logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಕಾರಿಪುರ .ಬುದ್ಧಿಮಾಂದ್ಯ ಮಕ್ಕಳನ್ನು ಜಾಣರಾಗಿ ಮಾಡುವ ಸಂಕಲ್ಪ ಶ್ರೇಷ್ಠ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಶಿಕಾರಿಪುರ: ಜಾಣರನ್ನು ಜಾಣರಾಗಿ ಮಾಡುವ ವ್ಯವಸ್ಥೆಯನ್ನು ಕೆಲವು ವಿದ್ಯಾ ಸಂಸ್ಥೆಗಳು ಮಾಡುತ್ತವೆ. ಅದಕ್ಕೆ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತವೆ. ಬುದ್ಧಿಮಾಂದ್ಯ ಮಕ್ಕಳನ್ನು ಜಾಣರಾಗಿ ಮಾಡುವ ಸಂಕಲ್ಪ ಮಾಡಿರುವುದು ಶ್ರೇಷ್ಠ ಕಾರ್ಯವೆಂದು ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ಶಿಕಾರಿಪುರದ ದೊಡ್ಡಪೇಟೆಯ ಶ್ರೀ ವಿದ್ಯಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀಗಳ 36ನೇ ವರ್ಧಂತಿ ಪ್ರಯುಕ್ತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ಆರೋಗ್ಯಕ್ಕಾಗಿ ವಿಶೇಷವಾಗಿ ಶ್ರೀ ಗಣಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ ನೆರವೇರಿಸಿ ಮಕ್ಕಳಿಗೆ ಪ್ರಸಾದ ವಿತರಿಸಿ ಆಶೀರ್ವದಿಸಿದರು.ಡಾ.ಈರಪ್ಪ ದಂಪತಿಗಳು ಮಾಡುವ ಕಾರ್ಯಕ್ಕೆ ಸಮಾಜ, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದರು. ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಣ ಸಂಸ್ಥೆ ನಡೆಸಲು ಜನಬೆಂಬಲ ಮತ್ತು ಧನ ಬಲವಿರಬೇಕೆಂದು ನ್ಯಾಮತಿ ತಹಸಿಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿದರು. ಉಪನ್ಯಾಸಕ ಕೆ.ಹೆಚ್. ಪುಟ್ಟಪ್ಪ ಬಿಳವಾಣಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿದ್ದರೆ, ಬುದ್ಧ ಜನಿಸಿದ ನಾಡಿನಲ್ಲಿ ಶಾಂತಿಯ ಜಪ ಮೊಳಗುತ್ತಿದೆ ಎಂದರು. ಸಾಲು ಮನೆಗಳಿಗೆ ಬೆಂಕಿ ತಗುಲಿದರೆ ಸಂಪನ್ನನ ಮನೆಯು ಅದರಲ್ಲಿ ನಾಶವಾಗುತ್ತದೆ. ಶಿಕ್ಷಣದ ಮೂಲಕ ಸಮಾಜ ಸುಧಾರಣೆಯಾಗಬೇಕೆಂದರು. ಇದೇ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರಾದ ಡಾ. ಈರಪ್ಪ ಬಿ.ಸಿ. ಪತ್ನಿ ಶಿಕ್ಷಕಿ ಶಾಂತಾಭಾಗ್ಯ ಹಾರನಹಳ್ಳಿ, ಅರಕೆರೆಯ ಪೂಜ್ಯರಿದ್ದರು. ರೇವಣಸಿದ್ದಪ್ಪ ಎಫ್. ಡಿ. ವೀರಯ್ಯ ಎನ್.ಶಾಸ್ತ್ರಿ ಎ.,ಸುರಗಿಹಳ್ಳಿ ಎಚ್. ಜಯಣ್ಣ , ನಿ. ಶಿಕ್ಷಕ ಸೋಮಶೇಖರ್, ಗುತ್ತಿಗೆದಾರ ದೇವೇಂದ್ರಕುಮಾರ್, ಹದಡಿ ಪ್ರವೀಣ್, ಕು.ಲಾವಣ್ಯ ಮತ್ತು ಹೇಮ ಕು.ಸೌಪರ್ಣಿಕ ಡಾ. ಸುಧಾಕರ್ ಜಿ. ಹಿರೇಕಸವಿ ಉಪಸ್ಥಿತರಿದ್ದರು.

