Shuru
Apke Nagar Ki App…
ಬೆಳಗಾವಿ ಬ್ರೇಕಿಂಗ್ ಬೆಳಗಾವಿ ಹಿಂಡಲಗಾ ಜೈಲಿನೊಳಗೆ ಮೊಬೈಲ್,ಮಾದಕ ವಸ್ತು ಎಸೆದ ಪ್ರಕರಣ ಬೆಳಗಾವಿ ಹಿಂಡಲಗಾ ಜೈಲಿಗೆ ದಿಢೀರ್ ಭೇಟಿ ಕೊಟ್ಟ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಜೈಲಿಗೆ ಭೇಟಿ ಜೈಲಿನಲ್ಲಿರುವ ಕೈದಿಗಳ ಕುಂದುಕೊರತೆಗಳು, ಹಿಂಡಲಗಾ ಜೈಲಿನೊಳಗೆ ಮೊಬೈಲ್, ಮಾದಕ ವಸ್ತು ಎಸೆದ ಪ್ರಕರಣ ಬಗ್ಗೆ ಮಾಹಿತಿ ಪಡೆದ ಆಯೋಗದ ಅಧ್ಯಕ್ಷರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ರಿಂದ ಮಾಹಿತಿ ಹಿಂಡಲಗಾ ಜೈಲಿನ ಮುಖ್ಯ ಅಧಿಕ್ಷ ಕೃಷ್ಣಮೂರ್ತಿ ಬಳಿ ಮಾಹಿತಿ ಪಡೆದ ಆಯೋಗದ ಅಧ್ಯಕ್ಷರ ಇದೇ ವೇಳೆ ಕೈದಿಗಳ ಊಟೊಪಚಾರ,ಸಮಸ್ಯೆಗಳನ್ನ ಆಲಿಸಿದ ಆಯೋಗದ ಅಧ್ಯಕ್ಷರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ರಿಗೆ ಮಾನವ ಹಕ್ಕುಗಳ ಸದಸ್ಯ ಎಸ್.ಕೆ.ವಂಟಗೂಡಿ,ಅಲ್ಪಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಎಫ್.ಯು.ಪುಜೇರಿ,ತಹಶಿಲ್ದಾರರ ಬಸವರಾಜ ನಾಗರಾಳ ಸಾಥ್
SIDDU PATIL

More news from ಕರ್ನಾಟಕ and nearby areas
- ಹಿಪ್ಪರಗಿ ಬ್ರಿಡ್ಜ್ ಗೇಟ್ ಕಟ್ ! 5 ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಹೊಣೆ.ರೈತ ಮುಖಂಡ ಹಳ್ಳೂರ ಆಕ್ರೋಶ1
- ತುಮಕೂರು-ಗೃಹ ಮಂತ್ರಿ ತವರಲ್ಲಿ ಟ್ರಾಫಿಕ್ ಪಜಿತಿ! ಸಂಚಾರಿ ಪೊಲೀಸ್ ನಿರ್ಲಕ್ಷಕ್ಕೆ ಟ್ರಾಫಿಕ್ ಕಿರಿಕಿರಿ#onlinetv24x71
- Post by Sandeep Rathod1
- ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಹವ್ಯಾಸಿ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇಲ್ಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ, ಚಿನ್ನದ ಪದಕಗಳನ್ನು ಗೆದ್ದುತಂದು ವಿಜಯಪುರದ ಕೀರ್ತಿಯನ್ನು ಎಲ್ಲೆಡೆ ಬೆಳಗಿದ್ದಾರೆ. ವಿಜಯಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ ಗಳು ತಯಾರಾಗುತ್ತಿದ್ದಾರೆ. ಇವರಿಗೆ ಅಭ್ಯಾಸ ಮಾಡಲು ಸೌಲಭ್ಯಗಳ ಕೊರತೆ ಇತ್ತು. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಗುಣಮಟ್ಟದ ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ನಮ್ಮ ವಿಜಯಪುರದಲ್ಲಿ ನಿರ್ಮಿಸಿದ್ದು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಇವರು ಸ್ಥಳ ಪರಿವೀಕ್ಷಣೆ ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜು ಬಿರಾದಾರ ಸೇರಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.1
- ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರಿನ ಕಲಾವಿದರಿಂದ ಸಂಗೀತ ಕಾರ್ಯಕ್ರಮ1
