Shuru
Apke Nagar Ki App…
ಬೀದರ್ ಜಿಲ್ಲಾ ಬೀದರ್ ತಾಲೂಕಿನ ಉತ್ತರ ಕ್ಷೇತ್ರದ ಮಾಲೆಗಾಂವ್ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘ ಕಚೇರಿಯ ಮೇಲೆ ಇಂದು ದಿನಾಂಕ 15/8/2025 ರಂದು ಭಾರತದ ಧ್ವಜ ಹಸಿರು ಬಿಳಿ ಕೇಸರಿ ಉಲ್ಟಾ ಧ್ವಜ ಹಾರಿಸಿರುವ ದೃಶ್ಯ. ಕೂಡಲೇ ಅಧಿಕಾರಿಗೆ ಕಾನೂನು ರೀತಿ ಕ್ರಮ ಜರುಗಿಸಿ, ಸೇವೆಯಿಂದ ಅಮಾನತು ಮಾಡಬೇಕು, ದೇಶ ಧ್ವಜಕ್ಕೆ ಅವಮಾನ ಮಾಡಿ, ಸ್ವಾತಂತ್ರ ದಿವಸದಂದು. ಧ್ವಜಾರೋಣ ಮಾಡುವ ಸಂದರ್ಭದಲ್ಲಿ ಧ್ವಜವನ್ನು ಉಲ್ಟಾ ಕಟ್ಟಿ ಹಾರಿಸಿರುತ್ತಾರೆ, ಇದರ ಬಗ್ಗೆ ಸಾರ್ವಜನಿಕ ವಿಚಾರಿಸಿದರೆ, ಉಡಾಫೆ ಮಾತನ್ನು ಹೇಳುತ್ತಾರೆ, ಕೂಡಲೆ ಮತ್ತೊಮ್ಮೆ ಇಂತಹ ಅಧಿಕಾರಿಗಳಿಗೆ, ಸೂಕ್ತ ರೀತಿ ಕಾನೂನು ರೀತಿ ಕ್ರಮ ಜರುಗಿಸಿಬೇಕು
ಈಶ್ವರ್ ಬೆಳಕು ನ್ಯೂಸ್ ಕನ್ನಡ User1175

- KhajBasavakalyan, Bidar💣on 19 August