"ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ಮೂರು ವರ್ಷವಾದರೂ ಕೂಡಿ ಬಂದಿಲ್ಲ ಭಾಗ್ಯ"...! ಹೊನ್ನಾಳಿ ತಾಲೂಕು ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಸುಮಾರು 3 ವರ್ಷಗಳಿಂದ ಸಾಸ್ವೆಹಳ್ಳಿ ಅಡ್ಡರಸ್ತೆಯಿಂದ ಚೆನ್ನಗಿರಿ ತಾಲೂಕು ಗಡಿ ವಿಭಾಗ ಪ್ರಾರಂಭದ ವರೆಗೂ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ ಪ್ರತಿದಿನ ಸಂಚರಿಸುವ ಜನಸಾಮಾನ್ಯರ ಗತಿ ಕೇಳುವಂತಿಲ್ಲ ತುಂಬಾ ಧೂಳು ಹಾಗೂ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಮೇಲ್ಭಾಗದಲ್ಲಿ ಕಾಣಿಸಿಕೊಂಡಿವೆ ಇದರಿಂದ ಅನೇಕ ಜನರು ಬಿದ್ದು ಗಾಯಗೊಂಡಿದ್ದಾರೆ ಹಾಗೂ ನಿಧಾನ ಗತಿಯಲ್ಲಿ ಸಾಗುವ ಅನಿವಾರ್ಯತೆ ಉಂಟಾಗಿದೆ ಪ್ರತಿಯೊಬ್ಬ ನಾಗರಿಕನು ಪ್ರತಿದಿನ ರಸ್ತೆಯಲ್ಲಿ ಓಡಾಡುವಾಗ ಬೈಯುತ್ತಾ ಮನಸ್ಸಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಓಡಾಡುವ ಪರಿಸ್ಥಿತಿ ತಂದಿರುವಂತಹ ಜನನಾಯಕರು ಇದಕ್ಕೆ ನೇರ ಹೊಣೆಗಾರರು ತಮಗೆ ತಿಳಿದಿದ್ದರು ತಿಳಿಯದ ರೀತಿಯಲ್ಲಿ ನಾಟಕದ ಮಾತುಗಳಿಂದ ಅಭಿವೃದ್ಧಿ ಮಾಡಿದ್ದೇವೆ ಎಂಬ ಕಾರಣವನ್ನು ನೀಡುವ ಮೂಲಕ ತಮ್ಮ ಸಾಮರ್ಥ್ಯವನ್ನು ನಿರೂಪಿಸುತ್ತಿದ್ದಾರೆ ಆದರೆ ವಾಸ್ತವವಾಗಿ ಯಾವುದೇ ರೀತಿಯ ಅಭಿವೃದ್ಧಿ ಕಾಣಲು ನೋಡಲು ಜನಸಾಮಾನ್ಯರಿಗೆ ಅಥವಾ ಕರ್ನಾಟಕದ ಪ್ರಜೆಗಳಿಗೆ ಅರ್ಥವಾಗುತ್ತದೆ ರಸ್ತೆಯಲ್ಲಿ ಗುಂಡಿಗಳು ಇದ್ದರೂ ಇಲ್ಲ ಎಂಬಂತೆ ಭಾವಿಸಿಕೊಂಡು ಓಡಾಡಬೇಕಾಗಿದೆ ಶಾಸಕರನ್ನು ಕೇಳಿದರೆ ಎರಡು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಉತ್ತರಿಸುತ್ತಾರೆ ಮೂರು ವರ್ಷಗಳಿಂದ ಕೊಳೆತು ಬಿದ್ದಿರುವ ಈ ರಸ್ತೆಗಳನ್ನು ಸಂಪೂರ್ಣಗೊಳಿಸುವಂತಹ ನಿರೀಕ್ಷೆ ತುಂಬಾ ಗಂಭೀರವಾಗಿದೆ ದಯವಿಟ್ಟು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಸಕರು ಮತ್ತು ಕಾಮಗಾರಿಯನ್ನು ನಿರ್ವಹಿಸುತ್ತಿರುವ ಅಂತಹ ವ್ಯಕ್ತಿಗಳು ರಸ್ತೆಯನ್ನು ಆದಷ್ಟು ವೇಗವಾಗಿ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ
"ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ಮೂರು ವರ್ಷವಾದರೂ ಕೂಡಿ ಬಂದಿಲ್ಲ ಭಾಗ್ಯ"...! ಹೊನ್ನಾಳಿ ತಾಲೂಕು ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಸುಮಾರು 3 ವರ್ಷಗಳಿಂದ ಸಾಸ್ವೆಹಳ್ಳಿ ಅಡ್ಡರಸ್ತೆಯಿಂದ ಚೆನ್ನಗಿರಿ ತಾಲೂಕು ಗಡಿ ವಿಭಾಗ ಪ್ರಾರಂಭದ ವರೆಗೂ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ ಪ್ರತಿದಿನ ಸಂಚರಿಸುವ ಜನಸಾಮಾನ್ಯರ ಗತಿ ಕೇಳುವಂತಿಲ್ಲ ತುಂಬಾ ಧೂಳು ಹಾಗೂ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಮೇಲ್ಭಾಗದಲ್ಲಿ ಕಾಣಿಸಿಕೊಂಡಿವೆ ಇದರಿಂದ ಅನೇಕ ಜನರು ಬಿದ್ದು ಗಾಯಗೊಂಡಿದ್ದಾರೆ
