ಹನೂರಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಹನೂರು :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಹನೂರು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು. ಪಟ್ಟಣದ ಆರ್ ಎಂ ಸಿ ಅವರಣದಿಂದ ಹೊರಟ ಸಮವಸ್ತ್ರಧಾರಿ ಸಂಚಾಲಕರು ಮುಖ್ಯರಸ್ತೆಯಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣ, ಬಂಡಳ್ಳಿ ರಸ್ತೆಯ ಕ್ರಿಸ್ತರಾಜ ವಿದ್ಯಾಸಂಸ್ಥೆ ವರೆಗೆ ಸಾಗಿ ಹಿಂದಿರುಗಿದರು ಆರ್.ಎಂ.ಸಿ. ಆವರಣದಲ್ಲಿ ಕೊನೆಗೊಳಿಸಿದರು. ಪಥ ಸಂಚಲನ ವೇಳೆ ತೆರೆದ ವಾಹನದಲ್ಲಿ ಭಾರತಾಂಬೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಂ ಹೆಡ್ಗೆವಾರ್, ಗುರೂಜಿ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಭಾವಚಿತ್ರ ಇರಿಸಿದ್ದ ಮೆರವಣಿಗೆಯಲ್ಲಿ ಚಿಣ್ಣರು ಸೇರಿ ನೂರಾರು ಮಂದಿ ಶಿಸ್ತಿನ ಹೆಜ್ಜೆ ಹಾಕಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ. ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಚಿರಂಜೀವಿ, ಪ್ರವೀಣ್ ಜಿ ಜಿಲ್ಲಾ ಪ್ರಮುಖ್, ಲೋಕೇಶ್ ಜೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರ್ ಮಹದೇವಸ್ವಾಮಿ, ಹನೂರು ಮಂಡಲದ ಅಧ್ಯಕ್ಷ ವೃಷಬೇಂದ್ರ ಸ್ವಾಮಿ, ರಾಮಪುರ ಮಂಡಲದ ಅಧ್ಯಕ್ಷ ರಾಜು, ಮಾಧ್ಯಮ ಸಂಚಲಾಕ ಕೆಬಿ ಮಧು,ವಿಜಯ್, ಕೆ. ವಿ.ಮಾದೇಶ್ , ಮುರುಗೇಶ್, ಮುನೇಶ್, ಕುಮಾರ್, ಲಿಂಗರಾಜು, ಲಿಂಗಪ್ಪ, ಮಲ್ಲಿಕಾರ್ಜುನ ಸ್ವಾಮಿ, ಜಗನ್ ನಾಥ್ ನಾಯ್ಡು ಸೇರಿದಂತೆ ವಿವಿಧ ಗ್ರಾಮದ ಕಾರ್ಯ ಕರ್ತರು ಹಾಜರಿದ್ದರು.
ಹನೂರಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಹನೂರು :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಹನೂರು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು. ಪಟ್ಟಣದ ಆರ್ ಎಂ ಸಿ ಅವರಣದಿಂದ ಹೊರಟ ಸಮವಸ್ತ್ರಧಾರಿ ಸಂಚಾಲಕರು ಮುಖ್ಯರಸ್ತೆಯಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣ, ಬಂಡಳ್ಳಿ
ರಸ್ತೆಯ ಕ್ರಿಸ್ತರಾಜ ವಿದ್ಯಾಸಂಸ್ಥೆ ವರೆಗೆ ಸಾಗಿ ಹಿಂದಿರುಗಿದರು ಆರ್.ಎಂ.ಸಿ. ಆವರಣದಲ್ಲಿ ಕೊನೆಗೊಳಿಸಿದರು. ಪಥ ಸಂಚಲನ ವೇಳೆ ತೆರೆದ ವಾಹನದಲ್ಲಿ ಭಾರತಾಂಬೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಂ ಹೆಡ್ಗೆವಾರ್, ಗುರೂಜಿ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಭಾವಚಿತ್ರ ಇರಿಸಿದ್ದ ಮೆರವಣಿಗೆಯಲ್ಲಿ ಚಿಣ್ಣರು
ಸೇರಿ ನೂರಾರು ಮಂದಿ ಶಿಸ್ತಿನ ಹೆಜ್ಜೆ ಹಾಕಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ. ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಚಿರಂಜೀವಿ, ಪ್ರವೀಣ್ ಜಿ ಜಿಲ್ಲಾ ಪ್ರಮುಖ್, ಲೋಕೇಶ್ ಜೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರ್ ಮಹದೇವಸ್ವಾಮಿ, ಹನೂರು ಮಂಡಲದ ಅಧ್ಯಕ್ಷ ವೃಷಬೇಂದ್ರ ಸ್ವಾಮಿ,
ರಾಮಪುರ ಮಂಡಲದ ಅಧ್ಯಕ್ಷ ರಾಜು, ಮಾಧ್ಯಮ ಸಂಚಲಾಕ ಕೆಬಿ ಮಧು,ವಿಜಯ್, ಕೆ. ವಿ.ಮಾದೇಶ್ , ಮುರುಗೇಶ್, ಮುನೇಶ್, ಕುಮಾರ್, ಲಿಂಗರಾಜು, ಲಿಂಗಪ್ಪ, ಮಲ್ಲಿಕಾರ್ಜುನ ಸ್ವಾಮಿ, ಜಗನ್ ನಾಥ್ ನಾಯ್ಡು ಸೇರಿದಂತೆ ವಿವಿಧ ಗ್ರಾಮದ ಕಾರ್ಯ ಕರ್ತರು ಹಾಜರಿದ್ದರು.
- *ಭಾರತ ನಲ್ಲಿ ವೈರಲ್*1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- ಶಾಲಾ ಪ್ರವಾಸ1
- ಗುಲ್ಬರ್ಗ ಲಗ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಡಿಯೋ1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- ಸಾಲೋಟಗಿ ಭಜಂತ್ರಿ ಯಾವುದೇ ಶುಭ ಸಂಭ್ರಮಗಳಿಗೆ ಕಾರ್ಯಕ್ರಮಗಳಿಗೆ ತಾಲೂಕು ಇಂಡಿ ಜಿಲ್ಲಾ ವಿಜಯಪುರ ಸಾಲೋಟಗಿ ಮೊಬೈಲ್ ನಂಬರ್ 93803537101
- ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 93803537101