logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಲಬುರ್ಗಿ: ಶ್ರೀ ಶರಣಬಸವೇಶ್ವರ ಮೈದಾನದಲ್ಲಿ ಬಸವ ಜಯಂತಿ ಅಂಗವಾಗಿ ಬ್ರಹತ್ ಸಮಾವೇಶ ನಡೆಯಿತು ಇಂದನಕಲ್ ಗ್ರಾಮದ ಬಸವ ಮಿತ್ರ ಮಂಡಳಿಯ ಶ್ರೀ ವೀರಭದ್ರಯ್ಯ ಸ್ವಾಮಿ ಪರಮೇಶ್ವರ್ ಬೆನಕಿನಪಳ್ಳಿ ಮಾನಕಾರ ಬಸವಂತರಾವ ರಾಜು ಮಲ್ಲಣ್ಣ ಹಾಲಕಾಯಿ ರವೀಂದ್ರ ರಾಜಶೇಖರ. ತೋಟಪ್ಪಗೌಡ ಬಿರಾದಾರ. ಸಿದ್ದಣ್ಣ ಮಗಿ ಅನೇಕ ಗಣ್ಯರು ಉಪಸ್ಥಿತರಿದ್ದರು

15 hrs ago
user_User1523
User1523
Chittapur, Kalaburagi•
15 hrs ago
065adcbb-1b04-4b6b-b161-3394e62da697

ಕಲಬುರ್ಗಿ: ಶ್ರೀ ಶರಣಬಸವೇಶ್ವರ ಮೈದಾನದಲ್ಲಿ ಬಸವ ಜಯಂತಿ ಅಂಗವಾಗಿ ಬ್ರಹತ್ ಸಮಾವೇಶ ನಡೆಯಿತು ಇಂದನಕಲ್ ಗ್ರಾಮದ ಬಸವ ಮಿತ್ರ ಮಂಡಳಿಯ ಶ್ರೀ ವೀರಭದ್ರಯ್ಯ ಸ್ವಾಮಿ ಪರಮೇಶ್ವರ್ ಬೆನಕಿನಪಳ್ಳಿ ಮಾನಕಾರ ಬಸವಂತರಾವ ರಾಜು ಮಲ್ಲಣ್ಣ ಹಾಲಕಾಯಿ ರವೀಂದ್ರ ರಾಜಶೇಖರ. ತೋಟಪ್ಪಗೌಡ ಬಿರಾದಾರ. ಸಿದ್ದಣ್ಣ ಮಗಿ ಅನೇಕ ಗಣ್ಯರು ಉಪಸ್ಥಿತರಿದ್ದರು

More news from ಕರ್ನಾಟಕ and nearby areas
  • ಹುಬ್ಬಳ್ಳಿ, ಏಪ್ರಿಲ್ 20: ಬಸವೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ಭಕ್ತಿಭಾವದ ವಾತಾವರಣ ಕಂಡುಬಂತು. ನಗರದ ಇಂದಿರಾ ಗಾಂಧಿ ಗ್ಲಾಸ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಮಹೇಶ್ ತೆಂಗಿನಕಾಯಿ ಅವರು ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, “ಈ ಪವಿತ್ರ ಭೂಮಿ ಮಹಾನುಭಾವರ ಜನ್ಮಸ್ಥಳವಾಗಿದ್ದು, ಬಸವಣ್ಣರು ಮಹಾನ್ ಚಿಂತಕರಾಗಿ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಅವರ ತತ್ವಜ್ಞಾನ ನಮಗೆ ದೊರೆತಿರುವುದು ನಮ್ಮ ಭಾಗ್ಯ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅನೇಕ ಭಕ್ತರು, ಸಾರ್ವಜನಿಕರು ಹಾಗೂ ಗಣ್ಯರು ಭಾಗವಹಿಸಿ ಬಸವೇಶ್ವರರ ಆದರ್ಶಗಳನ್ನು ಸ್ಮರಿಸಿದರು.
