ಮಾದೇಶ್ವರ ಬೆಟ್ಟದಲ್ಲಿ ಭೀಕರ ಅಪಘಾತ: ಯುವಕ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಹನೂರು: ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ತಮಿಳುನಾಡಿಗೆ ಸಂಪರ್ಕಿಸುವ ಏಳನೇ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೆಟ್ಟೂರು ಸಮೀಪ ವನ್ನಿಯಾರ ಗ್ರಾಮದ ರಾಹುಲ್ (23), ಎಂಬುವವರೆ ಆಗಿದ್ದಾರೆ. ಹಾಗಯೆ ಮೆಟ್ಟೂರು ತಾಲ್ಲೂಕಿನ ತೊಟ್ಟಿಲ್ ಪಟ್ಟಿ ಗ್ರಾಮದ ನಿವಾಸಿ ಗಾಯಾಳು ಗುಗನ್ (17), ಚಿನ್ನದೊರೈ ಎಂದುಗುರುತಿಸಲಾಗಿದೆ ಘಟನೆ ವಿವರ: ತಮಿಳುನಾಡಿನ ದ್ವಿಚಕ್ರ ವಾಹನದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು, ಮಾದೇಶ್ವರ ಬೆಟ್ಟದತ್ತ ಸರಕು ಸಾಗಿಸುತ್ತಿದ್ದ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಯಿಂದ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಕ್ಷಣ ಆಂಬುಲೆನ್ಸ್ ಸೌಲಭ್ಯ ಲಭ್ಯವಿರದ ಕಾರಣ ಗಾಯಾಳುವಿಗೆ ನೆರವು ತಲುಪಲು ವಿಳಂಬವಾದುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. . ಮಾದೇಶ್ವರ ಬೆಟ್ಟದಲ್ಲಿ ಭೀಕರ ಅಪಘಾತ: ಯುವಕ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಹನೂರು: ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ತಮಿಳುನಾಡಿಗೆ ಸಂಪರ್ಕಿಸುವ ಏಳನೇ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೆಟ್ಟೂರು ಸಮೀಪ ವನ್ನಿಯಾರ ಗ್ರಾಮದ ರಾಹುಲ್ (23), ಎಂಬುವವರೆ ಆಗಿದ್ದಾರೆ. ಹಾಗಯೆ ಮೆಟ್ಟೂರು ತಾಲ್ಲೂಕಿನ ತೊಟ್ಟಿಲ್ ಪಟ್ಟಿ ಗ್ರಾಮದ ನಿವಾಸಿ ಗಾಯಾಳು ಗುಗನ್ (17), ಚಿನ್ನದೊರೈ ಎಂದುಗುರುತಿಸಲಾಗಿದೆ ಘಟನೆ ವಿವರ: ತಮಿಳುನಾಡಿನ ದ್ವಿಚಕ್ರ ವಾಹನದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು, ಮಾದೇಶ್ವರ ಬೆಟ್ಟದತ್ತ ಸರಕು ಸಾಗಿಸುತ್ತಿದ್ದ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಯಿಂದ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಕ್ಷಣ ಆಂಬುಲೆನ್ಸ್ ಸೌಲಭ್ಯ ಲಭ್ಯವಿರದ ಕಾರಣ ಗಾಯಾಳುವಿಗೆ ನೆರವು ತಲುಪಲು ವಿಳಂಬವಾದುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. .
