logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ತನಿಕೆ ನೆಡೆಸಿ ನನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟು ತನ್ನ ಗೋಳು ತೋಡಿಕೊಂಡ ಭೀಮಮ್ಮ ಕುರಿ ಪೋಲಿಸ್ ಇಲಾಖೆಗೆ ಮನವಿ. ಕುಷ್ಟಗಿ:- 21-02-2026 ರಂದು ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ, ತಾವರಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇ ತೆಮ್ಮಿನಾಳ ಗ್ರಾಮದಲ್ಲಿ ನನ್ನ ಗಂಡನಾದ ಗ್ಯಾನಪ್ಪ ಕುರಿಯವರನ್ನು ಮದ್ಯ ರಾತ್ರಿಯಲ್ಲಿ ನನ್ನ ಗ್ರಾಮದ ಶಾವಮ್ಮ ಗಂಡ ತೇಜಪ್ಪ ಸಂಡೂರು ಇವರ ಮನೆಯಲ್ಲಿ ಕೊಲೆ ಮಾಡಲಾಗಿದೆ.ಆದ್ದರಿಂದ ಪೋಲಿಸ್ ಇಲಾಖೆ ಅಧಿಕಾರಿಗಳು ಸೂಕ್ತ ತನಿಕೆ ನೆಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೊಲೆಯಾದ ಗ್ಯಾನಪ್ಪನ ಹೆಂಡತಿಯಾದ ಭೀಮಮ್ಮ ದಿ.ಗಂ ಗ್ಯಾನಪ್ಪ ಕುರಿ ಆಗ್ರಹಿಸಿದ್ದಾರೆ. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಊರಿನಲ್ಲಿ ಅಂದು ನಮ್ಮ ಊರಿನ ಗ್ರಾಮ ದೇವತೆಯಾದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು.ನನ್ನ ಗಂಡನು ಊರಲ್ಲಿ ನೆಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಆದರೆ ನಾನು ಮತ್ತು ನನ್ನ ಕುಟುಂಬದವರು ಸೇರಿ ರಾತ್ರಿಆದರೂ ಸಹ ನನ್ನ ಗಂಡ ಮನೆಗೆ ಬರಲಿಲ್ಲ ಎಂದು ಚಿಂತಿಸಿದೆವು. ಆಗ ನನ್ನ ಮಕ್ಕಳು ಇವತ್ತು ಊರಿನಲ್ಲಿ ಜಾತ್ರೆ ಇದೇ ಎಲ್ಲಾದರೂ ಅಥವಾ ಯಾರ ಮನೆಯಲ್ಲಾದರೂ ಇರಬಹುದು ಬಿಡು ಅವ್ವ ರಾತ್ರಿಯಾಗಿದೆ ಮಲಗಿ ನಿದ್ದೆ ಮಾಡು ಬೆಳಿಗ್ಗೆ ಅಪ್ಪನನ್ನು ನೋಡೋಣ ಎಂದು ನನ್ನ ಮಕ್ಕಳು ಹೇಳಿದರು.ಆಗ ಬೆಳಿಗ್ಗೆ ಬರುತ್ತಾನೆ ಎಂದು ತಿಳಿದೆವು. ಆಗ ಬೆಳಗಾಗುವಷ್ಟರಲ್ಲಿ ಅದೇ ದಿನ 20-02-2026 ರಂದು ರಾತ್ರಿ ಶಾವಮ್ಮ ಗಂಡ ತೇಜಪ್ಪ ಇವರ ಮನೆಗೆ ಹೋಗಿದ್ದಾರೆ. ಆದರೆ 22-02-2026 ರಂದು ಬೆಳಿಗ್ಗೆ ಶಾವಮ್ಮ ಗಂಡ ತೇಜಪ್ಪ ನವರ ಮನೆಯವರು ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ನನ್ನ ಕುಟುಂಬಕ್ಕೆ ನಿನ್ನ ಗಂಡ ಗ್ಯಾನಪ್ಪ ಕುರಿ ನಮ್ಮ ಮನೆಯ ಹಿಂದೆ ಇರುವ ಸಿಮೆಂಟ್ ಗುಂಡಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಬನ್ನಿ ಎಂದು ನನಗೆ ಮತ್ತು ಮನೆಯ ಕುಟುಂಬದವರನ್ನು ಕರೆಯಲು ಬಂದರು.ನನಗೆ ನಿನ್ನ ಗಂಡ ಸತ್ತು ಹೋದ ಎಂದು ಹೇಳಿದರು.ಆಗ ನಾವುಗಳು ಮತ್ತು ನನ್ನ ಗಂಡನ ಅಣ್ಣ ಸೇರಿದಂತೆ ಕುಟುಂಬದ ಇತರರು ಹೋಗಿ ಶಾವಮ್ಮನ ಮನೆಯ ಹಿಂದೆ ನೋಡಿದರೆ ನನ್ನ ಗಂಡನ ಸಾವು ಆಗಿತ್ತು. ಆದರೆ ನಮಗೆ ಒಂದು ಅನುಮಾನ ಹುಟ್ಟಿತು. ಆಗ ನನ್ನ ಗಂಡನ ಕೈಯಲ್ಲಿ ಅಥವಾ ಜೇಬಿನಲ್ಲಿ ಮೊಬೈಲ್ ಇರಲಿಲ್ಲ ಹಾಗೂ ಕಾಲಿನಲ್ಲಿ ಚಪ್ಪಲ್ ಇರಲಿಲ್ಲ.ನಾವುಗಳು ಅದನ್ನು ಗಮನಿಸಿದೇವು. ಆಗ ನನ್ನ ಗಂಡನ ಮೊಬೈಲ್ ಶಾವಮ್ಮನ ಮನೆಯಲ್ಲಿ ಇತ್ತು.ಶಾವಮ್ಮನ ಮನೆಯ ಮಾಳಿಗೆಯ ಮೇಲೆ ಚಪ್ಪಲ್ ಬಿದ್ದಿದ್ದವು. ಆಗ ನಮಗೆ ಅನುಮಾನ ಬಂತು. ನಾನು ಮತ್ತು ನಮ್ಮ ಕುಟುಂಬದವರು ಸೇರಿ ವಿಚಾರಣೆ ಮಾಡಿದೇವು. ಈ ಸಾವು ಹೇಗೆ ಸಾದ್ಯ ಮತ್ತು ಯಾವ ರೀತಿ ಸತ್ತು ಹೋಗಿದ್ದಾನೆ ಎಂದು ಶಾವಮ್ಮನ ಮನೆಯವರನ್ನು ವಿಚಾರಣೆ ಮಾಡಿದ್ದೇವು.