Shuru
Apke Nagar Ki App…
ರಷ್ಯಾ-ಉಕ್ರೈನ್ ಯುದ್ಧದಲ್ಲಿ 730 ದಿನಗಳ ಬಳಿಕ, ಹಸನ್ಮುಖಿಯಾಗಿದ್ದ ಸೈನಿಕ ಅಸ್ಥಿಪಂಜರದಂತೆ ಮನೆಗೆ ಮರಳಿದ್ದಾನೆ. ಅವನ ದೇಹ ಬದಲಾಗಿದ್ದರೂ, ಪತ್ನಿಯ ಪ್ರೀತಿ ಮಾತ್ರ ಬದಲಾಗಿಲ್ಲ, ನಿಜವಾದ ಪ್ರೀತಿ ಸೌಂದರ್ಯವನ್ನು ನೋಡುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ.
Press Narashimha swamy SN
ರಷ್ಯಾ-ಉಕ್ರೈನ್ ಯುದ್ಧದಲ್ಲಿ 730 ದಿನಗಳ ಬಳಿಕ, ಹಸನ್ಮುಖಿಯಾಗಿದ್ದ ಸೈನಿಕ ಅಸ್ಥಿಪಂಜರದಂತೆ ಮನೆಗೆ ಮರಳಿದ್ದಾನೆ. ಅವನ ದೇಹ ಬದಲಾಗಿದ್ದರೂ, ಪತ್ನಿಯ ಪ್ರೀತಿ ಮಾತ್ರ ಬದಲಾಗಿಲ್ಲ, ನಿಜವಾದ ಪ್ರೀತಿ ಸೌಂದರ್ಯವನ್ನು ನೋಡುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ.
More news from ಕರ್ನಾಟಕ and nearby areas
- ಶಿವಮೊಗ್ಗ-ಗ್ರಾಮ ದೇವತೆ ಜಾತ್ರೆಗೆ ಯುವಕರಿಂದ ಕೆರೆ ಬೇಟೆ ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿವೆ. ಸೊರಬ ತಾಲೂಕಿನ ಜನತೆ ಕೆರೆಯನ್ನು ಅತ್ಯಂತ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ. ಕೆರೆಯನ್ನು ತಮ್ಮ ಜಾನಪದ ಕ್ರೀಡೆಗೂ ಬಳಸುತ್ತಾರೆ. ಬೇಸಿಗೆ ಪ್ರಾರಂಭವಾದರೆ ಇಲ್ಲಿ ಕೆರೆ ಬೇಟೆ ಸುಗ್ಗಿ ಪ್ರಾರಂಭವಾಗುತ್ತದೆ. ಅದರಂತೆ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ಕಳೆದ 30 ವರ್ಷ ಗಳಿಂದ ಸ್ಥಗಿತವಾಗಿದ್ದ ಕೆರೆ ಬೇಟೆ ಯನ್ನು ಇದೀಗ ಮತ್ತೆ ನಡೆಸಿದ್ದಾರೆ. ಕೆರೆಬೇಟೆ ಅಂದ್ರೆ, ಗ್ರಾಮದ ಕೆರೆಯ ಮೀನುಗಳನ್ನು ಹಿಡಿಯುವುದು. ಯಾರು ಹೆಚ್ಚು ಮೀನುಗಳನ್ನು ಹಿಡಿಯುತ್ತಾರೋ ಅವರಿಗೆ ಬಹುಮಾನವೂ ಇರುತ್ತದೆ. ಕೆರೆಬೇಟೆಯಲ್ಲಿ ದೊರೆತ ಮೀನು ಗಳನ್ನು ಹಿಡಿದವರು ಮನೆಗೆ ತೆಗೆದುಕೊಂಡು ಹೋಗಬಹುದು. ಕಳೆದ 30 ವರ್ಷಗಳಿಂದ ಸ್ಥಗಿತ ವಾಗಿದ್ದ ಕೆರೆಬೇಟೆಯನ್ನು ಗ್ರಾಮದ ಯುವಕರು ಸೇರಿ ಪುನಃ ಪ್ರಾರಂಭಿ ಸಿದ್ದಾರೆ. ಪ್ರತಿ ಕೆರೆಯ ಬೇಟೆಗೂ ಸಹ ಒಬ್ಬರಿಗೆ ಒಂದು ಕುಣಿ 230 ರೂ. ನಿಗದಿ ಮಾಡಿದ್ದರು. ಹೀಗೆ ಕುಣಿಗೆ ಹಣ ನೀಡಿದವರಿಗೆ ಕೆರೆ ಬೇಟೆಗೆ ಅವಕಾಶ ನೀಡಲಾಗುತ್ತದೆ. ಹೀಗೆ ಅವಕಾಶ ಪಡೆದವರು ಒಮ್ಮಲೆ ಕೆರೆಗೆ ನುಗ್ಗಿ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿಯಬಹುದು. ಕೆರೆಗೆ ಹೋದವರು ಮೊದಲು ನೀರು ಕುಣಿಹಾಕುತ್ತಾರೆ. ಅದರೊಳಗೆ ಸಿಲುಕುವ ಮೀನು ಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರಂತೆಯೇ ಈ ಬಾರಿ ಈ ಚಿಟ್ಟೂರು ಕೆರೆಗೆ ಒಮ್ಮೆಲೆ ನೂರಾರು ಜನ ಇಳಿದು ಭರ್ಜರಿ ಕೆರೆಬೇಟೆ ನಡೆಸಿದ್ದಾರೆ. ಕೆರೆ ಬೇಟೆ ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಪದ್ದತಿ. ಮಳೆಗಾಲದಲ್ಲಿ ಮೀನಿನ ಮರಿಗಳನ್ನು ಈ ಕೆರೆಗಳಿಗೆ ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆ ಯಲ್ಲಿ ನೀರು ಕಡಿಮೆ ಆಗುತ್ತಿ ದ್ದಂತೆಯೇ ಕೆರೆಬೇಟೆಗೆ ಸೂಕ್ತ ಸಮಯವಾಗಿರುತ್ತದೆ. ಚಿಟ್ಟೂರಿನಲ್ಲಿ ಪ್ರತಿ ವರ್ಷ ರಾಮ ನವಮಿಯಂದು ಆಂಜನೇಯನ ರಥೋತ್ಸವ ನಡೆಸಲಾಗುತ್ತದೆ. ಅದೇ ರೀತಿ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದ ದುಗ್ಗಮ್ಮನ ಜಾತ್ರೆ ಯನ್ನೂ ನಡೆಸಲಾಗುತ್ತದೆ. ಮುಂದಿನ ವರ್ಷ ದುಗ್ಗಮ್ಮನ ಜಾತ್ರೆ ನಡೆಸುವ ಸಲುವಾಗಿ ಕೆರೆ ಬೇಟೆ ನಡೆಸಲಾಗಿದೆ. ಕೆರೆ ಬೇಟೆಗೆ ಚಿಟ್ಟೂರು ಮಾತ್ರವಲ್ಲದೇ, ಬೇರೆ ಬೇರೆ ಜಿಲ್ಲೆಯ ಜನತೆ ಸಹ ಆಗಮಿಸಿದ್ದರು. ಕೆರೆಬೇಟೆ ನಡೆದಾಗ ಗ್ರಾಮದಲ್ಲಿ ಜಗಳ ನಡೆದಿತ್ತು. ಅಂದಿನಿಂದ ಕೆರೆಬೇಟೆ ನಡೆದಿರಲಿಲ್ಲ. ಆದರೆ, ಮುಂದಿನ ಬಾರಿ ದುಗ್ಗಮ್ಮನ ಜಾತ್ರೆ ನಡೆಸಬೇಕಾಗಿರುವುದ ರಿಂದ ಈ ಬಾರಿ ಗ್ರಾಮದ ಯುವಕರೆಲ್ಲ ಸೇರಿ ಶಾಂತಿಯುತವಾಗಿ ಕೆರೆಬೇಟೆ ನಡೆಸಿದ್ದಾರೆ.1
- indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious1
- ಹಾವೇರಿ ಜಲ್ಲಾ ಹಾನಗಲ್1
- Post by Karibasava Balal1
- ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.1
- ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಹಾಲಿಂಗಪ್ಪ ಮಳವಳ್ಳಿ (41) ಎಂಬುವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ನಡೆದ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಮಧ್ಯರಾತ್ರಿ 1ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಎಸ್ಪಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆ ಕಾರಣ ಪತ್ತೆಗೆ ತನಿಖೆ ಆರಂಭವಾಗಿದೆ.1
- ಚಳ್ಳಕೆರೆ ನಗರದಲ್ಲಿ ಸಚಿವ ಡಿ.ಸುಧಾಕರ್ ನೆನೆದು ಕಣ್ಣಿರು ಸುರಿಸಿದ ಮಹಿಳೆಯರು1
- ತಲಕಾಡಿನ ಹಿನ್ನೀರು (Backwaters) ಪ್ರದೇಶ ವೈಭವ* ತಲಕಾಡಿನ ಹಿನ್ನೀರು (Backwaters) ಪ್ರದೇಶವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. #Talakadu#TalakaduBackwaters#ತಲಕಾಡು#ತಲಕಾಡುಹಿನ್ನೀರು#Talakadu_official_ka55 ಕಾವೇರಿ ನದಿಯ ಈ ಪ್ರದೇಶವು ತನ್ನ ಶಾಂತ ಮತ್ತು ಸುಂದರ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. Description (CM writes) : -ತಲಕಾಡು ಹಿನ್ನೀರಿನ ತಲಕಾಡಿನ ಹಿನ್ನೀರು (Backwaters) ಪ್ರದೇಶ ವೈಭವ* ತಲಕಾಡಿನ ಹಿನ್ನೀರು (Backwaters) ಪ್ರದೇಶವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. #Talakadu#TalakaduBackwaters#ತಲಕಾಡು#ತಲಕಾಡುಹಿನ್ನೀರು#Talakadu_official_ka55 ಕಾವೇರಿ ನದಿಯ ಈ ಪ್ರದೇಶವು ತನ್ನ ಶಾಂತ ಮತ್ತು ಸುಂದರ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. Description (CM writes) : -ತಲಕಾಡು ಹಿನ್ನೀರಿನ1