Shuru
Apke Nagar Ki App…
ಕಲ್ಬುರ್ಗಿ ಜಿಲ್ಲೆ ಶಹಬಾದ್ ತಾಲೂಕು ಉತ್ತರ ಕರ್ನಾಟಕದ ಕುಕ್ಕೆ ಸುಬ್ರಮಣ್ಯ ಎಂದೇ ಪ್ರಖ್ಯಾತಿ ಪಡೆದ ಮಾಲಗತ್ತಿ ಶ್ರೀ ಹಿರುಡೇಶ್ವರ ದೇವಸ್ಥಾನದ ಒಡೆಯರಾದ ಪರಮಪೂಜ್ಯ ಶ್ರೀ ಚನ್ನಬಸವ ಶರಣರ 59ನೇ ಹುಟ್ಟುಹಬ್ಬದ ದಿನಾಂಕ01/08/2025 ರಂದು ಸಾಯಂಕಾಲ 5:00 ಗಂಟೆಗೆ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಸಮಸ್ತ ಭಕ್ತಾದಿಗಳು ಮಠಾಧೀಶರು ರಾಜಕೀಯ ಮುಖಂಡರುಗಳು ದೇವಸ್ಥಾನ ಟ್ರಕ್ ಕಮಿಟಿ ಸದಸ್ಯರು ಸಮಸ್ತ ನಾಲಿಗೆ ಗ್ರಾಮಸ್ಥರು ಸಾಹಿತಿಗಳು ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಸರ್ವರಿಗೂ ಆದರದ ಸ್ವಾಗತ ಈಶ್ವರ್ ಬಿ ಮುಗುಳ್ನಾಗಾವ್ ಪೂಜ್ಯರ ಆಪ್ತ
ಈಶ್ವರ್ ಮುಗಳಾಗಾವ್ ಮಾಲಗತ್ತಿ

More news from Karnataka and nearby areas