ಆಗ ಅವರು ಈ ಸಾವು ಹೇಗೆ ಆಗಿದೆ ನಮಗೆ ಗೊತ್ತಿಲ್ಲವೆಂದು ತಿಳಿಸಿದರು. ಆದರೆ ನಾವುಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಹಿಂದೆ ನನ್ನ ಗಂಡನಿಗೆ ಮತ್ತು ನಿಮಗೆ ಹಳೆಯ ರಾಜಕೀಯ ವೈಷಮ್ಯ ಇತ್ತು. ಆ ವೈಷಮ್ಯ ಇಟ್ಟುಕೊಂಡು ನನ್ನ ಗಂಡನನ್ನು ಕೊಲೆ ಮಾಡಲಾಗಿದೆ. ಆದರೆ ಮೊಬೈಲ್ ಮತ್ತು ನನ್ನ ಗಂಡನ ಚಪ್ಪಲ್ ಶಾವಮ್ಮ ಅವರ ಮನೆಯಲ್ಲಿ ಮನೆಯ ಮಾಳಿಗೆಯ ಮೇಲೆ ಬಿದ್ದಿದ್ದರಿಂದ ನಮಗೆ ಅವರ ಮೇಲೆ ಅನುಮಾನ ಇದೆ. ಇದು ಬಿದ್ದು ಸತ್ತಿರುವ ಸಾವಲ್ಲ ಅನುಮಾನಾಸ್ಪದ ಸಾವಾಗಿದ್ದು, ಕೊಲೆ ಮಾಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.ಬೆಳಿಗ್ಗೆ 22-02-2026 ರಂದು ಬೆಳಿಗ್ಗೆ ತಾವರಗೇರಾ ಪೋಲಿಸ್ ಠಾಣೆಗೆ ಪೋನ್ ಮೂಲಕ ಪೋಲಿಸರನ್ನು ಕರೆಸಿ ದೂರು ನೀಡಿದೆವು. ಆಗ ಪೋಲಿಸರು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ವಿಚರಣೆ ಮಾಡಿದಾಗ ನಾವುಗಳು ಪೋಲಿಸರಿಗೆ ಹೇಳಿದೇವು. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ವಿದೆ ಎಂದು ದೂರು ನೀಡಿದೆವು. ಆದರೆ ಇದು ವರಗೆಗೂ ತಾವರಗೇರಾ ಪೋಲಿಸ್ ಠಾಣೆಯ ಠಾಣಾಧಿಕಾರಿಗಳು ನನ್ನ ಗಂಡನ ಕೊಲೆಯಾದ ಬಗ್ಗೆ ತನಿಖೆ ನೆಡೆಸಿಲ್ಲ. ಅದಕ್ಕಾಗಿ ಸೂಕ್ತ ತನಿಕೆ ನೆಡೆಸಿ ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಕಣ್ಣೀರನ್ನು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಒಂದು ವೇಳೆ ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸದಿದ್ದರೆ ತಾವರಗೇರಾ ಪೋಲಿಸ್ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. *ಬೈಟ್:- ನನ್ನ ಗಂಡ ಗ್ಯಾನಪ್ಪನನ್ನು ಕೊಲೆ ಮಾಡಿದ್ದು ಲಕ್ಷ್ಮವ್ವ ಗಂಡ ಲಕ್ಷ್ಮಣ್ಣ ಸಂಡೂರು, ರಮೇಶ ಕೊಳ್ಳಿ, ಚಂದ್ರಪ್ಪ ಇವರು ಸೇರಿ ಕೊಲೆ ಮಾಡಿದ್ದಾರೆ. ನಮಗೆ ಇವರ ಮೇಲೆ ಅನುಮಾನವಿದೆ ಇವರನ್ನು ‌ಬಂಧಿಸಿ ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಪೋಲಿಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಕೊಲೆಯಾಗಿ ಮೃತಪಟ್ಟ ಗ್ಯಾನಪ್ಪ ಕುರಿ ಇವರ ಹೆಂಡತಿ ಭೀಮವ್ವ ಕುರಿ* ------------------------------------ *ಬೈಟ್:- ೨ ಈ ಹಿಂದೆ ಲಕ್ಷ್ಮವ್ವ ಸಂಡೂರು‌ ಇವರ ಜೊತೆಗೆ ನನ್ನ ತಮ್ಮನ ಜೊತೆಗೆ ಅನೈತಿಕ ಸಂಬಂಧ ಇತ್ತು ಸಾಕಷ್ಟು ಬಾರಿ ಊರಿನ ಗುರು ಹಿರಿಯರ ಜೊತೆಗೆ ಕೂಡಿ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಗ್ಯಾನಪ್ಪನಿಗೆ ತಿದ್ದಿ ಬುದ್ದಿ ಹೇಳಿದ್ದರಿಂದ ಲಕ್ಷ್ಮವ್ವ ಸಂಡೂರು ಇವರ ಜೊತೆಗಿದ್ದ ಅನೈತಿಕ ಸಂಬಂಧವನ್ನು ಬಿಟ್ಟುಬಿಟ್ಟಿದ್ದರು. ಆದರೆ ಅದೇ ಹಳೆಯ ವೈಶಮ್ಯವನ್ನು ಇಟ್ಟುಕೊಂಡು ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ. ಆದ್ದರಿಂದ ಪೋಲಿಸರು ನಮಗೆ ನ್ಯಾಯ ಕೊಡಿಸಬೇಕು, ಸೂಕ್ತ ತನಿಖೆ ನಡೆಸಬೇಕು ಕೊಲೆ ಮಾಡಿದವರನ್ನು ಬಂದಿಸಬೇಕು. ವಿರುಪಣ್ಣ ಯಮನಪ್ಪ ಕುರಿ ಮೃತ ಗ್ಯಾನಪ್ಪನ ಅಣ್ಣ.*

2 hrs ago
user_Pavadeppa c choudiki
Pavadeppa c choudiki
ಕುಷ್ಟಗಿ, ಕೊಪ್ಪಳ, ಕರ್ನಾಟಕ•
2 hrs ago

ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ತನಿಕೆ ನೆಡೆಸಿ ನನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟು ತನ್ನ ಗೋಳು ತೋಡಿಕೊಂಡ ಭೀಮಮ್ಮ ಕುರಿ ಪೋಲಿಸ್ ಇಲಾಖೆಗೆ ಮನವಿ. ಕುಷ್ಟಗಿ:- 21-02-2026 ರಂದು ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ, ತಾವರಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇ ತೆಮ್ಮಿನಾಳ ಗ್ರಾಮದಲ್ಲಿ ನನ್ನ ಗಂಡನಾದ ಗ್ಯಾನಪ್ಪ ಕುರಿಯವರನ್ನು ಮದ್ಯ ರಾತ್ರಿಯಲ್ಲಿ ನನ್ನ ಗ್ರಾಮದ ಶಾವಮ್ಮ ಗಂಡ ತೇಜಪ್ಪ ಸಂಡೂರು ಇವರ ಮನೆಯಲ್ಲಿ ಕೊಲೆ ಮಾಡಲಾಗಿದೆ.ಆದ್ದರಿಂದ ಪೋಲಿಸ್ ಇಲಾಖೆ ಅಧಿಕಾರಿಗಳು ಸೂಕ್ತ ತನಿಕೆ ನೆಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೊಲೆಯಾದ ಗ್ಯಾನಪ್ಪನ ಹೆಂಡತಿಯಾದ ಭೀಮಮ್ಮ ದಿ.ಗಂ ಗ್ಯಾನಪ್ಪ ಕುರಿ ಆಗ್ರಹಿಸಿದ್ದಾರೆ. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಊರಿನಲ್ಲಿ ಅಂದು ನಮ್ಮ ಊರಿನ ಗ್ರಾಮ ದೇವತೆಯಾದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು.ನನ್ನ ಗಂಡನು ಊರಲ್ಲಿ ನೆಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಆದರೆ ನಾನು ಮತ್ತು ನನ್ನ ಕುಟುಂಬದವರು ಸೇರಿ ರಾತ್ರಿಆದರೂ ಸಹ ನನ್ನ ಗಂಡ ಮನೆಗೆ ಬರಲಿಲ್ಲ ಎಂದು ಚಿಂತಿಸಿದೆವು. ಆಗ ನನ್ನ ಮಕ್ಕಳು ಇವತ್ತು ಊರಿನಲ್ಲಿ ಜಾತ್ರೆ ಇದೇ ಎಲ್ಲಾದರೂ ಅಥವಾ ಯಾರ ಮನೆಯಲ್ಲಾದರೂ ಇರಬಹುದು ಬಿಡು

ಅವ್ವ ರಾತ್ರಿಯಾಗಿದೆ ಮಲಗಿ ನಿದ್ದೆ ಮಾಡು ಬೆಳಿಗ್ಗೆ ಅಪ್ಪನನ್ನು ನೋಡೋಣ ಎಂದು ನನ್ನ ಮಕ್ಕಳು ಹೇಳಿದರು.ಆಗ ಬೆಳಿಗ್ಗೆ ಬರುತ್ತಾನೆ ಎಂದು ತಿಳಿದೆವು. ಆಗ ಬೆಳಗಾಗುವಷ್ಟರಲ್ಲಿ ಅದೇ ದಿನ 20-02-2026 ರಂದು ರಾತ್ರಿ ಶಾವಮ್ಮ ಗಂಡ ತೇಜಪ್ಪ ಇವರ ಮನೆಗೆ ಹೋಗಿದ್ದಾರೆ. ಆದರೆ 22-02-2026 ರಂದು ಬೆಳಿಗ್ಗೆ ಶಾವಮ್ಮ ಗಂಡ ತೇಜಪ್ಪ ನವರ ಮನೆಯವರು ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ನನ್ನ ಕುಟುಂಬಕ್ಕೆ ನಿನ್ನ ಗಂಡ ಗ್ಯಾನಪ್ಪ ಕುರಿ ನಮ್ಮ ಮನೆಯ ಹಿಂದೆ ಇರುವ ಸಿಮೆಂಟ್ ಗುಂಡಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಬನ್ನಿ ಎಂದು ನನಗೆ ಮತ್ತು ಮನೆಯ ಕುಟುಂಬದವರನ್ನು ಕರೆಯಲು ಬಂದರು.ನನಗೆ ನಿನ್ನ ಗಂಡ ಸತ್ತು ಹೋದ ಎಂದು ಹೇಳಿದರು.ಆಗ ನಾವುಗಳು ಮತ್ತು ನನ್ನ ಗಂಡನ ಅಣ್ಣ ಸೇರಿದಂತೆ ಕುಟುಂಬದ ಇತರರು ಹೋಗಿ ಶಾವಮ್ಮನ ಮನೆಯ ಹಿಂದೆ ನೋಡಿದರೆ ನನ್ನ ಗಂಡನ ಸಾವು ಆಗಿತ್ತು. ಆದರೆ ನಮಗೆ ಒಂದು ಅನುಮಾನ ಹುಟ್ಟಿತು. ಆಗ ನನ್ನ ಗಂಡನ ಕೈಯಲ್ಲಿ ಅಥವಾ ಜೇಬಿನಲ್ಲಿ ಮೊಬೈಲ್ ಇರಲಿಲ್ಲ ಹಾಗೂ ಕಾಲಿನಲ್ಲಿ ಚಪ್ಪಲ್ ಇರಲಿಲ್ಲ.ನಾವುಗಳು ಅದನ್ನು ಗಮನಿಸಿದೇವು. ಆಗ ನನ್ನ ಗಂಡನ ಮೊಬೈಲ್ ಶಾವಮ್ಮನ ಮನೆಯಲ್ಲಿ ಇತ್ತು.ಶಾವಮ್ಮನ ಮನೆಯ ಮಾಳಿಗೆಯ ಮೇಲೆ ಚಪ್ಪಲ್ ಬಿದ್ದಿದ್ದವು. ಆಗ ನಮಗೆ ಅನುಮಾನ ಬಂತು. ನಾನು

ಮತ್ತು ನಮ್ಮ ಕುಟುಂಬದವರು ಸೇರಿ ವಿಚಾರಣೆ ಮಾಡಿದೇವು. ಈ ಸಾವು ಹೇಗೆ ಸಾದ್ಯ ಮತ್ತು ಯಾವ ರೀತಿ ಸತ್ತು ಹೋಗಿದ್ದಾನೆ ಎಂದು ಶಾವಮ್ಮನ ಮನೆಯವರನ್ನು ವಿಚಾರಣೆ ಮಾಡಿದ್ದೇವು.ಆಗ ಅವರು ಈ ಸಾವು ಹೇಗೆ ಆಗಿದೆ ನಮಗೆ ಗೊತ್ತಿಲ್ಲವೆಂದು ತಿಳಿಸಿದರು. ಆದರೆ ನಾವುಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಹಿಂದೆ ನನ್ನ ಗಂಡನಿಗೆ ಮತ್ತು ನಿಮಗೆ ಹಳೆಯ ರಾಜಕೀಯ ವೈಷಮ್ಯ ಇತ್ತು. ಆ ವೈಷಮ್ಯ ಇಟ್ಟುಕೊಂಡು ನನ್ನ ಗಂಡನನ್ನು ಕೊಲೆ ಮಾಡಲಾಗಿದೆ. ಆದರೆ ಮೊಬೈಲ್ ಮತ್ತು ನನ್ನ ಗಂಡನ ಚಪ್ಪಲ್ ಶಾವಮ್ಮ ಅವರ ಮನೆಯಲ್ಲಿ ಮನೆಯ ಮಾಳಿಗೆಯ ಮೇಲೆ ಬಿದ್ದಿದ್ದರಿಂದ ನಮಗೆ ಅವರ ಮೇಲೆ ಅನುಮಾನ ಇದೆ. ಇದು ಬಿದ್ದು ಸತ್ತಿರುವ ಸಾವಲ್ಲ ಅನುಮಾನಾಸ್ಪದ ಸಾವಾಗಿದ್ದು, ಕೊಲೆ ಮಾಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.ಬೆಳಿಗ್ಗೆ 22-02-2026 ರಂದು ಬೆಳಿಗ್ಗೆ ತಾವರಗೇರಾ ಪೋಲಿಸ್ ಠಾಣೆಗೆ ಪೋನ್ ಮೂಲಕ ಪೋಲಿಸರನ್ನು ಕರೆಸಿ ದೂರು ನೀಡಿದೆವು. ಆಗ ಪೋಲಿಸರು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ವಿಚರಣೆ ಮಾಡಿದಾಗ ನಾವುಗಳು ಪೋಲಿಸರಿಗೆ ಹೇಳಿದೇವು. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ವಿದೆ ಎಂದು ದೂರು ನೀಡಿದೆವು. ಆದರೆ ಇದು ವರಗೆಗೂ ತಾವರಗೇರಾ ಪೋಲಿಸ್ ಠಾಣೆಯ ಠಾಣಾಧಿಕಾರಿಗಳು ನನ್ನ ಗಂಡನ ಕೊಲೆಯಾದ ಬಗ್ಗೆ ತನಿಖೆ ನೆಡೆಸಿಲ್ಲ. ಅದಕ್ಕಾಗಿ ಸೂಕ್ತ ತನಿಕೆ