ಹಾಗೂ ನಿಧಾನ ಗತಿಯಲ್ಲಿ ಸಾಗುವ ಅನಿವಾರ್ಯತೆ ಉಂಟಾಗಿದೆ ಪ್ರತಿಯೊಬ್ಬ ನಾಗರಿಕನು ಪ್ರತಿದಿನ ರಸ್ತೆಯಲ್ಲಿ ಓಡಾಡುವಾಗ ಬೈಯುತ್ತಾ ಮನಸ್ಸಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಓಡಾಡುವ ಪರಿಸ್ಥಿತಿ ತಂದಿರುವಂತಹ ಜನನಾಯಕರು ಇದಕ್ಕೆ ನೇರ ಹೊಣೆಗಾರರು ತಮಗೆ ತಿಳಿದಿದ್ದರು ತಿಳಿಯದ ರೀತಿಯಲ್ಲಿ ನಾಟಕದ ಮಾತುಗಳಿಂದ ಅಭಿವೃದ್ಧಿ ಮಾಡಿದ್ದೇವೆ ಎಂಬ ಕಾರಣವನ್ನು ನೀಡುವ ಮೂಲಕ ತಮ್ಮ ಸಾಮರ್ಥ್ಯವನ್ನು ನಿರೂಪಿಸುತ್ತಿದ್ದಾರೆ ಆದರೆ ವಾಸ್ತವವಾಗಿ ಯಾವುದೇ ರೀತಿಯ ಅಭಿವೃದ್ಧಿ ಕಾಣಲು ನೋಡಲು ಜನಸಾಮಾನ್ಯರಿಗೆ
ಅಥವಾ ಕರ್ನಾಟಕದ ಪ್ರಜೆಗಳಿಗೆ ಅರ್ಥವಾಗುತ್ತದೆ ರಸ್ತೆಯಲ್ಲಿ ಗುಂಡಿಗಳು ಇದ್ದರೂ ಇಲ್ಲ ಎಂಬಂತೆ ಭಾವಿಸಿಕೊಂಡು ಓಡಾಡಬೇಕಾಗಿದೆ ಶಾಸಕರನ್ನು ಕೇಳಿದರೆ ಎರಡು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಉತ್ತರಿಸುತ್ತಾರೆ ಮೂರು ವರ್ಷಗಳಿಂದ ಕೊಳೆತು ಬಿದ್ದಿರುವ ಈ ರಸ್ತೆಗಳನ್ನು ಸಂಪೂರ್ಣಗೊಳಿಸುವಂತಹ ನಿರೀಕ್ಷೆ ತುಂಬಾ ಗಂಭೀರವಾಗಿದೆ ದಯವಿಟ್ಟು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಸಕರು ಮತ್ತು ಕಾಮಗಾರಿಯನ್ನು ನಿರ್ವಹಿಸುತ್ತಿರುವ ಅಂತಹ ವ್ಯಕ್ತಿಗಳು ರಸ್ತೆಯನ್ನು ಆದಷ್ಟು ವೇಗವಾಗಿ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ
- ಸೊರಬ ಪಟ್ಟಣದ ಪುರದೈವ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಳೇ ರಥ ಶಿಥಿಲವಾದ ಹಿನ್ನೆಲೆ ನೂತನ ರಥ ನಿರ್ಮಾಣ ಮಾಡಲಾಗಿದ್ದು, ಶ್ರೀ ದೇವರಿಗೆ ರಥ ಸಮರ್ಪಣೆಯಾದ ತರುವಾಯ ಮೊದಲ ರಥೋತ್ಸವ ಇದಾಗಿದ್ದು, ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದರು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಂಭಾಗ ಕೊಂಚ ದೂರ ಮಾತ್ರ ರಥ ಎಳೆಯಲಾಯಿತು. ಹಳೇಸೊರಬ ಗ್ರಾಮಸ್ಥರು ಚಪ್ಪರ ಕಟ್ಟುವ ಹಾಗೂ ಹಿರೇಶಕುನ ಮತ್ತು ಸೊಪ್ಪಿನಕೇರಿ ಗ್ರಾಮಸ್ಥರು ತೇರು ಕಟ್ಟುವ ಶಾಸ್ತ್ರವನ್ನು ನೆರವೇರಿಸಿದರು. ರಥೋತ್ಸವ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ವರದಿ: ಸಂದೀಪ ಯು ಎಲ್ ಸೊರಬ3
- Post by Karibasava Balal1
