ಇಂದು ಅಕ್ಟೋಬರ್ ಎರಡರಂದು ದೇಶಾದ್ಯಂತ ಮಹಾತ್ಮ ಗಾಂಧೀಜಿ ಅವರ ಜಯಂತಿಯನ್ನು ದೇಶವೇ ಆಚರಿಸುತ್ತಿದ್ದು ಎಲ್ಲೆಡೆ ಸಂಭ್ರಮ ಮೂಡಿದೆ.. ಇತ್ತ ಕಡೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಗಾಂಧೀಜಿ ಜಯಂತಿಯನ್ನು ಆಚರಿಸುತ್ತಿದ್ದು ಅವರ ಹೆಸರಿನಲ್ಲಿ ಪ್ರಧಾನಮಂತ್ರಿಯವರು ಸ್ವಚ್ಛತಾ ಭಾರತ್ ಅಭಿಯಾನ ನಡೆಸುತ್ತಿದ್ದು ಬೀಳಗಿ ತಾಲೂಕಿನ ಪಟ್ಟಣ ಪಂಚಾಯತ್ ಅವರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡದೆ ತಮ್ಮದೇ ಗುಂಗಿನಲ್ಲಿ ಎಲ್ಲೆಂದರಲ್ಲಿ ಕಸವನ್ನು ರಸ್ತೆಯಲ್ಲಿ ಬಿಟ್ಟಿದ್ದು ಕಾಣ ಸಿಗುತ್ತದೆ.. ಬೀಳಗಿ ಮತಕ್ಷೇತ್ರದ ಶಾಸಕರಾದಂತಹ ಜಿಟಿ ಪಾಟೀಲ್ ಅವರ ಕ್ಷೇತ್ರದಲ್ಲಿಯೇ ಇಂತಹ ಕೃತ್ಯ ನಡೆದಿರುವುದು ವಿಷಾದನೀಯ.. ಜಿ ಟಿ ಪಾಟೀಲ್ ಅವರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿದ್ದು ಇವತ್ತಿನ ದಿವಸ ಸ್ವಚ್ಛತೆ ಎಂಬುದು ಮರೆಮಾಚಿದೆ. ಸ್ವಚ್ಛತೆ ಕಡೆಗೆ ಗಮನ ಹರಿಸದೆ ಇರುವುದು ಪಟ್ಟಣ ಪಂಚಾಯತ್ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.. ಇಂತಹ ಶಾಸಕರಿದ್ದರೂ ಅಧಿಕಾರಿಗಳಿಗೆ ಕಿಂಚಿತ್ತು ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ನೋಡಿದರೆ ಇವರ ಕಾರ್ಯ ವೈಕರಿ ಇದರಲ್ಲಿ ತಿಳಿಯುತ್ತದೆ.. ಶಾಸಕರು ಇಂತಹ ಅಧಿಕಾರಿಗಳನ್ನು ಇನ್ನು ಇಟ್ಟುಕೊಂಡಿರುವುದನ್ನು ಕಂಡರೆ ತಮ್ಮ ಹೆಸರನ್ನು ತಾವೇ ಕೆಡಿಸಿಕೊಂಡಂತೆ ಕಾಣುತ್ತದೆ.. ಶಾಸಕರಾದಂತಹ ಜಿ ಟಿ ಪಾಟೀಲ್ ಅವರು ನಿಜವಾದ ದೇಶಪ್ರೇಮಿಯಾಗಿದ್ದರೆ ಇವತ್ತಿನ ದಿವಸ ನಡೆದಂತಹ ಈ ಆಸ್ವಚ್ಛತಾ ಗಾಂಧೀ ಜಯಂತಿ ಯನ್ನು ಖಂಡಿಸಿ ಇದಕ್ಕೆ ಕಾರಣ ಭೂತರದಂತಹ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತು ಮಾಡಬೇಕು.. ಅಲ್ಲದೆ ಇಂತಹ ಅಧಿಕಾರಿಗಳಿಂದ ಸ್ವಚ್ಛತೆಯನ್ನೇ ಕಾಪಾಡಿಕೊಳ್ಳಲು ಆಗದಿರುವಾಗ ಇನ್ನು ಅಭಿವೃದ್ಧಿಯನ್ನು ಬಯಸುವುದು ಹೇಗೆ ಎಂಬುದು ಸಂಶಯಾಸ್ಪದವಾಗಿದೆ..

