Shuru
Apke Nagar Ki App…
ತುಮಕೂರು : ಕಂಪ್ಯೂಟರ್ ನ್ನು ಕೊಡುಗೆ ಯಾಗಿ ಕೊಟ್ಟ ಕ್ರಿಯೇಟಿವ್ ಅಸೋಸಿಯೇಷನ್ ಸದಸ್ಯ ರಂಗನಾಥ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಹನುಮನಹಳ್ಳಿ ಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಗೆ ಕ್ರಿಯೇಟಿವ್ ಅಸೋಸಿಯೇಷನ್ ಸದಸ್ಯ ಆಗಿರುವಂಥ ರಂಗನಾಥ್ ರವರು ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕಂಪ್ಯೂಟರ್ ಕಲಿಯಲು ಕಂಪ್ಯೂಟರ್ ನ್ನು ಕೊಡುಗೆ ನೀಡಿದ್ದಾರೆ.
ಗಿರೀಶ್ B
ತುಮಕೂರು : ಕಂಪ್ಯೂಟರ್ ನ್ನು ಕೊಡುಗೆ ಯಾಗಿ ಕೊಟ್ಟ ಕ್ರಿಯೇಟಿವ್ ಅಸೋಸಿಯೇಷನ್ ಸದಸ್ಯ ರಂಗನಾಥ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಹನುಮನಹಳ್ಳಿ ಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಗೆ ಕ್ರಿಯೇಟಿವ್ ಅಸೋಸಿಯೇಷನ್ ಸದಸ್ಯ ಆಗಿರುವಂಥ ರಂಗನಾಥ್ ರವರು ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕಂಪ್ಯೂಟರ್ ಕಲಿಯಲು ಕಂಪ್ಯೂಟರ್ ನ್ನು ಕೊಡುಗೆ ನೀಡಿದ್ದಾರೆ.
More news from ಕರ್ನಾಟಕ and nearby areas
- ನೆಲಮಂಗಲ ನೆಲಮಂಗಲದಲ್ಲಿ ರಾಷ್ಟ್ರಪಕ್ಷಿಗಳ ಅನುಮಾನಾಸ್ಪದ ಸಾವು ಒಂದೇ ಜಾಗದಲ್ಲಿ ಆರು ನವಿಲುಗಳು ಮಾರಣಹೋಮ ನೆಲಮಂಗಲ ನಗರದ ಬಿಲಾಲ್ ನಗರದ ಬಳಿ ಪತ್ತೆ ಸ್ಥಳಕ್ಕೆ ನೆಲಮಂಗಲ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ಸ್ಥಳೀಯರ ಮಾಹಿತಿ ಮೇರೆಗೆ ಪ್ರಕರಣ ದಾಖಲು ಮೃತ ನವಿಲುಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.1
- Post by SUDHUR CHAULANI NEWS1
- yah video banaya tha Facebook ke bare mein1
- Post by Venu Gopal1
- ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.1
- ಪ್ರಧಾನಿ ಮೋದಿ ರ್‍ಯಾಲಿ ವೇಳೆ ಉದ್ವಿಗ್ನತೆ: ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ! #JB_News_Kannada1
- ನೆಲಮಂಗಲ ಹೆದ್ದಾರಿಯಲ್ಲಿ HP ಗ್ಯಾಸ್ ತುಂಬಿದ್ದ ಲಾರಿ ಪಲ್ಟಿ.. ಆತಂಕ! HP ಗ್ಯಾಸ್ ಪ್ಲ್ಯಾಂಟ್ ಗೆ ಸಾಗಿಸುತ್ತಿದ್ದ ವೇಳೆ ಅವಘಡ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಗ್ಯಾಸ್ ಲಾರಿ ನೆಲಮಂಗಲ ತಾಲೂಕಿನ ಸೋಲೂರು ಬಳಿ ಘಟನೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆತಂಕದಲ್ಲೇ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು ಮಂಗಳೂರಿನಿಂದ ಬೆಂಗಳೂರಿಗೆ ಬರುತಿದ್ದ ಲೋಡೆಡ್ HP ಗ್ಯಾಸ್ ಲಾರಿ ಸ್ಥಳಕ್ಕೆ ಕುದೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡು ಗ್ಯಾಸ್ ಲೀಕೇಜ್ ಭಯದಲ್ಲಿ ಹೆದ್ದಾರಿ ಸವಾರ ಆತಂಕ ಅನಾಹುತ ತಡೆಯಲು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪರಿಶೀಲನೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ಪಾರು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.1
- ಇರಾನ್ ದೇಶದ ಮುಖಂಡನೊಬ್ಬ ಇರಾನ್ ದೇಶದ ಜನರು ಗೋಮಾಂಸ ಸೇವನೆ ಮಾಡುವುದಿಲ್ಲ, ಇಸ್ರೇಲ್ ನ ಬೀದಿ ಬೀದಿಯಲ್ಲಿ ಗೋವುಗಳನ್ನು ಕಡಿದು ನೇತು ಹಾಕಿರುತ್ತಾರೆ, ಅಂತಹ ದೇಶವನ್ನು FATHER LAND ಎನ್ನಲು ನಿಮಗೆ ನಾಚಿಕೆ ಆಗಲಿಲ್ವೆ ಎಂದು ಕೇಳಿದ್ದಾನೆ....1
- Post by SUDHUR CHAULANI NEWS1