1 hr ago
user_Press Narashimha swamy SN
Press Narashimha swamy SN
ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
1 hr ago
653f5806-ccad-423f-84e3-d384387b3325

ಶಿಕಾರಿಪುರ .ಬುದ್ಧಿಮಾಂದ್ಯ ಮಕ್ಕಳನ್ನು ಜಾಣರಾಗಿ ಮಾಡುವ ಸಂಕಲ್ಪ ಶ್ರೇಷ್ಠ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಶಿಕಾರಿಪುರ: ಜಾಣರನ್ನು ಜಾಣರಾಗಿ ಮಾಡುವ ವ್ಯವಸ್ಥೆಯನ್ನು ಕೆಲವು ವಿದ್ಯಾ ಸಂಸ್ಥೆಗಳು ಮಾಡುತ್ತವೆ. ಅದಕ್ಕೆ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತವೆ. ಬುದ್ಧಿಮಾಂದ್ಯ ಮಕ್ಕಳನ್ನು ಜಾಣರಾಗಿ ಮಾಡುವ ಸಂಕಲ್ಪ ಮಾಡಿರುವುದು ಶ್ರೇಷ್ಠ ಕಾರ್ಯವೆಂದು ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ಶಿಕಾರಿಪುರದ ದೊಡ್ಡಪೇಟೆಯ ಶ್ರೀ ವಿದ್ಯಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀಗಳ 36ನೇ ವರ್ಧಂತಿ ಪ್ರಯುಕ್ತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ಆರೋಗ್ಯಕ್ಕಾಗಿ ವಿಶೇಷವಾಗಿ ಶ್ರೀ ಗಣಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ ನೆರವೇರಿಸಿ ಮಕ್ಕಳಿಗೆ ಪ್ರಸಾದ ವಿತರಿಸಿ ಆಶೀರ್ವದಿಸಿದರು.ಡಾ.ಈರಪ್ಪ ದಂಪತಿಗಳು ಮಾಡುವ ಕಾರ್ಯಕ್ಕೆ ಸಮಾಜ, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದರು. ಮಕ್ಕಳು ಉನ್ನತ

4e134702-4f49-4f9c-8a10-b2855d1316a8

ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಣ ಸಂಸ್ಥೆ ನಡೆಸಲು ಜನಬೆಂಬಲ ಮತ್ತು ಧನ ಬಲವಿರಬೇಕೆಂದು ನ್ಯಾಮತಿ ತಹಸಿಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿದರು. ಉಪನ್ಯಾಸಕ ಕೆ.ಹೆಚ್. ಪುಟ್ಟಪ್ಪ ಬಿಳವಾಣಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿದ್ದರೆ, ಬುದ್ಧ ಜನಿಸಿದ ನಾಡಿನಲ್ಲಿ ಶಾಂತಿಯ ಜಪ ಮೊಳಗುತ್ತಿದೆ ಎಂದರು. ಸಾಲು ಮನೆಗಳಿಗೆ ಬೆಂಕಿ ತಗುಲಿದರೆ ಸಂಪನ್ನನ ಮನೆಯು ಅದರಲ್ಲಿ ನಾಶವಾಗುತ್ತದೆ. ಶಿಕ್ಷಣದ ಮೂಲಕ ಸಮಾಜ ಸುಧಾರಣೆಯಾಗಬೇಕೆಂದರು. ಇದೇ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರಾದ ಡಾ. ಈರಪ್ಪ ಬಿ.ಸಿ. ಪತ್ನಿ ಶಿಕ್ಷಕಿ ಶಾಂತಾಭಾಗ್ಯ ಹಾರನಹಳ್ಳಿ, ಅರಕೆರೆಯ ಪೂಜ್ಯರಿದ್ದರು. ರೇವಣಸಿದ್ದಪ್ಪ ಎಫ್. ಡಿ. ವೀರಯ್ಯ ಎನ್.ಶಾಸ್ತ್ರಿ ಎ.,ಸುರಗಿಹಳ್ಳಿ ಎಚ್. ಜಯಣ್ಣ , ನಿ. ಶಿಕ್ಷಕ ಸೋಮಶೇಖರ್, ಗುತ್ತಿಗೆದಾರ ದೇವೇಂದ್ರಕುಮಾರ್, ಹದಡಿ ಪ್ರವೀಣ್, ಕು.ಲಾವಣ್ಯ ಮತ್ತು ಹೇಮ ಕು.ಸೌಪರ್ಣಿಕ ಡಾ. ಸುಧಾಕರ್ ಜಿ. ಹಿರೇಕಸವಿ ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.
