Shuru
Apke Nagar Ki App…
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್,ಡಿಸಿಎಂ ಚರ್ಚೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ವಿನಯ್, ಡಿ.ಎನ್.ಎ. ಎಂ ಡಿ ವೆಂಕಟ್, ಆರ್ ಸಿಬಿ ಸಿಇಓ ರಾಜೇಶ್ ಮೆನನ್ ಮತ್ತಿತರರು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಜತೆ ಸದಾಶಿವನಗರ ನಿವಾಸದಲ್ಲಿ ಸೋಮವಾರ ಸಮಾಲೋಚನೆ ನಡೆಸಿದರು.
Vinod
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್,ಡಿಸಿಎಂ ಚರ್ಚೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ವಿನಯ್, ಡಿ.ಎನ್.ಎ. ಎಂ ಡಿ ವೆಂಕಟ್, ಆರ್ ಸಿಬಿ ಸಿಇಓ ರಾಜೇಶ್ ಮೆನನ್ ಮತ್ತಿತರರು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಜತೆ ಸದಾಶಿವನಗರ ನಿವಾಸದಲ್ಲಿ ಸೋಮವಾರ ಸಮಾಲೋಚನೆ ನಡೆಸಿದರು.
More news from ಕರ್ನಾಟಕ and nearby areas
- ದೇಶದಲ್ಲಿ ಮಾತೃ ಭಾಷೆ ತುಂಬಾ ಮುಖ್ಯ ದ್ವೀತಿಯ ಭಾಷೆ ಕೂಡ ನೀಡಿದ್ದಾರೆ ಅದು ಪೋಷಕರಿಗೆ ಬಿಟ್ಟ ವಿಚಾರ ಅದು ಅವರ ವ್ಯಯಕ್ತಕ ಅಭಿಲಾಷೆ ಅದನ್ನ ಪೋಷಕರು ನಿರ್ಧಾರ ಮಾಡ್ತಾರೆ ಮಕ್ಕಳಿಗೆ ಮೂರು ಭಾಷೆ ಒತ್ತಡ ಹಾಕಿದ್ರೆ ಅವರ ಕಲಿಕೆ ಮೇಲೆ ಪರಿಣಾಮ ಬೀಳುತ್ತೆ ಸಚಿವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎರಡು ಭಾಷೆ ಕಲಿಯಿರಿ ಅಂತಾ ಹೇಳಿದ್ದಾರೆ ಬಿಜೆಪಿ ನಾಯಕರಿಗೆ ವಿರೋಧ ಮಾಡೋದೇ ಗುರಿಅವರ ನಾಯಕರನ್ನ ಮೆಚ್ಚಿಸಬೇಕು ಅಂದ್ರೆನಾವು ಹಿಂದಿ ಪರ ಹೋರಾಟ ಮಾಡ್ತಿದ್ದೇವೆ ಆ ತರಹ ಕೇಂದ್ರದ ನಾಯಕರಿಗೆ ತೋರಿಸಬೇಕು ಅದನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ *ಇದು ಶೈಕ್ಷಣಿಕ ನಿರ್ಧಾರನಾ ಆಥವಾ ರಾಜಕೀಯನಾ ಎಂಬ ಪ್ರಶ್ನೆ* ಆವತ್ತಿನ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆಇವತ್ತು ಎರಡು ಭಾಷೆಗೆ ಅವಕಾಶ ಕೊಟ್ಟಿದ್ದಾರೆಬಹುತೇಕರು ಮೂರನೇ ಭಾಷೆಯಲ್ಲಿ ಫೇಲ್ ಆಗ್ತಾರೆ ಹಾಗಾಗೀ ಈ ಬೆಳವಣಿಗೆಯನ್ನ ತಂದಿದ್ದಾರೆ *ಕೆ ಎಂ ಎಫ್ ಚುನಾವಣೆ ವಿಚಾರ* ಅದು ನಂಗೆ ಗೊತ್ತಿಲ್ಲನಾನು ಆಕಾಂಕ್ಷಿ ಅಂತಾ ಹೇಳೇ ಇಲ್ಲಆ ರೀತಿ ನಾನು ಹೇಳೇ ಇಲ್ಲ *ಶಾಸಕರಿಗೆ ಐಪಿಎಲ್ ಟಿಕೆಟ್ ವಿಚಾರ* ಟಿಕೆಟ್ ಕೇಳಿರೋದು ತಪ್ಪು ಈಗ ಯಾರು ಮಾತನಾಡಿದ್ದಾರೆ ಅಪರಾಧ ಘಟನೆ ಆದಾಗ ಯಾರುಏನು ಮಾತನಾಡಿದ್ರು ಇಚ್ಚೆ ಇರೋದು ಅವರೇ ಹೋಗಿ ತೆಗೆದುಕೊಳ್ಳಬೇಕು ಆಸಕ್ತಿ ಇರೋದು ಕಾಸು ಕೊಟ್ಟಿ ನೋಡೋದು ಒಂದು ರೀತಿಯ ಒಳ್ಳೆಯ ಬೆಳವಣಿಗೆ ಅದು ರಾಷ್ಟ್ರೀಯ ಕ್ರೀಡೆಯೂ ಅಲ್ಲ ಅದು ಕರ್ಮಷಿಯಲ್ ಗೇಮ್ ಅಷ್ಟೇ*ಸ್ಟೇಡಿಯಂ ನಿರ್ಮಾಣ ವಿಚಾರ*ಇದಾಗಲೇ ಸರ್ಕಾರ ನಾನು ಸೂಚಿಸಿದ ಕಡೆ ಸರ್ಕಾರ ಒಂದು ಸ್ಟೇಡಿಯಂ ನಿರ್ಮಾಣ ಮಾಡ್ತಿದೆಯುವಕರಿಗೆ, ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಹೀಗಾಗಿ ನಾಲ್ಕು ಕಡೆ ಸ್ಟೇಡಿಯಂ ಆಗಬೇಕು ನಾನು ನನ್ನ ಕ್ಷೇತ್ರದಲ್ಲಿ ಸ್ಟೇಡಿಯಂ ಆಗಬೇಕು ಆಗ ನಾನು ಹೋಗಿ ಮನವಿ ಮಾಡಿದೆನಾಲ್ಕು ಕಡೆ ಸ್ಟೇಡಿಯಂ ಆದ್ರೆ ಒಳ್ಳೆಯದು ಬಿಡದಿಯಲ್ಲೂ ಆಗೋದಕ್ಕೆ ಮನವಿ ಮಾಡ್ತೇನೆ*ಬೈ ಎಲೆಕ್ಷನ್ ಪ್ರಚಾರ* ಹೇಳಿದ್ದಾರೆ ಕರೆದ್ರೆ ಹೋಗ್ತೇನೆ ಅಗತ್ಯ ಇದ್ರೆ ನಾನು ಕೂಡ ಹೋಗ್ತೇನೆ *ಜಮೀರ್ ಮುನಿಸು ವಿಚಾರ* ನಗುನಗುತ್ತಲೇ ಇದ್ದಾರೆ ಅಲ್ವ? ಕೇರಳದಲ್ಲಿ ಪ್ರಚಾರ ಮಾಡ್ತಿದ್ದಾರೆ ಎಲ್ಲೋ ಒಂದು ಕಡೆ ಮಾಡ್ತಿದ್ದಾರೆ ಅಲ್ವ ಇಲ್ಲಿ ಯಾರು ಪ್ರಚಾರ ಮಾಡ್ತಾರೆ ಅಂತ ಅಲ್ಲ ಕಾಂಗ್ರೆಸ್ ಅಭ್ಯರ್ಥಿ ಗೆ ಜನ ವೋಟ್ ಹಾಕ್ತಾರೆ ಅಲ್ಲಿಯೂ ಕೂಡ ಇದ್ದವರು ಹಿರಿಯರು ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸವಿದೆ1
- ಪಶ್ಚಿಮ ಬಂಗಾಳದ ಶಾಲಿಮಾರ್ ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ ಬೈಕ್ ಸವಾರನೊಬ್ಬ ಇಬ್ಬರು ಮಹಿಳೆಯರನ್ನು ಗುರಿಯಾಗಿಸಿಕೊಂಡು ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಆತಂಕ ಮೂಡಿಸಿದೆ. ಅಸನ್ಸಿಲ್‌ನಿಂದ ಕೋಲ್ಕತ್ತಾಗೆ ಮರಳುತ್ತಿದ್ದ ಸ್ವಾಗತಾ ಮುಖರ್ಜಿ ಮತ್ತು ಅವರ ಸಹೋದರಿ ಇಶಾನಿ ದಾಸ್ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ. ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ ನಿಲ್ದಾಣದ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.1
