Shuru
Apke Nagar Ki App…
The King of Chess meets the GOAT of our nation! In the latest episode of GDP@MyGov, chess master Viswanathan Anand discusses his meeting with PM Narendra Modi #chesspiece #chessiesofinstagram #masteranand #masterananddaughter #ಚದುರಂಗ #chesstactics #chesgame #chessgame #chessgames #olampic #tamilwhatsappstatus
Press news
The King of Chess meets the GOAT of our nation! In the latest episode of GDP@MyGov, chess master Viswanathan Anand discusses his meeting with PM Narendra Modi #chesspiece #chessiesofinstagram #masteranand #masterananddaughter #ಚದುರಂಗ #chesstactics #chesgame #chessgame #chessgames #olampic #tamilwhatsappstatus
More news from Karnataka and nearby areas
- ಉದ್ಯಮಿ ಒಕ್ಕಲಿಗ-ಎಫ್ಸಿ ಎಕ್ಸ್ಪೋ ೨೦೨೫ ಜ,೩ ಯಿಂದ ೫ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ಗ್ರಾಂಡ್ ಮತ್ತು ಗಾಯತ್ರಿ ವೃಕ್ಷದಲ್ಲಿ ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವು ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಒದಗಿಸುವುದರ ಜೊತೆಗೆ ಇನ್ನೊವೇಶನ್, ನೆಟ್ವಕಿಂಗ್ ಹಾಗೂ ಸಹಭಾಗಿತ್ವಕ್ಕೆ ನೆರವಾಗಲಿದೆ #fc #fcapp #udyami #udyamivokkaliga #okkaliga #adichunchanagiri #expo #bengaluru #sbc #bnc #dks #hdk #hdd #rashok #bjp #jds #bsp #ಉದ್ಯಮಿ #ಒಕ್ಕಲಿಗ #ವಕ್ಕಲಿಗ #ಗೌಡ #mysore #hassan #tumkur #ಬೆಂಗಳೂರು #ಸ್ವಾಮಿ #ಆದಿಚುಂಚನಗಿರಿ #ನಿರ್ಮಲಾನಂದ. ಫಸ್ಟ್ ಸರ್ಕಲ್ (ಎಫ್ಸಿ) ಉದ್ಯಮಿ ಒಕ್ಕಲಿಗ-ಎಫ್ಸಿ ಎಕ್ಸ್ಪೋ ೨೦೨೫ ಅನ್ನು ಬೆಂಗಳೂರು ನಗರದಲ್ಲಿ ಆಯೋಜಿಸುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಈ ಎಕ್ಸ್ಪೋ ಅನ್ನು ಒಕ್ಕಲಿಗ ಉದ್ಯಮಿಗಳ ಬೆಳವಣಿಗೆ ಮತ್ತು ಯಶಸ್ಸಿಗಾಗಿ ರೂಪಿಸಿದೆ ಎಂದು ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು, ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಈ ಕಾರ್ಯಕ್ರಮವು ನಾಳೆ (ಜ,೩) ಯಿಂದ ೫ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ಗ್ರಾಂಡ್ ಮತ್ತು ಗಾಯತ್ರಿ ವೃಕ್ಷದಲ್ಲಿ ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವು ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಒದಗಿಸುವುದರ ಜೊತೆಗೆ ಇನ್ನೊವೇಶನ್, ನೆಟ್ವಕಿಂಗ್ ಹಾಗೂ ಸಹಭಾಗಿತ್ವಕ್ಕೆ ನೆರವಾಗಲಿದೆ ಎಂದರು ಫಸ್ಟ್ ಸರ್ಕಲ್ ನ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡರವರು ನೀಡಿರುವ ಹೇಳಿಕೆಯಲ್ಲಿ ಮುಂದಿನ ಪೀಳಿಗೆಗಾಗಿ ರೂಪಿಸಿರುವ ಆಲ್ ಇನ್ ಒನ್ ಆಪ್ ಆಗಿರುವ ಎಫ್ ಸಿ ನೆಕ್ಸ್ಟ್ ಆಪ್ ಬಿಡುಗಡೆ ಮಾಡಲಾಗಿದೆ. ಇದು ಭವಿಷ್ಯದ ಪೀಳಿಗೆಗೆ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನೊಳಗೊಂಡತೆ ಸಿದ್ದಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಆಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಈ ಆಪ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು ೭ ರಿಂದ ೮ ಲಕ್ಷ ಉದ್ಯಮಿಗಳನ್ನ ಸೇರಿಸುವ ನಿರೀಕ್ಷೆಯಿದೆ. ಒಟ್ಟು ೧೪ ಜಿಲ್ಲೆಗಳಿಂದ ೧೪೩ ತಾಲ್ಲೂಕುಗಳಲ್ಲಿ ಒಕ್ಕಲಿಗ ಸಮುದಾಯದ ಅಧ್ಯಯನ ಕೈಗೊಂಡಿದ್ದು, ಮೊದಲ ವರ್ಷ ೧೦ ಲಕ್ಷ, ಎರಡನೇ ವರ್ಷ ೨೦ ಲಕ್ಷ ಹಾಗೂ ಮೂರನೇ ವರ್ಷ ೩೦ ಲಕ್ಷ ಗ್ರಾಹಕರು ಹಾಗೂ ಅಂದಾಜು ೭ ರಿಂದ ೮ ಲಕ್ಷ ಒಕ್ಕಲಿಗ ಉದ್ಯಮಿಗಳ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ ನಾವು ಇಲ್ಲಿಯವರೆಗೆ ೧೪ ವಲಯಗಳನ್ನು ಪ್ರಾರಂಭಿಸಿದ್ದು, ಬಿಸಿನೆಸ್ ಕನೆಕ್ಟ್ ಫೀಚರ್, ಬಳಕೆದಾರರು ಡಿಜಿಟಲಿ ಮೀಟಿಂಗ್ಗಳನ್ನ ವೀಕ್ಷಿಸುವ ಅವಕಾಶ, ವಿಚಾರಣೆಗಳನ್ನು ಟ್ರ್ಯಾಕ್ ಮಾಡಲು ಮತ್ತು ವ್ಯವಹಾರವನ್ನು ಮೇಲ್ವಿಚಾರಣೆ ಮಾಡಲು ಹಾಗೂ ಇ-ಲೆಡ್ಜರ್ ವೈಶಿಷ್ಟ್ಯತೆಯನ್ನು ಸಹ ಹೊಂದಿದೆ. ಇಲ್ಲಿಯವರೆಗೆ ರೂ. ೨,೫೦೦ ಕೋಟಿ ವ್ಯವಹಾರ ನಡೆಸಲಾಗಿದೆ. ಕೆಲವು ಅಸಂಘಟಿತ ವ್ಯವಹಾರಗಳು, ಕಿರು ಉದ್ಯಮಗಳು, ಸನ್ಣ ಉದ್ಯಮಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವ ಕಾರ್ಯ ಮಾಡಲಾಗುತ್ತದೆ. ೧೨೩ ತಾಲ್ಲೂಕುಗಳಲ್ಲಿ ಎಲ್ಲಾ ೨೪ ವಲಯಗಳ ಸಂಯೋಜಕರು ಮತ್ತು ೨೪ ಮಹಿಳಾ ಉದ್ಯಮಿಗಳಿದ್ದಾರೆ. ನಾವು ಈ ಮುಂಚೆ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ ಆದರೆ ಈಗ ಮಾಹಿತಿಯನ್ನು ಸಂಗ್ರಹಣೆಯನ್ನು ಆರಂಭಸಿದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಿದ್ದೇವೆ . ಪ್ರಮುಖವಾಗಿ ಬರಲಿರುವ ದಿನಗಳಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ವಹಿಸುತ್ತಿದ್ದೇವೆ. ಪ್ರತಿ ಋತುವಿನಲ್ಲಿಯೂ ಯಾವ ಬೆಲೆಯನ್ನ ಎಷ್ಟು ಪ್ರಮಾಣದಲ್ಲಿ ಬೆಳೆದರೆ ರೈತರಿಗೆ ಲಾಭ ದೊರೆಯಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿದ್ದೇವೆ. ನಾವೇ ಬೆಂಬಲ ಬೆಲೆ ನೀಡಿ ಕೊಂಡುಕೊಳ್ಳುವ ವ್ಯವಸ್ಥೆ ಕೂಡಾ ಎಫ್ಸಿ ನೆಕ್ಸ್ಟ್ ಅಪ್ಲಿಕೇಷನ್ಮುಖಾಂತರ ಸಾಧ್ಯವಾಗಲಿದೆ. ಈ ತಿಂಗಳು ನಡೆಯುವ ಎಕ್ಸ್ಪೋ ಮೂರನೇ ಆವೃತ್ತಿಯ ಕಾರ್ಯಕ್ರಮ ಇದಾಗಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಎರಡನೇ ಆವೃತ್ತಿಯಲ್ಲಿ ೧೫ ಸಾವಿರ ಗ್ರಾಹಕರು ಹಾಜರಿದ್ದರು, ಆದರೆ ಈ ಬಾರಿ ಗ್ರಾಹಕರನ್ನು ಒಳಗೊಂಡಂತೆ ೧ ಲಕ್ಷ ಜನರನ್ನು ನಿರೀಕ್ಷಿಸುತ್ತಿದ್ದೇವೆ. ಅಪ್ಲಿಕೇಶನ್ ಡೌನ್ಲೋಡ್ ಮಾಡುವವರಿಗೆ ಉಚಿತ ಪ್ರವೇಶ ಸಿಗಲಿದೆ. ನಮ್ಮಲ್ಲಿ ರೈತರ ಸಂತೆ, ಗಂಗರು, ಹೊಯ್ಸಳರು, ಕೆಂಪೇಗೌಡರ ಆಳ್ವಿಕೆ ಮತ್ತು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ಮ್ಯೂಸಿಯಂ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ1
- |ಕಾರ್ತಿಕೋತ್ಸವ ಬಗ್ಗನಾಡು| |ಕಿಚ್ಚನಕೋಟೆ| |ಚಿತ್ರದುರ್ಗ| |Kichcha fans| |ಊರ ಜಾತ್ರೆ|1
- ಚಿತ್ರದುರ್ಗ:ಅಂತ್ಯಕಾಲ ಪ್ರಾರ್ಥನಾ ಮಂದಿರದಲ್ಲಿ ಹೊಸ ವರ್ಷದ ಆಚರಣೆ1
- ಚಿತ್ರದುರ್ಗ | ಭೂಮಿ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು1
- Chitradurga Fort Karnataka: ಚಿತ್ರದುರ್ಗ ಕೋಟೆಗೆ ಪ್ರವಾಸಿಗರ ದಂಡು1
- ನೀಲಾಚಲ ನಿಸರ್ಗಧಾಮ ಚಿತ್ರದುರ್ಗ1
- ಚಿತ್ರದುರ್ಗ ಒಂದು ದಿನದ ಪ್ರವಾಸ # 🫂 ಸ್ನೇಹಿತರೊಂದಿಗೆ1
- ಚಿತ್ರದುರ್ಗ ಮುರುಗ ಮಠದ ವಿವರಣೆ1