    1
    ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ.
ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. 
ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    6 hrs ago
  • ಸೊರಬದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ನೂತನ ಬ್ರಹ್ಮ ರಥ ಸಮರ್ಪಣೆ ಅಂಗವಾಗಿ ಇದೇ ಪ್ರಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಅರ್ಚಕರಾದ ವೇ.ಬ್ರ. ನಾರಾಯಣ ಭಟ್ ಮರಾಟೆ ನೇತೃತ್ವದಲ್ಲಿ ಹಲವಾರು ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರೀನಿವಾಸ ಕಲ್ಯಾಣವನ್ನು ಕಣ್ತುಂಬಿಕೊಂಡರು.
    1
    ಸೊರಬದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ನೂತನ ಬ್ರಹ್ಮ ರಥ ಸಮರ್ಪಣೆ ಅಂಗವಾಗಿ ಇದೇ ಪ್ರಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಅರ್ಚಕರಾದ ವೇ.ಬ್ರ. ನಾರಾಯಣ ಭಟ್ ಮರಾಟೆ ನೇತೃತ್ವದಲ್ಲಿ ಹಲವಾರು ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರೀನಿವಾಸ ಕಲ್ಯಾಣವನ್ನು ಕಣ್ತುಂಬಿಕೊಂಡರು.
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    16 hrs ago
  • ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    3
    ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ.
ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    9 hrs ago
  • ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಬನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಲಿತರ ದುಡ್ಡು ಪಂಗನಾಮ ಸಂವಿಧಾನವನ್ನೇ ಬರೆದುಕೊಟ್ಟ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುಲಬಾಂಧವರಿಗೆ ಅನ್ಯಾಯ ಇದನ್ನು ಪ್ರಶ್ನೆ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆಯೇ ? ಜನ ಜನ ಜನ ಜನ ಕಾಂಚಣದಲ್ಲಿ ಅಮೆರಿಕಾದ ಲಾಂಛನದಲ್ಲಿ ಪರಂಗಿಯವರು ಮತ್ತೆ ಬಂದರೆ ನಾವು ನೀವು ಎಲ್ಲಾ ಮಾಯ ಪರಂಗಿಯವರು ಬಂದಿದ್ದಾರೆಯೇ? ನಾವು 300 ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರನೇ ಬಿಟ್ಟಿಲ್ಲ ಇನ್ನು ನಕ್ಲೇಟರ್ ನಕಲಿ ಬಿಲ್ಲು ಸೃಷ್ಟಿಸಿ ಪಂಗನಾಮ ಹಾಕುವವರನ್ನು ಬಿಡಬಹುದೇ ?
    1
    ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಬನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಲಿತರ ದುಡ್ಡು ಪಂಗನಾಮ  ಸಂವಿಧಾನವನ್ನೇ ಬರೆದುಕೊಟ್ಟ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುಲಬಾಂಧವರಿಗೆ ಅನ್ಯಾಯ 
ಇದನ್ನು ಪ್ರಶ್ನೆ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆಯೇ ? 
ಜನ ಜನ ಜನ ಜನ ಕಾಂಚಣದಲ್ಲಿ ಅಮೆರಿಕಾದ ಲಾಂಛನದಲ್ಲಿ ಪರಂಗಿಯವರು ಮತ್ತೆ ಬಂದರೆ ನಾವು ನೀವು ಎಲ್ಲಾ ಮಾಯ 
ಪರಂಗಿಯವರು ಬಂದಿದ್ದಾರೆಯೇ? 