- Post by ಅರವಿಂದ್ ರಾಜೀವ್1
- haris1
- Post by SUDHUR CHAULANI NEWS1
- ಮಾಗಡಿ ; ಮಾಜಿ ಶಾಸಕ ಎ.ಮಂಜುನಾಥ್ ಅವರದು ಮಾರ್ಜಾಲ ಬುದ್ದಿ, ಪ್ರತಿಯೊಂದರಲ್ಲೂ ಉಳುಕು ಹುಡುಕುವುದೇ ಅವರ ನಿತ್ಯ ಕಾಯಕ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಆಶೋಕ್ ಎ.ಮಂಜು ವಿರುದ್ಧ ಕಿಡಿಕಾರಿದರು. ತಾಲೂಕಿನ ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದ ಹಿರಿಯ ರಾಜಕೀಯ ಮುತ್ಸದ್ಧಿ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಒಟ್ಟು 13 ಮಂದಿ ಹೆಣ್ಣು ಜನಿಸಿದರು. ಇದಕ್ಕೆ ಕಾಂಗ್ರೇಸ್ ನವರ ಕೈವಾಡ ಎಂದು ಹೇಳಿದ್ದರಂತೆ ಹೀಗೆ ಮಾಗಡಿಯಲ್ಲಿ ಎ.ಮಂಜುನಾಥ್ ಎಲ್ಲದಕ್ಕೂ ಎಚ್.ಎನ್.ಅಶೋಕ್ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಚಂದೂರಾಯನಹಳ್ಳಿ ಸಾಧನೆ ; ಕಳೆದ 25 ವರ್ಷಗಳಿಂದ ಚಂದೂರಾಯನಹಳ್ಳಿ ಡೇರಿಗೆ 15 ಕೋಟಿ ರೂ ಹಾಲಿನ ಹಣ ಜಮಾ ಆಗಿದೆ. ಇದು ಬಹುದೊಡ್ಡ ಸಾಧನೆ ಮಾಡಿದೆ. ಹೈನುಗಾರಿಕೆಯನ್ನು ದೇವರ ಪೂಜೆ ಸಮ ಎಂದು ನಂಬಿ ಹೈನೋಧ್ಯಮದಲ್ಲಿ ಇಲ್ಲಿನ ಜನರು ತೊಡಿಸಿಕೊಂಡಿದ್ದಾರೆ. ಬಮೂಲ್ ಸಹ ಹಾಲು ಉತ್ಪಾಕದರ ರೈತರಿಗೆ, ಅವರ ಕುಟುಂಬದವರಿಗೆ ಆರ್ಥಿಕ ನೆರವು, ಧನಸಹಾಯ, ಪ್ರೋತ್ಸಾಹ ಧನ ಹೀಗೆ ಶೈಕ್ಷಣಿಕ ಸಾಲ, ಉನ್ನತ ವ್ಯಾಸಂಗಕ್ಕೆ ಧನ ಸಹಾಯ, ಹಸುವಿನ ಸ್ಪರ್ಧೆಗೆ ಪ್ರೋತ್ಸಾಹ, ರೈತರ ಖಾಯಿಲೆಗೂ 2 ಲಕ್ಷ ರೂ , ವಿಮಾ ಸೌಲಭ್ಯ ಹೀಗೆ ಹತ್ತು ಹಲವು ಸೌಲತ್ತುಗಳನ್ನು ನೀಡುತ್ತಿದೆ. ಇದರಿಂದ ಅನುಕೂಲ ಪಡೆದ ರೈತರ ಕುಟುಂಬ ಆರ್ಥಿಕವಾಗಿ ಸದೃಢರಾಗುವುದರ ಜನತೆ ನೆಮ್ಮದಿಯ ಜೀವನಕ್ಕೆ ನಾಂದಿಯಾಗಿದೆ ಎಂದ ಅವರು ಬಮೂಲ್ ವ್ಯಾಪ್ತಿಯ 14 ತಾಲೂಕುಗಳ ಡೇರಿಗಳ ಬೆಳ್ಳಿ ಹಬ್ಬ ಆಚರಣೆಗೆಂದೇ 60 ಕೋಟಿ ಮೀಸಲಿಟ್ಟಿದ್ದೇವೆ. ಪ್ರತಿ ಡೇರಿಗಳು ಬೆಳ್ಳಿ ಹಬ್ಬ ಆಚರಣೆಗೆ ಬಮೂಲ್ 2 ಲಕ್ಷ ರೂ ನೀಡುತ್ತಿದೆ. ಇಲ್ಲೊಬ್ಬ ಮಹಿಳೆ ಪಾರ್ವತಮ್ಮ ವರ್ಷದಲ್ಲಿ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿ ಸುಮಾರು 