logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

RSS ಒಂದು ದೆವ್ವ, BJP ಅದರ ನೆರಳು: ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ! RSS ಅನ್ನು ದೆವ್ವಕ್ಕೆ ಹೋಲಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಟನೆಯ ಹಿಂದೆ ದೊಡ್ಡ ಮಟ್ಟದ ಅಕ್ರಮ ಹಣ ವರ್ಗಾವಣೆ ದಂಧೆಯಿದೆ ಎಂದು ಆರೋಪಿಸಿದ್ದಾರೆ. 'ನಾವು BJPಯೆಂಬ ನೆರಳಿನ ಜೊತೆ ಗುದ್ದಾಡುತ್ತಿದ್ದೇವೆ, ದೆವ್ವದ ಜೊತೆ ಹೋರಾಡಿದರೆ ಮಾತ್ರ ದೇಶ ಉದ್ಧಾರ' ಎಂದಿದ್ದಾರೆ. RSS ಸಂವಿಧಾನದ ವ್ಯಾಪ್ತಿಗೆ ಬಂದು ನೋಂದಣಿಯಾಗಲೇಬೇಕು ಎಂದು ಒತ್ತಾಯಿಸಿರುವ ಅವರು, ಸಂಘಟನೆಯ ಆದಾಯದ ಮೂಲ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಈ ಕಿಡಿಹೊತ್ತಿಸುವ ಹೇಳಿಕೆ ನೀಡಿದ್ದಾರೆ.

1 day ago
user_JB NEWS ಕನ್ನಡ
JB NEWS ಕನ್ನಡ
NEWS REPORTER BIDAR Bidar, Karnataka•
1 day ago
b6a9b64e-72f2-4915-8324-05c1852834cf

RSS ಒಂದು ದೆವ್ವ, BJP ಅದರ ನೆರಳು: ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ! RSS ಅನ್ನು ದೆವ್ವಕ್ಕೆ ಹೋಲಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಟನೆಯ ಹಿಂದೆ ದೊಡ್ಡ ಮಟ್ಟದ ಅಕ್ರಮ ಹಣ ವರ್ಗಾವಣೆ ದಂಧೆಯಿದೆ ಎಂದು ಆರೋಪಿಸಿದ್ದಾರೆ. 'ನಾವು BJPಯೆಂಬ ನೆರಳಿನ ಜೊತೆ ಗುದ್ದಾಡುತ್ತಿದ್ದೇವೆ, ದೆವ್ವದ ಜೊತೆ ಹೋರಾಡಿದರೆ ಮಾತ್ರ ದೇಶ ಉದ್ಧಾರ' ಎಂದಿದ್ದಾರೆ. RSS ಸಂವಿಧಾನದ ವ್ಯಾಪ್ತಿಗೆ ಬಂದು ನೋಂದಣಿಯಾಗಲೇಬೇಕು ಎಂದು ಒತ್ತಾಯಿಸಿರುವ ಅವರು, ಸಂಘಟನೆಯ ಆದಾಯದ ಮೂಲ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಈ ಕಿಡಿಹೊತ್ತಿಸುವ ಹೇಳಿಕೆ ನೀಡಿದ್ದಾರೆ.

More news from Karnataka and nearby areas
  • ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA
    1
    ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Bidar, Karnataka•
    18 hrs ago
  • ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ
    1
    ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ
    user_RK news07
    RK news07
    Insurance Agent Bidar, Karnataka•
    23 hrs ago
  • ಔರಾದ ಪಟ್ಟಣದ ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.17 ರಂದು ನಡೆದ ಭವ್ಯ ರಥೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿದರು. ಇದೇ ವೇಳೆ ರಥ ಹಾಗೂ ಅಗ್ನಿ ಬಸವಣ್ಣನಿಗೆ ನಮಿಸಿ, ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಭಕ್ತರೊಂದಿಗೆ ರಥದ ಜೊತೆಗೆ ಸ್ವಲ್ಪ ಹೊತ್ತು ನಡೆದು ಭಕ್ತಾದಿಗಳ ಸಂಭ್ರಮ ಇಮ್ಮಡಿಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉದ್ಭವಲಿಂಗ ಅಮರೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವಶಕ್ತಿ. ಇಂತಹ ಜಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿ ಭಾವವನ್ನು ಉಳಿಸಿಕೊಳ್ಳಲು ಮಹತ್ವದ್ದಾಗಿವೆ ಎಂದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಭಾವದಿಂದ ರಥವನ್ನು ಎಳೆದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
    3
    ಔರಾದ ಪಟ್ಟಣದ ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.17 ರಂದು ನಡೆದ ಭವ್ಯ ರಥೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿದರು.
ಇದೇ ವೇಳೆ ರಥ ಹಾಗೂ ಅಗ್ನಿ ಬಸವಣ್ಣನಿಗೆ ನಮಿಸಿ, ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಭಕ್ತರೊಂದಿಗೆ ರಥದ ಜೊತೆಗೆ ಸ್ವಲ್ಪ ಹೊತ್ತು ನಡೆದು ಭಕ್ತಾದಿಗಳ ಸಂಭ್ರಮ ಇಮ್ಮಡಿಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉದ್ಭವಲಿಂಗ ಅಮರೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವಶಕ್ತಿ. ಇಂತಹ ಜಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿ ಭಾವವನ್ನು ಉಳಿಸಿಕೊಳ್ಳಲು ಮಹತ್ವದ್ದಾಗಿವೆ ಎಂದರು.
ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಭಾವದಿಂದ ರಥವನ್ನು ಎಳೆದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
    user_Sudhir Kumar Pandhare
    Sudhir Kumar Pandhare
    Aurad, Bidar•
    8 min ago
  • सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।
    1
    सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।
    user_Vande Mataram news
    Vande Mataram news
    ಭಾಲ್ಕಿ, ಬೀದರ್, ಕರ್ನಾಟಕ•
    4 hrs ago
  • ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು
    1
    ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು
    user_Udayakumar Mule
    Udayakumar Mule
    ವರದಿಗಾರ ಬಸವಕಲ್ಯಾಣ, ಬೀದರ್, ಕರ್ನಾಟಕ•
    19 hrs ago
  • ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು. #ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god
    1
    ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು.
#ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    19 min ago
  • Post by ಸುಭಾಷ ಗೋಡಿ
    1
    Post by ಸುಭಾಷ ಗೋಡಿ
    user_ಸುಭಾಷ ಗೋಡಿ
    ಸುಭಾಷ ಗೋಡಿ
    Voice of people ಕುಸ್ನೂರ್, ಕಲಬುರಗಿ, ಕರ್ನಾಟಕ•
    1 hr ago
  • ಕಂದಾಯ ಇಲಾಖೆಗೆ ಹೃದಯಪೂರ್ವಕ ಧನ್ಯವಾದಗಳು ಹೇಳಿದ ಕಂದಾಯ ಸಚಿವರಾದಂತಹ ಕೃಷ್ಣ ಭೈರೇಗೌಡರು.
    1
    ಕಂದಾಯ ಇಲಾಖೆಗೆ ಹೃದಯಪೂರ್ವಕ ಧನ್ಯವಾದಗಳು ಹೇಳಿದ ಕಂದಾಯ ಸಚಿವರಾದಂತಹ ಕೃಷ್ಣ ಭೈರೇಗೌಡರು.
    user_RK news07
    RK news07
    Insurance Agent Bidar, Karnataka•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.