ನಾವು 300 ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರನೇ ಬಿಟ್ಟಿಲ್ಲ  ಇನ್ನು ನಕ್ಲೇಟರ್ ನಕಲಿ ಬಿಲ್ಲು ಸೃಷ್ಟಿಸಿ ಪಂಗನಾಮ ಹಾಕುವವರನ್ನು ಬಿಡಬಹುದೇ ?
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    13 hrs ago
  • "ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ". ಚಳ್ಳಕೆರೆ:-ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಬೆಂಗಳೂರಿನ ಐ.ಐ.ಎಂ ನ ನಿವೃತ್ತ ಪ್ರೊಫೆಸರ್ ಡಾ.ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್,ಡಾ.ವೈ ನರಹರಿ, ಈಶ್ವರಗೆರೆ ರಂಗನಾಥ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ರವಿಶಂಕರ್ , ಯಾದಾಟಿ ಚೇತನ್, ದೇವರಾಜರೆಡ್ಡಿ, ರಾಮಚಂದ್ರಪ್ಪ , ಮಲ್ಲಿಕಾರ್ಜುನಪ್ಪ , ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸುಹಾಸ್,ವೈಭವ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ , ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.
    1
    "ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ".                              ಚಳ್ಳಕೆರೆ:-ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.        ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.                     ಮುಖ್ಯ ಅತಿಥಿಗಳಾಗಿ   ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಬೆಂಗಳೂರಿನ ಐ.ಐ.ಎಂ ನ   ನಿವೃತ್ತ ಪ್ರೊಫೆಸರ್ ಡಾ.ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು.                                   ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್,ಡಾ.ವೈ ನರಹರಿ, ಈಶ್ವರಗೆರೆ ರಂಗನಾಥ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ರವಿಶಂಕರ್ , ಯಾದಾಟಿ ಚೇತನ್, ದೇವರಾಜರೆಡ್ಡಿ, ರಾಮಚಂದ್ರಪ್ಪ , ಮಲ್ಲಿಕಾರ್ಜುನಪ್ಪ , ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸುಹಾಸ್,ವೈಭವ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ , ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು *ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ*
    4
    *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ.
ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು.
ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು.
*“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು.
ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು.
ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು.
ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು:
ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು
ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಆಸ್ಪತ್ರೆಯ ಚಿಕಿತ್ಸೆಗೆ ನೆರವು
ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ
ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ
ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ -
ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ.
ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ…
ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ.
ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ.
ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು.
ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು.
*“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು.
ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು.
ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು.
ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು:
ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು
ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಆಸ್ಪತ್ರೆಯ ಚಿಕಿತ್ಸೆಗೆ ನೆರವು
*ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ
ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ
ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ -
ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ.
ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ…
ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ.
ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ.
ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ-
ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ.
ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ.
ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ.
ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ:
ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು.
ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ…
ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ.
ಅವರ ಜೀವನ ನಮಗೆ ಹೇಳುವುದು-
ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ.
ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು.
ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ…
ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ…
ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ.
*ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ.
ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ-
ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ.
ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ.
ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ.
ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ:
ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು.
ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ…
ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ.
ಅವರ ಜೀವನ ನಮಗೆ ಹೇಳುವುದು-
ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ.
ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು.
ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ…
ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ…
ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ.
*ನಾಗರಾಜ್ ಕಲ್ಲಹಲ್ಲಿ*
    user_Nagaraja kallhalli
    Nagaraja kallhalli
    Content Creator (YouTuber) ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    3 hrs ago
  • 🎤 ವರದಿಗಾರರ ನೇಮಕಾತಿ: Vande Bharat News----City Next News 24 7 ಕರ್ನಾಟಕದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವರದಿಗಾರರು (Reporters) ಬೇಕಾಗಿದ್ದಾರೆ! 📌 ಅರ್ಹತೆ: ಸುದ್ದಿ ಸಂಗ್ರಹಣೆಯಲ್ಲಿ ಆಸಕ್ತಿ. ಕನ್ನಡ ಭಾಷೆಯ ಸ್ಪಷ್ಟ ಜ್ಞಾನ. ಸ್ಮಾರ್ಟ್‌ಫೋನ್ ಬಳಸಿ ವರದಿ ಮಾಡುವ ಕಲೆ. 🚀 ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಲು ಇದು ಸುವರ್ಣಾವಕಾಶ! 📞 ಸಂಪರ್ಕಿಸಿ: [7411378783] 📩 WhatsApp: [7411378783] "ನೈಜ ಸುದ್ದಿಗಾಗಿ ನಮ್ಮೊಂದಿಗೆ ಕೈಜೋಡಿಸಿ" ಈ ಪಠ್ಯವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ಅಥವಾ ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲು ಬಳಸಬಹುದು. ಇಲ್ಲಿ [ನಿಮ್ಮ ಫೋನ್ ಸಂಖ್ಯೆ] ಇರುವ ಜಾಗದಲ್ಲಿ ನಿಮ್ಮ ನಂಬರ್ ಹಾಕಲು ಮರೆಯಬೇಡಿ.
