Shuru
Apke Nagar Ki App…
https://youtu.be/p6DdEnxPHSk?si=JD1o9x35p_5-5odv
Dattu Serkeel
More news from ಕರ್ನಾಟಕ and nearby areas
- , ಕೆಂಬಾವಿ ಪಟ್ಟಣ ಸಮೀಪದ ಏವೂರ To ಖಾನಪುರ್ ಎಸ್ ಕೆ ಕಾಮಗಾರಿ ನಿರ್ಮಿಸಿ 8 ದಿನ ಕಳೆಯುವ ಮುನ್ನವೇ ಕೀತ್ತು ಹೋದ ರಸ್ತೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಾಜ್ಯ ಹೆದ್ದಾರಿ16-(ಏವೂರ)ದಿಂದ ಖಾನಾಪುರ ಎಸ್ ಕೆ ಜಿಲ್ಲಾ ಮುಖ್ಯ ರಸ್ತೆಯವರೆಗೆ ರಸ್ತೆ ಸುಧಾರಣೆ ರಸ್ತೆ 5 ಕಿ.ಮೀ ಅಂದಾಜು ಮತ್ತು338.60 ಲಕ್ಷಗಳು ಗುತ್ತಿಗೆ ಮೊತ್ತ: ರೂಪಾಯಿ314.55 ಆರ್ ಬಿ ಪಾಟೀಲ್ ಪ್ರಥಮ ದರ್ಜೆ ಗುತ್ತೇದಾರರು ಸಾಕಿನ್ ಕಲಬುರ್ಗಿ ಇದೆಲ್ಲ ಕಳಪೆ ಕಾಮಗಾರಿ ಮಾಡಿರುತ್ತಾರೆ1
- “ನಾನು ಮತ್ತು ನಮ್ಮ ಕುಟುಂಬ ಸುರಕ್ಷಿತವಾಗಿದ್ದೇವೆ. ಯಾರೂ ಆತಂಕ ಪಡಬೇಡಿ,” – ನಾರಾ ಭರತ್ ರೆಡ್ಡಿ “ದುಬೈನಲ್ಲಿ ಸಿಲುಕಿರುವ 35 ಜನರಿಗೆ ಸಾಧ್ಯವಾದ ಎಲ್ಲಾ ಸಹಾಯ ಮಾಡುತ್ತಿದ್ದೇವೆ.”1
- Post by Voice news Kannada1
- ಗಜೆಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ1
- ಅಫಜಲಪುರ ತಾಲೂಕಿನ ಹೊಸುರು ಗ್ರಾಮದಿಂದ ಕೀಲು ಕುದುರೆ ನಡಿಗೆಯಲ್ಲೇ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಮಲ್ಲಯ್ಯನ ದರ್ಶನಕ್ಕೆ ಹೋರಟ ಭಕ್ತ. #starkannadanews #ಶ್ರೀಶೈಲ #ಮಲ್ಲಿಕಾರ್ಜುನ #ಮಲ್ಲಯ್ಯ #mallayya #sreesail #srisailamtemple #srisailammallikarjunaswamytemple1
- ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಅಫಜಲಪುರ ತಾಲೂಕು ಕಚೇರಿಯಲ್ಲಿ ಆಚರಣೆ ಮಾಡಲಾಯಿತು..1
- Post by Kalyan karanataka news channel1
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಹೊಸಪೇಟೆ ಓಣಿಯ ಮಾರ್ಕಂಡೇಶ್ವರ ಗುಡಿ ಹತ್ತಿರದ ಶ್ರೀಮಾರುತೇಶ್ವರ ತರುಣ ಸಂಘದ ವತಿಯಿಂದ ಕಾಮಣ್ಣನ ಬಂಡಿಯ ಸೋಗಿನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮಾರ್ಚ ೦೧ ರಾತ್ರಿ ನಡೆಯಿತು. ಮೆರವಣಿಗೆಯಲ್ಲಿ ಕಾಮಣ್ಣನ ಮೂರ್ತಿಯೊಂದಿಗೆ ಸಖೀಯರು, ಸಾಲುಮರದ ತಿಮ್ಮಕ್ಕ, ಜಾನಪದ ನೃತ್ಯದ ಹಾಡುಗಳೊಂದಿಗೆ ಮೆರವಣಿಗೆ ಸಂಭ್ರಮದಿAದ ನಡೆಯಿತು. ವಾರ್ಡಿನ ಯುವಕರು ಹಲಗೆಯನ್ನು ಬಾರಿಸುತ್ತಾ ಹೆಜ್ಜೆ ಹಾಕುತ್ತಾ ಸಂಭ್ರಮಪಟ್ಟರು.1