बांदीपुर और नागरहोल टाईगर रिजर्व में सफारी हुई अधिक महंगी बेंगलुरु। बांदीपुर और नागरहोल टाइगर रिजर्व में सफारी करना अब पर्यटकों को अधिक महंगा पड़ेगा। वन विभाग की संशोधित दरें मंगलवार से लागू हो गई हैं। बांदीपुर में बस सफारी के लिए वयस्कों का टिकट 650 रुपये से बढ़ाकर 1,000 रुपये और बच्चों का टिकट 350 रुपये से बढ़ाकर 500 रुपये कर दिया गया है। वहीं, जीप सफारी के लिए वयस्कों से 1,500 रुपये और बच्चों से 750 रुपये शुल्क लिया जाएगा। इसके अलावा 200 एमएम से अधिक लेंस वाले कैमरों के लिए 1,500 रुपये शुल्क के साथ 18 प्रतिशत जीएसटी भी देना होगा। निजी जीप से प्रवेश के लिए 2,500 रुपये, जबकि हल्के वाणिज्यिक वाहनों के लिए 3,500 रुपये शुल्क निर्धारित किया गया है। वन विभाग के अनुसार, सफारी की अवधि भी बढ़ाई गई है। पहले जहां सफारी करीब 1.5 घंटे की होती थी, अब इसे बढ़ाकर तीन घंटे कर दिया गया है। इस दौरान सफारी में करीब 30 से 35 किलोमीटर की दूरी तय की जाएगी।
बांदीपुर और नागरहोल टाईगर रिजर्व में सफारी हुई अधिक महंगी बेंगलुरु। बांदीपुर और नागरहोल टाइगर रिजर्व में सफारी करना अब पर्यटकों को अधिक महंगा पड़ेगा। वन विभाग की संशोधित दरें मंगलवार से लागू हो गई हैं। बांदीपुर में बस सफारी के लिए वयस्कों का टिकट 650 रुपये से बढ़ाकर 1,000 रुपये और बच्चों का टिकट 350 रुपये से बढ़ाकर 500 रुपये कर दिया गया है। वहीं, जीप सफारी के लिए वयस्कों से 1,500 रुपये और बच्चों से 750 रुपये शुल्क लिया जाएगा। इसके अलावा 200 एमएम से अधिक लेंस वाले कैमरों के लिए 1,500 रुपये शुल्क के साथ 18 प्रतिशत जीएसटी भी देना होगा। निजी जीप से प्रवेश के लिए 2,500 रुपये, जबकि हल्के वाणिज्यिक वाहनों के लिए 3,500 रुपये शुल्क निर्धारित किया गया है। वन विभाग के अनुसार, सफारी की अवधि भी बढ़ाई गई है। पहले जहां सफारी करीब 1.5 घंटे की होती थी, अब इसे बढ़ाकर तीन घंटे कर दिया गया है। इस दौरान सफारी में करीब 30 से 35 किलोमीटर की दूरी तय की जाएगी।
- ಸರಕು ವಾಹನಗಳಿಂದ ₹30, ಲಾರಿಗಳಿಂದ ₹3 ಸಾವಿರ ವಸೂಲಿ ಆರೋಪ| Veega News Kannada ಸರಕು ವಾಹನಗಳಿಂದ ₹30, ಲಾರಿಗಳಿಂದ ₹3 ಸಾವಿರ ವಸೂಲಿ ಆರೋಪ1
- ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಉದ್ಘಾಟನೆ ಬೆಂಗಳೂರು: ಮಹಾಲಕ್ಷ್ಮೀಪುರಂನ ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉದ್ಘಾಟಿಸಿದರು. ಸೆಪ್ಟೆಂಬರ್ 2ರಂದು ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಕೆಎಂಡಬ್ಲ್ಯೂಎ ವಿದ್ಯಾನಿಕೇತನವು ತನ್ನ ಶೈಕ್ಷಣಿಕ ಪ್ರಗತಿಗೆ ದೀಕ್ಷಾ–ವೇದಾಂತು ಸಂಸ್ಥೆಯನ್ನು ಶೈಕ್ಷಣಿಕ ಪಾಲುದಾರ ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಪರಿಗಣಿಸಿದೆ. ದೀಕ್ಷಾ–ವೇದಾಂತು ಮುಖ್ಯಸ್ಥ ಡಾ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೋರ್ಡ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಸೇರಿದಂತೆ ಗಮನಾರ್ಹ ಫಲಿತಾಂಶಗಳನ್ನು ದಾಖಲಿಸಿದೆ ಎಂದು ಸಂಸ್ಥೆ ತಿಳಿಸಿದೆ. ನೂತನ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದರ ಜತೆಗೆ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಎಂಡಬ್ಲ್ಯೂಎ ವಿದ್ಯಾನಿಕೇತನದ ಗೌರವ ಅಧ್ಯಕ್ಷರಾದ ಮನೋಜ್ ಕುಮಾರ್, ಅಧ್ಯಕ್ಷ ಸುನಿಲ್ ಎಸ್., ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಿ, ಖಜಾಂಚಿ ಗಣೇಶ್ ರಾವ್ ಕೇಸರ್ಕರ್, ವ್ಯವಸ್ಥಾಪಕ ಕಾರ್ಯದರ್ಶಿ ಸುರೇಶ್ ರಾವ್, ಮೇಘಲ ವೀರೇಶ್, ಕೃಷ್ಣ, ವೀಣಾ ಮೋಹನ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.4
- ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪ:ಸುಳ್ಳು ಅರ್ಜಿಗಳನ್ನ ಕೊಡಿಸಿರುವ ವ್ಯಕ್ತಿಗಳಿಗೆ ದಲಿತ ನಾಯಕ ನಂದಿಗುಂದ ವೆಂಕಟೇಶ ಎಚ್ಚರಿಕೆ ಬೆಂಗಳೂರು:ಜಮೀನು ಕೊಡದ ಹಿನ್ನಲೆ ದಲಿತ ರೈತರ ಜಮೀನಿನ ಮೇಲೆ ಭೂ ಮಾಫೀಯ ಕಣ್ಣು ಬಿದ್ದಿದೆ.ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪವನ್ನ ದಲಿತ ನಾಯಕ ನಂದಿಗುಂದ ವೆಂಕಟೇಶ್ ಮಾಡಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯನಂದಿಗುಂದ ಗ್ರಾಮದ ದಲಿತ ರೈತರಿಗೆ ಸುಳ್ಳು ಅರ್ಜಿಗಳಿಂದ ಧಮ್ಕಿ.? ಹಾಕಲಾಗಿದೆ.ಗ್ರಾಮದ ಸರ್ವೇ ನಂಬರ್ 28 ಮತ್ತು 30ರ ಸುಮಾರು ಎಂಟು ಎಕರೆ ಜಮೀನಿನ ಮೇಲೆ ಕಣ್ಣು ಬಿದ್ದಿದ್ದು,ಜಮೀನು ಕಬಳಿಸಲು ನಮ್ಮ ಸಮುದಾಯದ ನಾಯಕರನ್ನ ಅರ್ಜಿ ಕೊಡಿಸಿದ್ದಾರೆ .ನಮ್ಮ ಜಮೀನಿನ ಸುತ್ತಲೂ ದಾಸರಥಿ ಎಂಬ ಬಿಲ್ಡರ್ ಜಮೀನುಗಳು ಇದ್ದಾವೆ,ನಾವು ದಾಸರಥಿ ಅವರಿಗೆ ಜಮೀನು ಕ್ರಯ ಮಾಡಲು ಒಪ್ಪಲಿಲ್ಲ,ಆಗ ನಮ್ಮ ಜಮೀನಿನ್ನು ಹೇಗಾದ್ರು ಪಡೆಯಬೇಕು ಎಂದು ಸುಳ್ಳು ಅರ್ಜಿಗಳನ್ನ ಕೊಡ್ತಿದ್ದಾರೆ,ನಾವು ನಮ್ಮ ತಂದೆಯವರ ಕಾಲದಿಂದಲೂ ಶಾಂತಿಯುತ ಸ್ವಾಧೀನದಲ್ಲಿ ಇದ್ದೇವೆ,ಈಗ ನಮ್ಮಿಂದ ಜಮೀನನ್ನು ಕಬಳಿಸಲು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ,ಸುತ್ತಮುತ್ತಲಿನ ಜಮೀನುಗಳಿಗೆ ರೈತರು ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ,ಇದು ಈಗೆ ಮುಂದುವರೆದರೆ ಪ್ರತಿಭಟನೆ ಮಾಡಲಾವುದು ಎಂದು ನಂದಿಗುಂದ ವೆಂಕಟೇಶ್ ಎಚ್ಚರಿಕೆ ಕೊಟ್ಟಿದ್ದಾರೆ.1
- ಸೂಲಿಬೆಲೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ ತಾಲೂಕಿನಲ್ಲಿ ಗೋಮಾಳ ಜಾಗ ಗುರುತಿಸಿ ಹಸಿರು ಮೇವು ಬೆಳೆಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಸೂಲಿಬೆಲೆಯಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಕೃಷಿ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾ ಡಿದ ಅವರು, ಸೆಪ್ಟೆಂಬರ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಯಲ್ಲಿ ರೈತರು ಹಾಗೂ ಜಾನುವಾರು ಸಾಕಣೆ ದಾರರು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ರ್ಪಾರ್ಯಕ್ರಮ ಕೈಗೊಳ್ಳಬೇಕಿದೆ ಎಂದರು.1
- Post by Chand Pasha1
- ಕನಕಪುರದ ಬಳೆಬಸಪ್ಪದೊಡ್ಡಿ ಗ್ರಾಮದಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ರೈತ ಕುಟುಂಬಕ್ಕೆ ಸಂಸದ ಡಾ. ಸಿ.ಎನ್. ಮಂಜುನಾಥ್ ಸಾಂತ್ವನ ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಬಳೆಬಸಪ್ಪನದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಜೆ ರೈತ ಪರಶಿವಯ್ಯ ಅವರ ಸೀಮೆ ಹೆಂಚಿನ ಮನೆಗೆ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿ, ದವಸ-ಧಾನ್ಯ, ಬಟ್ಟೆಬರೆ, ಎಲೆಕ್ಟ್ರಾನಿಕ್ ಉಪಕರಣಗಳು, ಚಿನ್ನಾಭರಣ ಹಾಗೂ ನಗದು ಸೇರಿದಂತೆ ಮನೆಯ ಬಹುತೇಕ ವಸ್ತುಗಳು ಸುಟ್ಟುಹೋಗಿರುವ ದುರ್ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ಅವಘಡದಿಂದ ಹಾನಿಗೊಳಗಾದ ರೈತ ಪರಶಿವಯ್ಯ ಹಾಗೂ ಅವರ ಕುಟುಂಬದವರನ್ನು ಭೇಟಿಯಾಗಿ, ಘಟನೆಯ ಸಂಪೂರ್ಣ ವಿವರವನ್ನು ಪಡೆದು ಸಾಂತ್ವನ ಹೇಳಿದರು. ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಧನ ಸಹಾಯದ ಜೊತೆಗೆ ದಿನನಿತ್ಯದ ಅಗತ್ಯ ವಸ್ತುಗಳು, ಹೊದಿಕೆ ಹಾಗೂ ಆಹಾರ ಪದಾರ್ಥಗಳನ್ನು ಒದಗಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಕಂದಾಯ ಇಲಾಖೆ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದು, ಸರ್ಕಾರದ ವತಿಯಿಂದ ದೊರೆಯಬಹುದಾದ ಅಗತ್ಯ ನೆರವು ಹಾಗೂ ಪರಿಹಾರವನ್ನು ತ್ವರಿತವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಚಿನ್ನಸ್ವಾಮಿ, ಬಿಜೆಪಿ ಮುಖಂಡರಾದ ಕುಮಾರ, ಜೆಡಿಎಸ್ ಮುಖಂಡರಾದ ಕಬ್ಬಾಳೇಗೌಡ, ಕನಕಪುರ ನಗರಸಭೆ ಸದಸ್ಯರಾದ ಸ್ಟುಡಿಯೋ ಚಂದ್ರು, ಜೆಡಿಎಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಪವಿತ್ರಾ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.1
- ಬಾಯಿಯ ತುದಿಯಲ್ಲಿ ಎಷ್ಟು ಸೊಗಸಾಗಿ ಗೂಡು ಕಟ್ಟಿದ ಪಕ್ಷಿಯ ನೋಟ #onlinetv2471
- ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್ ಡ್ರೈವರ್‌ಲೆಸ್ ಕಾರು ಪ್ರದರ್ಶನದಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ ನೆಟ್‌ವರ್ಕ್ ಕಟ್, ನಿಯಂತ್ರಣ ಕಳೆದುಕೊಂಡ ಕಾರಿನ ವಿಡಿಯೋ ವೈರಲ್1