25 ಲಕ್ಷದವರೆಗೆ ಹಾಲಿನ ಹಣವನ್ನು ಪಡೆದಿರುವುದು ಇತರೆ ಮಹಿಳೆಯರಿಗೆ ಪ್ರೇರಣಾ ಸ್ಪೂರ್ತಿಯಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 300 ಡೇರಿಗಳು ಸ್ಥಾಪನೆಗೊಂಡಿದೆ. ಈ ಡೇರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಎಚ್.ಎನ್.ಅಶೋಕ್ ಭರವಸೆ ನೀಡಿದರು. ಚಂದೂರಾಯನಹಳ್ಳಿ ಸಂಸ್ಥಾಪಕ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, 133 ಸದಸ್ಯರಿಂದ ಪ್ರಾರಂಭಗೊಂಡ ಈ ಡೇರಿಗೆ ಪ್ರತಿದಿನ 130 ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಈಗ ಡೇರಿಗೆ 3.60 ಲಕ್ಷ ಲೀಟರ್ ವರ್ಷಕ್ಕೆ ಪೂರೈಕೆಯಾಗುತ್ತಿದೆ. 1.34 ಕೋಟಿ ರೂ ವರ್ಷಕ್ಕೆ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವನ್ನು ಜಮಾ ಮಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ಬೃಹತ್ತಾಕಾರವಾಗಿ ಡೇರಿ ಬೆಳೆಯಲು ಈ ಭಾಗದ ರೈತಾಪಿ ವರ್ಗದವರೇ ಕಾರಣ. ಅವರ ಪ್ರೀತಿ,ವಿಶ್ವಾಸ, ಪ್ರೋತ್ಸಾಹದಿಂದಚ25 ವರ್ಷಗಳ ಕಾಲ ನಾನೇ ಆಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಕಲ್ಯಾ ವಿಎಸ್.ಎಸ್.ಎನ್. ನಿರ್ದೇಶಕನಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದು, ಈಗ 15 ಕೋಟಿ ವರೆಗೆ ರೈತರಿಗೆ ಸಾಲಸೌಲಭ್ಯವನ್ನು ಒದಗಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ತಾಪಂ ಅಧ್ಯಕ್ಷನಾಗಿಯೂ ರಾಜಕೀಯವಾಗಿ ಸೇವೆ ಮಾಡಿದ್ದೇನೆ. ಇದಕ್ಕೆಲ್ಲ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್ ಅವರೇ ನನಗೆ ಮಾರ್ಗದರ್ಶಕರು ಇವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ, ಮೇಲ್ನಂಸ್ತಿನ ಕಟ್ಟಡ, ಹೈಮಾಸ್ಕ್, ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿರುವ ಪಾರ್ವತಮ್ಮ ಗಂಗರಾಜು ಮತ್ತು ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡೇರಿ ಪ್ರಗತಿಗೆ ಶ್ರಮಿಸುತ್ತಿರುವ ಸಿ.ವಿ. ರಾಜಣ್ಣ ಇವರನ್ನು ಡೇರಿಯಿಂದ ಸನ್ಮಾನಿಸಿದರು. ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜೆ.ಪಿ.ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಬಮೂಲ್ ಎಂಡಿ. ಶ್ರೀಧರ್, ಡಿ.ಎಂ. ಅಜೇಯ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜೆ.ವಿ.ರವೀಶ್, ಕಲ್ಯಾಜಯಶೆಂಕರ್, ಶಿಥಲೀಕೇಂದ್ರದ ಕೃಷ್ಣಪ್ಪ, ಮಂಜುಳಾ, ದಿವ್ಯಾ, ವನಜಾ, ಡೇರಿ ನಿರ್ದೇಶಕರಾದ ತಿಮ್ಮೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಸುರೇಶ್, ಜಯಣ್ಣ, ಗಂಗರಾಜು, ವೆಂಕಟರಾಮಯ್ಯ, ಮಂಜುನಾಥ್, ರಾಧಾ, ಲಲಿತಮ್ಮ, ಕುಮಾರಿ ದೀಪಶ್ರೀ ರಘುನಂದನ್ ಇತರರು ಇದ್ದರು.1
- ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..! ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ. ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ ಘಟನೆ ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಅಸ್ಪತ್ರೆಗೆ ರವಾನೆ ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. .........................2
- ಪೃಚಾರಕ್ಕೂ ಮೊದಲು ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಹೇಳಿಕೆ. *ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ 5 ದಿನ ಪ್ರಚಾರಕ್ಕೆ ಆಗಮಿಸುತ್ತಿರೋ ವಿಚಾರ* ಸಿಎಂ 5 ದಿನ ಬಾಗಲಕೋಟೆ ಬಂದು ವಾಸ್ತವ್ಯ ಹೂಡ್ತಾರೆ ಅಂದ್ರೆ. ಸಿಎಂ ಅವ್ರಿಗೆ ತಮ್ಮ ಅಭ್ಯರ್ಥಿ ಸೋಲಿನ ಮೂನ್ಸೂಚನೆ ಸಿಕ್ಕಿದೆ. ಹಿಂದೆ ಕೆ.ಆರ್ ಪೇಟೆ ಉಪಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ ಹೀಗೆ ಬಂದು ಕೂತಿದ್ರು. ಅಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನ ದಿಕ್ಕರಿಸಿದ್ರು.ಸಿರಾ ಕ್ಷೇತ್ರದ ಉಪಚುನಾವಣೆಯಲ್ಲೂ ಸಿದ್ದರಾಮಯ್ಯ ಠಿಕಾಣಿ ಹೂಡಿದ್ರು. ಅಲ್ಲಿ ಅಹಿಂದ ಮತಗಳಿದ್ರು ಅಲ್ಲಿ ಸಿದ್ದರಾಮಯ್ಯ ತಂತ್ರ ಫಲಿಸಲಿಲ್ಲ.. ಬಾಗಲಕೋಟೆ ಉಪಚುನಾವಣೆ ಗೆಲ್ಲಲು ಹರಿಕಥೆ ಹೇಳ್ತಿದ್ದಾರೆ. ಸಿಎಂ ಹಣ ಬಲ, ತೋಳಬಲ,ಅಧಿಕಾರದ ದುರ್ಭಳಕೆ ಮಾಡಿಕೊಂಡು ಗೆಲ್ಲಬೇಕು ಅಂತಿದ್ದಾರೆ.