logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ:ರುದ್ರಮ್ಮ ಮಠಪತಿ ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ:ರುದ್ರಮ್ಮ ಮಠಪತಿ ಚಿಂಚೋಳಿ:ಜೀವನದಲ್ಲಿ ಮಾನ–ಅಪಮಾನ, ಜಯ–ವಿಫಲತೆಗಳನ್ನು ಸಮರ್ಥವಾಗಿ ಎದುರಿಸುವುದನ್ನು ಗುರುಗಳು ಕಲಿಸುವ ಕಲೆ ಮತ್ತು ಮಾರ್ಗದರ್ಶನದಿಂದಲೇ ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕಿ ರುದ್ರಮ್ಮ ಮಠಪತಿ ಅಭಿಪ್ರಾಯಪಟ್ಟರು. ತಾಲೂಕಿನ ಕನಕಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 2000ರಿಂದ 2007ನೇ ಬ್ಯಾಚಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅಹಂಕಾರ, ಕೋಪ,ಮೋಹಗಳನ್ನು ತೊರೆದು ಸಹನೆ ಮತ್ತು ಸಂಯಮದಿಂದ ನಡೆದುಕೊಂಡರೆ ಯಶಸ್ಸಿನ ಶಿಖರ ತಲುಪಬಹುದು ಎಂದು ಸಲಹೆ ನೀಡಿದರು. ಜೀವನದಲ್ಲಿ ಜಯ-ವಿಫಲತೆ ಸಹಜ; ಶರಣರು ಮತ್ತು ಸಂತರ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವೆಂದು ಹೇಳಿದರು. ಈ ಸಂದರ್ಭದಲ್ಲಿ ಅಲಂಪ್ರಭು ಮಠಪತಿ,ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಸ್ತೂರಿಬಾಯಿ, ಸಿದ್ದರಾಮಪ್ಪ, ಬಾಬುರಾವ್,ಮಹಾದೇವಿ ಮೇತ್ರಿ,ಶೋಭಾ ಜಂಗಿ, ಸುಮಿತ್ರಾಬಾಯಿ ಪಟ್ಟನಾಯಕ,ವಿಟ್ಟಬಾಯಿ, ನರಸಿಂಗ್ ರಾಠೋಡ, ನಾರಾಯಣ, ಅನೀಲಕುಮಾರ ಬಿರಾದಾರ,ಚಂದ್ರಕಲಾ, ಶೀಲಾದೇವಿ ಅಶೋಕ, ಸುರೇಶ ಕೊರವಿ, ಶಶೀಧರ ಗಾಯಕವಾಡ, ಮಹಾಲಿಂಗಪ್ಪ,ಅನಿತಾ, ವೇದಾ,ಪ್ರೌಢ ಶಾಲೆಯ ಶಿಕ್ಷಕರಾದ ಗುರುರಾಜ ಅಗ್ನಿಹೋತ್ರಿ, ಶರಣಬಸಪ್ಪ,ರಾಜಶೇಖರ, ಪ್ರಕಾಶ,ಕುಪೇಂದ್ರ, ದೇವಿದಾಸ ರಾಠೋಡ, ಸುರೇಶ ವಾಲಿಕರ್, ಶ್ರೀರಂಗ ಜಾಧವ,ಮಾರುತಿ ಪತಾಂಗೆ,ಸಾಬೇರ್ ಖಾನ, ಪಂಚಯ್ಯ ಸ್ವಾಮಿ, ಜಗನ್ನಾಥ ಚಿತ್ಕೋರ್, ನಾಗೇಂದ್ರಪ್ಪ ಕೊಂಡ, ಶಿವಲಿಲಾ,ವಿಶ್ವನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಯಾಸ್ಮಿನ್,ಅಶೋಕ, ಜಗನ್ನಾಥ ನಂದ ಕೂಡ, ವಿದ್ಯಾರ್ಥಿಗಳಾದ ಆನಂದ ದ್ಯಾಮಣಿ,ನಾಗವೇಣಿ, ವಿಜಯಕುಮಾರ,ಸತೀಶ್, ಸಿದ್ದಪ್ಪ,ಮಹಾದೇವಿ, ಮಂಜುಳಾ,ಜಗದೀಶ ಸೇಡಂ,ರಮೇಶ್,ಕಲ್ಲಪ್ಪ, ಅಂಬ್ರೇಶ್,ಸುನೀಲ್, ಅಶ್ವಿನಿ,ಸೋಮಶೇಖರ್ ದ್ಯಾಮಣಿ, ಬಸವರಾಜೇಶ್ವರಿ,ಈರಮ್ಮ, ಅಂಬಿಕಾ,ಸಂಗಮೇಶ ಮಠಪತಿ,ತ್ರಿವೇಣಿ ಎಸ್. ಭದ್ರಶೆಟ್ಟಿ ಸೇರಿದಂತೆ ಅನೇಕರು ಇದ್ದರು

2 hrs ago
user_SHIVKUMAR TALWAR
SHIVKUMAR TALWAR
ಚಿಂಚೋಳಿ, ಕಲಬುರಗಿ, ಕರ್ನಾಟಕ•
2 hrs ago
53b61158-5719-497a-8cef-9c9e8ce90155

ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ:ರುದ್ರಮ್ಮ ಮಠಪತಿ ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ:ರುದ್ರಮ್ಮ ಮಠಪತಿ ಚಿಂಚೋಳಿ:ಜೀವನದಲ್ಲಿ ಮಾನ–ಅಪಮಾನ, ಜಯ–ವಿಫಲತೆಗಳನ್ನು ಸಮರ್ಥವಾಗಿ ಎದುರಿಸುವುದನ್ನು ಗುರುಗಳು ಕಲಿಸುವ ಕಲೆ ಮತ್ತು ಮಾರ್ಗದರ್ಶನದಿಂದಲೇ ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕಿ ರುದ್ರಮ್ಮ ಮಠಪತಿ ಅಭಿಪ್ರಾಯಪಟ್ಟರು. ತಾಲೂಕಿನ ಕನಕಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 2000ರಿಂದ 2007ನೇ ಬ್ಯಾಚಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅಹಂಕಾರ, ಕೋಪ,ಮೋಹಗಳನ್ನು ತೊರೆದು ಸಹನೆ ಮತ್ತು ಸಂಯಮದಿಂದ ನಡೆದುಕೊಂಡರೆ ಯಶಸ್ಸಿನ ಶಿಖರ ತಲುಪಬಹುದು ಎಂದು ಸಲಹೆ ನೀಡಿದರು. ಜೀವನದಲ್ಲಿ ಜಯ-ವಿಫಲತೆ ಸಹಜ; ಶರಣರು ಮತ್ತು ಸಂತರ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವೆಂದು ಹೇಳಿದರು. ಈ ಸಂದರ್ಭದಲ್ಲಿ ಅಲಂಪ್ರಭು ಮಠಪತಿ,ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಸ್ತೂರಿಬಾಯಿ, ಸಿದ್ದರಾಮಪ್ಪ, ಬಾಬುರಾವ್,ಮಹಾದೇವಿ ಮೇತ್ರಿ,ಶೋಭಾ ಜಂಗಿ, ಸುಮಿತ್ರಾಬಾಯಿ ಪಟ್ಟನಾಯಕ,ವಿಟ್ಟಬಾಯಿ, ನರಸಿಂಗ್ ರಾಠೋಡ, ನಾರಾಯಣ, ಅನೀಲಕುಮಾರ ಬಿರಾದಾರ,ಚಂದ್ರಕಲಾ, ಶೀಲಾದೇವಿ ಅಶೋಕ, ಸುರೇಶ ಕೊರವಿ, ಶಶೀಧರ ಗಾಯಕವಾಡ, ಮಹಾಲಿಂಗಪ್ಪ,ಅನಿತಾ, ವೇದಾ,ಪ್ರೌಢ ಶಾಲೆಯ ಶಿಕ್ಷಕರಾದ ಗುರುರಾಜ ಅಗ್ನಿಹೋತ್ರಿ, ಶರಣಬಸಪ್ಪ,ರಾಜಶೇಖರ, ಪ್ರಕಾಶ,ಕುಪೇಂದ್ರ, ದೇವಿದಾಸ ರಾಠೋಡ, ಸುರೇಶ ವಾಲಿಕರ್, ಶ್ರೀರಂಗ ಜಾಧವ,ಮಾರುತಿ ಪತಾಂಗೆ,ಸಾಬೇರ್ ಖಾನ, ಪಂಚಯ್ಯ ಸ್ವಾಮಿ, ಜಗನ್ನಾಥ ಚಿತ್ಕೋರ್, ನಾಗೇಂದ್ರಪ್ಪ ಕೊಂಡ, ಶಿವಲಿಲಾ,ವಿಶ್ವನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಯಾಸ್ಮಿನ್,ಅಶೋಕ, ಜಗನ್ನಾಥ ನಂದ ಕೂಡ, ವಿದ್ಯಾರ್ಥಿಗಳಾದ ಆನಂದ ದ್ಯಾಮಣಿ,ನಾಗವೇಣಿ, ವಿಜಯಕುಮಾರ,ಸತೀಶ್, ಸಿದ್ದಪ್ಪ,ಮಹಾದೇವಿ, ಮಂಜುಳಾ,ಜಗದೀಶ ಸೇಡಂ,ರಮೇಶ್,ಕಲ್ಲಪ್ಪ, ಅಂಬ್ರೇಶ್,ಸುನೀಲ್, ಅಶ್ವಿನಿ,ಸೋಮಶೇಖರ್ ದ್ಯಾಮಣಿ, ಬಸವರಾಜೇಶ್ವರಿ,ಈರಮ್ಮ, ಅಂಬಿಕಾ,ಸಂಗಮೇಶ ಮಠಪತಿ,ತ್ರಿವೇಣಿ ಎಸ್. ಭದ್ರಶೆಟ್ಟಿ ಸೇರಿದಂತೆ ಅನೇಕರು ಇದ್ದರು

More news from Karnataka and nearby areas
  • Post by Kalyan karanataka news channel
    1
    Post by Kalyan karanataka news channel
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    3 hrs ago
  • ಹೆರಿಗೆಯ ನಂತರ ರಕ್ತಸ್ರಾವ ಆಂಬುಲೆನ್ಸ್ ಸಿಗದೆ ತೊಂದರೆ ದೇವಲ ಗಾಣಗಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ #afzalpur #devalganagapur #priyakkharge #mlaafzalpur #arunkumarmypatil #dho #thoafzalpur #health department