    1
    ಹುಬ್ಬಳ್ಳಿ, ಏಪ್ರಿಲ್ 20: ಬಸವೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ಭಕ್ತಿಭಾವದ ವಾತಾವರಣ ಕಂಡುಬಂತು. ನಗರದ ಇಂದಿರಾ ಗಾಂಧಿ ಗ್ಲಾಸ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಮಹೇಶ್ ತೆಂಗಿನಕಾಯಿ ಅವರು ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, “ಈ ಪವಿತ್ರ ಭೂಮಿ ಮಹಾನುಭಾವರ ಜನ್ಮಸ್ಥಳವಾಗಿದ್ದು, ಬಸವಣ್ಣರು ಮಹಾನ್ ಚಿಂತಕರಾಗಿ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಅವರ ತತ್ವಜ್ಞಾನ ನಮಗೆ ದೊರೆತಿರುವುದು ನಮ್ಮ ಭಾಗ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಭಕ್ತರು, ಸಾರ್ವಜನಿಕರು ಹಾಗೂ ಗಣ್ಯರು ಭಾಗವಹಿಸಿ ಬಸವೇಶ್ವರರ ಆದರ್ಶಗಳನ್ನು ಸ್ಮರಿಸಿದರು.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    33 min ago
  • ಇಂದಿನಿಂದ ಸುಕ್ಷೇತ್ರ ಬಳೂರ್ಗಿ ಗ್ರಾಮದ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವದ ವೈಭವ.
    1
    ಇಂದಿನಿಂದ ಸುಕ್ಷೇತ್ರ ಬಳೂರ್ಗಿ ಗ್ರಾಮದ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವದ ವೈಭವ.
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    19 hrs ago
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    1
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bidar, Karnataka•
    22 hrs ago
  • ಕರ್ನಾಟಕದಲ್ಲಿ 6 ಗ್ಯಾರೆಂಟಿ ಯೋಜನಿ ಹೇಗಿದೆ ನೋಡಿ ವಿದ್ಯುತ್ ಬಿಲ್ ಯ್ಯೂ ನಿಟಿಗೆ 56) ಪ್ರೆಸೆ ಹೆಚ್ಚಾಗಿ ಮಾಡಿದ ಕಾಂಗ್ರೇಸ್ ಸರಕಾರ ಸಾರ್ವಜನಿಕರು ಹೇಳುವದು ಏನು ಹುಳಿದಿಲ್ಲ ಇನಾದ್ನಾರು ತಿಳಿದುಕೊಳ್ಳಿ. ನಿಷ್ಟವಂತ ವ್ಯಕ್ತಿಗೆ ಹೋಟ ಹಾಕಿ ಇಲಾಂದ್ರೆ. ಅಷ್ಟೇ.
    1
    ಕರ್ನಾಟಕದಲ್ಲಿ 6 ಗ್ಯಾರೆಂಟಿ ಯೋಜನಿ ಹೇಗಿದೆ ನೋಡಿ ವಿದ್ಯುತ್ ಬಿಲ್ ಯ್ಯೂ ನಿಟಿಗೆ 56) ಪ್ರೆಸೆ ಹೆಚ್ಚಾಗಿ ಮಾಡಿದ ಕಾಂಗ್ರೇಸ್ ಸರಕಾರ ಸಾರ್ವಜನಿಕರು ಹೇಳುವದು ಏನು ಹುಳಿದಿಲ್ಲ ಇನಾದ್ನಾರು ತಿಳಿದುಕೊಳ್ಳಿ. ನಿಷ್ಟವಂತ ವ್ಯಕ್ತಿಗೆ ಹೋಟ ಹಾಕಿ ಇಲಾಂದ್ರೆ. ಅಷ್ಟೇ.
    user_Sharanugouda Patil
    Sharanugouda Patil
    Muddebihal, Vijayapura•
    1 hr ago
  • ವಿಜಯಪುರ: ಭೂ ಸಂತ್ರಸ್ತರಿಗಾಗಿ ವಿಶೇಷ ಲೋಕ್ ಅದಾಲತ್ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದ ವಿಜಯಪುರ ಜಿಲ್ಲೆಯ ರೈತರಿಗೆ, ಭೂಸ್ವಾಧೀನದ ನ್ಯಾಯಯುತ ಪರಿಹಾರಕ್ಕಾಗಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 2026ರ ಏಪ್ರಿಲ್‌ನಿಂದ ಜುಲೈವರೆಗೆ ಈ ಲೋಕ ಅದಾಲತ್ ಆಯೋಜಿಸಿದ್ದು, ಸಂತ್ರಸ್ತ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದು ನ್ಯಾಯಕ್ಕಾಗಿ ವರ್ಷಗಟ್ಟಲೆ ಅಲೆಯುತ್ತಿರುವ ರೈತರಿಗೆ ಸುವರ್ಣಾವಕಾಶವಾಗಿದೆ.
