*ಗುಡೇಕೋಟೆ:ಹೆಲ್ಮೆಟ್ ಧರಿಸುವ ಜಾಗೃತಿ ಅಭಿಯಾನ*- ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಗುಡೆಕೋಟೆ ಪೊಲೀಸ್ ಠಾಣೆ ವತಿಯಿಂದ, ಮಾ2ರಂದು ದ್ವಿಚಕ್ರವಾಹನರಿಗರ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಪಿಎಸ್ಐ ಜಿ.ಆರ್. ಸುಭ್ರಹ್ಮಣ್ಯಂ ರವರು ಮಾತನಾಡಿ, ಸಂಚರಿಸುವಾಗ ರಸ್ತೆಯಲ್ಲಿ ಆಕಸ್ಮಿಕ ಅವಘಡ ಅಪಘಾತಗಳು ಸಂಭವಿಸಬಹುದು, ಮುಂಜಾಗ್ರತಾ ಕ್ರಮವಾಗಿ ಹೆಲ್ಮೆಟ್ ಧರಿಸಬೇಕಿದೆ ಎಂದರು. ಸುರಕ್ಷತಾ ಸಾಧನಗಳಾದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್, ಹಾಗೂ ಕಾರು ಚಲಾಯಿಸುವವರು ಬೆಲ್ಟ್ ಧರಿಸದೆ ಇರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದರು. ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ, ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವಾಗ, ತುಂಬಾ ಸಮಾಧಾನ ಹಾಗೂ ಜಾಗ್ರತೆಯಿಂದ ಚಲಾಯಿಸಬೇಕು. ಬೇಜವಾಬ್ದಾರಿತನ ತೋರಿದರೆ, ನೀವೇ ನಿಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನ ಹಾಳು ಮಾಡಿದಂತಾಗುತ್ತದೆ ಎಂದರು. ಸ್ವಯಂ ಸುರಕ್ಷತೆ ಹಾಗೂ ಕುಟುಂಬ ಸುಸ್ಥಿರತೆಗಾಗಿ, ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವುದು ಖಡ್ಡಾಯವಾಗಬೇಕಿದೆ. ಕಾನೂನಿನಡಿ 18 ವರ್ಷದೊಳಗಿನ ಮಕ್ಕಳಿಗೆ, ಯಾವುದೇ ವಾಹನ ಚಾಲನೆಗೆ ಅವಕಾಶವಿರುವುದಿಲ್ಲ. ಪೋಷಕರು ಅಪ್ರಾಪ್ತ ಅಪ್ರಬುದ್ಧ ಮಕ್ಕಳಿಗೆ, ಯಾವುದೇ ವಾಹನ ಚಾಲನೆಗೆ ಅವಕಾಶ ನೀಡಬಾರದು. ಅದು ಕಾನೂನು ಭಾಹೀರಮಾತ್ರವಲ್ಲ, ಸ್ವಯಂ ಅವರನ್ನು ಅಪರಾಧಿಗಳನ್ನಾಗಿ ಮಾಡಿದಂತಾಗುತ್ತದೆ. ಅಸಂಬದ್ಧ ವಾಗನ ಚಾಲನೆ ಅಸುರಕ್ಷತೆಯ ಚಾನೆಗೆ ಕಾರಣವಾಗುತ್ತದೆ, ಹಾಗೂ ಅಪಘಾತ ಅವಘಡಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು. ಮತ್ತು ಕಾನೂನು ರೀತ್ಯ ಮಕ್ಕಳ ಪೋಷಕರ ವಿರುದ್ಧ, ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ವಾಹನ ಸವಾರರು ಸಂಚಾರ ಸುರಕ್ಷತೆಯ ನಿಯಮಗಳನ್ನು ಪಾಲಿಸುವುದು ಎಲ್ಲರಿಗೂ ಕ್ಷೇಮ ಹಾಗೂ ಅದು ಪ್ರತಿ ವಾಹನಸವಾರರ ಆಧ್ಯ ಕರ್ಥವ್ಯವಾಗಿದೆ. ರೇಸ್ ಮಾದರಿಯ ಅತೀವೇಗ ಅಜಾಗರುಕತೆಯ ಚಾಲನೆ, ವ್ಹೀಲಿಂಗ್ ಅಸುರಕ್ಷತೆ ನಿಶಿದ್ಧ. ಮೀರಿದ್ದಲ್ಲಿ ಕಾನೂನು ರೀತ್ಯ ದಂಡ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು. ಎಎಸ್ಐ ಯೋಗೇಶ್ ಮಾತನಾಡಿದರು. ಸಿಬ್ಬಂದಿಗಳಾದ ನಾಗೇಶ್, ಗುರುಸ್ವಾಮಿ, ಉಜ್ಜಪ್ಪ. ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ್, ಹಾಗೂ ಶಾಲೆಯ ಶಿಕ್ಷಕರು. ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿದ್ದರು.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428* http://youtube.com/post/UgkxJoWcC32c7ZkDUwd7qBg5_ODZHb2p4J3C?si=EiC_MFPp82RnwWx4

- ಕೂಡ್ಲಿಗಿ:ಸೌಹಾರ್ಧತೆ ಸಂಭ್ರಮದಿಂದ ಹೊಳಿ ಅಚರಣೆ.|NKS TV41
- Kudligi MLA N T Srinivas asked a question to Byrathi Suresh in the Assembly! | Kudligi MLA Srinivas1
- ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿಯಲ್ಲಿ ಮ್ಯಾಸಬೇಡ ಬುಡಕಟ್ಟು ಆಚರಣೆ ಈ ಊರಲ್ಲಿ 3 ವರ್ಷಕ್ಕೊಮ್ಮೆ ಬೆಂಕಿಮಳೆ ಸುರಿಯುತ್ತೆ1
- #UpperBhadraproject ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ #ರೈತರ ಕಿಚ್ಚು.1
- 🎺🎺ಸುಡುಗಾಡು ಸಿದ್ದರ ಕಿನ್ನೂರಿ ಬಸವರಾಜಪ್ಪ.. ವಿಜಯನಗರ ಜಿಲ್ಲೆ.. 🎺🎺🎺ಹಗರಿ ಬೊಮ್ಮನಹಳ್ಳಿ ತಾಲೂಕು.. 🎺ಗ್ರಾಮ ಆನೇಕಲ್🎺1
- ಕೊಟ್ಟೂರು ಬಸ್ ಸ್ಟ್ಯಾಂಡ್! MLA Report Card | Hagaribommanahalli | K. Nemiraj Naik | Connect Karnataka1
- ಕೊಟ್ಟೂರು ಅಭಿವೃದ್ಧಿ ಸಂಕಲ್ಪ! MLA Report Card | Hagaribommanahalli | Nemiraj Naik | Connect Karnataka1
- ಸಂಡೂರು ವಿಧಾನಸಭಾ ಕ್ಷೇತ್ರ ಚುನಾವಣೆ ಪ್ರಚಾರದಲ್ಲಿ ಕುಡುತಿನಿ ಪಟ್ಟಣದಲ್ಲಿ1