- Post by Suresh Belagere1
- ಚಿತ್ರದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಭಗವಾನ್ ಬುದ್ದನ ಜಯಂತಿ ಹಿನ್ನೆಲೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಅವರು ಆಗಮಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಗವಾನ್ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.1
- #Yediyurappa50Years #BSYediyurappa #YediyurappaCelebration #BJPKarnataka #BJPChitradurga #KumaraswamyStatement #PoliticalNewsKarnataka #ChitradurgaNews #BJPStrength #KarnatakaPolitics #ಯಡಿಯೂರಪ್ಪ50ವರ್ಷ #ಯಡಿಯೂರಪ್ಪಅಭಿಮಾನೋತ್ಸವ #ಬಿಜೆಪಿಶಕ್ತಿಪ್ರದರ್ಶನ #ಚಿತ್ರದುರ್ಗಸುದ್ದಿ #ಬಿಜೆಪಿಕಾರ್ಯಕ್ರಮ #ಕುಮಾರಸ್ವಾಮಿಸ್ಪಷ್ಟನೆ #ಕರ್ನಾಟಕರಾಜಕೀಯ #ಬಿಜೆಪಿಬಲವರ್ಧನ #BreakingNews #BigStatement #PoliticalUpdate #BJPWave #PowerShow #May9Event #Election2028 #LocalElection #TrendingNow #ViralNews1
- ಹಾವೇರಿ ಜಿಲ್ಲೆ ಹಾನಗಲ್1
- ವಿಜಯನಗರ: ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಡೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು. ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ಭೇಟಿ ನೀಡಿದರು. ಮಾದಕ ವ್ಯಸನಿಗಳು, ಡ್ರಗ್ ಅಡಿಕ್ಟರ್ ಔಷಧಿಗಳ ಬಳಕೆಗೆ ಮುಂದಾಗುತ್ತಿರೋ ಮಾಹಿತಿ ಮೇರೆಗೆ, ಔಷಧಿಗಳ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ಬರೆದಿರೋ ಔಷಧಿಗಳ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನ ನೀಡದಂತೆ ತಾಕೀತು ಮಾಡಿದರು. ಔಷಧಿ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು. ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರೋ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದ ಎಸ್ಪಿ, ಔಷಧಿಗಳ ವಹಿವಾಟನ್ನ ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು, ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡಿವಂತಿಲ್ಲ, ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನ ನೀಡಿದ್ರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.1
- Post by Karibasava Balal1