Shuru
Apke Nagar Ki App…
Good nevaj
Gurappa Kongawad Menasagi
Good nevaj
More news from Vijayapura and nearby areas
- ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 93803537101
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ ಪಟ್ಟಣದ ಗಂಗೆಪುತ್ರರ ಭಕ್ತರ ನಾಡಿನಲ್ಲಿ ಮೇಳಯಿಸಿದ ೧೦೬೬ನೇ ಸುತ್ತೂರು ಜಯಂತಿ ಮಹೋತ್ಸವದ ಬಾವೈಕ್ಯತಾ ರಥಯಾತ್ರೆ • ಗಂಗೆಪುತ್ರರ ನಾಡಿನ ತುಳಸಿದಾಸರ ಐತಿಹಾಸಿಕ ಶ್ರೀರಾಮಮಂದಿರ -ಎಲ್ಲ ದೇವಸ್ಥಾನಗಳಿಗೆ ಸುತ್ತೂರು ಶ್ರೀಗಳಿಂದ ಪೂಜೆ • ಖ.೨೧ ರಂದು ಪಟ್ಟಣದಲ್ಲಿ ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತಸ್ವ ಮೆರವಣಿಗೆ ಯಶಸ್ವಿಗೆ ಅರ್.ಎನ್.ವಿಶ್ವಾಸ ಮನವಿ • ಗಮನ ಸೆಳೆದ ಶಾಸಕ ಪಿ.ಎಂ.ನರೇAದ್ರಸ್ವಾಮಿ ಪುತ್ರ ಯುವ ರಾಜ್ ಭಾವ್ಯಕ್ಯತಾ ರಥಯಾತ್ರೆಯಲ್ಲಿನ ಸಂಚಾರ ಮಳವಳ್ಳಿ:ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ೫ನೇ ದಿನದ ಭಾವ್ಯಕ್ಯತಾ ರಥ ಯಾತ್ರೆ ಪಟ್ಟಣದ ಗಂಗೆ ಪುತ್ರರ ಭಕ್ತರ ನಾಡಿನಲ್ಲಿ ಶನಿವಾರ ಸಂಚಾರ ಮಾಡುವುದರೊಂದಿಗೆ ಹೊಸ ಭಕ್ತಿಯ ಪರಕಾಷ್ಠೆಯ ಹೊಸ ಸಂಚಲನವನ್ನೆ ಮೂಡಿಸಿದೆ ಪಟ್ಟಣದ ಗಂಗಾಪರಮೇಶ್ವರಿ ಮುಖ್ಯದ್ವಾರದ ಬಳಿ ಶನಿವಾರ ಮುಂಜಾನೆ ೭ ಗಂಟೆಗೆ ಅದಿಜಗದ್ಗುರುಗಳ ಉತ್ಸವ ಮೂರ್ತಿಯೊಂದಿಗೆ ಅಗಮಿಸಿದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು,ಶ್ರೀ ಚನ್ನಬಸವಸ್ವಾಮಿಗಳು ಹಾಗೀ ಹರಗರು ಚರಮೂರ್ತಿಗಳನ್ನು ಇಡೀ ಗಂಗೆ ಪುತ್ರರ ನಾಡಿನ ಗಡಿ ಕುಲದ ಯಜಮಾನರುಗಳು ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿ,ಶ್ರೀಗಳ ಪಾದಗಳಿಗೆ ನಮಸ್ಕರಿಸಿ ಭಕ್ತಿಪೂರ್ವಕ ಸ್ವಾಗತ ನೀಡಿ ಬರಮಾಡಿಕೊಂಡು ಹೊರಟ ರಥಯಾತ್ರೆಯಲ್ಲಿ ಸಾವಿರಾರು ಜನರು ಸಡಗರ ಸಂಭ್ರಮದಿAದ ಸಂಪ್ರದಾಯಬದ್ದ ಆಚರಣೆಗಳೊಂದಿಗೆ ಬಾಗವಹಿಸುವ ಮೂಲಕ ಭಕ್ತಿಯ ಪರಕಾಷ್ಟೆ ಎಲ್ಲೆಡೆ ಪಸರಿಸಿತು. ಗಂಗೆಪುತ್ರರ ನಾಡಿನಲ್ಲಿ ನೆಲೆಗೊಂಡಿರುವ ದೇವಸ್ಥಾನಗಳಿಗೆ ಸುತ್ತೂರು ಶ್ರೀಗಳಿಂದ ವಿಶೇಷ ಪೂಜೆ ಮಳವಳ್ಳಿ ಪಟ್ಟಣದ ಗಂಗಾಮತಸ್ಥರ ಬಡಾವಣೆ ಎಂದರೆ ಗಂಗೆ ಪುತ್ರ ನಾಡಿನಲ್ಲಿ ನೆಲೆಗೊಂಡಿರುವ ತುಳಸಿದಾಸರು ಅಗಮಿಸಿ ಪೂಜೆ ಸಲ್ಲಿಸಿದ ೫೦೦ ವರ್ಷಗಳ ಐತಿಹಾಸಿಕ ಶ್ರೀ ರಾಮಮಂದಿರ,ಸಿದ್ದಾಪ್ಪಾಜಿ,ಗ್ರಾಮದೇವತೆ ಮೂಲ ಪಟ್ಟಲದಮ್ಮ ದೇವಸ್ಥಾನದಲ್ಲಿ ಕೊಂಡ ಹಾಯುವ ಗದ್ದಿಗೆ ಅರಸಮ್ಮ,ಶ್ರೀ ಮಾಸ್ತಮ್ಮ,ಗ್ರಾಮದೇವತೆ ಪಟ್ಟಲದಮ್ಮ ಮೂಲ ದೇವರ, ಶ್ರೀ ಮಹದೇಶ್ವರ,ಶ್ರೀ ಉಮ್ಮಾತ್ತೂರಮ್ಮನವರ,ಶ್ರೀ ಮುತ್ತುರಾಯಸ್ವಾಮಿ ಸನ್ನಿದಿ,ಶ್ರೀ ಗಂಗಾಪರಮೇಶ್ವರಿ ಗಡಿ ಕುಲದ ಚಾವಡಿ,ಹಾಡ್ಲಿ ಹುಚ್ಚಮ್ಮ,ಗದ್ದಿಗೆ ಅರಸಮ್ಮ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸುತತೂರು ಶ್ರೀಗಳು ಈ ದೇವರ ಇತಿಹಾಸ ತಿಳಿದುಕೊಂಡಿದ್ದು ನೆರೆದಿದ್ ಭಕ್ತ ಸಮೂಹಕ್ಕೆ ಹರ್ಷವನ್ನುಂಟು ಮಾಡಿತ್ತು. ಪ್ರತಿಯೊಂದು ಮನೆಯ ಕುಟುಂಬಸ್ಥರುಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಸುತ್ತೂರು ಶ್ರೀಗಳ ಅರ್ಶವಾದ ಪಡೆಯುವ ಮೂಲಕ ತಮ್ಮ ಭಕ್ತಿಭಾವದಲ್ಲಿ ಮಿಂದೆದ್ದರು. ಪ್ರತಿಯೊಂದು ಮನೆಯ ಮುಂದೆ ಅಂದ ಚಂದದ ರಂಗೋಲಿ, ತಳಿರು ತೋರಣ ಸಿಂಗಾರ ಭಕ್ತಿಯ ಪರಾಕಾಷ್ಠೆಯನ್ನು ಮೆರೆಸುವಂತಿತ್ತು. ಶ್ರೀಗಳ ಪಾದ ಸ್ಪರ್ಶದಿಂದ ತಮ್ಮ ಮನೆ ಮನಗಳು ಸಂತುಷ್ಠವಾಗಿರುವAತೆ ಪ್ರತಿಯೊಬ್ಬರು ಭಾವ ಪರವಶರಾದರು. ಸರಿ ಸುಮಾರು ಮದ್ಯಾಹ್ನ ಒಂದು ಗಂಟೆಯವರೆವಿಗೂ ಈ ರಥ ಯಾತ್ರೆ ಕಾರ್ಯಕ್ರಮವು ಜರುಗಿದ್ದು, ಪ್ರತಿಯೊಂದು ಕೇರಿ ಮುಖಂಡರು ಶ್ರೀಗಳ ದರ್ಶನ ಪಡೆದು ಪುನೀತರಾದರು. ಶ್ರೀಗಳು ಕೂಡ ಜನರ ಭಕ್ತಿ ಪರವಶತೆಯನ್ನು ನೋಡಿ ಅಂತಃಕರಣದ ಮೂಲಕ ಆರ್ಶೀವಾದಿಸಿದರು. ಕೇರಿ ಕೇರಿಗಳಲ್ಲು ಹಬ್ಬದ ವಾತಾವರಣ ಮನೆ ಮಾಡಿತ್ತು. ಸುತ್ತೂರು ಶ್ರೀಗಳ ಜೊತೆಗೆ ವಿವಿಧ ಮಠಗಳ ಹರಗುರು ಚರಮೂರ್ತಿಗಳ ನಡಿಗೆ ಭಾವೈಕ್ಯತೆಯ ಹೊಸ ಇತಿಹಾಸವನ್ನು ಸೃಷ್ಠಿಸಿತು. ಗಮನ ಸೆಳೆದ ಭಾವ್ಯಕ್ಯತಾ ರಥಯಾತ್ರೆಯಲ್ಲಿ ಗಮನ ಸೆಳೆದ ವೈವಿದ್ಯಮಯ ಮೆರವಣಿಗೆ ಸುತ್ತೂರು ಜಯಂತಿ ಮಹೋತ್ಸವದ ಭಾವ್ಯಕ್ಯತಾ ರಥಯಾತ್ರೆಯಲ್ಲಿ ಸುತ್ತೂರಿನ ಗುರುಕುಲದ ಮಕ್ಕಳ ಶಾಂತಿ ಸೌಹರ್ಧತೆಯ ಸಂದೇಶ ಸಾರುವ ಬರವಣಿಗೆಯ ಭಿತ್ತಿಪತ್ರಗಳ ಅರಿವು,ಪೂರ್ಣ ಕುಂಭ ಕಳ¸ದ ಸ್ವಾಗತ ನೀಡಿ ಮಹಿಳೆಯರು ಮೆರವಣಿಗೆಯಲ್ಲಿ ಬಾಗವಹಿಸಿರುವುದು,ಪೂಜಾ ಕುಣಿತ,ವೀರಭದ್ರಕುಣಿತ,ಗುರುಕುಲದಮಕ್ಕಳಿಂದ ಸರ್ವ ದರ್ಮಗಳ ಸಾಮರಸ್ಯ ಸಾರುವ ಬಿತ್ತಿಪತ್ರಗಳ ಪ್ರದರ್ಶನ,ಸುತ್ತೂರು ಮಕ್ಕಳ ಬ್ಯಾಂಡ್ ಸೆಟ್ ಮೆರವಣಿಗೆ,ಮಂಟೆಸ್ವಾಮಿ ನೀಲಗಾರರ ದೇಶಬಾಗದ ತಂಡದ ದಾಸಪ್ಪ,ಜೋಗಪ್ಪ,ಮಶಾದಪ್ಪ,ಗುಡ್ಡಪ್ಪ ಜನರ ಹಾಡುಗಳು,ಭಜನೆ ಕಲಾವಿದರ ಭಕ್ತಿ ಪೂಕರ ವಚನ ಗಾಯನ,ಶ್ರೀ ಬಸವನ ಯಾತ್ರೆಯಲ್ಲಿ ಬಾಗವಹಿಸಿದ ಸಹಸ್ರಾರು ಜನರು ೧ ಕೀ.