- ಬಾಗಲಕೋಟೆ: ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಬಿಎಸ್ಪಿ ಪಕ್ಷದ ವತಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು.ಸಂಸತ್ ಅಧಿವೇಶನದಲ್ಲಿ ಭಾರತ ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹೆಸರನ್ನು ಪದೇ ಪದೇ ಉಚ್ಚರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳೇಳು ಜನ್ಮಗಳ ಸ್ವರ್ಗ ದೊರೆಯುತ್ತಿತ್ತು ಎಂದು ಮಾತನಾಡಿದ್ದಾರೆ.ಇದು ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಮೇಲಿರುವ ಅಸಹನೆಯ ಪ್ರತೀಕವಾಗಿದೆ.ಸಾವಿರಾರು ವರ್ಷಗಳಿಂದ ಜಾತಿ ಆಧಾರದ ಮೇಲೆ ಈ ದೇಶದ ಬಹು ಸಂಖ್ಯಾತರಾದ sc/st, ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿದ್ಯೆ,ಆಸ್ತಿ,ಅಧಿಕಾರಗಳನ್ನು ನಿರಾಕರಿಸಿಕೊಂಡು ಬಂದ ಮನುವಾದಿ ಮೇಲ್ಛಾತಿಗೆ ಸೇರಿದ ಅಮಿತ್ ಷಾ ಮತ್ತು ಅವರ ಬಿಜೆಪಿ ಹಾಗು ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಸಮಾನತೆಯ ಆಶಯಗಳನ್ನು ಎಂದು ಕೂಡ ಒಪ್ಪಿಕೊಳಲ್ಲು ಹಾಗು ಸಹಿಸಿಕೊಳ್ಳಲು ಆಗುವುದಿಲ್ಲ.ಆ ಕಾರಣಕ್ಕಾಗಿ ಅವಕಾಶ ಸಿಕ್ಕಿದಾಗಲೆಲ್ಲ ಬಾಬಾಸಾಹೇಬ್ ಅಂಬೇಡ್ಕರ್,ಸಂವಿಧಾನ,ಮೀಸಲಾತಿಯನ್ನು ಕುರಿತು ಕೇವಲವಾಗಿ,ಅವಹೇಳನಕಾರಿಯಾಗಿ ಮಾತನಾಡುವುದು ರೂಡಿಗತವಾಗಿ ಬಂದಿದೆ.ಇಂತ ಮನುವಾದಿ ಮತ್ತು ಜಾತಿವಾದಿ ವ್ಯಕ್ತಿಗಳು ಸಂವಿಧಾನದ ಆಧಾರದ ಮೇಲೆ ರಚನೆಯಾಗಿರುವ ಸರ್ಕಾರದಲ್ಲಿ ಮಂತ್ರಿಯಾಗಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ.ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿ ಇರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಕ್ಷಣ ವಜಾ ಗೊಳಿಸಬೇಕೆಂದು ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟಿಸಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಯಮನಪ್ಪ ಶಿರೂರು,ಸಿದಾಗೋಣಿ,ಯಲ್ಲಪ್ಪ ಸಾಂಕ್ಯನ್ನವರು, ಮಕಾಣಿ,ರಾಮಣ್ಣ ಹಿರೇಮನಿ,ಹರ್ಷ ಹಿರೇಮನಿ,ಗಂಗಾಧರ್ ಚಲವಾದಿ,ರಾಜು ನೀಲ್ನಾಯಕ್ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು..ಒಟ್ಟಾರೆಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.. #allnewschannel #bagalkote #bhimahejjenews #bilagi #cmofkarnataka #dcoffice #facebook #instagram #karnataka1
- No pain No gain ☝️🚫 Ntg comes easy and ntg goes easy , untill have patience and strength to overcome your pain,make better consistency, better life style1
- ಮಂತ್ರಾಲಯ🚩♥️1
- ಬಾಗಲಕೋಟೆ ಗ್ರಾಮ ದೇವತೆ ಜಾತ್ರೆ -2024 😀1
- ಬಾಗಲಕೋಟೆ ಗ್ರಾಮ ದೇವತೆ ಜಾತ್ರೆ -2024 🙏1
- ಬಾಗಲಕೋಟೆ | ಗಮನ ಸೆಳೆದ ಫಲಪುಷ್ಪ ಪ್ರದರ್ಶನ #ಚಾಲುಕ್ಯಕ್ರಾಂತಿ ChalukyakrantiDigitalmedia1
- ಜೀವನ ಅಂದರೆ ಮತ್ತೇನಲ್ಲ ದುಡಿಮೆ soorilines #ಸೂರಿಲೈನ್ಸ #bagalkot #bagalkot #bagalkote #jawari jawari_bagalkot_ka291
- ಬಾಗಲಕೋಟೆ ಗ್ರಾಮದೇವಿ ಜಾತ್ರೆ 2024 |ಜನಪದ ರಸಮಂಜರಿಯಲ್ಲಿ #malunipanal hadu |1