ನೆಡೆಸಿ ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಕಣ್ಣೀರನ್ನು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಒಂದು ವೇಳೆ ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸದಿದ್ದರೆ ತಾವರಗೇರಾ ಪೋಲಿಸ್ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. *ಬೈಟ್:- ನನ್ನ ಗಂಡ ಗ್ಯಾನಪ್ಪನನ್ನು ಕೊಲೆ ಮಾಡಿದ್ದು ಲಕ್ಷ್ಮವ್ವ ಗಂಡ ಲಕ್ಷ್ಮಣ್ಣ ಸಂಡೂರು, ರಮೇಶ ಕೊಳ್ಳಿ, ಚಂದ್ರಪ್ಪ ಇವರು ಸೇರಿ ಕೊಲೆ ಮಾಡಿದ್ದಾರೆ. ನಮಗೆ ಇವರ ಮೇಲೆ ಅನುಮಾನವಿದೆ ಇವರನ್ನು ‌ಬಂಧಿಸಿ ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಪೋಲಿಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಕೊಲೆಯಾಗಿ ಮೃತಪಟ್ಟ ಗ್ಯಾನಪ್ಪ ಕುರಿ ಇವರ ಹೆಂಡತಿ ಭೀಮವ್ವ ಕುರಿ* ------------------------------------ *ಬೈಟ್:- ೨ ಈ ಹಿಂದೆ ಲಕ್ಷ್ಮವ್ವ ಸಂಡೂರು‌ ಇವರ ಜೊತೆಗೆ ನನ್ನ ತಮ್ಮನ ಜೊತೆಗೆ ಅನೈತಿಕ ಸಂಬಂಧ ಇತ್ತು ಸಾಕಷ್ಟು ಬಾರಿ ಊರಿನ ಗುರು ಹಿರಿಯರ ಜೊತೆಗೆ ಕೂಡಿ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಗ್ಯಾನಪ್ಪನಿಗೆ ತಿದ್ದಿ ಬುದ್ದಿ ಹೇಳಿದ್ದರಿಂದ ಲಕ್ಷ್ಮವ್ವ ಸಂಡೂರು ಇವರ ಜೊತೆಗಿದ್ದ ಅನೈತಿಕ ಸಂಬಂಧವನ್ನು ಬಿಟ್ಟುಬಿಟ್ಟಿದ್ದರು. ಆದರೆ ಅದೇ ಹಳೆಯ ವೈಶಮ್ಯವನ್ನು ಇಟ್ಟುಕೊಂಡು ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ. ಆದ್ದರಿಂದ ಪೋಲಿಸರು ನಮಗೆ ನ್ಯಾಯ ಕೊಡಿಸಬೇಕು, ಸೂಕ್ತ ತನಿಖೆ ನಡೆಸಬೇಕು ಕೊಲೆ ಮಾಡಿದವರನ್ನು ಬಂದಿಸಬೇಕು. ವಿರುಪಣ್ಣ ಯಮನಪ್ಪ ಕುರಿ ಮೃತ ಗ್ಯಾನಪ್ಪನ ಅಣ್ಣ.*

More news from Vijayapura and nearby areas
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    Muddebihal, Vijayapura•
    6 hrs ago
  • ಗದಗ ಜಿಲ್ಲೆಯಲ್ಲಿ ಹಠಾತ್ ಹವಾಮಾನ ಬದಲಾವಣೆ ಗುಡುಗು-ಗಾಳಿ ಸಹಿತ ಸುರಿದ ಅಲ್ಪ ಮಳೆ. ​ಗ್ರಾಮಸ್ಥರಲ್ಲಿ ಆತಂಕ ಆಕಾಶದಿಂದ ಇಳಿದು ಬಂದ ಅಗ್ನಿಜ್ವಾಲೆಗೆ ಬೆಚ್ಚಿಬಿದ್ದ ಬಿಡನಾಳದ ಜನತೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ಇಂದು ಸಂಜೆ ಪ್ರಕೃತಿಯ ವಿಕೋಪವೊಂದು ಸಂಭವಿಸಿದೆ. ಹಠಾತ್ತನೆ ಬದಲಾದ ಹವಾಮಾನದಿಂದಾಗಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಪ ಮಳೆ ಸುರಿದಿದ್ದು, ಈ ವೇಳೆ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಮುಂಡರಗಿ ಭಾಗದಲ್ಲಿ ಇಂದು ಸಾಯಂಕಾಲ ತಂಪಾದ ಗಾಳಿ ಬೀಸಲಾರಂಭಿಸಿತು. ಆದರೆ, ಈ ಮಳೆಯ ಅಬ್ಬರದ ಜೊತೆಗೆ ಬಿಡನಾಳ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ​ಜೋರಾದ ಗುಡುಗಿನ ಶಬ್ದದೊಂದಿಗೆ ಆಕಾಶದಿಂದ ಸಿಡಿಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ನೇರವಾಗಿ ಬಡಿದಿದೆ. ಸಿಡಿಲು ಬಡಿದ ತಕ್ಷಣ ಮರದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರಕ್ಕೆ ಬೆಂಕಿ ತಗುಲಿದೆ
    1
    ಗದಗ ಜಿಲ್ಲೆಯಲ್ಲಿ ಹಠಾತ್ ಹವಾಮಾನ ಬದಲಾವಣೆ ಗುಡುಗು-ಗಾಳಿ ಸಹಿತ ಸುರಿದ ಅಲ್ಪ ಮಳೆ. 