ಮೀ ದೂರದವರೆಗೂ ಯಾತ್ರೆಯಲ್ಲಿ ಬಾಗವಹಿಸಿರುವುದು ಹೊಸ ಇತಿಹಾಸವನ್ನು ಸೃಷ್ಸಿಸಿದೆ. ದ್ವಜಾರೋಹಣ -ಶುಭಸಂದೇಶ; ಶ್ರೀ ಗಂಗಾ ಪರಮೇಶ್ವರಿ ಸಹಕಾರ ಸಂಘದ ಅವರಣದಲ್ಲಿ ಸುತತೂರು ಶ್ರೀಗಳ,ಕನಕಪುರ ಶ್ರೀಗಳ ದಿವ್ಯಸಾನಿದ್ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾತನೂರು ವಿರಕ್ತಮಠದ ಶ್ರೀ ನಿಜಗುಣ ಸ್ವಾಮಿಗಳು ದ್ವಜಾರೋಹಣ ನೆರವೇರಿಸಿದರು,ಕುಂತೂರು ಪಟ್ಟದ ಮಠದ ಶ್ರೀ ಶಿವಪ್ರಭು ಸ್ವಾಮಿಗಳು ಮಾತನಾಡಿ ಭಾವೈಕ್ಯತಾ ರಥಯಾತ್ರೆಯು ಕೇವಲ ಕಾಲ್ನಡಿಗೆಯಲ್ಲಿ ಇದು ಪರಸ್ಪರ ಒಬ್ಬರಿಗೂಬ್ಬರು ಸಹಕಾರ ನೀಡುವುದರ ಮೂಲಕ ಜೀವನ ನಡೆಸುವ ಶುಭ ಸಂದೇಶ ಎಂದರು. ಈ ಸಮಯದಲ್ಲಿ ಮಾತನಾಡಿದ ಮಾಜಿ ಪುರಸಬಾ ಅಧ್ಯಕ್ಷರಾದ ದೊಡ್ಡಯ್ಯನವರು, ಸುತ್ತೂರು ಶ್ರೀಗಳು ಕೇವಲ ಸುತ್ತೂರು ಜಯಂತಿ ಕಾರ್ಯಕ್ರಮ ಮಾಡುತ್ತಿಲ್ಲ. ಜಾತಿ ಜಾತಿಗಳ ನಡುವೆ ಇರುವ ವೈಮನಸ್ಸನ್ನು ದೂರ ಮಾಡಿ ನಾವೆಲ್ಲ ಒಂದು ಎನ್ನುವ ಸಮಾಜಕ್ಕೆ ಒಗ್ಗಟ್ಟಿನ ಕೊಂಡಿ ಬೆಸೆಯುವ ಕಾರ್ಯಕ್ರಮ ಮಾಡುತ್ತಿದ್ದಾರೆ, ಈ ಕಾರ್ಯಕ್ರಮ ರಾಜ್ಯದಲ್ಲಿಯೇ ಒಂದು ಐತಿಹಾಸಿಕ ಕಾರ್ಯಕ್ರಮ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ರಥಯಾತ್ರೆಯಲ್ಲಿ ಬಾಗವಹಿಸಿದ್ದ ಗಡಿಕುಲದ ಎಲ್ಲ ಯಜಮಾನರುಗಳಿಗೆ ಸುತತೂರು ಶ್ರೀಗಳು ಅಭಿನಂಧಿಸಿ,ಅರ್ಶೀವದಿಸಿದರು. ಬೆಳ್ಲಿ ಪಲ್ಲಕ್ಕಿ ಉತ್ಸವ ಯಸಶ್ವಿಗೆ ಅರ್.ಎನ್.ವಿಶ್ವಾಸ್ ಮನವಿ: ಕಾರ್ಯಕ್ರಮದಲ್ಲಿ ಅರ್.ಎನ್.ವಿಶ್ವಾಸ್ ಮನವಿ ಮಾಡಿ ಮಾತನಾಡಿ, ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತಸವವು ಡಿ.೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಮಠದ ಸಕಲ ಬಿರುದಾವಳಿಗಳು,ಮಂಗಳವಾದ್ಯ,ಜನಪದ ಕಲಾತಂಡದೊAದಿಗೆ ಅನುಭವ ಮಂಟಪದಿAದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು,ಈ ಸಂದರ್ಭದಲ್ಲಿ ತಾಲೂಕಿನ ಸರ್ವ ದರ್ಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಗುರುಕೃಪೆಗೆ ಪಾತ್ರರಾಗುವಂತೆ ಸಮಿತಿಯ ಪ್ರದಾನ ಕಾರ್ಯದರ್ಶಿ ಅರ್,ಎನ್.