ವಕೀಲರ ದಿನಾಚರಣೆ ಭಾಲ್ಕಿ ನ್ಯಾಯಾಲಯದಲ್ಲಿ ನಡೆಯಿತು, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಲ್ಕಿ ವಕೀಲರ ಸಂಘದ ವತಿಯಿಂದ, ದಿನಾಂಕ 4.12.2025 ರಂದು ನ್ಯಾಯಾಲದ ಸಭಾಂಗಣದಲ್ಲಿ, ಎಲ್ಲಾ ವಕೀಲರು ಸೇರಿಕೊಂಡು ಗೌರವದಿಂದ ವಕೀಲರ ದಿನಾಚರಣೆ ಆಚರಿಸಿದರು, ವಕೀಲರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಶ್ರೀ ರಾಘವೇಂದ್ರ ವೈಜನಾಥ ಹಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿಯವರು ಉದ್ಘಾಟಿಸಿ ಉದ್ಘಾಟನೆ ಭಾಷಣೆ ಮಾಡಿದರು, ಕಾರ್ಯಕ್ರಮ ಅಧ್ಯಕ್ಷತೆ ಶ್ರೀ ಸಂಗಮೇಶ ಎಂ ಗಾಮಾ ವಕೀಲರು, ವಕೀಲ ಸಂಘದ ತಾಲೂಕ ಅಧ್ಯಕ್ಷರು ಭಾಲ್ಕಿ ಅಧ್ಯಕ್ಷತೆಯ ವಹಿಸಿದರು, ಮುಖ್ಯ ಅತಿಥಿಗಳಾದ ಗೌರವಾನ್ವಿತ ದೇಶಭೂಷಣ್ ಕೌಜಲಗಿ ಕಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿಯವರು ವಹಿಸಿದ್ದರು, ಕಾರ್ಯಕ್ರಮಕ್ಕೆ ಅತಿಥಿಗಳಾದ ಸಂಘದ ಉಪಾಧ್ಯಕ್ಷರಾದ ಮಹೇಶ ಪರಶಣೆ. ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್ ಕೆ ಕೆ. ಜಂಟಿ ಕಾರ್ಯದರ್ಶಿಗಳಾದ ಯುವರಾಜ್. ಸಂಘದ ಖಜಾಂಚಿ ಗಳಾದ ಶ್ರೀಮತಿ ಧನಲಕ್ಷ್ಮಿ ಬಳತೆ, ಸಂಘದ ಗ್ರಂಥಪಾಲಿಕಿ ಯರಾದ ಶ್ರೀಮತಿ ಅನಿತಾ ಮೂಲಗೆ, ಹಾಗೂ ಎಲ್ಲಾ ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು, ಹಿರಿಯ ವಕೀಲರಾದ ಶ್ರೀಕಾಂತ್ ಬೋರಾಳೆ ಯವರು ತನ್ನ ಹಿತನುಡಿಗಳನ್ನು ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲರ ಬೇಡಿಕೆಗಳು, ಮತ್ತು ನಾವು ಸಾರ್ವಜನಿಕರಿಗೆ ರಕ್ಷಣೆ ಮಾಡುತ್ತೇವೆ ವಕೀಲರಾಗಿ, ನಮಗೆ ಯಾರು ರಕ್ಷಣೆ ಮಾಡುತ್ತಾರೆ ಎಂದು ಅವರಲ್ಲಿ ಪ್ರಶ್ನೆ ಕಾಡತೊಡಗಿದೆ ಎಂದರು ನಾವು ವಕೀಲರು ಅಂದಮೇಲೆ ಎಲ್ಲರೂ ಒಂದಾಗಿರಬೇಕು ಎಂದು ಸಹ ವಿಸ್ತಾರವಾಗಿ ತನ್ನ ಹಿತನುಡಿಗಳನ್ನು ನುಡಿದರು, ಕಾರ್ಯಕ್ರಮಕ್ಕೆ ಸ್ವಾಗತ ಗೀತೆ ದಯಾನಂದ್ ವಿ ಶರ್ಮ ವಕೀಲರು ನಡೆಸಿಕೊಟ್ಟರು, ಸ್ವಾಗತ ಭಾಷಣ ವಕೀಲ ಸಂಘದ ತಾಲೂಕ ಅಧ್ಯಕ್ಷರಾದ ಸಂಗಮೇಶ್ ಗಾಮಾಯವರು ನಡೆಸಿಕೊಟ್ಟರು, ವಕೀಲರ ದಿನಾಚರಣೆ ಕಾರ್ಯಕ್ರಮಕೆ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ವಕೀಲರಾದ ಶ್ರೀಕಾಂತ ಬೋರಾಳೆ ಅವರು ಮಾಡಿದರು, ಕಾರ್ಯಕ್ರಮಕ್ಕೆ ಬಂದವರಿಗೆ ಹಾಗೂ ಉಪಸ್ಥಿತಿ ಇದ್ದವರಿಗೆ ದಯಾನಂದ್ ಪವಾರ್ ವಕೀಲರು ವಂದನಾರ್ಪಣೆ ಮಾಡಿದರು, ವರದಿ ಸತೀಶ್ ಕುಮಾರ್ ಕಲಾ ಬೀದರ್