Shuru
Apke Nagar Ki App…
Vande Mataram news
More news from ಕರ್ನಾಟಕ and nearby areas
- Post by Nava karnataka News channel1
- BIG NEWS: ಯಾದಗಿರಿ ಜಿಲ್ಲೆಯಲ್ಲಿ 'ಹೀಟ್ ವೇವ್' ಅಟ್ಯಾಕ್: ಏಪ್ರಿಲ್ 19ರವರೆಗೆ 'ಯಲ್ಲೋ ಅಲರ್ಟ್' ಘೋಷಣೆ! ALERTS: ಸುಡುತ್ತಿದೆ ಬಿಸಿಲು, ಎಚ್ಚರ.. ಎಚ್ಚರ..! ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೊರಬರದಂತೆ ಡಿಸಿ ಖಡಕ್ ಸೂಚನೆ.1
- ಯಾದಗಿರಿ :ಧನಗಳ ಸಂತೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಧಿಢೀರ್ ಬೇಟಿ ನೀಡಲಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹ. ಬಿರುಬಿಸಿನಲ್ಲೇ ಜನ ಜಾನುವಾಗಳು ಕುಡಿಯುವ ನೀರು ಇಲ್ಲದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬAದಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ದೂರದೃಷ್ಟಕರ ಸಂಗತಿ ಉಮೇಶ ಕೆ. ಮುದ್ನಾಳ ಯಾದಗಿರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ದನ, ಕುರಿ ಮತ್ತು ಮೇಕೆಗಳ ಸಂತೆಯನ್ನು ಸುಧಾರಿಸುವಂತೆ ದಿಢೀರ ಜಿಲ್ಲಾಧಿಕಾರಿಗಳು ಸ್ಥಳ್ಕಕೆ ಬೇಟಿ ನೀಡಿ ಸಂಬAದ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳಬೇಕೆಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ಆಗ್ರಹಿಸಿದ್ದಾರೆ. ಸಂತೆ ಸ್ಥಳಕ್ಕೆ ಬೇಟಿ ನೀಡಿ ಎಲ್ಲಾ ಕಡೆ ಸಂಚಾರ ಮಾಡಿ ಧನ ಕರಗಳು ಹಾಡು ಕುರಿ ಮಾರಾಟಕ್ಕೆ ಬಂದ ರೈತರರೊಂದಿಗೆ ಚರ್ಚಸಿ ನಂತರ ಮಾತನಾಡಿದ ಅವರು ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ದನಗಳ ಸಂತೆ ಆವರಣದಲ್ಲಿ ವಿಶೇಷ ಮೂಲಭೂತ ಸೌಕರ್ಯ ಒದಗಿಸಿ ಕೊಡಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕಣ್ಣು ಮುಚ್ಚಿ ಕುಳಿತ್ತಿರುವುದು ದೂರದೃಷ್ಟಕರ ಸಂಗತಿ ಜಿಲ್ಲೆಯಲ್ಲಿ ಅತಿ ದೊಡ್ಡ ಜಾನು ವಾರು ಸಂತೆ ಇದಾಗಿದ್ದು, ಸಾಕಷ್ಟು ದನ, ಕರು, ಕುರಿ, ಆಡುಗಳ ಮಾರಾಟ ನಡೆಯುತ್ತಿವೆ. ಸಮಿತಿಯು ಮಾರಾಟ ಶುಲ್ಕವನ್ನು ಪಡೆಯುತ್ತಿದ್ದು, ಇದಕ್ಕೆ ಪ್ರತಿಯಾಗಿ ಮೂಲಸೌಕರ್ಯ ಒದಗಿಸುವುದಕ್ಕೆ ಹಿಂದೇಟು ಹಾಕುತ್ತಿದೆ ಎಷ್ಟರ ಮಟ್ಟಿಗೆ ಸರಿ ಎಂದು ಆರೋಪಿಸಿದ್ದಾರೆ. ಬಿರು ಬಿಸಿಲಿಂದ ಜನ ಜಾನುವಾರಿಗೆ ಕುಡಿಯಲು ನೀರು ಇರದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಯಾದಗಿರಿಯ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ದನಗಳ ಸಂತೆ ಪ್ರತಿ ವಾರ ಸಂತೆ ಸಮಯಕ್ಕೆ ಪಶು ವೈದ್ಯ ರನ್ನು ನೇಮಕ ಮಾಡಿ ಮುಂದಾಗುವ ಅನಾಹುತ ತಪ್ಪಿಸಬೇಕು. ರೈತರಿಗೆ ಮತ್ತು ಜನ ಜಾನುವಾರುಗಳಿಗೆ ಸಂತೆ ಸಮಯದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ದನಕರುಗಳಿಗೆ ಕಟ್ಟಿ ಸಾಲಾಗಿ ನೆಡಲು ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಉದ್ಯಾನ ವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.. ಧನ ಕರುಗಳಿಗೆ ಕಟ್ಟಿ ಹಾಕಲು ಬಾಂಡ್ ಕಲ್ಲುಗಳನ್ನು ನಡಬೇಕು. ಆಡು ಕುರಿಗಳುನ್ನು ರಸ್ತೆಯ ಮೇಲೆ ನಿಂತು ಮಾರಾಟ ಮಾಡುವುದನ್ನ ತಕ್ಷಣ ತಪ್ಪಸಿ. ಪರ್ಯಾಯ ವ್ಯವಸ್ಥೆ ಮಾಡಬೇಕು ಸಂತೆಯಲ್ಲಿರು ದೊಡ್ಡ ನೀರಿ ಟ್ಯಾಂಕ್ ಲಕ್ಷ ಲಕ್ಷ ಗಟ್ಟೆಲೆ ಖರ್ಚು ಮಾಡಿ ಪಾಳು ಬಿದ್ದರು ಅಧನ್ನು ಸರಿಪಡಸಬೇಕು. ಸಂತೆಯ ಆವರಣದಲ್ಲಿ ಅಕ್ರಮ ಮಧ್ಯದ ಬಾಟಗಳನ್ನು ತರವುಗೊಳಿಸಿ ರೈತರಿಗೆ ಆಗುವ ತೊಂದರೆ ನಿಲ್ಲಿಸಬೇಕು ಸಂತೆ ಅಕ್ಕ ಪಕ್ಕದಲ್ಲಿ ಜಾಲಿ ಕಟ್ಟಿಗಳುನ್ನು ತೆರವುಗೊಳಿಸಿ ರೈತರಿಗೆ ಹಸಿರು ಪರದೆಯ ನೆರಳಿನ ವ್ಯವಸ್ಥೆ ಮಾಡಬೇಕು ಮತ್ತು ಸಂತೆಯ ಸ್ಥಳದಲ್ಲಿ ಶೌಚಾಲಯ ನಿರ್ಮಿಸಬೇಕು ಸಂತೆಯ ಸಮಯದಲ್ಲಿ ಖರೀದಿಗೆ ಬಂದ ರೈತರನ್ನು ಟಾರ್ಗಟ್ ಮಾಡಿ ಕರ್ತನಾಕ ಕಳ್ಳರು ಕಾಲಾ ಪಿಲಾ ಅಂದರ ಭಾಹರ್ ಆಟದ ಆಸೆ ತೋರಿಸಿ ಹಣ ಲಪ್ಟಾಯಿಸುವರನ್ನು ಪತ್ತೆ ಹಚ್ಚಿ ಪೊಲಿಸ್‌ರ ತಂಡ ರಚಿಸಬೇಕು. ಇನ್ನಿತರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.4
- ಕರ್ನಾಟಕದಲ್ಲಿ ಯಾವುದೆ ಜಿಲ್ಲೆ ತಾಲೂಕ ಮತ್ತು ಗ್ರಾಮಗಳಲ್ಲಿ ಯಾವುದೆ ಕುಂದು ಕೊರೆತೆ ಇರಲ್ಲಿ ಕಾಲಮಾಡಿ ತಿಳಿದುಕೊಳ್ಳಿ1
- ಗುಳೇದಗುಡ್ಡ: ಪಟ್ಟಣದ ಮರಡಿಮಠದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ಸಂಭ್ರಮದಿಂದ ನಡೆಯಿತು. ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಶ್ರೀ.ಜ.ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ದೇವರು ಸಾನಿಧ್ಯ ವಹಿಸಿದ್ದರು. ರಥೋತ್ಸವದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ಗುಳೇದಗುಡ್ಡ, ಮುಗಳೊಳ್ಳಿ, ಹಡಗಲಿ, ತಿಮ್ಮಸಾಗರ, ಕಮತಗಿ, ಮುಳ್ಳೂರು, ಕಟಗೇರಿ, ಚಿಕ್ಕನರಗುಂದ, ಗಂಗೂರು, ಕೆಲವಡಿ, ಇಂಗಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವಕ್ಕೂ ಮೊದಲು ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ದ್ವಾದಶ ಪಟ್ಟಾಧೀಕಾರ ನಿಮಿತ್ತ ಬೆಳಗಿನಜಾವ ಮಂಗಲ ಸ್ನಾನ, ಪೀಠಾರೋಹಣ, ಅಯ್ಯಚಾರ, ಶಿವದೀಕ್ಷೆ, ರುದ್ರಾಅಭೀಷೇಕ ನಡೆಯಿತು. ಬಳಿಕ ಪಲ್ಲಕ್ಕಿ ಉತ್ಸವ ಕರಡಿಮಜಲು ಹಾಗೂ ಸುಮಂಗಲೆಯರ ಕಳಸಾದಾರತಿಯೊಂದಿಗ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂದಿತು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು.1
- |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|1
- Post by Star Kannada News 24×71
- Post by Sharanugouda Patil1
- ನಿರಂತರ ಕುಡಿಯುವ ನೀರಿನ ಯೋಜನೆ 24x7 ಹೊಂದಿರುವ ನಗರ ಇಳಕಲ್ ಆಗಿದೆ.ಆದರೆ ಅದೇ ಇಳಕಲ್ ನಲ್ಲಿ ನೀರಿಗಾಗಿ ಪ್ರತಿಭಟನೆಗಳು ದಿನನಿತ್ಯ ನಡೆಯುತ್ತಿವೆ. ಇದಕ್ಕೆ ಪರಿಹಾರ ಹುಡುಕಬೇಕಾದ ಅಧಿಕಾರಿಗಳು ಪ್ರತಿಭಟನೆ ನಡೆದ ಸ್ಥಳಕ್ಕೆ ಬಂದು ನೀರು ಬಿಡುತ್ತೇವೆ ಎಂದು ಹೇಳಿ ಹೋಗುತ್ತಾರೆ, ನಂತರ ಮತ್ತೆ ಅದೇ ಸ್ಥಿತಿ, ಹೀಗಾಗಿ ಬೇಸತ್ತ ಸಾರ್ವಜನಿಕರು ರಸ್ತೆಯಲ್ಲಿ ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಇಡಕಲ್ ನಗರದಲ್ಲಿ ನಡೆದಿದೆ.1