logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕುದೇರು ಗ್ರಾ.ಪಂ. ಮುಂಭಾಗ ಪಿಡಿಒ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಕುದೇರು ಗ್ರಾ.ಪಂ. ಮುಂಭಾಗ ಪಿಡಿಒ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮ ಪಂಚಾಯತಿ ಕಚೇರಿ ಮುಂಭಾಗ ಪಿಡಿಒ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡಲಾಗುತ್ತಿಲ್ಲ ಎಂಬ ಆರೋಪ ಮಾಡಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಮೂಲಭೂತ ಸೌಲಭ್ಯಗಳ ಕೊರತೆ, ಆಡಳಿತಾತ್ಮಕ ನಿರ್ಲಕ್ಷ್ಯ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಶಿವಕುಮಾರ್, ಗ್ರಾಮದಲ್ಲಿ ಹಲವು ಸಮಸ್ಯೆಗಳು ಇದ್ದರೂ ಪಿಡಿಒ ಅವರಿಂದ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಗ್ರಾಮಸ್ಥರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

2 hrs ago
user_ಹನೂರು ನ್ಯೂಸ್ ಅಡ್ಡ
ಹನೂರು ನ್ಯೂಸ್ ಅಡ್ಡ
Farmer ಹನೂರು, ಚಾಮರಾಜನಗರ, ಕರ್ನಾಟಕ•

More news from ಕರ್ನಾಟಕ and nearby areas
  • Post by Md Aleemulla Shariff
    1
    Post by Md Aleemulla Shariff
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • ರಾಮನಗರದ ರಾಯರದೊಡ್ಡಿಯಲ್ಲಿ ವೃದ್ಧೆ ಪಾರ್ವತಮ್ಮ ಸಾವನ್ನಪ್ಪಿದರು. ಈ ವೃದ್ಧೆ ಅದೊಂದು‌ ದಿನ ಈ‌ ಹನುಮನಿಗೆ ಹಾಕಿದ್ದ ತುತ್ತಿನ ಅನ್ನದ ಋಣಕ್ಕೆ ಮೃತ ಪಾರ್ವತಮ್ಮನ ಮಗ್ಗಲಿನಲ್ಲಿ ಕುಳಿತು ಮೂಖ‌ ವೇದನೆ ವ್ಯಕ್ತಪಡಿಸಿದ ಪರಿ ಇದು
    1
    ರಾಮನಗರದ ರಾಯರದೊಡ್ಡಿಯಲ್ಲಿ ವೃದ್ಧೆ ಪಾರ್ವತಮ್ಮ ಸಾವನ್ನಪ್ಪಿದರು. ಈ ವೃದ್ಧೆ ಅದೊಂದು‌ ದಿನ ಈ‌ ಹನುಮನಿಗೆ ಹಾಕಿದ್ದ ತುತ್ತಿನ ಅನ್ನದ ಋಣಕ್ಕೆ ಮೃತ ಪಾರ್ವತಮ್ಮನ ಮಗ್ಗಲಿನಲ್ಲಿ ಕುಳಿತು ಮೂಖ‌ ವೇದನೆ ವ್ಯಕ್ತಪಡಿಸಿದ ಪರಿ ಇದು
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    23 hrs ago
  • ಡೆಲಿವರಿ ಬಾಯ್ಸ್ ಮೇಲೆ ವಲಸಿಗ ಸೆಕ್ಯೂರಿಟಿ ಇಂದ ಹಲ್ಲೆ
    1
    ಡೆಲಿವರಿ ಬಾಯ್ಸ್ ಮೇಲೆ
ವಲಸಿಗ ಸೆಕ್ಯೂರಿಟಿ ಇಂದ ಹಲ್ಲೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    58 min ago
  • ಧರ್ಮ ರಕ್ಷಕರಿಗೆ ರಕ್ಷಣೆ ನೀಡಿ ಭಾಲ್ಕಿಯಲ್ಲಿ ಕಾಜಲ್ ಹಿಂದೂಸ್ತಾನಿ ಕರೆ,
    1
    ಧರ್ಮ ರಕ್ಷಕರಿಗೆ ರಕ್ಷಣೆ ನೀಡಿ ಭಾಲ್ಕಿಯಲ್ಲಿ ಕಾಜಲ್ ಹಿಂದೂಸ್ತಾನಿ ಕರೆ,
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru North, Bengaluru Urban•
    7 hrs ago
  • ನಟಿ ಪ್ರೇಮ್ ರಕ್ಷಿತಾ ಅವರು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಕುಟುಂಬಕ್ಕೆ 💐💐🎂🎂💐💐👍❤️
    1
    ನಟಿ ಪ್ರೇಮ್ ರಕ್ಷಿತಾ 
ಅವರು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 
ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಕುಟುಂಬಕ್ಕೆ 
💐💐🎂🎂💐💐👍❤️
    user_ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ್ಯಕ್ಷ M.R
    ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ್ಯಕ್ಷ M.R
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    20 hrs ago
  • Post by Chand Pasha
    2
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    3 hrs ago
  • Post by Md Aleemulla Shariff
    1
    Post by Md Aleemulla Shariff
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    21 hrs ago
  • ಬೆಂಗಳೂರು ಹೊರವಲಯದ ಆನೇಕಲ್–ಚಂದಾಪುರ ರಸ್ತೆಯ ಮರಸೂರು ಗೇಟ್ ಬಳಿ ಮಂಗಳವಾರ ಟಿಪ್ಪರ್‌ಗೆ ಬೆಂಕಿ ತಗುಲಿ ಆತಂಕಕಾರಿ ಘಟನೆ ನಡೆದಿದೆ. ಬಿಸಿಯ ತಾಪದಿಂದ ಇಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಸಣ್ಣ ಪ್ರಮಾಣದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ವಾಹನವನ್ನು ಆವರಿಸಿ ಹೊತ್ತಿ ಉರಿದಿದೆ. ಬೆಂಕಿ ಕಾಣುತ್ತಿದ್ದಂತೆಯೇ ಚಾಲಕ ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಟಿಪ್ಪರ್‌ನ ಟೈರ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಡೀಸೆಲ್ ಟ್ಯಾಂಕ್‌ಗೆ ಬೆಂಕಿ ತಗುಲಿದ್ದರಿಂದ ದೊಡ್ಡ ಅನಾಹುತದ ಭೀತಿ ಎದುರಾಯಿತು. ಅದೃಷ್ಟವಶಾತ್ ವಾಹನದಲ್ಲಿ ಯಾವುದೇ ಸರಕು ಇರದ ಕಾರಣ ಹೆಚ್ಚಿನ ಹಾನಿ ತಪ್ಪಿದೆ.
    1
    ಬೆಂಗಳೂರು ಹೊರವಲಯದ ಆನೇಕಲ್–ಚಂದಾಪುರ ರಸ್ತೆಯ ಮರಸೂರು ಗೇಟ್ ಬಳಿ ಮಂಗಳವಾರ ಟಿಪ್ಪರ್‌ಗೆ ಬೆಂಕಿ ತಗುಲಿ ಆತಂಕಕಾರಿ ಘಟನೆ ನಡೆದಿದೆ. ಬಿಸಿಯ ತಾಪದಿಂದ ಇಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಸಣ್ಣ ಪ್ರಮಾಣದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ವಾಹನವನ್ನು ಆವರಿಸಿ ಹೊತ್ತಿ ಉರಿದಿದೆ. ಬೆಂಕಿ ಕಾಣುತ್ತಿದ್ದಂತೆಯೇ ಚಾಲಕ ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಟಿಪ್ಪರ್‌ನ ಟೈರ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಡೀಸೆಲ್ ಟ್ಯಾಂಕ್‌ಗೆ ಬೆಂಕಿ ತಗುಲಿದ್ದರಿಂದ ದೊಡ್ಡ ಅನಾಹುತದ ಭೀತಿ ಎದುರಾಯಿತು. ಅದೃಷ್ಟವಶಾತ್ ವಾಹನದಲ್ಲಿ ಯಾವುದೇ ಸರಕು ಇರದ ಕಾರಣ ಹೆಚ್ಚಿನ ಹಾನಿ ತಪ್ಪಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ಬೆಂಗಳೂರು : ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಪೊಲೀಸ್ ಇಲಾಖೆ ಅಲ್ಲಿ ಪೋಲಿ ಗಳು ಇದ್ದಾರೆ ಇಂತಹದ್ದೇ ಘಟನೆ ನಡೆದಿದೆ ಮಹಿಳೆ ಯೊಬ್ಬರಿಗೆ ಕರೆ ಮಾಡಿ ಪೋಲಿ ಮಾತುಗಳನ್ನು ಮಾತಾಡುತ್ತ ಮೆಸೇಜ್ ಡಿಲೀಟ್ ಮಾಡಲು ಹೇಳಿದ ಪೊಲೀಸ್
    1
    ಬೆಂಗಳೂರು : ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಪೊಲೀಸ್ ಇಲಾಖೆ ಅಲ್ಲಿ ಪೋಲಿ ಗಳು ಇದ್ದಾರೆ  ಇಂತಹದ್ದೇ ಘಟನೆ  ನಡೆದಿದೆ ಮಹಿಳೆ ಯೊಬ್ಬರಿಗೆ ಕರೆ ಮಾಡಿ ಪೋಲಿ ಮಾತುಗಳನ್ನು ಮಾತಾಡುತ್ತ ಮೆಸೇಜ್ ಡಿಲೀಟ್ ಮಾಡಲು ಹೇಳಿದ ಪೊಲೀಸ್
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.