರಬಿಸಿಲಿನಿಂದ ಕತ್ತರಿಸಿ ಗ್ರಾಮಗಳನ್ನೇ ತೊರೆದಿರುವ ರೈತರು ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ಎಂದರು.
ಶಾಶ್ವತ ನೀರಾವರಿ ಯೋಜನೆಗೆ ಅಸ್ತು : ಕ್ಷೇತ್ರದ ಸರ್ವಂಂಗಿನ ಅಭಿವೃದ್ಧಿಗೆ ತಾಲೂಕಿನಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು ಕಾಲುವೆಗಳು ಬರಿದಾಗಿತ್ತು ಇಂತಹ ಸಂದರ್ಭದಲ್ಲಿ ಕಾವೇರಿ ನದಿಯಿಂದ ರಾಮನಗುಡ್ಡ ಕೆರೆಗೆ ನೀರು ಹರಿಸಿದ ಪರಿಣಾಮ ಹಳ್ಳದ ಮೂಲಕ ವಿವಿಧ ಗ್ರಾಮಗಳ ಮೂಲಕ ನೀರು ಅರಿದ ಪರಿಣಾಮ ಈ ಭಾಗದ ರೈತರ ಜೀವನದಿ ಶಾಶ್ವತ ನೀರಾವರಿ ಯೋಜನೆಯಿಂದ ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಳ್ಳಲಿದ್ದಾರೆ ಎಂದು ತಿಳಿಸಿದರು 
ರೈತರ ಬದುಕು ನನಸಾಗಿಸಲು ಕ್ರಮ: ಇಡೀ ಕ್ಷೇತ್ರ ಅತ್ಯಂತ ನೀರಾವರಿ ಯೋಜನೆಯನ್ನು ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧಡೆ 490 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ಜಲಾಶಯಗಳಿಗೆ ನೀರು ತುಂಬಿಸಿ ಅದರಿಂದ ವಿವಿಧ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಪರಿಹರಿಸುವ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳಲಾಗಿದೆ ಎಂದರು .
ಎರಡು ಗ್ರಾಮ ಪಂಚಾಯಿತಿಗಳ ದತ್ತು : ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದತ್ತು ಪಡೆದು  ನೀರಾವರಿ ಯೋಜನೆಗಳಿಂದ ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಜೊತೆಗೆ ಅದಕ್ಕೆ ಬೇಕಾದ ವಿಮೆ ನೀಡುವ ಮೂಲಕ ರೈತರ ಬದುಕು ಹಸನಾಗಿಸಲು ಕ್ರಮ ಕೈಗೊಳ್ಳಬೇಕಾಗಿದೆ ಜೊತೆಗೆ ಯುವಕರ ಬದುಕು ಸಹ ರೂಪಿಸಲು ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಗಮನಹರಿಸಬೇಕಾಗಿದೆ  ಎಂದು ತಿಳಿಸಿದರು .
ಮೂಲಭೂತ ಸೌಲಭ್ಯಗಳಿಗೆ ಕ್ರಮ : ಹನೂರು ಕ್ಷೇತ್ರ ವ್ಯಾಪ್ತಿಯ ಜನತೆಗೆ ಮುಖ್ಯವಾಗಿ ನೀರಾವರಿ ಯೋಜನೆ ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ಆರೋಗ್ಯ ಸುಧಾರಿಸಲು ಸುಸರ್ಜಿತವಾದ ಆಸ್ಪತ್ರೆ ಮತ್ತು ರೈತರಿಗೆ ಬೆಳೆಗೆ  ಬೆಂಬಲ ಬೆಲೆ ರೂಪಿಸಲು ಕ್ರಮ  ಮತ್ತು ಹೈನುಗಾರಿಕೆಗೆ ಹೆಚ್ಚಿನ ಒತ್ತು ಮತ್ತು ತೋಟಗಾರಿಕೆ ಸೇರಿದಂತೆ ತಾಲೂಕಿನ ಕ್ಷೇತ್ರ ವ್ಯಾಪ್ತಿಯ ಜನತೆಗೆ ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಕ್ಷೇತ್ರದ ಜನತೆಯ ಸಹಕಾರ ಹೀಗೆ ಮುಂದುವರೆಯಲಿ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು .
