ಬಾಗಲಕೋಟೆ:ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರದೆ ದರ್ಬಾರ್,ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.ಜಿಲ್ಲಾ ಶಸ್ತ್ರ ಚಿಕಿತ್ಸಕರು ಇದ್ದು ಇಲ್ಲದಂತೆ,ವೈದ್ಯರು ಏನು ಮಾಡಿದರೂ ಕ್ಯಾರೆ ಅನ್ನದ ಆರ್. ಏಮ್. ಓ.ಅದಿಕ್ಕರಿಗಳನ್ನು ರಕ್ಷಿಸುತ್ತಿರುವ ದಾನಶೆಟ್ಟಿ. ಹೌದು ವೀಕ್ಷಕರೇ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವ ರೇಡಿಯಾಲಜಿಸ್ಟ್ ಆದ ಡಾಕ್ಟರ್ ಅನಿಲ್ ಕಾನಡೆ ವಾರಗಟ್ಟಲೆ ಗೈರು ಹಾಜರಾಗಿರುತ್ತಾರೆ,ಇತ್ತ ಕಡೆ ರೋಗಿಗಳು ಸ್ಕ್ಯಾನಿಂಗ್ ಮಾಡಿಸಲು ಬಂದು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡುವುದಿಲ್ಲ.ಸರಿಯಾಗಿ ಕರ್ತವ್ಯಕ್ಕೆ ಬಾರದೆ ಸರ್ಕಾರದಿಂದ ಸಂಬಳ ಮಾತ್ರ ಬರೊಬ್ಬರಿಯಾಗಿ ಪಡೆಯುತ್ತಾರೆ. ಇಂತಹ ವೈದ್ಯರು ರೋಗಿಯನ್ನು ನೋಡುವ ಪರಿ ಆದರೂ ಹೇಗೆ ಎಂಬುದು ಪ್ರಶ್ನೆ ಆಗಿದೆ,ಇದರ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಆರ್.ಏಮ್. ಓ,dho, ಅವರು ಸುಮ್ಮನೇ ಕುಳಿತಿರುವುದು ವಿಪರ್ಯಾಸ.ಇಂತಹ ವೈದ್ಯರನ್ನು ಕರ್ತವ್ಯದಿಂದ ವಜಾಗೊಳಿಸಿ ನಿಷ್ಠಾವಂತ ಅಧಿಕಾರಿಗಳಿಗೆ ಕರ್ತವ್ಯ ವಹಿಸಬೇಕು.. #allnewschannel #bagalkote #bhimahejjenews #bilagi #cmofkarnataka #dcoffice #facebook #instagram #karnataka #twiter

- ವಜೀರ್ ಗೋನಾಳರ ಕಾರ್ಯಕ್ರಮದಲ್ಲಿ ಜ್ಯೂ. ಉಪೇಂದ್ರ ಆರ್ ಡಿ ಬಾಬು ಬಾಗಲಕೋಟ, ನೀತು ಚಿತ್ರನಟಿ ವಿಜಯಪುರ ನೃತ್ಯ Part - 101
- ಬಾಗಲಕೋಟ ಜಿಲ್ಲಾಧಿಕಾರಿ ಕ್ರಮ ಕೈಗೊಂಡಲ್ಲಿ ಗದ್ದನಕೇರಿ ಕ್ರಾಸ್ ನ ಸಂಚಾರ ಸಮಸ್ಯೆಗೆ ಮುಕ್ತಿ.1
- ಕುತೂಹಲ ಕೆರಳಿಸಿದ್ದ ಬಾಗಲಕೋಟ ಜಿಲ್ಲಾ SDPI ನೂತನ ಸಾರಾಥ್ಯಕ್ಕೆ ತೆರೆ : ನೂತನ ಜಿಲ್ಲಾಧ್ಯಕ್ಷರಾಗಿ ಸಲೀಮ್ ಅವಟಿ ಆಯ್ಕೆ1
- ಧನುರ್ಮಾಸದ ನಿಮಿತ್ಯ ಅನ್ನ ಪ್ರಸಾದ - ವಿಪ್ರಮಠ - ವಿದ್ಯಾಗಿರಿ - ಬಾಗಲಕೋಟ1
- ಬಾಗಲಕೋಟೆ ಬೀಳಗಿಯ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಾಳೆ12ರ ಬೆಳಿಗ್ಗೆ ಶಿಕ್ಷಣ ಜ್ಞಾನ ಪತ್ರಿಕೆ ಕಾರ್ಯಕ್ರಮ1
- ಬಾಗಲಕೋಟೆ ಬಸ್ ಸ್ಟ್ಯಾಂಡ್ ದಾಗ ಮೊದಲ ನನಗ ಬೆಟ್ಟಿ ಆದಿ 😰ಮ್ಯೂಸಿಕ್ ಮೈಲಾರಿ ಫೀಲಿಂಗ್ ಸಾಂಗ್ 😌sh official sangamesh1
- ಬಾಗಲಕೋಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಸೈರಾಬಾನು ಆರ್ ನದಾಫ್ ಅವರ ಭಾವಗೀತೆ ಗಾಯನ1
- People of Bagalkot are full of happiness; Countdown to a dream of many years!1