logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಂಗನವಾಡಿಯ ಪುಟ್ಟ ಮಕ್ಕಳು ಈ ರೀತಿಯಾಗಿ ವರ್ತಿಸಲು ಕಾರಣವೇನಿರಬಹುದು...? ಇದರ ಬಗ್ಗೆ ಮಕ್ಕಳ ಹೆತ್ತವರು ಅಥವಾ ರಕ್ಷಕರು ಯೋಚಿಸಬೇಕಾಗಿದೆ.

1 hr ago
user_Anand Kumar
Anand Kumar
Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
1 hr ago

ಅಂಗನವಾಡಿಯ ಪುಟ್ಟ ಮಕ್ಕಳು ಈ ರೀತಿಯಾಗಿ ವರ್ತಿಸಲು ಕಾರಣವೇನಿರಬಹುದು...? ಇದರ ಬಗ್ಗೆ ಮಕ್ಕಳ ಹೆತ್ತವರು ಅಥವಾ ರಕ್ಷಕರು ಯೋಚಿಸಬೇಕಾಗಿದೆ.

More news from ಕರ್ನಾಟಕ and nearby areas
  • ಶಾಸಕ ಡಾ.ಅಜಯ್ ಸಿಂಗ್ ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು
    1
    ಶಾಸಕ ಡಾ.ಅಜಯ್ ಸಿಂಗ್  ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು
ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    19 hrs ago
  • ಆಶ್ಲೇಷೆ ಮಳೆ ಆರಂಭ: ರೈತರಲ್ಲಿ ಹೊಸ ನಿರೀಕ್ಷೆ : ಜೋಳ, ತೊಗರಿ, ಸೋಯಾಬೀನ್ ಬೆಳೆಗಳಿಗೆ ಲಾಭ ಚಿಂಚೋಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಶ್ಲೇಷೆ ನಕ್ಷತ್ರದ ಅವಧಿ ಆರಂಭವಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಶ್ಲೇಷೆ ಮಳೆ ಸುರಿದರೆ ಜೋಳ, ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ದೊರೆಯಲಿದ್ದು, ಬೆಳೆಗಳ ಬೆಳವಣಿಗೆ ವೇಗ ಪಡೆಯುವ ಸಾಧ್ಯತೆ ಇದೆ. ಆಶ್ಲೇಷೆ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಕೃಷಿಕರು ತಿಳಿಸಿದ್ದಾರೆ
    1
    ಆಶ್ಲೇಷೆ ಮಳೆ ಆರಂಭ: ರೈತರಲ್ಲಿ ಹೊಸ ನಿರೀಕ್ಷೆ : ಜೋಳ, ತೊಗರಿ, ಸೋಯಾಬೀನ್ ಬೆಳೆಗಳಿಗೆ ಲಾಭ
ಚಿಂಚೋಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಶ್ಲೇಷೆ ನಕ್ಷತ್ರದ ಅವಧಿ ಆರಂಭವಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಶ್ಲೇಷೆ ಮಳೆ ಸುರಿದರೆ ಜೋಳ, ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ದೊರೆಯಲಿದ್ದು, ಬೆಳೆಗಳ ಬೆಳವಣಿಗೆ ವೇಗ ಪಡೆಯುವ ಸಾಧ್ಯತೆ ಇದೆ. ಆಶ್ಲೇಷೆ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಕೃಷಿಕರು ತಿಳಿಸಿದ್ದಾರೆ
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    13 hrs ago
  • ಕನ್ನಡ ಸಾಹಿತ್ಯ ಗೆಳೆಯರ ಬಳಗದ ವತಿಯಿಂದ, ಹಿರಿಯ ಶಿಕ್ಷಣ ತಜ್ಞ ಹೆಚ್.ಟಿ. ಕುಲಕರ್ಣಿ ಗುರುಗಳಿಗೆ ನುಡಿನಮನ ಕಾರ್ಯಕ್ರಮ
    1
    ಕನ್ನಡ ಸಾಹಿತ್ಯ ಗೆಳೆಯರ ಬಳಗದ ವತಿಯಿಂದ, ಹಿರಿಯ ಶಿಕ್ಷಣ ತಜ್ಞ ಹೆಚ್.ಟಿ. ಕುಲಕರ್ಣಿ ಗುರುಗಳಿಗೆ ನುಡಿನಮನ ಕಾರ್ಯಕ್ರಮ
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    1 hr ago
  • ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.! ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
    1
    ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    10 hrs ago
  • ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    1
    ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    15 hrs ago
  • ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ವಿಷಕಾರಿ ತ್ಯಾಜ್ಯ: 72 ಗಂಟೆಯೊಳಗೆ ಕ್ರಮಕ್ಕೆ ಆಗ್ರಹ ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ವಿಷಕಾರಿ ತ್ಯಾಜ್ಯ: 72 ಗಂಟೆಯೊಳಗೆ ಕ್ರಮಕ್ಕೆ ಆಗ್ರಹ ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ
    1
    ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ವಿಷಕಾರಿ ತ್ಯಾಜ್ಯ: 72 ಗಂಟೆಯೊಳಗೆ ಕ್ರಮಕ್ಕೆ ಆಗ್ರಹ ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ವಿಷಕಾರಿ ತ್ಯಾಜ್ಯ: 72 ಗಂಟೆಯೊಳಗೆ ಕ್ರಮಕ್ಕೆ ಆಗ್ರಹ ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    17 hrs ago
  • ಗೋವಾ ಗಡಿಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಹಣ ಪಡೆದ ನಂತರ ವಾಹನಗಳನ್ನು ಹಾದುಹೋಗಲು ಬಿಡುತ್ತಾರೆ, ಆದರೆ ಮುಂದಿನ ಚೆಕ್‌ಪಾಯಿಂಟ್‌ನಲ್ಲಿ ಅದೇ ವಾಹನಗಳನ್ನು ಮತ್ತೆ ನಿಲ್ಲಿಸುತ್ತಾರೆ ಎಂದು ಚಾಲಕನೊಬ್ಬ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ, ಚಾಲಕ ತನ್ನ ಅನುಭವವನ್ನು ವಿವರಿಸುವ ಮತ್ತು ಪೊಲೀಸರಿಂದ ಎದುರಿಸಿದ ಕಿರುಕುಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ವೀಡಿಯೊವನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಮತ್ತು ಈ ವಿಷಯದ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
    1
    ಗೋವಾ ಗಡಿಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಹಣ ಪಡೆದ ನಂತರ ವಾಹನಗಳನ್ನು ಹಾದುಹೋಗಲು ಬಿಡುತ್ತಾರೆ, ಆದರೆ ಮುಂದಿನ ಚೆಕ್‌ಪಾಯಿಂಟ್‌ನಲ್ಲಿ ಅದೇ ವಾಹನಗಳನ್ನು ಮತ್ತೆ ನಿಲ್ಲಿಸುತ್ತಾರೆ
ಎಂದು ಚಾಲಕನೊಬ್ಬ ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ, ಚಾಲಕ ತನ್ನ ಅನುಭವವನ್ನು ವಿವರಿಸುವ ಮತ್ತು ಪೊಲೀಸರಿಂದ ಎದುರಿಸಿದ ಕಿರುಕುಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಆದಾಗ್ಯೂ, ವೀಡಿಯೊವನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಮತ್ತು ಈ ವಿಷಯದ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
    user_Anand Kumar
    Anand Kumar
    Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
    52 min ago
  • ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಲಿ ಚಿಂಚೋಳಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಅನುಷ್ಠಾನ, ನೋಂದಣಿ ಪ್ರಗತಿ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮೂಲಕ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು
    2
    ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಲಿ

ಚಿಂಚೋಳಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಅನುಷ್ಠಾನ, ನೋಂದಣಿ ಪ್ರಗತಿ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮೂಲಕ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    23 hrs ago
  • ಭೀಮಾನದಿ ತೀರದ ಎಲ್ಲಮ್ಮದೇವಿಗೆ ಜಲದಿಗ್ಬಂಧನ- ದೇವಸ್ಥಾನ ಸಂಪರ್ಕ ಕಡಿತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ‌ಮಳೆಯಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಉಜನಿ‌ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಮಣ್ಣೂರಿನ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಭಂಧನ ವಾಗಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಭೀತಿಯದುರಾಗಿದ್ದು, ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮಾ ದೇವಿ ದೇವಸ್ಥಾನಕ್ಕೆ ತೆರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವಸ್ಥಾನದ ಸಂಪರ್ಕ ಕಡಿತವಾಗಿದೆ. ನೀರಿನ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಭಂಧ ಹೇರಲಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಕಲಬುರಗಿ ಜಿಲ್ಲಾಡಳಿತ ಎಚ್ಚರಿಕೆ‌ನೀಡಿದ್ದು ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ನೋಡಿಕೊಳ್ಳಲು ಸೂಚನೆಲಾಗಿದೆ
    1
    ಭೀಮಾನದಿ ತೀರದ ಎಲ್ಲಮ್ಮದೇವಿಗೆ ಜಲದಿಗ್ಬಂಧನ- ದೇವಸ್ಥಾನ ಸಂಪರ್ಕ ಕಡಿತ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ‌ಮಳೆಯಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಉಜನಿ‌ ಜಲಾಶಯದಿಂದ  2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿದ  ಹಿನ್ನಲೆಯಲ್ಲಿ  ಮಣ್ಣೂರಿನ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಭಂಧನ ವಾಗಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಭೀತಿಯದುರಾಗಿದ್ದು, ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮಾ ದೇವಿ ದೇವಸ್ಥಾನಕ್ಕೆ ತೆರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವಸ್ಥಾನದ ಸಂಪರ್ಕ ಕಡಿತವಾಗಿದೆ. ನೀರಿನ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಭಂಧ ಹೇರಲಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಕಲಬುರಗಿ ಜಿಲ್ಲಾಡಳಿತ ಎಚ್ಚರಿಕೆ‌ನೀಡಿದ್ದು ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ನೋಡಿಕೊಳ್ಳಲು ಸೂಚನೆಲಾಗಿದೆ
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.