Shuru
Apke Nagar Ki App…
ರಾಮತಿರ್ಥ ಬೆಟ್ಟದಲ್ಲಿ ಹೊತ್ತಿ ಉರಿದ ಅರಣ್ಯ – ಅಗ್ನಿಶಾಮಕ, ಅರಣ್ಯ ಇಲಾಖೆಯ ಹರಸಾಹಸ.
@april14news
ರಾಮತಿರ್ಥ ಬೆಟ್ಟದಲ್ಲಿ ಹೊತ್ತಿ ಉರಿದ ಅರಣ್ಯ – ಅಗ್ನಿಶಾಮಕ, ಅರಣ್ಯ ಇಲಾಖೆಯ ಹರಸಾಹಸ.
More news from ಕರ್ನಾಟಕ and nearby areas
- Post by @april14news1
- ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ;ಮನ್ಮಥನ ಪ್ರೇಮಕ್ಕೆ ಜೀವ ಕಳೆದುಕೊಂಡ ಪ್ರೇಯಸಿ ಅಥಣಿ:ಮಹಿಳೆಯರು ಹುಚ್ಚು ಪ್ರೀತಿಗೆ ಬಿದ್ದು ಅದೆಷ್ಟು ಮೋಸ ಹೋಗ್ತಾರೆ ಅಂದ್ರೆ ಒಂದು ಹಂತಕ್ಕೆ ಮನೆ ಮಕ್ಕಳು ಗಂಡನನ್ನೇ ಬಿಟ್ಟು ಓಡಿ ಹೋಗ್ತಾರೆ. ಹಿಂತಹ ಪ್ರೇಮ ಪ್ರಸಂಗಕ್ಕೆ ಮಹಿಳೆಯೋಬ್ಬಳ ಬರ್ಬರ ಹತ್ಯ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರದೀಪ ಗುಂಡಾ ಎಂಬುವವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಜಾತ ತೇಜು ಪವಾರ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತನಿಖೆ ಕೈಗೊಂಡ ಅಥಣಿ ಪೊಲೀಸ್ ರು ಮಹಿಳೆ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೃತ ಸುಜಾತ ಹಾರೋಗೇರಿ ಪಟ್ಟಣದ ನಿವಾಸಿಯನ್ನ ಮದುವೆಯಾಗಿದ್ದಳು. ವಿವಾದ ಹಿನ್ನೆಲೆ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಇವಳಿಗೆ ಕುಮಾರ ಕಲ್ಲಪ್ಪ ಹವಾಲ್ದಾರ ಪರಿಚಯ, ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆ ಕುಮಾರ ಸುಜಾತಾಳಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ. ಮಾರ್ಚ್ 05 ರಂದು ಮನೆಯಿಂದ ಬೈಕ್ ಮೇಲೆ ಕರೋದೋಯ್ದ ಕುಮಾರ ಹವಾಲ್ದಾರ್ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಟ್ಟೆಯಿಂದ ಕುತ್ತಿಗೆ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.2
- Post by Raju Bukitagar1
- GAS CYLINDER PER AAKROSH #vairalvideo #salmankhan #congress #bjp #modi #gas #shorts1
- ಬೆಳಗ್ಗೆ 7.30 ಗಂಟೆಗೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗೇವಾಡಿಯಿಂದ ತಾಳಿಕೋಟಿಗೆ ಹೋಗುವ ಹೆದ್ದಾರಿಯಲ್ಲಿ ಬಸವನಟ್ಟಿ ಕ್ರಾಸ್ ಹತ್ತಿರ ಸ್ವಿಫ್ಟ್ ಡಿಸೈರ್ ಕಾರು ಪಲ್ಟಿ ಆಗಿ ನಾಲ್ಕು ಜನರಲ್ಲಿ ಇಬ್ಬರು ಮೃತಪಟ್ಟಿದ್ದು ಇರುತ್ತದೆ. ಕಾಗವಾಡದಿಂದ ಶ್ರೀಶೈಲಕ್ಕೆ ಹೋಗುವವರಿದ್ದು ಮೃತಪಟ್ಟವರು ಕಾಗವಾಡದವರಾಗಿರುತ್ತಾರೆ. ಮೃತಪಟ್ಟವರ ವಿವರ. 1) ಚಂದ್ರವ್ವ ಟಕ್ಕೆನ್ನವರ ವಯಸ್ಸು 70 2) ಕಾಮಪ್ಪ ಅವರಾದಿ ವಯಸ್ಸು 65 ಇರುತ್ತದೆ ಇನ್ನು ಇಬ್ಬರು ಗಂಭೀರ ಗಾಯ ಹೊಂದಿರುತ್ತಾರೆ.1
- ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.1
- ಗುಳೇದಗುಡ್ಡ: ಬಾಗಲಕೋಟೆ ನಗರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕು ಎಂಬು ದಿ.ಶಾಸಕ ಎಚ್.ವೈ. ಮೇಟಿ ಅವರ ಬಹುವರ್ಷಗಳಿಂದ ಕನಸಿನ ಯೋಜನೆಯಾಗಿದ್ದು, ಅವರ ಕನಸು ನನಸಾಗಲು ಸರ್ಕಾರಿ ಮೆಡಿಕಲ್ ಕಾಲೇಜ ನಿರ್ಮಣಕ್ಕೆ ಮಾ.14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ,ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್ ತಿಳಿದ್ದಾರೆ. ಶಂಕುಸ್ಥಾಪನೆ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಅವರು ಉಪಸ್ಥಿತಿ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ವಹಿಸಲಿದ್ದು, ಸಚಿವರಾದ ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ, ದಿನೇಶ ಗುಂಡೂರಾವ್,ಡಾ.ಎಚ್.ಸಿ.ಮಹದೇವಪ್ಪ, ಸತೀಶ ಜಾರಕಿಹೊಳೆ, 'ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ, ಜಮೀರ ಅಹ್ಮದಖಾನ್, ಡಾ.ಶರಣಪ್ರಕಾಶ ಪಾಟೀಲ ಹಾಗೂ ಸುರೇಶ ಗೌರವ ಉಪಸ್ಥಿತಿಯಲ್ಲಿ ಇರುವರು. ಅಲ್ಲದೇ ಜಿಲ್ಲೆಯ ಶಾಸಕರು, ವಿಪ ಸದಸ್ಯರು, ರಾಜ್ಯ ಸಭಾಸದಸ್ಯರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.1
- Post by @april14news1