Shuru
Apke Nagar Ki App…
ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ,ಕೋಲಾರ ಜಿಲ್ಲೆಯ. ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೋನಿ ಗೇಟ್ ಬಳಿ ಘಟನೆ,
Arunkumar H M
ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ,ಕೋಲಾರ ಜಿಲ್ಲೆಯ. ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೋನಿ ಗೇಟ್ ಬಳಿ ಘಟನೆ,
More news from Mandya and nearby areas
- ಮಳವಳ್ಳಿ ಇಂಡಿಯನ್ ಆಯಿಲ್ ಕಂಪನಿಯ ಮಾಮರ ಇಂಧನ ಸೇವ ಕೇಂದ್ರದ ದಿನದರ್ಶಿಕೆಯನ್ನು ತೂಕ ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು ಡಿ ಆರ್ ಬಿಡುಗಡೆ. ಮಳವಳ್ಳಿ ಪಟ್ಟಣದ ಮಾಗನೂರಿನ ಶ್ರೀ ಶಿವರಾತ್ರಿಶ್ವರ ಬಡಾವಣೆಯಲ್ಲಿರುವ ದೇಶದ ನಂಬರ್ ಒನ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯ ಮಾಮರ ಇಂಧನ ಸೇವ ಕೇಂದ್ರದ 2026ನೇ ದಿನದರ್ಶಿಕೆಯನ್ನು ಮಂಡ್ಯ ಜಿಲ್ಲಾ ತೂಕ ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಡಿಆರ್ ಲಿಂಗರಾಜು ಸೋಮವಾರ ಬಿಡುಗಡೆಗೊಳಿಸಿದರು. ಮಾಮರ ಇಂಧನ ಸೇವಾ ಕೇಂದ್ರದ ಆವಣದಲ್ಲಿ ಆಯೋಜಿಸಿದ್ದ ಮಾಮರ ಇಂಧನ ಸೇವ ಕೇಂದ್ರದ 2026 ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಮಾಮರ ಇಂಧನ ಸೇವಾ ಕೇಂದ್ರ ಮುಂಚೂಣಿಯಲ್ಲಿದೆ . ಇದರೊಂದಿಗೆ ದಿನದರ್ಶಿಕೆ ಮಾಡಿಸಿ ಸೇವಾ ಕೇಂದ್ರದ ಸೇವೆಗಳ ಕುರಿತು ಗ್ರಾಹಕರಿಗೆ ನೀಡುತ್ತಿರುವುದು ಪ್ರಸಂಶೆನಿಯ ಎಂದು ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಮರ ಇಂಧನ ಸೇವ ಕೇಂದ್ರದ ವ್ಯವಸ್ಥಾಪಕರು ನಾಡಗೌಡರ ಕುಟುಂಬದ ಶ್ರೀಮತಿ ರತ್ನಮ್ಮ ಲೇಟ್ ಜಿ ಮಾದೇವಪ್ಪ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1