ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ, ರಾಮ್ ಮಂದಿರ ಆವರಣದಲ್ಲಿ,ವಿಶ್ವ ಹಿಂದು ಪರಿಷತ್ ಸಂಚಾಲಿತ, ಖಡಕೇಶ್ವರ್ ವಿದ್ಯಾ ಮಂದಿರ ಭಾಲ್ಕಿ ವತ್ತಿಯಿಂದ,ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಮಾಡಲಾಗೀತು, ಶಾಲೆಯ ಪುಟ್ಟ ಪುಟ್ಟ ಮಕ್ಕಳು, ಶ್ರೀ ಕೃಷ್ಣನ ವೇಷಧಾರಿಗಳು, ರಾಧೆಯ ವೇಷದಾರಿಗಳು, ಧರಿಸಿ ವೇದಿಕೆ ಮೇಲಿದ್ದ ಮುಖಂಡರ ಹಾಗೂ ಪಾಲಕರ ಮನವನ್ನು ಗೆದ್ದಿರುತ್ತಾರೆ, ಚಿಕ್ಕ ಮಕ್ಕಳ ವೇಷಧಾರಿಗಳನ್ನು ನೋಡಿ, ವೇದಿಕೆಗೆ ಮೆರಗು ಬಂದಿರುತ್ತದೆ ಎಂದು ಸಂಸ್ಥೆಯ ಸದಸ್ಯರಾದ ಅಶೋಕ್ ಲಕ್ಕೊಂಡೆ ಅವರು ತನ್ನ ಹಿತ ನುಡಿಗಳನ್ನು ತಿಳಿಸಿದರು, ಮಕ್ಕಳಲ್ಲಿ ಸಂಸ್ಕೃತಿ. ಚಲನವಲನ ಪಾಲನೆಗಳು, ಮನ ತುಂಬು ಹಾಗೆ ಬಿತ್ತರಿಸಬೇಕು, ದೇವರ ಬಗ್ಗೆ ಅಭಿರುಚಿ ಬರುವ ಹಾಗೆ, ಮಕ್ಕಳಲ್ಲಿ ಬೋಧನೆ ಮಾಡಬೇಕು, ಇದನ್ನು ಬಿಟ್ಟು ಬೇರೆ ವಿಷಯದಲ್ಲಿ ಅಂದರೆ, ಹೀರೋ ಹೀರೋನಿಗಳ ಪರಿಚಯಿಸುವುದನು ಬಿಟ್ಟ ಬಿಡಬೇಕು,ಎಂದು ಮಾತನಾಡಿದ ಸಂಸ್ಥೆ ಕೋಶಾಧ್ಯಕ್ಷ ಪ್ರಭುರಾವ ಧೂಪೆಯವರು, ಡಾಕ್ಟರ ಮಧುಮತಿ ನಾಯ್ಕರ ವಿದ್ಯಾರ್ಥಿಗಳಲ್ಲಿ ಶ್ರೀ ಕೃಷ್ಣನ ಬಗ್ಗೆ ಹುರಿ ತುಂಬಿದರು,ಸಂಸ್ಥೆ ಸದಸ್ಯರಾದ ಅಶೋಕ್ ಲೊಖಂಡೆ , ಮುಖ್ಯಥಿತಿ ಮನ್ಮಥ ಸ್ವಾಮಿ ಕಾಕನಾಳ, ಡಾ.ಮಧುಮತಿ ನಾಯ್ಕ್ ,ಸತೀಶ ಕುಮಾರ್ ಕಲಾ, ಮತ್ತು ರಾಷ್ಡ್ರಿಯ್ ಸ್ವಯಂ ಸೇವಕ ಸಂಘ್ ಬಿದರ ಸತಿಷ್ ಮುಧೋಳೆ , ಸುರೇಶ ಹುಬಳಿಕರ್ ,ಸಂಸ್ಥೆ ಮುಖ್ಯ ಗುರುಗಳು ರೇಖು ನಾಯ್ಕ್, ಶಿಕ್ಷಕಿಯವರಾದ ಸುಪ್ರಿಯಾ, ಮತು ಕಲ್ಪನಾ, ಶಿಕ್ಷಕರ ಗುರುಲಿಂಗ, ಶಾಲೆಯಲ್ಲಿ ಆಡಳಿತ ಮಂಡಳಿಗಳು, ಹಾಗೂ ಸಹ ಶಿಕ್ಷಕರು, ಸಿಬ್ಬಂದಿಗಳು, ಮುದ್ದು ಮಕ್ಕಳು, ಎಲ್ಲಾ ಪಾಲಕರು, ಕಾರ್ಯಕ್ರಮಕ್ಕೆ ಭಾಗಿಯಾಗಿ ಯಶಸ್ವಿಗೊಳಿಸಿದರು, ವರದಿ ಸತೀಶ್ ಕುಮಾರ್ ಕಲಾ ಬೀದರ್