ವಿಶ್ವಾಸ್ ಮನವಿ ಮಾಡಿದರು. ರಥಯಾತ್ರೆಯಲ್ಲಿ ಕಾರ್ಯಕ್ರಮದಲ್ಲಿ ಕನಕಪುರ ದೇಗುಲಮಠದ ಶ್ರೀಚನ್ನಬಸವಸ್ವಾಮಿಗಳು,ಹರಗುರು ಚರಮೂರ್ತಿಗಳು,ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥಸ್ವಾಮಿ,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ,ಯುವಮುಖಂಡ ಯುವರಾಜ್‌ನರೇಂದ್ರಸ್ವಾಮಿ,ಗಡಿಕುಲದ ನೂರಾರು ಯಜಮಾನರುಗಳು,ಗಂಗಾಪರಮೇಶ್ವರಿ ಸಹಕಾರ ಸಂಘದ ಪದಾಧಿಕಾರಿಗಳು,ಬೆಸ್ತರ ಸಂಘದ ಪದಾಧಿಕಾರಿಗಳು,ಸಾವಿರಾರು ಜನರು ಬಾಗವಹಿಸಿದ್ದರು. ಜಯಂತಿ ಮಹೋತ್ಸವದ ಪದಾದಿಕಾರಿಗಳು,ವಿದ್ಯಾಪೀಠದ ಅಧಿಕಾರಿಗಳು,ವಿವಿದ ಸಂಘಟನೆಗಳ ಮುಖಂಡರು ಬಾಗವಹಿಸಿದ್ದರು. ಚಿತ್ರ-೨೦-೧ ಪಟ್ಟಣದ ಗಂಗೆ ಪುತ್ರ ನಾಡಿನಲ್ಲಿ ನಡೆದ ಭಾವೈಕ್ಯತಾ ರಥ ಯಾತ್ರೆಯ ವಿಹಂಗಮ ದೃಶ್ಯ. ಚಿತ್ರ-೨೦-೦೧ ಶಾಂತಿ ಸೌಹರ್ಧತೆಯ ಸಂದೇಶ ನೀಡುವ ಭಿತತಿ ಪತ್ರಗಳ ಪ್ರದರ್ಶನ ಚಿತ್ರ-೨೦-೧-೧ ಧೇಶಿಭಾಗದ ತಂಡ ಮತ್ತು ಭಜನೆ ಕಲಾವಿದರ ಹಾಡುಗಳು ರಥಯಾತ್ರೆಗೆ ಮೆರಗು ನೀಡಿದವು. ಚಿತ್ರ-೨೦-೧-೦೧ ದ್ವಜಾರೋಹಣÀ ನೆರವೇರಿಸುತ್ತಿರುವುದು ಚಿತ್ರ-೨೦-೨ ಮಳವಳ್ಳಿ ಪಟ್ಟಣದಲ್ಲಿ ನಡೆದ ಸುತ್ತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ಗುರುಭಕ್ತರಂತೆ ಬಾಗವಹಿಸಿದ್ದ ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯ್ವರ ಪುತ್ರ ಯುವರಾಜ್ ಪಾದಯಾತ್ರೆ1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1