​ಗ್ರಾಮಸ್ಥರಲ್ಲಿ ಆತಂಕ ಆಕಾಶದಿಂದ ಇಳಿದು ಬಂದ ಅಗ್ನಿಜ್ವಾಲೆಗೆ ಬೆಚ್ಚಿಬಿದ್ದ ಬಿಡನಾಳದ ಜನತೆ. 
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ಇಂದು ಸಂಜೆ ಪ್ರಕೃತಿಯ ವಿಕೋಪವೊಂದು ಸಂಭವಿಸಿದೆ. ಹಠಾತ್ತನೆ ಬದಲಾದ ಹವಾಮಾನದಿಂದಾಗಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಪ ಮಳೆ ಸುರಿದಿದ್ದು, ಈ ವೇಳೆ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ.
ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಮುಂಡರಗಿ ಭಾಗದಲ್ಲಿ ಇಂದು ಸಾಯಂಕಾಲ ತಂಪಾದ ಗಾಳಿ ಬೀಸಲಾರಂಭಿಸಿತು. ಆದರೆ, ಈ ಮಳೆಯ ಅಬ್ಬರದ ಜೊತೆಗೆ ಬಿಡನಾಳ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ.
​ಜೋರಾದ ಗುಡುಗಿನ ಶಬ್ದದೊಂದಿಗೆ ಆಕಾಶದಿಂದ ಸಿಡಿಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ನೇರವಾಗಿ ಬಡಿದಿದೆ. ಸಿಡಿಲು ಬಡಿದ ತಕ್ಷಣ ಮರದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರಕ್ಕೆ ಬೆಂಕಿ ತಗುಲಿದೆ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    21 hrs ago
  • ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಶ್ರೀ ಗುರು ವೀರ ಸಿದ್ದ ಶಿವಯೋಗಿಗಳ 76ನೇ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಚತುರ್ಥಿ ಹಾಗೂ ಪುಣ್ಯರಾಧನೆ ಹಾಗೂ ಮಠದ ಶ್ರೀಗಳಿಗೆ ಬೆಳ್ಳಿ ಕಿರೀಟಧಾರಣೆ ಸಿಹಾಸರೋಹಣ ಹಾಗೂ ಬೆಳ್ಳಿ ನಾಣ್ಯಗಳಿಂದ ತುಲಾಭಾರ ಸೇವೆ ಶ್ರೀ ವೀರಸಿದ್ಧ ಶಿವಯೋಗಿಗಳ ಪಲ್ಲಕಿ ಉತ್ಸವ ಅದ್ದೂರಿಯಾಗಿ ಜರಗಿತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ನಂದಿಸಿರಿ ಪ್ರಶಸ್ತಿ ನೀಡಿ ಗೌರವಿಸಿದರು, ಗ್ರಾಮದ ಮುಖ್ಯ ಬೀದಿಗಳಲ್ಲಿ ಡೊಳ್ಳು ಕುಣಿತ , ಕರಡಿ ಮಜಲ ಗೊಂಬೆ ಕುಣಿತ, ನಂದಿ ಕೋಲು ಕುಣಿತ, ಜೋಗತಿಯರ ಕುಣಿತ, ಪುರುವಂತರ ಸೇವೆ, ದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು ಹೆಬ್ಬಾಳ ಗ್ರಾಮದ ಸದ್ಭಕ್ತರು ಏರ್ಪಡಿಸಿದ ಅಗ್ನಿಕುಂಡವನು ಮಠದ ಪೂಜ್ಯರಿಂದ ಹಾಗೂ ಪರ್ವತರಿಂದ ಅಗ್ನಿಕೊಂಡವನು ಪ್ರವೇಶಿಸಿ ಮಠದಲ್ಲಿ ಬರಮಾಡಿಕೊಂಡ ನಂತರ ಸಾವಿರಾರು ಭಕ್ತರು ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು, ಸಾಯಂಕಾಲ 5:00 ಗಂಟೆಗೆ ರಥೋತ್ಸವ ಧೂರಿಯಾಗಿ ಜರುಗಿತು, ನಂತರ ರಂಗು ರಂಗಿನ ಮದ್ದು ಕೊಡುವ ಕಾರ್ಯಕ್ರಮಕ್ಕೆ ಮಠದ ಶ್ರೀಗಳು ಚಾಲನೆ ನೀಡಿದರು ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪ್ರತಿ ದಿನ ರಾತ್ರಿ 10:00 ಗಂಟೆಗೆ ಬೈಲಾಟ ಮತ್ತು ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
    1
    ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ 
ಶ್ರೀ ಗುರು ವೀರ ಸಿದ್ದ ಶಿವಯೋಗಿಗಳ 76ನೇ ಜಾತ್ರಾ ಮಹೋತ್ಸವ ಹಾಗೂ 
ಲಿಂಗೈಕ್ಯ  ಶ್ರೀ ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಚತುರ್ಥಿ ಹಾಗೂ ಪುಣ್ಯರಾಧನೆ  ಹಾಗೂ 
ಮಠದ ಶ್ರೀಗಳಿಗೆ ಬೆಳ್ಳಿ 
ಕಿರೀಟಧಾರಣೆ  ಸಿಹಾಸರೋಹಣ ಹಾಗೂ ಬೆಳ್ಳಿ ನಾಣ್ಯಗಳಿಂದ ತುಲಾಭಾರ ಸೇವೆ  ಶ್ರೀ ವೀರಸಿದ್ಧ ಶಿವಯೋಗಿಗಳ ಪಲ್ಲಕಿ ಉತ್ಸವ  ಅದ್ದೂರಿಯಾಗಿ ಜರಗಿತು 
ವಿವಿಧ  ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ  ರಾಜ್ಯ ನಂದಿಸಿರಿ ಪ್ರಶಸ್ತಿ ನೀಡಿ ಗೌರವಿಸಿದರು,
ಗ್ರಾಮದ ಮುಖ್ಯ ಬೀದಿಗಳಲ್ಲಿ 
ಡೊಳ್ಳು ಕುಣಿತ , ಕರಡಿ ಮಜಲ 
ಗೊಂಬೆ ಕುಣಿತ, ನಂದಿ ಕೋಲು ಕುಣಿತ, ಜೋಗತಿಯರ ಕುಣಿತ, ಪುರುವಂತರ ಸೇವೆ, ದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು 
ಹೆಬ್ಬಾಳ ಗ್ರಾಮದ ಸದ್ಭಕ್ತರು ಏರ್ಪಡಿಸಿದ ಅಗ್ನಿಕುಂಡವನು ಮಠದ ಪೂಜ್ಯರಿಂದ ಹಾಗೂ ಪರ್ವತರಿಂದ ಅಗ್ನಿಕೊಂಡವನು ಪ್ರವೇಶಿಸಿ ಮಠದಲ್ಲಿ ಬರಮಾಡಿಕೊಂಡ  ನಂತರ ಸಾವಿರಾರು ಭಕ್ತರು ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು,  
