logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮತದಾರರುಸೆ.23ರೊಳಗೆ ಆಕ್ಷೇಪಣೆ ಸಲ್ಲಿಸಿ ಸಹಾಯಕ ಮತದಾರರ ನೋಂದಣಾಧಿಕಾರಿ ಸಿದ್ರಾಯ ಬೋಸಗಿ ಮನವಿ. ಅಥಣಿ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,43,842 ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿದ್ದು, ಶೇ.100 ರಷ್ಟು ಸಂಗ್ರಹ ಕಾರ್ಯ ಪೂರ್ಣ ಗೊಂಡಿದೆ. ಈ ಪೈಕಿ 2,23,002 ಫಾರ್ಮ್ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅಥಣಿ ತಾಲೂಕು ದಂಡಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಸಿದ್ರಾಯ ಬೋಸಗಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, “ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,31,096 ಮತದಾರರು ಇದ್ದು, ಜೂನ್ 30ರಿಂದ ಆಗಸ್ಟ್ 178 ವರೆಗೆ ಎನ್ಯುಮರೇಷನ್ ಫಾರ್ಮ್ ವಿತರಣೆ ಮತ್ತು ಸಂಗ್ರಹ ಕಾರ್ಯ ನಡೆದಿದೆ. ಪರಿಶೀಲನೆ ಪ್ರಕ್ರಿಯೆಯಲ್ಲಿ 1,232 ಗೈರು, 10,668 ಶಾಶ್ವತವಾಗಿ ವಲಸೆ ಹೋದವರು, 5,561 ಮೃತ ಮತದಾರರು ಹಾಗೂ 3,376 ಪುನರಾವರ್ತಿತ ಮತದಾರರು ಎಂದು ಗುರುತಿಸಲಾಗಿದೆ. ಇತರ ಕಾರಣಗಳಿಗೆ ಸಂಬಂಧಿಸಿದಂತೆ 3 ಪ್ರಕರಣ ದಾಖಲಾಗಿವೆ. ಮತದಾರರ ಮಾಹಿತಿ ಪರಿಶೀಲನೆಯಲ್ಲಿ 2,501 ಲಾಜಿಕಲ್ ಎರರ್ಸ್ ಹಾಗೂ 1,419 ನೋ- ಲಿಂಕೇಜ್ ಪ್ರಕರಣಗಳು ಸೇರಿದಂತೆ ಒಟ್ಟು 3,920 ಪ್ರಕರಣಗಳು ಪತ್ತೆಯಾಗಿದ್ದು, ಅಗತ್ಯ ಪರಿಶೀಲನೆ ಹಾಗೂ ತಿದ್ದುಪಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 230 ವರೆಗೆ ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 22ರ ವರೆಗೆ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು,'' ಎಂದು ತಿಳಿಸಿದರು. "ಕರಡು ಮತದಾರರ ಪಟ್ಟಿಯನ್ನು ಗ್ರಾಪಂ, ಗ್ರಾಮ ಚಾವಡಿ ಹಾಗೂ ಸಂಬಂಧಿ ಸಿದ ಮತಗಟ್ಟೆಗಳಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ತಮ್ಮ ಹೆಸರು ಹಾಗೂ ವಿವರ ಪರಿಶೀಲಿ ಸಿಕೊಳ್ಳಬೇಕು. ಒಂದು ವೇಳೆ ಅರ್ಹ ವ್ಯಕ್ತಿಯ ಹೆಸರು ಬಿಟ್ಟುಹೋಗಿದ್ದರೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮರು ಮಾಡಿಕೊಳ್ಳಬಹುದು,'' ಎಂದು ಅವರು ತಿಳಿಸಿದ್ದಾರೆ.

10 hrs ago
user_Dr RAMANNA.S.D
Dr RAMANNA.S.D
Journalist ಅಥಣಿ, ಬೆಳಗಾವಿ, ಕರ್ನಾಟಕ•
10 hrs ago
db862b3b-df32-4362-ad96-3052f3f66f3b

More news from ಕರ್ನಾಟಕ and nearby areas
  • ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
    1
    ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
    user_Shanur Kullolli
    Shanur Kullolli
    ರಬಕವಿ ಬನಹಟ್ಟಿ, ಬಾಗಲಕೋಟೆ, ಕರ್ನಾಟಕ•
    11 hrs ago
  • ಸೇತುವೆ ಮೇಲೆ ಬೈಕ್,ಚಪ್ಪಲಿ ಪತ್ತೆ...! ವ್ಯಕ್ತಿ ಕಾಣೆ...! ಸೇತುವೆಯಿಂದ ಕೃಷ್ಣ ‌ನದಿಗೆ ಹಾರಿದ ಶಂಕೆ?????? ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ..
    1
    ಸೇತುವೆ ಮೇಲೆ ಬೈಕ್,ಚಪ್ಪಲಿ ಪತ್ತೆ...! ವ್ಯಕ್ತಿ ಕಾಣೆ...!

ಸೇತುವೆಯಿಂದ ಕೃಷ್ಣ ‌ನದಿಗೆ ಹಾರಿದ ಶಂಕೆ??????

ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ..
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    3 hrs ago
  • ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…
    1
    ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ.
ಟೀಸರ್‌ನಲ್ಲಿ ಏನಿದೆ?
ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು?
“DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ.
KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹಾಗಾದರೆ…
“DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ.
ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ.
ಇದು ನಿಮ್ಮ SAMATA NEWS KANNADA…
    user_Srushti Kamble
    Srushti Kamble
    ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    14 hrs ago
  • ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…
    1
    ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ
ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ.
ಟೀಸರ್‌ನಲ್ಲಿ ಏನಿದೆ?
ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು?
“DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ.
KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹಾಗಾದರೆ…
“DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ.
ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ.
ಇದು ನಿಮ್ಮ SAMATA NEWS KANNADA…
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    15 hrs ago
  • ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    1
    ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    4 hrs ago
  • ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
    1
    ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 hrs ago
  • 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ! 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!
    1
    12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!
12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!
    user_Ilahi kaladagi
    Ilahi kaladagi
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    13 hrs ago
  • ಜಮಖಂಡಿಯಲ್ಲಿ ಹಳೆ ರಸ್ತೆ ಬಂದ್‌ಗೆ ನಾಗರಿಕರ ಆಕ್ರೋಶ ! ಹಳೆ ರಸ್ತೆಯನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯ ! ಹೊಸ ಡಿವಿಯೇಷನ್‌ನಿಂದ ರಾಂಗ್ ಸೈಡ್ ಸಂಚಾರ ಹೆಚ್ಚಳ: ಆರೋಪ
    1
    ಜಮಖಂಡಿಯಲ್ಲಿ ಹಳೆ ರಸ್ತೆ ಬಂದ್‌ಗೆ ನಾಗರಿಕರ ಆಕ್ರೋಶ ! ಹಳೆ ರಸ್ತೆಯನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯ ! ಹೊಸ ಡಿವಿಯೇಷನ್‌ನಿಂದ ರಾಂಗ್ ಸೈಡ್ ಸಂಚಾರ ಹೆಚ್ಚಳ: ಆರೋಪ
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    1 day ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.