Shuru
Apke Nagar Ki App…
ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ ರಕ್ತ ದಾನ ಶಿಬಿರ ಹನೂರು ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳ 110 ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು ಶಿಬಿರದಲ್ಲಿ ಸುಮಾರು 35 ಕೂ ಹೆಚ್ಚು ಜನ ರಕ್ತ ದಾನ ಮಾಡಿದರು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಮಾತನಾಡಿ ರೈತರು ಕೇವಲ ನೇಗಿಲು ಹಿಡಿದು ದುಡಿಯುವವರು ಮಾತ್ರ ಅಲ್ಲ ಅವರು ಜನರ ಹೊಟ್ಟೆ ಹಸಿವು ನೀಗಿಸುತ್ತಾರೆ ಎಂದರು ಹಾಗೆಯೇ ಕೇವಲ ಜನರ ಹಸಿವು ನೀಗಿಸುವ ಕೆಲಸ ಮಾತ್ರ ಅಲ್ಲ ಆತ ತನ್ನ ರಕ್ತ ವನ್ನು ಕೊಟ್ಟು ಇನ್ನೊಬರ ಜೀವವು ಸಹ ಕಾಪಾಡುತ್ತಾನೆ ಎಂದರು ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು...
ಉಸ್ಮಾನ್ ಖಾನ್