Shuru
Apke Nagar Ki App…
ದುರ್ಗಾ ವಿನಾಯಕ ಪತ್ತಿನ ಸಹಕಾರ ಸಂಘ ಉದ್ಘಾಟಿಸಿದ ಶ್ರೀಗಳು ರಂಗನಾಥ್ ಸಾತ್ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪಟ್ಟಣದ ಹಳೇವೂರು ರಸ್ತೆಯಲ್ಲಿರುವ ಎಸ್.ಎಲ್.ವಿ. ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ದುರ್ಗಾ ವಿನಾಯಕ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಹಲವು ಶ್ರೀಗಳ ಜೊತೆಗೆ ಶಾಸಕ ಡಾಕ್ಟರ್ ರಂಗನಾಥ್ ಆಶೀರ್ವಾದ ಪಡೆದು ನೂತನ ಸಂಸ್ಥೆಯು ಜನರ ವಿಶ್ವಾಸಗಳಿಸಿ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಸನ್ನ ದೊಡ್ಡಗುಣಿ

More news from ಕರ್ನಾಟಕ and nearby areas
- ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹೇಗೆ ಬರಬೇಕು ಎಂದು ಪೊಲೀಸ್ ವರಿಷ್ಠ ಅಧಿಕಾರಿ ಮಾಹಿತಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ದಿನಾಂಕ 02-08-2026 ರಂದು ನೆಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗುವ ಅಬ್ಯರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಹಾಜರಾಗುವ ಸಮಯದಲ್ಲಿ ಯಾವ ರೀತಿ ಬರಬೇಕೆಂಬುದರ ಬಗ್ಗೆ ಸೂಚನೆಒಳಗೂಂಡಂತೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಪರೀಕ್ಷಾರ್ಥಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.1
- ಆಗಸ್ಟ್ 2ರಂದು ತುಮಕೂರು ಜಿಲ್ಲೆ ವ್ಯಾಪ್ತಿಯ ಸಿವಿಲ್ ಕಾನ್ಸ್ಟೇಬಲ್ ಪರೀಕ್ಷೆ ನಡೆಯಲಿದ್ದು ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕದಲ್ಲಿ ತೇರ್ಗಡೆಯಾದ 50 ಕಾನ್ಸ್ಟೇಬಲ್ ಹುದ್ದೆಗಳು ನೇಮಕಾತಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ತಿಳಿಸಿದ್ದಾರೆ1
- ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ4
- 26ರ ಮಗನಿಂದ ತಾಯಿಯ ಕನಸು ನನಸು! ಮೊದಲ ವಿಮಾನಯಾನ ಕಂಡು ಭಾವುಕರಾದ ತಾಯಿ! 26ರ ಮಗನಿಂದ ತಾಯಿಯ ಕನಸು ನನಸು! ಮೊದಲ ವಿಮಾನಯಾನ ಕಂಡು ಭಾವುಕರಾದ ತಾಯಿ!1
- burger king bangalore jayanagar must visit the store every time burger1
- ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು1
- ಹೈಕೋರ್ಟ್ ಜಾಮೀನು ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ - ವಿನಯ್ ಕುಲಕರ್ಣಿ ಹೈಕೋರ್ಟ್ ಜಾಮೀನು ಹಿನ್ನೆಲೆ ರಿಲೀಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ ವಿನಯ್ ಕುಲಕರ್ಣಿ.ಅಭಿಮಾನಿಗಳಿಂದ ವಿನಯ್ ಕುಲಕರ್ಣಿಗೆ ಹೂವಿನ ಹಾಕಿ ಸ್ವಾಗತ ಅಭಿಮಾನಿಗಳಿಗೆ ಶೇಕ್ ಹ್ಯಾಂಡ್ ನೀಡಿ ತೆರಳಿದ ವಿನಯ್ ಕುಲಕರ್ಣಿ1
- ಭಜನೆಯ ಮೂಲಕ ಪ್ರತಿಭಟನೆಯ ಹಾದಿ ಹಿಡಿದ ಚಿಕ್ಕನಾಯಕನಹಳ್ಳಿಯ ರೈತರು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತಿರುವಂತಹ ಹೇಮಾವತಿ ನೀರು ಬಿಡುವಂತಹ ಹೋರಾಟಕ್ಕೆ ರೈತರು ವಿಶೇಷವಾಗಿ ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದಾರೆ. ಹಗಲು ರಾತ್ರಿ ನಡೆಯುತ್ತಿರುವಂತಹ ಈ ಹೋರಾಟದಲ್ಲಿ ಬೆಳಗ್ಗೆ ವೇಳೆ ಮಾತುಕತೆಗಳು ಚರ್ಚೆಗಳು ಭಾಷಣಗಳು ನಡೆದರೆ ಸಂಜೆಯ ವೇಳೆಗೆ ಭಜನೆ ಮಾಡುವ ಮೂಲಕ ಹೋರಾಟವನ್ನು ಮತ್ತಷ್ಟು ವಿಶೇಷ ಗೊಳಿಸಿದ್ದಾರೆ ಮಹಿಳಾ ಹಾಗೂ ಪುರುಷ ರೈತರು.1