ಮಾದೇಶ್ವರ ಬೆಟ್ಟದಲ್ಲಿ ಭೀಕರ ಅಪಘಾತ: ಯುವಕ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಹನೂರು: ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ತಮಿಳುನಾಡಿಗೆ ಸಂಪರ್ಕಿಸುವ ಏಳನೇ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೆಟ್ಟೂರು ಸಮೀಪ ವನ್ನಿಯಾರ ಗ್ರಾಮದ ರಾಹುಲ್ (23), ಎಂಬುವವರೆ ಆಗಿದ್ದಾರೆ. ಹಾಗಯೆ ಮೆಟ್ಟೂರು ತಾಲ್ಲೂಕಿನ ತೊಟ್ಟಿಲ್ ಪಟ್ಟಿ ಗ್ರಾಮದ ನಿವಾಸಿ ಗಾಯಾಳು ಗುಗನ್ (17), ಚಿನ್ನದೊರೈ ಎಂದುಗುರುತಿಸಲಾಗಿದೆ ಘಟನೆ ವಿವರ: ತಮಿಳುನಾಡಿನ ದ್ವಿಚಕ್ರ ವಾಹನದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು, ಮಾದೇಶ್ವರ ಬೆಟ್ಟದತ್ತ ಸರಕು ಸಾಗಿಸುತ್ತಿದ್ದ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಯಿಂದ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಕ್ಷಣ ಆಂಬುಲೆನ್ಸ್ ಸೌಲಭ್ಯ ಲಭ್ಯವಿರದ ಕಾರಣ ಗಾಯಾಳುವಿಗೆ ನೆರವು ತಲುಪಲು ವಿಳಂಬವಾದುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
. ಮಾದೇಶ್ವರ ಬೆಟ್ಟದಲ್ಲಿ ಭೀಕರ ಅಪಘಾತ: ಯುವಕ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಹನೂರು: ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ತಮಿಳುನಾಡಿಗೆ ಸಂಪರ್ಕಿಸುವ ಏಳನೇ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೆಟ್ಟೂರು ಸಮೀಪ ವನ್ನಿಯಾರ ಗ್ರಾಮದ ರಾಹುಲ್ (23), ಎಂಬುವವರೆ ಆಗಿದ್ದಾರೆ. ಹಾಗಯೆ ಮೆಟ್ಟೂರು ತಾಲ್ಲೂಕಿನ ತೊಟ್ಟಿಲ್ ಪಟ್ಟಿ ಗ್ರಾಮದ ನಿವಾಸಿ ಗಾಯಾಳು ಗುಗನ್ (17), ಚಿನ್ನದೊರೈ ಎಂದುಗುರುತಿಸಲಾಗಿದೆ ಘಟನೆ ವಿವರ: ತಮಿಳುನಾಡಿನ ದ್ವಿಚಕ್ರ ವಾಹನದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು, ಮಾದೇಶ್ವರ ಬೆಟ್ಟದತ್ತ ಸರಕು ಸಾಗಿಸುತ್ತಿದ್ದ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಯಿಂದ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಕ್ಷಣ ಆಂಬುಲೆನ್ಸ್ ಸೌಲಭ್ಯ ಲಭ್ಯವಿರದ ಕಾರಣ ಗಾಯಾಳುವಿಗೆ ನೆರವು ತಲುಪಲು ವಿಳಂಬವಾದುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. .
- ಧ್ರುವ ಸರ್ಜಾ ಅಭಿಮಾನಿಯ ವಿಭಿನ್ನ ಅಭಿವ್ಯಕ್ತಿ ಎದೆ ಮೇಲೆ ಟ್ಯಾಟೂ, ನಟನಿಗೆ ಅಪಾರ ಪ್ರೀತಿ1
- ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಯಡಿಯೂರಪ್ಪ ಅವರನ್ನು ಬಲವಂತವಾಗಿ ಒಪ್ಪಿಸಿ ಸನ್ಮಾನಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಆಗಮಿಸುತ್ತಿದ್ದಾರೆ. ಇದೇ ವೇಳೆ ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಇತರ ಹಿರಿಯ ನಾಯಕರನ್ನೂ ಅವರು ಸ್ಮರಿಸಿದರು.1
- Post by Chintu1
- Mohammad Rafiq and 💔 comment kar rahe the world of life is a photo of life ❤️ and the evening of life and yellow colour of life ❤️ and yellow2
- ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತು, ತಹಸೀಲ್ದಾರ್ ಎಂ ವಿ ರೂಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಪಿ ಡಿ ಓ ಭೇಟಿ ನೀಡಿ ಪರಿಶೀಲನೆ, ಗ್ರಾಮದಲ್ಲಿ ಯಾವುದೇ ರೀತಿ ಶಾಂತಿ ಸುವ್ಯವಸ್ಥೆ ಅಡ್ಡಿಪಡಿಸಬಾರದು,,, ಬಿ ಎನ್ ಸ್ ಕಾಯ್ದೆ 145 ಆದೇಶ,,2
- बेंगलुरु में 18 साल की छात्रा की पूजा के लिए पीरियड्स रोकने वाली हार्मोनल गोलियां (Norethisterone) लेने से मौत हो गई। बिना डॉक्टर की सलाह के 3 दिन तक गोलियां लेने से उसे डीप वेन थ्रोम्बोसिस (DVT) (नसों में खून का थक्का जमना) हुआ। खून का थक्का नाभि तक पहुंच गया, जिसके बाद इलाज में देरी के कारण लड़की की जान चली गई1
- *ಭಾರತ ನಲ್ಲಿ ವೈರಲ್*1
- ಮಠದಲ್ಲಿ ಗಲಾಟೆ, ಎಎಸ್‌ಪಿ ವರ್ತನೆ ವಿವಾದ ಮಾಧ್ಯಮ ತಡೆ ಆರೋಪ, ವಿಡಿಯೋ ವೈರಲ್1
- Post by Chintu1