    1
    ಹೆರಿಗೆಯ ನಂತರ ರಕ್ತಸ್ರಾವ ಆಂಬುಲೆನ್ಸ್ ಸಿಗದೆ ತೊಂದರೆ ದೇವಲ ಗಾಣಗಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ #afzalpur #devalganagapur #priyakkharge #mlaafzalpur #arunkumarmypatil #dho #thoafzalpur #health department
    user_Nava Karnataka TV News Channel Mahesh Bhovi
    Nava Karnataka TV News Channel Mahesh Bhovi
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    17 hrs ago
  • YADGIR BREAKING NEWS || ​ನರಹಂತಕರ ಅಟ್ಟಹಾಸ: ಶಹಾಪುರದಲ್ಲಿ ಅಮಾನವೀಯ ಕೃತ್ಯ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ! ​ಶಹಾಪುರ: ಜಿಲ್ಲೆಯಲ್ಲಿ ಮಾನವೀಯತೆ ಮಕಾಡೆ ಮಲಗಿದೆ. ಹೆಣ್ಣುಮಕ್ಕಳ ರಕ್ಷಣೆ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆಯೇ ಎನ್ನುವ ಅನುಮಾನ ಮೂಡುವಂತೆ ಶಹಾಪುರ ತಾಲೂಕಿನ ಗ್ರಾಮದಲ್ಲಿ ಪೈಶಾಚಿಕ ಕೃತ್ಯವೊಂದು ಜರುಗಿದೆ. ಹಸುಳೆ ಎಂದು ನೋಡದೆ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ದಾಳಿ ನಡೆಸಿ, ಇಡೀ ಜಿಲ್ಲೆಯೇ ತಲೆ ತಗ್ಗಿಸುವಂತೆ ಮಾಡಿದ್ದಾರೆ. ​ಘಟನೆಯ ಹಿನ್ನೆಲೆ: ನಡುರಾತ್ರಿಯ ನರಕದರ್ಶನ ​ರವಿವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಬಾಲಕಿ ಬಹಿರ್ದೆಸೆಗೆ ತೆರಳಿದಾಗ, ಕಾದು ಕುಳಿತಿದ್ದ ಕಾಮುಕರು ಆಕೆಯ ಮೇಲೆ ಎರಗಿದ್ದಾರೆ. ಬಾಲಕಿಯ ಮೈಮೇಲಿದ್ದ ಹೊದಿಕೆಯಿಂದಲೇ (ದುಪ್ಪಟ್ಟಾ) ಆಕೆಯ ಕೈಕಾಲುಗಳನ್ನು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಯಾವುದೋ ವಾಹನ ಬರುವ ಸದ್ದು ಕೇಳಿ ಹೆದರಿದ ಪಾಪಿಗಳು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಾಲುವೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ. ​ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮಸ್ಥರು ಬಾಲಕಿಯನ್ನು ಕಂಡು ಪೋಷಕರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ​ಖಾಕಿ ಪಡೆ ಭೇಟಿ - ಚಿಕಿತ್ಸೆ ಮುಂದುವರಿಕೆ ​ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃತ್ವಿಕ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ತಂದೆ ನೀಡಿದ ದೂರಿನ ಮೇರೆಗೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ​ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಮೌನ’ಕ್ಕೆ ಆಕ್ರೋಶ ​ಇಂತಹ ಗಂಭೀರ ಘಟನೆ ನಡೆದಿದ್ದರೂ ಇಡೀ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಣ್ಣೆತ್ತಿ ನೋಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, "ಅಧಿಕಾರಿಗಳು ಏತಕ್ಕಾಗಿ ಇದ್ದಾರೆ?" ಎಂಬ ಪ್ರಶ್ನೆ ಮೂಡಿದೆ. ​ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿಕೆ: "ಬಾಲಕಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಈಗಾಗಲೇ ಬಾಲಕಿಯ ಹೇಳಿಕೆ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ತಪ್ಪಿತಸ್ಥರನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ." — ಎಸ್. ಎಂ ಪಾಟೀಲ್, ಪಿಐ ಶಹಾಪುರ ​ಯುವ ಮುಖಂಡರ ಆಕ್ರೋಶ: "ಜಿಲ್ಲೆಯಲ್ಲಿ ಸ್ತ್ರೀಪೀಡಕರ ಅಟ್ಟಹಾಸ ಮಿತಿಮೀರಿದೆ. ಸರಣಿ ಪ್ರಕರಣಗಳು ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಆಗಲೇ ಸಮಾಜಕ್ಕೆ ಎಚ್ಚರಿಕೆ ರವಾನೆಯಾಗಲು ಸಾಧ್ಯ." — ರಾಯಪ್ಪ ಚಲುವಾದಿ, ಯುವ ಮುಖಂಡರು ​ತನಿಖೆ ಮುಂದುವರಿದಿದೆ... ಕಾಮುಕರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.
    1
    YADGIR BREAKING NEWS || ​ನರಹಂತಕರ ಅಟ್ಟಹಾಸ: ಶಹಾಪುರದಲ್ಲಿ ಅಮಾನವೀಯ ಕೃತ್ಯ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ!
​ಶಹಾಪುರ: ಜಿಲ್ಲೆಯಲ್ಲಿ ಮಾನವೀಯತೆ ಮಕಾಡೆ ಮಲಗಿದೆ. ಹೆಣ್ಣುಮಕ್ಕಳ ರಕ್ಷಣೆ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆಯೇ ಎನ್ನುವ ಅನುಮಾನ ಮೂಡುವಂತೆ ಶಹಾಪುರ ತಾಲೂಕಿನ ಗ್ರಾಮದಲ್ಲಿ ಪೈಶಾಚಿಕ ಕೃತ್ಯವೊಂದು ಜರುಗಿದೆ. ಹಸುಳೆ ಎಂದು ನೋಡದೆ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ದಾಳಿ ನಡೆಸಿ, ಇಡೀ ಜಿಲ್ಲೆಯೇ ತಲೆ ತಗ್ಗಿಸುವಂತೆ ಮಾಡಿದ್ದಾರೆ.
​ಘಟನೆಯ ಹಿನ್ನೆಲೆ: ನಡುರಾತ್ರಿಯ ನರಕದರ್ಶನ
​ರವಿವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಬಾಲಕಿ ಬಹಿರ್ದೆಸೆಗೆ ತೆರಳಿದಾಗ, ಕಾದು ಕುಳಿತಿದ್ದ ಕಾಮುಕರು ಆಕೆಯ ಮೇಲೆ ಎರಗಿದ್ದಾರೆ. ಬಾಲಕಿಯ ಮೈಮೇಲಿದ್ದ ಹೊದಿಕೆಯಿಂದಲೇ (ದುಪ್ಪಟ್ಟಾ) ಆಕೆಯ ಕೈಕಾಲುಗಳನ್ನು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಯಾವುದೋ ವಾಹನ ಬರುವ ಸದ್ದು ಕೇಳಿ ಹೆದರಿದ ಪಾಪಿಗಳು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಾಲುವೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ.
​ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮಸ್ಥರು ಬಾಲಕಿಯನ್ನು ಕಂಡು ಪೋಷಕರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
​ಖಾಕಿ ಪಡೆ ಭೇಟಿ - ಚಿಕಿತ್ಸೆ ಮುಂದುವರಿಕೆ
​ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃತ್ವಿಕ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ತಂದೆ ನೀಡಿದ ದೂರಿನ ಮೇರೆಗೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
​ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಮೌನ’ಕ್ಕೆ ಆಕ್ರೋಶ
​ಇಂತಹ ಗಂಭೀರ ಘಟನೆ ನಡೆದಿದ್ದರೂ ಇಡೀ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಣ್ಣೆತ್ತಿ ನೋಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, "ಅಧಿಕಾರಿಗಳು ಏತಕ್ಕಾಗಿ ಇದ್ದಾರೆ?" ಎಂಬ ಪ್ರಶ್ನೆ ಮೂಡಿದೆ.
​ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿಕೆ:
"ಬಾಲಕಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಈಗಾಗಲೇ ಬಾಲಕಿಯ ಹೇಳಿಕೆ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ತಪ್ಪಿತಸ್ಥರನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ."
— ಎಸ್. ಎಂ ಪಾಟೀಲ್, ಪಿಐ ಶಹಾಪುರ
​ಯುವ ಮುಖಂಡರ ಆಕ್ರೋಶ:
"ಜಿಲ್ಲೆಯಲ್ಲಿ ಸ್ತ್ರೀಪೀಡಕರ ಅಟ್ಟಹಾಸ ಮಿತಿಮೀರಿದೆ. ಸರಣಿ ಪ್ರಕರಣಗಳು ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಆಗಲೇ ಸಮಾಜಕ್ಕೆ ಎಚ್ಚರಿಕೆ ರವಾನೆಯಾಗಲು ಸಾಧ್ಯ."
— ರಾಯಪ್ಪ ಚಲುವಾದಿ, ಯುವ ಮುಖಂಡರು
​ತನಿಖೆ ಮುಂದುವರಿದಿದೆ... ಕಾಮುಕರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • ಎಲ್ಲಿ ಧರ್ಮವಿರುತ್ತೋ ಅಲ್ಲಿ ಜಯವಿರುತ್ತೆ." ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಶೈಲ ಜಗದ್ಗುರುಗಳು.!
    1
    ಎಲ್ಲಿ ಧರ್ಮವಿರುತ್ತೋ ಅಲ್ಲಿ ಜಯವಿರುತ್ತೆ." ಧರ್ಮವನ್ನು 
ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಶೈಲ ಜಗದ್ಗುರುಗಳು.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    15 hrs ago
  • ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸಮೀಪದ ವಂದಲಿ ಹೊಸೂರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸಿದ್ದೇಶ್ವರ ಮೂರ್ತಿ ಹಾಗೂ ನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಭವ್ಯವಾಗಿ ನೆರವೇರಿತು.
    1
    ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸಮೀಪದ ವಂದಲಿ ಹೊಸೂರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸಿದ್ದೇಶ್ವರ ಮೂರ್ತಿ ಹಾಗೂ ನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಭವ್ಯವಾಗಿ ನೆರವೇರಿತು.
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    4 hrs ago
  • ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಸವಜಯಂತಿ ಪ್ರಯುಕ್ತ ವಾದ್ಯ, ಮೇಳ ಹಾಗೂ ಕಲಾ ತಂಡಗಳೊಂದಿಗೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಿದರು, ತಾಲೂಕಿನ ಗಣ್ಯರು ಹಾಗೂ ಬಸವ ತತ್ವದ ಜನರು ಭಾಗಿಯಾಗಿದ್ದರು.
    3
    ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ  ಬಸವಜಯಂತಿ ಪ್ರಯುಕ್ತ ವಾದ್ಯ, ಮೇಳ ಹಾಗೂ ಕಲಾ ತಂಡಗಳೊಂದಿಗೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಿದರು, ತಾಲೂಕಿನ ಗಣ್ಯರು ಹಾಗೂ ಬಸವ ತತ್ವದ ಜನರು ಭಾಗಿಯಾಗಿದ್ದರು.
    user_ನಾಗರಾಜ ವಾರದ
    ನಾಗರಾಜ ವಾರದ
    Local News Reporter ದೇವದುರ್ಗ, ರಾಯಚೂರು, ಕರ್ನಾಟಕ•
    5 hrs ago
  • ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು
    1
    ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು
    user_ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    Newspaper publisher ಅಳಮೇಲ, ವಿಜಯಪುರ, ಕರ್ನಾಟಕ•
    15 hrs ago
  • Post by Kalyan karanataka news channel
    1
    Post by Kalyan karanataka news channel
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.