    1
    ವಿಜಯಪುರ: ಭೂ ಸಂತ್ರಸ್ತರಿಗಾಗಿ ವಿಶೇಷ ಲೋಕ್ ಅದಾಲತ್
ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದ ವಿಜಯಪುರ ಜಿಲ್ಲೆಯ ರೈತರಿಗೆ, ಭೂಸ್ವಾಧೀನದ ನ್ಯಾಯಯುತ ಪರಿಹಾರಕ್ಕಾಗಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 2026ರ ಏಪ್ರಿಲ್‌ನಿಂದ ಜುಲೈವರೆಗೆ ಈ ಲೋಕ ಅದಾಲತ್ ಆಯೋಜಿಸಿದ್ದು, ಸಂತ್ರಸ್ತ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದು ನ್ಯಾಯಕ್ಕಾಗಿ ವರ್ಷಗಟ್ಟಲೆ ಅಲೆಯುತ್ತಿರುವ ರೈತರಿಗೆ ಸುವರ್ಣಾವಕಾಶವಾಗಿದೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    21 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    21 hrs ago
  • Post by Jevargi suddi no1
    1
    Post by Jevargi suddi no1
    user_Jevargi suddi no1
    Jevargi suddi no1
    Newspaper publisher ಜೇವರ್ಗಿ, ಕಲಬುರಗಿ, ಕರ್ನಾಟಕ•
    20 hrs ago
  • ಯಾದಗಿರಿಯಲ್ಲಿ CET ಪರೀಕ್ಷೆಗೆ ಭರ್ಜರಿ ಸಿದ್ಧತೆ: ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಖಡಕ್ ಸೂಚನೆ!
    1
    ಯಾದಗಿರಿಯಲ್ಲಿ CET ಪರೀಕ್ಷೆಗೆ ಭರ್ಜರಿ ಸಿದ್ಧತೆ: ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಖಡಕ್ ಸೂಚನೆ!
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • ಕರ್ನಾಟಕದಲ್ಲಿ 19ರಿಂದ 30 ವರೆಗೆ 55 ಡಿಗ್ರಿ ತಾಪಮಾನ ಹೆಚ್ಚಾಗುವ ಸಾದ್ದತ್ಯೆ ಇದೆ. ಆದ ಕಾರಣ ನಿಮ್ಮ ಚಿಕ್ಕ ಮಕ್ಕಳನ್ನು ಹೊರಗೆ ಎಲೂ ದಯವಿಟುಕಳಿಸಿಬೇಡಿ. ಮತ್ತು 60 ವಯಸು ಇದ್ದವರು ಹೊರೆಗೆ ಹೋಗಬೇಡಿ ಅವಮಾನ ವರದಿ ಹೇಳಿದೆ.
    1
    ಕರ್ನಾಟಕದಲ್ಲಿ 19ರಿಂದ 30 ವರೆಗೆ 55 ಡಿಗ್ರಿ ತಾಪಮಾನ ಹೆಚ್ಚಾಗುವ ಸಾದ್ದತ್ಯೆ ಇದೆ. ಆದ ಕಾರಣ ನಿಮ್ಮ ಚಿಕ್ಕ ಮಕ್ಕಳನ್ನು ಹೊರಗೆ ಎಲೂ  ದಯವಿಟುಕಳಿಸಿಬೇಡಿ. ಮತ್ತು 60 ವಯಸು ಇದ್ದವರು ಹೊರೆಗೆ ಹೋಗಬೇಡಿ ಅವಮಾನ ವರದಿ ಹೇಳಿದೆ.
    user_Sharanugouda Patil
    Sharanugouda Patil
    Muddebihal, Vijayapura•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.