ಎರಡು ಚಿನ್ನದ ಪದಕ ಗೆದ್ದ ಸೌಮ್ಯ ರವರಿಗೆ ತವರೂರಲ್ಲಿ ಅದ್ದೂರಿ ಸ್ವಾಗತ. ಹನೂರು : ನನಗಿರುವ ಬಡತನದ ನಡುವೆಯೂ ಗುರುಹಿರಿಯರ ಮಾರ್ಗದರ್ಶನ ಹಾಗೂ ನಮ್ಮ ತಂದೆ ತಾಯಿ ಆಶೀರ್ವಾದದಿಂದ ನನ್ನ ಅಚಲವಾದ ಶ್ರಮದಿಂದ ಓಟದಲ್ಲಿ ಚಿನ್ನದ ಪದಕ ಪಡೆದಿದ್ದು ನಮ್ಮ ಸ್ವಗ್ರಾಮದಲ್ಲೇ ನನಗೆ ಸನ್ಮಾನ ಮಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಚಿನ್ನದ ಪದಕ ವಿಜೇತೆ ಸೌಮ್ಯ ತಿಳಿಸಿದರು. ತಾಲೂಕಿನ ರಾಮಾಪುರ ಗ್ರಾಮದಲ್ಲಿ ಚಿನ್ನದ ಪದಕ ಪಡೆದ ಸೌಮ್ಯಳಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದರು. ನನಗೆ ತಂದೆ ತಾಯಿ ಇಲ್ಲ ಎಂಬ ಕೊರಗನ್ನು ನೀಗಿಸುವ ಮೂಲಕ ನನ್ನ ಗುರುಗಳು ನನ್ನ ಕುಟುಂಬಸ್ಥರು ನನಗೆ ಸಾಥ್ ನೀಡುವ ಮೂಲಕ ಗೆಲ್ಲಿಸಿದ್ದಾರೆ. ಜೊತೆಗೆ ನನಗೆ ಮುಂದಿನ ದಿನಗಳಲ್ಲಿ ಬರುವಂತಹ ಕ್ರೀಡೆಗಳಲ್ಲಿ ಗೆಲ್ಲಲು ಮತ್ತಷ್ಟು ಸಹಕಾರ ಬೇಕಾಗಿದೆ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದರು. ನಂತರ ವನ್ನಿ ಕುಲ ಕ್ಷತ್ರಿಯ ಕರ್ನಾಟಕ ರಾಜ್ಯ ಗೌರವಾಧ್ಯಕ್ಷರಾದ ರಾಜ್ ಕೃಷ್ಣಮೂರ್ತಿ ರವರು ಸನ್ಮಾನಿಸಿದರು.

- *ಭಾರತ ನಲ್ಲಿ ವೈರಲ್*1
- Post by Mahadev c c1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- ಬೂದುಗುಂಪ ಗಂಗಾವತಿ ರೂಟ್ ಸೆಂಟ್ರಲ್ಲಿ ಆಗಿರುವಂತ ಅಪಘಾತ ಮೂವರು ಸ್ಥಳದಲ್ಲಿ 3 ಸಾವು ಹೊಸಳ್ಳಿ ಗ್ರಾಮದ ಯುವಕರು ಅವರ ಹೆಸರು ಇಮ್ರಾನ್ ಮತ್ತು ಅಜೀಜ್ ಮತ್ತು ರಾಜಹಂಸೇನ್ 15 ರಿಂದ 16 ವಯಸ್ಸಿನ ಮಕ್ಕಳು1
- Post by SRI RABINDRANATH TAGORE HIGH SCHOOL BIJAPUR1
- ಬಿ ಎಸ್ ಲಾವೇಂದ್ರರವರ ಹೋಮಿಯೋಪತಿ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 27 ವರ್ಷ ಸೇವೆ1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1