ಬಾಗಲಕೋಟೆ ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕ್ಷೇತ್ರದ ಜನತೆ ಬಿಜೆಪಿಗೆ ಆಶಿರ್ವಾದ ಮಾಡ್ತಾರೆ.ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವ್ರು ಗೆಲ್ಲುತ್ತಾರೆ. ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಗೆಲುವಿನ ಬಗ್ಗೆ ಯಾವುದೇ ಅನುಮಾನ ಬೇಡಾ ಎಂದ ಬಿವೈವಿ. *ಉಪ ಕದನದ ವೇಳೆ ಕಾಂಗ್ರೆಸ್ ಸರ್ಕಾರದಿಂದ ಅನುದಾನ ಘೋಷಣೆ ವಿಚಾರ* ಕಾಂಗ್ರೆಸ್ ಸರ್ಕಾರದಿಂದ ಇವತ್ತಿಗೂ ಕೂಡಾ ಗುದ್ದಲಿ ಪೂಜೆ ನಡೆಯುತ್ತಿವೆ.ಆದ್ರೆ ಅಭಿವೃದ್ಧಿಗೆ ಯಾವುದೇ ರೀತಿ ಹಣ ನೀಡಿಲ್ಲ ಸರ್ಕಾರ.ಸರ್ಕಾರದ ಹಣಕಾಸಿನ ಪರಿಸ್ಥಿತಿ ಅದೋಗತಿಗೆ ತಲುಪಿದೆ. ರಾಜ್ಯ ಪೊಲೀಸ್ ಇಲಾಖೆ ಸಂಬಳ ಸರಿಯಾದ ಸಮಯಕ್ಕೆ ಆಗ್ತಿಲ್ಲ.ಸಂಬಳ ಒಂದೊಂದು ತಿಂಗಳು ತಡವಾಗ್ತಿದೆ. ಕುವೆಂಪು ವಿವಿ ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡಲಿಕ್ಕೆ ಆಗ್ತಿಲ್ಲ ಸರ್ಕಾರಕ್ಕೆ. ಸಿಎಂ 17 ಬಜೆಟ್ ಮಂಡನೆ ಮಾಡಿದ್ದಿನಿ ಅಂತಾರೆ.ರಾಜ್ಯದ ಹಣಕಾಸಿನ ವ್ಯವಸ್ಥೆ ಬಗ್ಗೆ ಶ್ವೇತ ಪತ್ರ ಹೊರಡಿಸಿ ಅಂತಾ ಒತ್ತಾಯ ಮಾಡಿದ್ದೇವೆ ಎಂದ ಬಿವೈವಿ.. ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈವಿ ಹೇಳಿಕೆ..ಬಾಗಲಕೋಟ ಬಿಜೆಪಿ ಅಭ್ಯರ್ಥಿ ಚರಂತಿಮಠ ಪರ ಯತ್ನಾಳ ಪ್ರಚಾರಕ್ಕೆ ಬರುವ ವಿಚಾರ. ಬಾಗಲಕೋಟೆಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ. *ಬಿಜೆಪಿ ಅಭ್ಯರ್ಥಿಗಳ ಪರ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವ್ರು ಕೆಲಸ ಮಾಡ್ತಿದ್ದಾರೆ*ನಾನು ಪ್ರಮಾಣಿಕವಾಗಿ ಹೇಳ್ತಿದ್ದೀನಿ, ಉಡಾಫೆಯಿಂದ ಹೇಳ್ತಿಲ್ಲ. ಕಾಂಗ್ರೆಸ್ ಪಕ್ಷದವ್ರು ನಮಗೆ ಒಳ ಒಳಗೆ ಸಹಕಾರ ನೀಡ್ತಿದ್ದಾರೆ.ಹಾಗೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಯಾರೇ ಕೆಲಸಾ ಮಾಡಿದ್ರು ನಾನು ಸ್ವಾಗತ ಮಾಡ್ತೇನೆ. ಪರೋಕ್ಷವಾಗಿ ಚರಂತಿಮಠ ಪರ ಯತ್ನಾಳ ಪ್ರಚಾರಕ್ಕೆ ಬರೋದನ್ನ ಒಪ್ಪಿಕೊಂಡ ಬಿವೈವಿ.1