- ಸುವರ್ಣ ಕರ್ನಾಟಕದ ಹೆಸರಾಂತ ಶಾಲೆ ಆಕ್ಸ್ಫರ್ಡ್ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ನಾಗರಬೆಟ ಇವರು ಏರ್ಪಡಿಸಲಾದ ಮಾಸ್ಟರ ಮೈಂಡ್ ಪರೀಕ್ಷೆಯು ಲಿಂಗ್ಸುರ್ ನಲ್ಲಿ ನಡೆಯುತ್ತಿದ್ದು ಇದರ ಜೊತೆಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ಹಲವು ಬಹುಮಾನಗಳ ಆಯೋಜಿಸಲಾಗಿದ್ದು ಪ್ರಯೋಜನವನ್ನು ಪಡೆದುಕೊಳ್ಳಲು ಕರೆ2
- *ಬೆಳಗಾವಿ ಬ್ರೇಕಿಂಗ್* ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ಪ್ರಕರಣ. ಬೆಳಗಾವಿಯಲ್ಲಿ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಹೇಳಿಕೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟಲಿಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೀಟಿಂಗ್ ಆಗಿದೆ. ಜಿಲ್ಲಾಧಿಕಾರಿಗಳು ಕೆಲವೊಂದು ಸೂಚನೆ ಕೊಟ್ಟಿದ್ದಾರೆ. ಬೀದಿನಾಯಿಗಳಿಗೆ ಯಾವ ಚಿಕಿತ್ಸೆ ನೀಡಬೇಕು,ಔಷಧಿ ಕೊಡಬೇಕು ಅದಕ್ಕೆ ಮಹಾನಗರ ಪಾಲಿಕೆ ಪ್ರವೃತ್ತಿಯಾಗಬೇಕಿದೆ. ಈಗಾಗಲೇ ಎಲ್ಲಾ ಕೆಲಸಗಳನ್ನ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಚಾರವಾಗಿ ನೋಡಲ್ ಅಧಿಕಾರಿ ನೇಮಕ ಮಾಡಿದ್ದೆವೆ. ನೋಡಲ್ ಅಧಿಕಾರಿಗಳ ಮಾಹಿತಿ ಪ್ರಕಾರ ನಗರದಲ್ಲಿ ಒಟ್ಟು ಎರಡು ಸಾವಿರ ಬೀದಿನಾಯಿಗಳಿವೆ. *ಸಾರ್ವಜನಿಕರ ಮೇಲೆ ಅಟ್ಯಾಕ್ ಮಾಡಿ ಕಚ್ಚಿವೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳತೇರಿ ಯಾವಾಗ ಕ್ರಮ ಕೈಗೊಳ್ಳತ್ತೀರಾ ಎನ್ನುವ ವಿಚಾರ* ಹಾಗೇಯೆ ನಿಮ್ಮ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲಾ. ಬೀದಿ ನಾಯಿಗಳಿಗೆ ಒಂದು ಜಾಗವನ್ನ ಫಿಕ್ಸ್ ಮಾಡಿದ್ದೇವೆ ಕೆಲಸ ಕೂಡಾ ನಡೆಯುತ್ತಿದೆ. ಕೆಲಸ ಆದಷ್ಟು ಬೇಗ ಎರಡು ತಿಂಗಳ ಒಳಗೆ ಮುಗಿಸಬೇಕು ಅಂತಾ ಇದೆ. ನಾಯಿಗಳಿಗೆ ಚಿಕಿತ್ಸೆ ಕೊಟ್ಟು ಅವುಗಳನ್ನ ಬೇರೆಡೆ ಸ್ಥಳಾಂತಿಸುವ ಕೆಲಸ ಮಾಡುತ್ತೇವೆ. ನಗರದಲ್ಲಿ ಮಕ್ಕಳು ಶಾಲೆಗೆ ಹೋಗಲು,ಓಡಾಡಲು ಭಯ ಪಡುತ್ತಿದ್ದಾರೆ ಎನ್ನುವ ವಿಚಾರ. ಅದಕ್ಕೆಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದ ಪಾಲಿಕೆ ಕಮಿಷನರ್ ಕಾರ್ತಿಕ್ ಎಂ.1
- ಜಂಕ್ ಫುಡ್, ಟ್ರೆಸ್ ನಿಂದಾಗಿ ಬಂಜೆತನ ಪ್ರಕರಣಗಳಲ್ಲಿ ಹೆಚ್ಚಳ - ಡಾ. ಎ.ಎ.ಮಾಗಿ1
- ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಎಂಬಿ ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಸಚಿವರು ನಮ್ಮ ಪಕ್ಷದಲ್ಲಿ ಹೈಕಮಾಂಡ್‌ವೇ ಸುಪ್ರೀಂ, ಹೈಕಮಾಂಡ್ ಏನು ಹೇಳುತ್ತದೇ ಅದೇ ಅಂತಿಮ ನಾನು ಏನು ಹೇಳಿದ್ರು ಬೆಲೆ ಇಲ್ಲಾ ಎಂದರು. ಇನ್ನೂ ಅಧಿಕಾರ ಶಾಶ್ವತ ಅಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು ಇವತ್ತು ಇಲ್ಲಿ ಇದೇವಿ ನಾಳೆ ಇರ್ತೇವಿ ಗೊತ್ತಿಲ್ಲಾ, ಅಧಿಕಾರ ಶಾಶ್ವತ ಅಲ್ಲ, ಮನುಷ್ಯ, ಜೀವನವು ಶಾಶ್ವತ ಅಲ್ಲಾ ಎಂದು ಡಿಕೆಶಿಗೆ ಸಚಿವ ಪಾಟೀಲ ಟಾಂಗ್ ನೀಡಿದರು.1