ಸಾಯಂಕಾಲ 5:00 ಗಂಟೆಗೆ ರಥೋತ್ಸವ ಧೂರಿಯಾಗಿ ಜರುಗಿತು, ನಂತರ ರಂಗು ರಂಗಿನ ಮದ್ದು ಕೊಡುವ ಕಾರ್ಯಕ್ರಮಕ್ಕೆ ಮಠದ ಶ್ರೀಗಳು ಚಾಲನೆ ನೀಡಿದರು ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪ್ರತಿ ದಿನ ರಾತ್ರಿ 10:00 ಗಂಟೆಗೆ ಬೈಲಾಟ ಮತ್ತು ಅನೇಕ  ಸಂಸ್ಕೃತಿಕ  ಕಾರ್ಯಕ್ರಮಗಳು ಜರುಗಿದವು
    user_Kishorkumate t Kumate
    Kishorkumate t Kumate
    Voice of people ತಾಳಿಕೋಟಿ, ವಿಜಯಪುರ, ಕರ್ನಾಟಕ•
    6 hrs ago
  • ಬಳ್ಳಾರಿಯಲ್ಲಿ ತಾಪಮಾನ 41°C ದಾಟಿರುವ ಹಿನ್ನೆಲೆ, ಸುಡುವ ಬಿಸಿಲಿಗೆ ತಂಪು ನೀಡಲು ಅರಣ್ಯ ಇಲಾಖೆ “ಮರ ದತ್ತು ಪಡೆಯಿರಿ” ಅಭಿಯಾನ ಆರಂಭಿಸಿದೆ 🌱☀️ ಡಿಸಿಎಫ್ ಬಸವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳವಳಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಬಳ್ಳಾರಿ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ. 👉 ಮನೆಗೊಂದು ಮರ ದತ್ತು 👉 ಪ್ರತಿದಿನ ನೀರುಣಿಸಿ ಪೋಷಣೆ 👉 ಬಾಟಲ್ ಹನಿ ನೀರಾವರಿ ವಿಧಾನ 👉 ಇಕೋ ಕ್ಲಬ್ ಮತ್ತು ಸಾರ್ವಜನಿಕರ ಸಹಭಾಗಿತ್ವ ಮುಂದಿನ ತಲೆಮಾರಿಗೆ ಹಸಿರು ಮತ್ತು ತಂಪಾದ ಬಳ್ಳಾರಿ ನೀಡಲು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ 🌍
    1
    ಬಳ್ಳಾರಿಯಲ್ಲಿ ತಾಪಮಾನ 41°C ದಾಟಿರುವ ಹಿನ್ನೆಲೆ, ಸುಡುವ ಬಿಸಿಲಿಗೆ ತಂಪು ನೀಡಲು ಅರಣ್ಯ ಇಲಾಖೆ “ಮರ ದತ್ತು ಪಡೆಯಿರಿ” ಅಭಿಯಾನ ಆರಂಭಿಸಿದೆ 🌱☀️
ಡಿಸಿಎಫ್ ಬಸವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳವಳಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಬಳ್ಳಾರಿ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ.
👉 ಮನೆಗೊಂದು ಮರ ದತ್ತು
👉 ಪ್ರತಿದಿನ ನೀರುಣಿಸಿ ಪೋಷಣೆ
👉 ಬಾಟಲ್ ಹನಿ ನೀರಾವರಿ ವಿಧಾನ
👉 ಇಕೋ ಕ್ಲಬ್ ಮತ್ತು ಸಾರ್ವಜನಿಕರ ಸಹಭಾಗಿತ್ವ
ಮುಂದಿನ ತಲೆಮಾರಿಗೆ ಹಸಿರು ಮತ್ತು ತಂಪಾದ ಬಳ್ಳಾರಿ ನೀಡಲು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ 🌍
    user_ASN News24Kannada
    ASN News24Kannada
    Newsagent Ballari, Karnataka•
    8 hrs ago
  • ವಿಜಯಪುರ: ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಸಂದೀಪ್ ಪಾಟೀಲ್ ಅಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದರು ಹಾಗೂ ಗ್ರಾಹಕರಿಗೆ ನಿತ್ಯ ತೊಂದರೆ ಆಗುತ್ತದೆ ಎಂದು ವಿಜಯಪುರದಲ್ಲಿ ಬುಧವಾರದಂದು ಬಿಜೆಪಿ ಮುಖಂಡ ಸಂದೀಪ್ ಪಾಟೀಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಕಾಮಗಾರಿ ಕೈಗೊಂಡಿದ್ದಾರೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ನಿತ್ಯ ತೊಂದರೆಯಾಗುತ್ತದೆ ಕೂಡಲೇ ಜಿಲ್ಲಾಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
    1
    ವಿಜಯಪುರ: ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಸಂದೀಪ್ ಪಾಟೀಲ್
ಅಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದರು ಹಾಗೂ ಗ್ರಾಹಕರಿಗೆ ನಿತ್ಯ ತೊಂದರೆ ಆಗುತ್ತದೆ ಎಂದು ವಿಜಯಪುರದಲ್ಲಿ ಬುಧವಾರದಂದು ಬಿಜೆಪಿ ಮುಖಂಡ ಸಂದೀಪ್ ಪಾಟೀಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಕಾಮಗಾರಿ ಕೈಗೊಂಡಿದ್ದಾರೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ನಿತ್ಯ ತೊಂದರೆಯಾಗುತ್ತದೆ ಕೂಡಲೇ ಜಿಲ್ಲಾಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    1 hr ago
  • ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 247
    2
    ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 247
    user_Yusuf Bepari
    Yusuf Bepari
    Local News Reporter ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    2 hrs ago
  • ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿದ ಇನ್ನಲೆ ಚಿಕ್ಕನ ಎಗ್ಗ .ತಿನ್ನುವದನ್ನು ನಿಲ್ಲಿಸಿ ಇಲ್ಲಾ ಅಂದರೆ ಹಲವಾರು ರೋಗಗಳಿಗೆ ತುತ್ತಾಗಿತಿರಾ