ಮುಖಂಡರುಗಳಾದ ಚಾಮುಲ್ ನಿರ್ದೇಶಕರಾದ ಉದ್ದನೂರು ಮಹದೇವ ಪ್ರಸಾದ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಚಾಮುಲ್ ಮಾಜಿ ಅಧ್ಯಕ್ಷರಾದ ಗುರುಮಲ್ಲಪ್ಪ, ಶಿವಮಲ್ಲೇಗೌಡ,ರಾಮಣ್ಣ,
ಕುಲ್ಲೇಗೌಡ,ಮಲ್ಲಣ್ಣ,ತಮ್ಮೆಗೌಡ, ಮಾದೆಗೌಡ,ಮರಿಸ್ವಾಮಿ,
ವೆಂಕಟಚಲಿ,ಮಾದೆಗೌಡರು,ಶಿವಣ್ಣ,ಚೆನ್ನಯ್ಯ,ಪ್ರೀತಮ್ಮಹಾದೇವಯ್ಯ, ಕೃಷ್ಣಮೂರ್ತಿ ರಾಜು,ಜಯಮಾಲಾ ಮಾದೇಶ್, ಜೇಸಿಮ್ ಪಾಷ,ತಿರುಪತಿ ಹಾಗೂ ಗ್ರಾಮಸ್ಥರು ಇದ್ದರು..
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    11 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    9 hrs ago
  • ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ
    1
    ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • ಹುಬ್ಬಳ್ಳಿಯಲ್ಲಿ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ತಿರುವು ಸಿಕ್ಕಿದೆ. ಸಂತ್ರಸ್ತೆ ಖುಷಿ ಕಲಬುರಗಿ ಎಂಬ ಯುವತಿ ವಿಡಿಯೋ ಮೂಲಕ ಮಾತನಾಡಿ, ಸಮೀರ್ ಮುಲ್ಲಾ ತನ್ನ ಪಾನೀಯದಲ್ಲಿ ಔಷಧ ಬೆರೆಸಿ ಪ್ರಜ್ಞೆ ತಪ್ಪಿದ ಬಳಿಕ ದೌರ್ಜನ್ಯ ಎಸಗಿ, ನಂತರ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಏರೋಬಿಕ್ ಕಲಿಯಲು ಹೋಗುತ್ತಿದ್ದ ವೇಳೆ ತೈಸಿಮ್ ಮುಲ್ಲಾ ಮೂಲಕ ಸಮೀರ್ ಪರಿಚಯವಾಗಿದ್ದಾನೆ ಎಂದು ಹೇಳಿದ್ದಾಳೆ. ಈ ಹೇಳಿಕೆ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದ್ದು, ಪೊಲೀಸರು ವಿಡಿಯೋ ಮತ್ತು ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಸುತ್ತಿದ್ದಾರೆ.
    1
    ಹುಬ್ಬಳ್ಳಿಯಲ್ಲಿ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ತಿರುವು ಸಿಕ್ಕಿದೆ. ಸಂತ್ರಸ್ತೆ ಖುಷಿ ಕಲಬುರಗಿ ಎಂಬ ಯುವತಿ ವಿಡಿಯೋ ಮೂಲಕ ಮಾತನಾಡಿ, ಸಮೀರ್ ಮುಲ್ಲಾ ತನ್ನ ಪಾನೀಯದಲ್ಲಿ ಔಷಧ ಬೆರೆಸಿ ಪ್ರಜ್ಞೆ ತಪ್ಪಿದ ಬಳಿಕ ದೌರ್ಜನ್ಯ ಎಸಗಿ, ನಂತರ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಏರೋಬಿಕ್ ಕಲಿಯಲು ಹೋಗುತ್ತಿದ್ದ ವೇಳೆ ತೈಸಿಮ್ ಮುಲ್ಲಾ ಮೂಲಕ ಸಮೀರ್ ಪರಿಚಯವಾಗಿದ್ದಾನೆ ಎಂದು ಹೇಳಿದ್ದಾಳೆ. ಈ ಹೇಳಿಕೆ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದ್ದು, ಪೊಲೀಸರು ವಿಡಿಯೋ ಮತ್ತು ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಸುತ್ತಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.