    1
    🎤 ವರದಿಗಾರರ ನೇಮಕಾತಿ: Vande Bharat News----City Next News 24 7 
ಕರ್ನಾಟಕದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವರದಿಗಾರರು (Reporters) ಬೇಕಾಗಿದ್ದಾರೆ!
📌 ಅರ್ಹತೆ:
ಸುದ್ದಿ ಸಂಗ್ರಹಣೆಯಲ್ಲಿ ಆಸಕ್ತಿ.
ಕನ್ನಡ ಭಾಷೆಯ ಸ್ಪಷ್ಟ ಜ್ಞಾನ.
ಸ್ಮಾರ್ಟ್‌ಫೋನ್ ಬಳಸಿ ವರದಿ ಮಾಡುವ ಕಲೆ.
🚀 ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಲು ಇದು ಸುವರ್ಣಾವಕಾಶ!
📞 ಸಂಪರ್ಕಿಸಿ: [7411378783]
📩 WhatsApp: [7411378783]
"ನೈಜ ಸುದ್ದಿಗಾಗಿ ನಮ್ಮೊಂದಿಗೆ ಕೈಜೋಡಿಸಿ"
ಈ ಪಠ್ಯವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ಅಥವಾ ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲು ಬಳಸಬಹುದು. ಇಲ್ಲಿ [ನಿಮ್ಮ ಫೋನ್ ಸಂಖ್ಯೆ] ಇರುವ ಜಾಗದಲ್ಲಿ ನಿಮ್ಮ ನಂಬರ್ ಹಾಕಲು ಮರೆಯಬೇಡಿ.
    user_Yusuf Bepari
    Yusuf Bepari
    Local News Reporter ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    14 hrs ago
  • ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಉಕ್ಕಿನ ನಗರ ಗುಡುಗು ಸಹಿತ ಸುಮಾರು ಒಂದು ಗಂಟೆಗಳ ಕಾಲ ಮಳೆಯಾಗಿದೆ. ಸಿಡಿಲು, ಗುಡುಗಿನ ಜೊತೆ ಭಾರಿ ಗಾಳಿ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಬಿಸಿಲು ಹೆಚ್ಚಾಗಿದ್ದು ಮಳೆ ಬರುವ ಮುನ್ಸೂಚನೆಗಳಿದ್ದವು. ಮಧ್ಯಾಹ್ನ 3-30 ರ ವೇಳೆಹೆ ಗುಡುಗು ಮಿಂಚುವಿನೊಂದಿಗೆ ಸುರಿದ ಮಳೆಗೆ ಇಳೆ ತಂಪಾಗಿದೆ. ಇತ್ತ ಶಿವಮೊಗ್ಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.
    1
    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಉಕ್ಕಿನ ನಗರ ಗುಡುಗು ಸಹಿತ ಸುಮಾರು ಒಂದು ಗಂಟೆಗಳ ಕಾಲ ಮಳೆಯಾಗಿದೆ.
ಸಿಡಿಲು, ಗುಡುಗಿನ ಜೊತೆ ಭಾರಿ ಗಾಳಿ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಬಿಸಿಲು ಹೆಚ್ಚಾಗಿದ್ದು ಮಳೆ ಬರುವ ಮುನ್ಸೂಚನೆಗಳಿದ್ದವು. ಮಧ್ಯಾಹ್ನ 3-30 ರ ವೇಳೆಹೆ ಗುಡುಗು ಮಿಂಚುವಿನೊಂದಿಗೆ ಸುರಿದ ಮಳೆಗೆ ಇಳೆ ತಂಪಾಗಿದೆ. ಇತ್ತ ಶಿವಮೊಗ್ಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.