    1
    ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿದ ಇನ್ನಲೆ ಚಿಕ್ಕನ  ಎಗ್ಗ .ತಿನ್ನುವದನ್ನು ನಿಲ್ಲಿಸಿ ಇಲ್ಲಾ ಅಂದರೆ ಹಲವಾರು ರೋಗಗಳಿಗೆ ತುತ್ತಾಗಿತಿರಾ
    user_Sharanugouda Patil
    Sharanugouda Patil
    Muddebihal, Vijayapura•
    19 hrs ago
  • ಬಳ್ಳಾರಿ ನಗರದ ಅಂದ್ರಾಳು ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸುಮಾರು 8:30ರ ವೇಳೆಗೆ ಕಾರು ಅಪಘಾತ ಸಂಭವಿಸಿದೆ ⚠️ ಕಣೆಕಲ್ಲು ಬಸ್ ನಿಲ್ದಾಣದ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ 🙏 ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಅಪಘಾತದ ಬಳಿಕ ಸ್ಥಳೀಯರು ತಕ್ಷಣ ಧಾವಿಸಿ ಅವರನ್ನು ರಕ್ಷಿಸಿದ್ದಾರೆ.
    1
    ಬಳ್ಳಾರಿ ನಗರದ ಅಂದ್ರಾಳು ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸುಮಾರು 8:30ರ ವೇಳೆಗೆ ಕಾರು ಅಪಘಾತ ಸಂಭವಿಸಿದೆ ⚠️
ಕಣೆಕಲ್ಲು ಬಸ್ ನಿಲ್ದಾಣದ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಉರುಳಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ 🙏
ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಅಪಘಾತದ ಬಳಿಕ ಸ್ಥಳೀಯರು ತಕ್ಷಣ ಧಾವಿಸಿ ಅವರನ್ನು ರಕ್ಷಿಸಿದ್ದಾರೆ.
    user_ASN News24Kannada
    ASN News24Kannada
    Newsagent Ballari, Karnataka•
    21 hrs ago
  • ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನಲ್ಲಿರುವ ಚಾಮನಾಳ (Chamnal) ಗ್ರಾಮದ ಬಗ್ಗೆ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ: ## **ಭೌಗೋಳಿಕ ಮತ್ತು ಆಡಳಿತಾತ್ಮಕ ಮಾಹಿತಿ** * **ಸ್ಥಳ:** ಇದು ಶಹಪುರ ತಾಲ್ಲೂಕು ಕೇಂದ್ರದಿಂದ ಸುಮಾರು 15-20 ಕಿ.ಮೀ ದೂರದಲ್ಲಿದೆ. * **ಗ್ರಾಮ ಪಂಚಾಯತಿ:** ಚಾಮನಾಳ ಗ್ರಾಮವು ತನ್ನದೇ ಆದ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ. * **ಜಿಲ್ಲೆ:** ಯಾದಗಿರಿ. ## **ಸೌಲಭ್ಯಗಳು ಮತ್ತು ವಿಶೇಷತೆ** * **ಕೃಷಿ:** ಈ ಭಾಗದಲ್ಲಿ ಪ್ರಮುಖವಾಗಿ ಭತ್ತ, ಹತ್ತಿ ಮತ್ತು ತೊಗರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಹತ್ತಿರವಿರುವುದರಿಂದ ಇಲ್ಲಿ ನೀರಾವರಿ ಸೌಲಭ್ಯ ಉತ್ತಮವಾಗಿದೆ. * **ಶಿಕ್ಷಣ:** ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸೌಲಭ್ಯವಿದೆ. * **ಸಾರಿಗೆ:** ಶಹಪುರದಿಂದ ಈ ಗ್ರಾಮಕ್ಕೆ ತಲುಪಲು ಬಸ್ಸು ಮತ್ತು ಖಾಸಗಿ ವಾಹನಗಳ ಸೌಲಭ್ಯವಿದೆ. ರಸ್ತೆಗಳು ಮುಖ್ಯ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ. ## **ಗ್ರಾಮದ ಪ್ರಮುಖ ಸಮಸ್ಯೆಗಳು/ಅಂಶಗಳು** ಇತ್ತೀಚಿನ ವರ್ಷಗಳಲ್ಲಿ ಗ್ರಾಮಸ್ಥರು ಈ ಕೆಳಗಿನ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ: 1. **ರಸ್ತೆ ಮತ್ತು ಚರಂಡಿ ಅಭಿವೃದ್ಧಿ:** ಮಳೆಗಾಲದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ. 2. **ನೈರ್ಮಲ್ಯ:** ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ನೈರ್ಮಲ್ಯ ಕಾಪಾಡುವುದು. ಗ್ರಾಮದ ನಿರ್ದಿಷ್ಟ ಇತಿಹಾಸ ಅಥವಾ ಇತ್ತೀಚಿನ ಯಾವುದಾದರೂ ಸರ್ಕಾರಿ ಯೋಜನೆಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ. ವಿಷಯ: ಗ್ರಾಮದ ರಸ್ತೆ ದುರಸ್ತಿ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವ ಕುರಿತು ಮನವಿ. ​ಮಾನ್ಯರೇ, ​ಈ ಪತ್ರದ ಮೂಲಕ ನಾನು ನಮ್ಮ ಚಾಮನಾಳ ಗ್ರಾಮದ ಸಾರ್ವಜನಿಕರ ಪರವಾಗಿ ಈ ಕೆಳಗಿನ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ: ​೧. ರಸ್ತೆಗಳ ದುಸ್ಥಿತಿ: ನಮ್ಮ ಗ್ರಾಮದ ಮುಖ್ಯ ರಸ್ತೆಗಳು ಮತ್ತು ಒಳಗಿನ ಓಣಿಗಳು ಸಂಪೂರ್ಣವಾಗಿ ಹಾಳಾಗಿದ್ದು, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದ ಮಳೆಗಾಲದಲ್ಲಿ ನೀರು ನಿಂತು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ವಿಶೇಷವಾಗಿ ವೃದ್ಧರು ಮತ್ತು ಶಾಲಾ ಮಕ್ಕಳು ಓಡಾಡಲು ಹರಸಾಹಸ ಪಡಬೇಕಾಗಿದೆ. ​೨. ಮಾರುಕಟ್ಟೆ ಸೌಲಭ್ಯ: ಗ್ರಾಮದಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ, ಜನರು ದಿನಬಳಕೆಯ ವಸ್ತುಗಳಿಗಾಗಿ ಪರದಾಡುವಂತಾಗಿದೆ. ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲವಾಗುವಂತೆ ಒಂದು ನಿರ್ದಿಷ್ಟ ಮಾರುಕಟ್ಟೆ ಸ್ಥಳ ಅಥವಾ ಕಟ್ಟಡದ ಅವಶ್ಯಕತೆಯಿದೆ. ​ಆದುದರಿಂದ, ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಮತ್ತು ಮಾರುಕಟ್ಟೆ ಸೌಲಭ್ಯಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ​ಧನ್ಯವಾದಗಳೊಂದಿಗೆ,
    2
    ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನಲ್ಲಿರುವ ಚಾಮನಾಳ (Chamnal) ಗ್ರಾಮದ ಬಗ್ಗೆ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ:
## **ಭೌಗೋಳಿಕ ಮತ್ತು ಆಡಳಿತಾತ್ಮಕ ಮಾಹಿತಿ**
* **ಸ್ಥಳ:** ಇದು ಶಹಪುರ ತಾಲ್ಲೂಕು ಕೇಂದ್ರದಿಂದ ಸುಮಾರು 15-20 ಕಿ.ಮೀ ದೂರದಲ್ಲಿದೆ.
* **ಗ್ರಾಮ ಪಂಚಾಯತಿ:** ಚಾಮನಾಳ ಗ್ರಾಮವು ತನ್ನದೇ ಆದ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ.
* **ಜಿಲ್ಲೆ:** ಯಾದಗಿರಿ.
## **ಸೌಲಭ್ಯಗಳು ಮತ್ತು ವಿಶೇಷತೆ**
* **ಕೃಷಿ:** ಈ ಭಾಗದಲ್ಲಿ ಪ್ರಮುಖವಾಗಿ ಭತ್ತ, ಹತ್ತಿ ಮತ್ತು ತೊಗರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಹತ್ತಿರವಿರುವುದರಿಂದ ಇಲ್ಲಿ ನೀರಾವರಿ ಸೌಲಭ್ಯ ಉತ್ತಮವಾಗಿದೆ.
* **ಶಿಕ್ಷಣ:** ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸೌಲಭ್ಯವಿದೆ.
* **ಸಾರಿಗೆ:** ಶಹಪುರದಿಂದ ಈ ಗ್ರಾಮಕ್ಕೆ ತಲುಪಲು ಬಸ್ಸು ಮತ್ತು ಖಾಸಗಿ ವಾಹನಗಳ ಸೌಲಭ್ಯವಿದೆ. ರಸ್ತೆಗಳು ಮುಖ್ಯ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.
## **ಗ್ರಾಮದ ಪ್ರಮುಖ ಸಮಸ್ಯೆಗಳು/ಅಂಶಗಳು**
ಇತ್ತೀಚಿನ ವರ್ಷಗಳಲ್ಲಿ ಗ್ರಾಮಸ್ಥರು ಈ ಕೆಳಗಿನ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ:
1. **ರಸ್ತೆ ಮತ್ತು ಚರಂಡಿ ಅಭಿವೃದ್ಧಿ:** ಮಳೆಗಾಲದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ.
2. **ನೈರ್ಮಲ್ಯ:** ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ನೈರ್ಮಲ್ಯ ಕಾಪಾಡುವುದು.
ಗ್ರಾಮದ ನಿರ್ದಿಷ್ಟ ಇತಿಹಾಸ ಅಥವಾ ಇತ್ತೀಚಿನ ಯಾವುದಾದರೂ ಸರ್ಕಾರಿ ಯೋಜನೆಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ.
ವಿಷಯ: ಗ್ರಾಮದ ರಸ್ತೆ ದುರಸ್ತಿ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವ ಕುರಿತು ಮನವಿ.
​ಮಾನ್ಯರೇ,
​ಈ ಪತ್ರದ ಮೂಲಕ ನಾನು ನಮ್ಮ ಚಾಮನಾಳ ಗ್ರಾಮದ ಸಾರ್ವಜನಿಕರ ಪರವಾಗಿ ಈ ಕೆಳಗಿನ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ:
​೧. ರಸ್ತೆಗಳ ದುಸ್ಥಿತಿ: ನಮ್ಮ ಗ್ರಾಮದ ಮುಖ್ಯ ರಸ್ತೆಗಳು ಮತ್ತು ಒಳಗಿನ ಓಣಿಗಳು ಸಂಪೂರ್ಣವಾಗಿ ಹಾಳಾಗಿದ್ದು, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದ ಮಳೆಗಾಲದಲ್ಲಿ ನೀರು ನಿಂತು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ವಿಶೇಷವಾಗಿ ವೃದ್ಧರು ಮತ್ತು ಶಾಲಾ ಮಕ್ಕಳು ಓಡಾಡಲು ಹರಸಾಹಸ ಪಡಬೇಕಾಗಿದೆ.
​೨. ಮಾರುಕಟ್ಟೆ ಸೌಲಭ್ಯ: ಗ್ರಾಮದಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ, ಜನರು ದಿನಬಳಕೆಯ ವಸ್ತುಗಳಿಗಾಗಿ ಪರದಾಡುವಂತಾಗಿದೆ. ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲವಾಗುವಂತೆ ಒಂದು ನಿರ್ದಿಷ್ಟ ಮಾರುಕಟ್ಟೆ ಸ್ಥಳ ಅಥವಾ ಕಟ್ಟಡದ ಅವಶ್ಯಕತೆಯಿದೆ.
​ಆದುದರಿಂದ, ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಮತ್ತು ಮಾರುಕಟ್ಟೆ ಸೌಲಭ್ಯಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
​ಧನ್ಯವಾದಗಳೊಂದಿಗೆ,
    user_S
    S
    Shahpur, Yadgir•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.